BOOKS ARE AVAILABLE IN ONLINE (AMEZON & WEBSITE) LINKS ARE GIVEN BELOW WEBSITE - www.jnanayogashrama.org AMAZON - amzn.eu/d/cJtQoa3
Пікірлер: 57
@laxmivadeyar1078 Жыл бұрын
ಈ ಭೂಮಿ ಇರೋವರೆಗು ನೀವು ಅದಿರಿ. ನೀವು ಎಲ್ಲೋ ಹೋಗಿಲ್ಲ .ನೀವು ನಮ್ಮ ಜೊತೆ ನೆ ಅದಿರಿ. ಇ ಪ್ರಪಂಚ ಇರೋವರೆಗು ಎಲ್ಲರಲ್ಲೂ ನಿಮ್ಮ ಸಿಹಿಯಾದ ದ್ಯಾನ ಜೊತಿ ನೆನಪಿಸಿ ಕೊಳ್ಳುತ್ತಾ ನೀವು ನೀಡಿರುವ ದ್ಯಾನ ದ ಜೊತೆಯೇ ಜನ ನಡೆಯಲಿ ಪ್ರತಿ ಯುಗದಲ್ಲಿಯೂ....🌷🙏🙏🙏🙏🙏🌷
@varalakshmi.r7065 Жыл бұрын
Hari Om 🙏.. Prayers for the quick recovery of the Peaceful Guru Sri:Siddheshwar Swamiji 💚💐🙏..
@basammakhed3998 Жыл бұрын
ನಮ್ಮ ಮಧ್ಯೆ ನಮ್ಮ ದೇವರು ಇನ್ನೂ ಹತ್ತು ವರುಶ ಕಣ್ಮುಂದೆ ಕಾಣುತ್ತಿರಲೆಂದು ಬೇಡಿಕೊಳ್ಳುತ್ತೇವೆ.
ಖಣದೊಳಗಿನ.ಅದು. ಖಣ.ಸತ್ಯದ ಮಾತು. ಇದು. ಜ್ಯೋತಿ. ಸತ್ಯದ ಮಾತು. ನನ್ನ ಪ್ರಣಾಮಗಳು ಸತ್ಯ.
@ratnanagaraj6319 Жыл бұрын
Om namah shivaay
@nagarajsamsung5477 Жыл бұрын
Jai gurudev 🌹🌹🙏🌹🌹
@prabhulingkammar9461 Жыл бұрын
Pujya Appaji Shira saastangalu 🌹🌹🌹
@mamatham638511 ай бұрын
🙏🙏
@nijagunashivayogihugar6875 Жыл бұрын
ಮಾನವಜೀವನದ ಸರಳ ಸುಂದರ ಸತ್ಯದ ಉದ್ದೇಶ ವನ್ನು ಎಷ್ಟು ಸುಲಲಿತವಾಗಿ ಸರಳವಾಗಿ ವಿವರಿಸುತ್ತಾರೆ ಅಷ್ಟೇ ಸರಳವಾಗಿ ಇದ್ದರೂ ಕೂಡ ಆ "ಭಗವಂತನೇ" ಬಂದು ಪ್ರವಚನ ಕೇಳಲು ಕೂತರೂ ಅವನೂ ಸುಮ್ಮನೆ ಶಾಂತವಾಗಿ ಕೂತು ಆಲಿಸುತ್ತಿದ್ದ ಅಂಥ ಅಮೃತ ಸದೃಶ ವಾಗ್ ಝರಿ
@ningannapujeri2956 Жыл бұрын
🙏🏻🙏🏻🙏🙏🙏🏻
@mallikarjunpatil9141Ай бұрын
🌷🌹🌷🌺🙏🙏
@sugunakokilan266911 ай бұрын
👌👌👌👌🙏🙏🙏🙏🙏🙏🙏
@minaxmikatnalli197 Жыл бұрын
ಹೌದು. ಅಪ್ಪಾಜಿ ನಾವೇಕೆ ಬೇರೆ.ಊರಿಗೆ ಹೋಗಬೇಕು. ನಮ್ಮ. ಮನಸ್ಸು ಶುದ್ಧ ಭಾವನೆ ಶುದ್ಧ. ಯಾವಾಗಲೂ. ನಾವು. ನಾವಾಗಿರಬೇಕು.ಅಪ್ಪಾಜಿ. ನಮ್ಮ ಹ್ರದಯ.ವಜ್ರ.ಹವಳ.ಮುತ್ತು. ಅಪ್ಪಾಜಿ. ಸತ್ಯದ ಮಾತು. ಜನಕ್.ಧನಕ್.ಹಿರಿಯರು. ಹೋಲಿಸಿದ್ದಾರೆ. ಸತ್ಯದ ಮಾತು.ಅಪ್ಪಾಜಿ. ನಿಮ್ಮ. ಮಾತೇ.ಸತ್ಯ.ಹೌದು.ಇದು. ಸತ್ಯ ನನ್ನ ಪ್ರಣಾಮಗಳು💐💐💐💐💐💐💐💐