Bonemeal,egg shells ಬದಲು ಬೇರೆ ಹೇಳಿದ್ದರೆ ಒಳ್ಳೆದಿತ್ತು. ಉತ್ತರವೇ ಬರಲಿಲ್ಲ. 🤦🤦
@JnanaVijnana2 жыл бұрын
I can understand. Bone meal ಹಾಗೂ egg shells ಗೆ ಪರ್ಯಾಯ ವಾಗಿ ಉಪಯೋಗಿಸಬಲ್ಲ feetilizer ಬಗ್ಗೆ ಹೇಳುವುದನ್ನು ಮರೆತೆ. Soyabean meal ಉಪಯೋಗಿಸಬಹುದು, Lime, gypsom ಉಪಯೋಗಿಸಬಹುದು.
@susheelaraomatti30502 жыл бұрын
@@JnanaVijnana thank you so much.
@mamathasrao9468 Жыл бұрын
Thanks
@medinishetty6222 жыл бұрын
Sir nanna gulabhi god's dalli moggu barute nantar moggu thannastake vanagi kappu agutte yenu upaya sir please hali
@JnanaVijnana2 жыл бұрын
ಈ ರೀತಿ bud dry ಆಗಲಿಕ್ಕೆ ಬೇರೆ ಬೇರೆ ಕಾರಣಗಳಿವೆ. Bud rot ಇರಬಹುದು, ನೈಟ್ರೋಜೆನ್ ಹೆಚ್ಚಿರುವ ಗೊಬ್ಬರ ಉಪಯೋಗಿಸುವುದು, ತಣ್ಣನೆಯ ವಾತಾವರಣದಿಂದ ಉಷ್ನಾಂಶ ತಕ್ಷಣ ಹೆಚ್ಚಾದಾಗಲೂ ಮೊಗ್ಗುಗಳು ಒಣಗುವ ಸಾಧ್ಯತೆ ಇದೆ. ಇದರ ಬಗ್ಗೆ ಒಂದು ವಿವರವಾದ video ಮಾಡಲು ಪ್ರಯತ್ನಿಸುತ್ತೇನೆ.