ಸೂಪರ್ ತಂಗಿ ನಿನ್ನ ನೋಡಿ ಎಲ್ಲ ಹೆಣ್ಣು ಮಕ್ಕಳು ಗಂಡನ ಬೆಂಬಲಕ್ಕೆ ನಿಲ್ಲಬೇಕು❤
@vinayamol22908 сағат бұрын
ನಾನು ಎಲ್ಲಾ ಕಥೆಗಳನ್ನು ಕೇಳುತ್ತೇನೆ. ಇಂದು ನಿಜವಾಗಿಯೂ ನನ್ನ ಕಣ್ಣಲ್ಲೂ ನೀರು ಬಂತು. ಅಕ್ಕ ನಿಮ್ಮ ಪ್ರಶ್ನೆಗಳಿಗೆ ಆದಷ್ಟು ಬೇಗ ಉತ್ತರ ಸಿಗಲಿ. ಆ ದೇವರ ಆಶೀರ್ವಾದದಿಂದ ನಿಮ್ಮ ಜೀವನ ಸುಖಮಯವಾಗಿರಲಿ.
@shankaralucky46983 сағат бұрын
ನಮಸ್ತೆ ಗುರೂಜಿ ಇನ್ನು ಬರಿ ನಲ್ವತ್ತು +ನಿಮಿಷ ಕೇಳ್ದೆ ಅಷ್ಟೇ ಹ ತಾಯಿ ಮಾತು ಕೇಳಿ ಕಣ್ಣು ವದ್ದೆ ಹಾಗುತಿದೆ.... ಇನ್ನು ತುಂಬಾ ವಿಚಾರ ಇದೆ ಕೇಳುವೆ ಅ ತಾಯಿ ಅದ್ಬುತ ಮುಂದೆ ಒಳ್ಳೇದಾಗ್ಲಿ ... ಈ ಸಂಚಿಕೆ ಯನ್ನು ತುಂಬಾ ಜನ ಕೇಳಬೇಕು.....
@ashaa873812 сағат бұрын
ಸೋನು sir nanu ಸುಮಾರು 4 ವರುಷ ದಿಂದ ಈ program ನೋಡ್ತಿದೀನಿ ಆದ್ರೆ ಈ ಎಪಿಸೋಡ್ nange ತುಂಬಾ ಸಂತೋಷ ವಾಯ್ತು ನಮಸ್ತೇ ತಾಯೀ ಒಳ್ಳೆದಾಗಲಿ ಎಂದು ಹಾರೈಸುವೆ
@vikasgowda863212 сағат бұрын
Nija ❤
@rameshgowda-zj7kg11 сағат бұрын
ನೀಜವಾಗ್ಲೂ ದೇವತೆ ನೀನು ತಾಯಿ🙏🙏🙏
@kaverikasar19249 сағат бұрын
ಅಕ್ಕ ನಿಮ್ಮ ಪ್ರತಿಯೊಂದು ಮಾತುಗಳ ಕೇಳಿ ನಾನು ತುಂಬಾ ಅತ್ತಿದ್ದಿನಿ 😢😢 ಆದರೆ ನಿಮ್ಮ ತಾಳ್ಮೆ ನಿಜಕ್ಕೂ ಅದ್ದು ತ . ನೀವು ದೇವತೆ ಅಮ್ಮ ನಿಮ್ಮನ್ನು ದೇವರು ತುಂಬಾ ಚೆನ್ನಾಗಿ ಇಟ್ಟಿರಲಿ.
@RoopaK-c5z6 сағат бұрын
ಸಮಾಜಕ್ಕೆ ಒಳ್ಳೆ ಮಾದರಿಯಾದ ಸ್ಟೋರಿ 🙏
@chikkaswamyhn-hn3ms5 сағат бұрын
Super sister Ninntha hendathi idre Ganda punya madirbeku thaye real Bharatha nari god bless you. Sister
@pushparangaswamy552310 сағат бұрын
ಸೂಪರ್ ಅಮ್ಮ ಎಲ್ಲರಿಗೂ ಮಾದರಿ ನೀನು ತಾಯಿ ❤
@veenaveenachandru908412 сағат бұрын
ಬಡತನವಿದ್ದರೂ ನೆಮ್ಮದಿಯ ಜೀವನ ಅದ್ಭುತವಾದ ಸೋದರಿ ಸರ್ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ
@ranguchinnu54427 сағат бұрын
🌹🙏🏿🌹
@sowmyasri23306 сағат бұрын
Super 😢😢 god bless you preethi vishvaasa andre ede
@VanarajuL12 сағат бұрын
ಸೂಪರ್ ತಂಗಿ ಗ್ರೇಟ್ ಮಾದರಿ ಹೆಣ್ಣು.
@ranguchinnu54427 сағат бұрын
ಅದ್ಭುತವಾದ ಜೀವನ ನಿಮ್ಮದು ಅಕ್ಕ 🌹🙏🏿🌹
@prashivamurthy38812 сағат бұрын
ನಿಮ್ಮ ಸ್ವಾಭಿಮಾನದ ಧೈರ್ಯಕ್ಕೆ ನನ್ನ ಸಲಾಂ 💐💐💐🙏💖
@basannarakkasagi985911 сағат бұрын
Moral couples to the society.. Hatsup u thangi.. God bless you