Job Marley Official 4K Full Video(Eng. Sub)|Gowrav Shetty|Pratheek|Shree Bhavya|Cool Maga Studios

  Рет қаралды 2,126,347

CoolMaga Studios 😎

CoolMaga Studios 😎

7 ай бұрын

#ipl #ipllive #ipl2024
Job Marley is a Kannada short film starring Gowrav Shetty, Pratheek, Shree Bhavya & Other trending Comedy short film actors. Its a completely fun-filled short film and family entertained short video.
JOB MARLEY SHORT MOVIE CREDITS:
Producer : ಶಿವು-ಸೂಜಿ
Direction : Sumanth Acharya (7411571518)
Job Marley Star Cast - Gowrav Shetty, Pratheek, Shreebhavya, Sidhu Mandy G, Krishna shendre, Anusha, Ajendra, Arya, Santhosh, Guru
DOP : Cool Maga Studios
Music : Rohit Sower
Editor : Cool Maga Studios
Direction Team: Yashu
Art: Deepu
Makeup: Vinay
Subtitles: Ashwin Sriram
Digital Management: Cinema Cycle
#ipl #ipllive #ipllivematchtoday #iplhighlights #iplhighlight #iplhighlightstodaymatch #iplhighlights2024today #iplauction #iplauction2024 #ipl2024 #iplmatch #iplnews #iplsong2024 #iplpointstable2024 #iplpointtable #ipllivecommentary #ipllivestream
#trendingvideo #family_prasanga #pratheek #vanigowda #deepika_gowda #comedykhliadigalu #short_film_video_family_story #comedyshortfilms #kannadacinema
#sodabuddiofficialvideo #jrm #gowravshetty #payalchengappa #jrmstudio #2024shortfilms #kannadashortfilms #2024shortfilm #sodabuddi
#comedy #amithraj #BumperOffer
#2023 #dboss #upendra
#ningrajsingadi #gowravshetty #uttarakarnatakashortfilm #jobmarle #shivaputrayasharadha #shivaputra #kannadashortmovie #priyasavadi #priyankagandhi #comedyvideo#Baibadki #kannadacomedyvideos #wargithi #belemattumule #kannadanewmovies #kannadanews #comedyshorts #shortfilms2023 #drbro #drbroshorts #kannadacinema #sandalwood #dharshannewmovie #darshannewmovie #latestkannadateasers
#Kannada #comedy #newmovie #kannadashortmovie #shortfilmstories #sonofpedigreepapanna #rakshithshety #1trendingvideo #kichchasudeep #kichca
#trendingno1 #Number1Trending #kannadashortfilms #filmupdate #latestMovies #shortfilms #majabharatha #Majatalkies #webseries #new
#videoshorts #RakshithShetty #newfilms #Newshortfilm2024 #rakshithshettyfans #kannadashortfilms #comedy #Hombalefilms #hombalefilmschannel #hombale #hombalefilmskannada #rishabhshetty #comedy #comedyshortfilms #Sodabuddi #Sodabuddi #SodabuddiShortFilm #JRM #GowravShetty #PayalChengappa #JRMStudio #trendingvideo #Shettru_Samsara #Pratheek #trendingvideo #Shettru_Samsara #Pratheek
#trendingvideo #Pratheek #Payal_Chengappa #comedy #kannada #short_film_video_Family_story #comedyshortfilms #kannadacinema #PayalChengappa

