ಓಂ ಶ್ರೀ ಮಂಜುನಾಥಾಯ ನಮಂ, ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಈ ಕಾಯಕವು ಹತ್ತು ಹಲವಾರು ಪ್ರಮುಖ ಪ್ರಯೋಜನಗಳನ್ನು ಒದಗಿಸುತ್ತವೆ, ಅತ್ಯುತ್ತಮ ಕಾಯಕವಿದು.ಬಿದಿರೆಗುಡಿ ವಲಯದ ಕಲ್ಪವೃಕ್ಷ ಜ್ಞಾನ ವಿಕಾಸದ ಸದಸ್ಯರೆಲ್ಲರ ಪರವಾಗಿ ನಮನಗಳು,ಶೈಲಕುಮಾರಿ ಬಿ.ಎಸ್, ಬೆಣ್ಣೇನಹಳ್ಳಿ.ತಿಪಟೂರು ತಾ.
@RenukaHirekudi21 сағат бұрын
🙏🙏 ಒಳ್ಳೆಯ ಮಾಹಿತಿ ಜೈ ಗ್ರಾಮಾಭಿವೃದ್ಧಿ ಯೋಜನೆ ಕಲ್ಬುರ್ಗಿ ಜಿಲ್ಲೆ ಆಳಂದ ತಾಲೂಕು ಆಳಂದ ತಾಲೂಕು
@savithahm256320 сағат бұрын
ಪಶು ಪಕ್ಷಿಗಳು ಸಕಲ ಜೀವರಾಶಿಗಳಿಗೆ ನೀರು ಜೀವ ಜಲ ಇದರ ಸಂರಕ್ಷಣೆ ಗೆ ಆದ್ಯತೆ ನೀಡುವ ಪೂಜ್ಯರ ಚಿಂತನೆ ಗಳಿಗೆ ಅನಂತ ಅನಂತ ಧನ್ಯವಾದಗಳು....💐🙏🙏
@kumarpushpa66520 сағат бұрын
ತುಂಬಾ ಒಳ್ಳೆಯ ಮಾಹಿತಿ ಯೋಜನೆಯ ಕಾರ್ಯಕ್ರಮಗಳನ್ನು ಒಳ್ಳೆಯ ರೀತಿಯಲ್ಲಿ ಮಾಹಿತಿ ನೀಡಿರುತ್ತಾರೆ🎉🎉🎉 ಓಂ ಶ್ರೀ ಮಂಜುನಾಥಾಯ ನಮಃ🎉 ಕುಣಿಗಲ್ ತಾಲ್ಲೂಕು anathahalli ಕಾರ್ಯಕ್ಷೇತ್ರ🎉
@ambikaambika236323 сағат бұрын
ನಮ್ಮ ಯೋಜನೆ ಯ ಕಾರ್ಯಕ್ರಮಗಳು ಉತ್ತಮ ವಾಗಿ ವಿವರಣೆ ಮಾಡಿದ್ದಾರೆ 🙏🙏🙏
@KokilaB-c5f34 секунд бұрын
ಒಳ್ಳೆಯ ಮಾಹಿತಿ. ಕೋಕಿಲ.ಬಿ ಚಿಕ್ಕಬಳ್ಳಾಪುರ
@sujathabsujathab840722 сағат бұрын
ಒಳ್ಳೆಯ ಮಾಹಿತಿ ಸರ್ 🙏 ನಮ್ಮ ಯೋಜನೆ ನಮ್ಮ ಹೆಮ್ಮೆ 🙏jvk ಭಾಲ್ಕಿ
@dakshayinisk4138Күн бұрын
❤❤❤❤❤
@rathnarajeshyes70104 сағат бұрын
❤nice❤❤
@gayathrigayathrihp9748Күн бұрын
👌👌🙏🙏
@rathnarajeshyes70104 сағат бұрын
Nice Program
@shakuntalapudakalakatti62853 сағат бұрын
ಸುಪರ್
@Bharathi-lc7nmКүн бұрын
Super sir 🙏🙏
@ನಾಗಮಣಿಮುನಿವೀರೇಗೌಡಮಣಿ23 сағат бұрын
ಒಳ್ಳೆಯ ಮಾಹಿತಿ
@kalappamelinamani978422 сағат бұрын
ಜೈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
@savitasannakki2104Күн бұрын
🙏🏻🙏🏻ನಮ್ಮ ಯೋಜನೆಯ ಕಾರ್ಯಕ್ರಮಗಳನ್ನು ಉತ್ತಮವಾಗಿ ವಿವರಣೆ ಮಾಡಿದರೆ 🌷🌷jvk ಸವಿತಾ ಗೋಕಾಕ್