ಪ್ರವಚನ ಕೇಳಿ ತುಂಬಾ ಸಂತೋಷವಾಯ್ತ....ನಮ್ಮ ಜೀವನ ಧನ್ಯವಾಯ್ತು..ನಡೆದಾಡುವ ದೇವರ ಸ್ಥಳದಲ್ಲಿಯೇ ಬಂದು ಕೂತು ನಾವು ಕೇಳಿದ ಹಾಗೇ ಆಯಿತು.ಖಂಡಿತ ನಡೆದಾಡುವ ದೇವರು ಕೂಡ ಬಂದು ತಮ್ಮ ಪ್ರವಚನ ಕೇಳಿ ಸಂತೋಷ ಪಟ್ಟು ಎಲ್ಲರನ್ನೂ ಆಶೀರ್ವಾದ ಮಾಡಿರ್ತಾರೆ .....ಅಷ್ಟು ಮನಮುಟ್ಟುವ ಹಾಗೆ ಅಕ್ಕನ ಪ್ರವಚನ ಮಂಡಿಸಿದಿರಿ. ತಮಗೆ ಶರಣು ಶರಣಾರ್ಥಿ. ಧನ್ಯೋಸ್ಮಿ ಗುರುಗಳೇ........