Пікірлер: 914
@basavarajkb9879
@basavarajkb9879 6 ай бұрын
ಯಾರ ನಟನೆಯಲ್ಲೂ ಸಣ್ಣ ವ್ಯತ್ಯಾಸ ಹುಡಕೋಕು ಆಗಲ್ಲ ಅಧ್ಬುತ ಅಭಿನಯ 👌👌
@manojp7417
@manojp7417 7 ай бұрын
ಕಳ್ಳರಿಂದ ಕಳ್ಳರಾಗಿ ಕಳ್ಳರೊಟ್ಟಿಗೆ ಬೆಳೆದು ಕೊನೆಗೆ ಕಳ್ಳರಲ್ಲಿಯೇ ಕಳ್ಳರನ್ನು ಹುಡುಕಿ ಅವರ ಕೊಳ್ಳೆ ಹೋಡೆದು ಎಲ್ಲಾ ಕಳ್ಳರ ನಡುವೆ ಕಳ್ಳರಂತೆ ಬದುಕುತ್ತಿರುವ ನಾನೊಬ್ಬ ಬಡ ಕಳ್ಳ - ಈ ಶ್ರೀಮಂತ ಕಳ್ಳನ ವಾಕ್ಯಕ್ಕೆ ಸರಿಸಾಟಿ ಇಲ್ಲ 👍😎
@CoolmagaStudios
@CoolmagaStudios 7 ай бұрын
ತುಂಬಾ ಧನ್ಯವಾದಗಳು ಸರ್, ದಯವಿಟ್ಟು ನಿಮ್ಮ ಫ್ಯಾಮಿಲಿ ಫ್ರೆಂಡ್ಸ್ ಗೆ ಲಿಂಕ್ ಶೇರ್ ಮಾಡಿ.
@gopinathkrishnan2856
@gopinathkrishnan2856 4 ай бұрын
Super 👍
@vinodstoravi8834
@vinodstoravi8834 3 ай бұрын
Wowwww😮
@ashokak1531
@ashokak1531 4 ай бұрын
ತುಂಬಾ ಚೆನ್ನಾಗಿದೆ. ಬೇಜಾರ್ ಆದಾಗ ವಿಡಿಯೋ ನೋಡಿ ಖುಷಿ ಪಟ್ಟಿದಿನಿ. ಅಮೆರಿಕದಲ್ಲಿ ಇವೇ ನಮಗೆ ಕರ್ನಾಟಕ ನೆನಪು ಮಾಡಿಸುತ್ತವೆ.
@CoolmagaStudios
@CoolmagaStudios 4 ай бұрын
ತುಂಬಾ ಧನ್ಯವಾದಗಳು ನಿಮಗೆ, ನಿಮ್ಮ ಗ್ರೂಪ್ನಲ್ಲಿ link ಶೇರ್ ಮಾಡಿ ಸರ್
@rafiqgpr3758
@rafiqgpr3758 3 ай бұрын
All the best sir
@prajwalpatelmr
@prajwalpatelmr 7 ай бұрын
Sapthasagaradache - Katte ❤ Job maarle - Kalla 😅
@dr.liyakhath9519
@dr.liyakhath9519 6 ай бұрын
Perfect comedy shows, no double meaning dilague.. That makes these shows fantastic.
@dr.liyakhath9519
@dr.liyakhath9519 6 ай бұрын
Have seen that atte-sose family fight with gourav Shetty nearly 10 to 15 times
@chowdeshram5308
@chowdeshram5308 7 ай бұрын
Gowrav sheety your acting is awesome especially voice modulation is great, hope you will get a good characters in movies and grow high in the film industry.
@CoolmagaStudios
@CoolmagaStudios 7 ай бұрын
ತುಂಬಾ ಥ್ಯಾಂಕ್ಯು ಸರ್ ಲಿಂಕ್ ನಾ ಎಲ್ಲಾ ಕಡೆ ಶೇರ್ ಮಾಡಿ ಸರ್
@Mahesh-pg5re
@Mahesh-pg5re 7 ай бұрын
Sir ..u should come film industry as soon as possible.... Ur comedy timing was ultimate...I really like ur acting❤... I had watch all ur videos... Ur outstanding❤
@Vadda9
@Vadda9 3 ай бұрын
You should be in Bigg Boss next season and win the season...
@kadamba27
@kadamba27 7 ай бұрын
Pratheek,,, you are great actor and good expression❤
@vidyashree3998
@vidyashree3998 7 ай бұрын
Yentha content sigathe sir nimge really superb...... again again video nodbeku ansathe...Gowrav sir u r amazing 😅
@CoolmagaStudios
@CoolmagaStudios 7 ай бұрын
🥰🥰 ಲಿಂಕ್ ಶೇರ್ ಮಾಡಿ
@maheshkannur1948
@maheshkannur1948 7 ай бұрын
ಗೌರವ ಅಣ್ಣ ನಿಮ್ಮ ಅಭಿನಯ ತುಂಬಾ ಚನ್ನಾಗಿ ಮಾಡ್ತೀರಾ ನಿಮ್ಮ ಎಲ್ಲ ವಿಡಿಯೋಗಳನ್ನ ಎಲ್ಲ ನೋಡತ್ತಾ ಇರ್ತಿನಿ ಹೀಂಗೆ ಇನ್ನೂ ಹೆಚ್ಚಿನ ವಿಡಿಯೋಗಳು ನಿಮ್ಮ ಟೀಮನಿಂದ ಮೂಡಿ ಬರಲಿ ಶುಭವಾಗಲಿ ಟೀಮಗೆ ಗೆಲುವಾಗಲಿ
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನ ಎಲ್ಲಾ ಫ್ಯಾಮಿಲಿ ಗ್ರೂಪ್ಗು ಶೇರ್ ಮಾಡಿ
@gurunath6800
@gurunath6800 7 ай бұрын
Last 2 minute I liked it Super all the best next video..🎉❤
@CoolmagaStudios
@CoolmagaStudios 7 ай бұрын
Thank you so much 😀
@msdyoutubechannel5167
@msdyoutubechannel5167 7 ай бұрын
Gowrav and pratheek acting and expression wow super 👌👌👌
@CoolmagaStudios
@CoolmagaStudios 7 ай бұрын
ತುಂಬಾ ಥ್ಯಾಂಕ್ಯು ಸರ್ ನಿಮ್ಮ ಫ್ರೆಂಡ್ಸ್ ಗೆಲ್ಲ ಲಿಂಕ್ ಶೇರ್ ಮಾಡಿ
@GBMOULAGBMOULA
@GBMOULAGBMOULA 7 ай бұрын
Gowrav Shetty nimma actingige fida👍👍👍👍
@CoolmagaStudios
@CoolmagaStudios 7 ай бұрын
ತುಂಬಾ ಥ್ಯಾಂಕ್ಸ್ ಬ್ರೋ ದಯವಿಟ್ಟು ಫ್ಯಾಮಿಲಿ ಫ್ರೆಂಡ್ಸ್ ಗೆ namma ಲಿಂಕನ್ನು ಶೇರ್ ಮಾಡಿ
@narenvarne
@narenvarne 7 ай бұрын
Job Marle short movie sakkath entertaining aagide. . . Ee series na continue madi. . . . Pratheek & Gowrav are fantastic actors. . . All the best guys . . .
@CoolmagaStudios
@CoolmagaStudios 7 ай бұрын
ಖಂಡಿತವಾಗಲೂ ಮಾಡೋಣ ಸರ್ ನಿಮ್ಮ ಫೀಡ್ಬ್ಯಾಕ್ ಗೆ ನಮ್ಮ ಧನ್ಯವಾದಗಳು ಲಿಂಕ್ ನ ಎಲ್ಲಾ ಕಡೆ ಶೇರ್ ಮಾಡಿ ಸರ್
@kumar.j.c3020
@kumar.j.c3020 3 ай бұрын
ಸರ್ ನಿಮ್ಮ ಹೆಸರುಗಳು ನನಗೆ ಗೊತ್ತಿಲ್ಲ ಆದ್ರೂ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಅಭಿನಂದನೆಗಳು. ನಿಮ್ಮ ನಟನೆ ಅದ್ಭುತ ಅಮೋಘ ನಿಮಗೆ ನೀವೇ ಸಾಟಿ. ಸಿಸ್ಟರ್ ನಿಮ್ಮ ನಟನೆ ಕೂಡ ಸೂಪರ್. ನೀವು ಯಾವ ಸಿನಿಮಾ ನಟರಿಗೂ ಕಮ್ಮಿ ಇಲ್ಲ. ನನ್ನಂತ ನೊಂದ ಮನಸುಗಳಿಗೆ ನೀವೇ ಮದ್ದು. ನಟನೆಯಲ್ಲಿ ಮಾತ್ರ ಅಲ್ಲ ರೂಪ ಲಾವಣ್ಯ ದಲ್ಲೂ ನೀವು 👌
@CoolmagaStudios
@CoolmagaStudios 3 ай бұрын
ತುಂಬಾ ಧನ್ಯವಾದಗಳು ☺️
@desertdreams
@desertdreams 7 ай бұрын
Great work guys.. BGM is ultimate
@CoolmagaStudios
@CoolmagaStudios 7 ай бұрын
Thank you 😊💕 share maadi
@shubhamdk8072
@shubhamdk8072 7 ай бұрын
Kalla kavite was awsom,,, with tht ek number bgm 😂😂😂😂😂😂 Lots of love from namm belagavi ❤❤
@CoolmagaStudios
@CoolmagaStudios 7 ай бұрын
ತುಂಬಾ ಧನ್ಯವಾದಗಳು. ದಯವಿಟ್ಟು ಲಿಂಕ್ ಅನ್ನು ನಿಮ್ಮ ಎಲ್ಲಾ ಗ್ರೂಪ್ಗಳಲ್ಲಿ ಶೇರ್ ಮಾಡಿ
@shrikikagodu7834
@shrikikagodu7834 7 ай бұрын
Ultimate guys keep going Good we need part 2 please ❤
@Garuda814
@Garuda814 7 ай бұрын
ತುಂಬಾ ಚೆನ್ನಾಗಿತ್ತು. ತುಂಬಾ ನಕ್ಕಿದೆ ಕಥೆ ಮತ್ತು ಎಲ್ಲರ ಅಭಿನಯ ಚೆನ್ನಾಗಿದೆ.. ನೀವು ಒಂದು ಸಿನಿಮಾ ಮಾಡಿದರೆ ಒಳ್ಳೆಯದು. ಕನ್ನಡದಲ್ಲಿ ಇತ್ತೀಚೆಗೆ ಕಾಮಿಡಿ ಚಿತ್ರ ತುಂಬಾ ಕಡಿಮೆ ಬರ್ತಾ ಇದೆ.
@CoolmagaStudios
@CoolmagaStudios 7 ай бұрын
ಇಂಗೆ ಸಪೋರ್ಟ್ ಮಾಡ್ತಾ ಇರಿ ಸರ್ ಖಂಡಿತವಾಗ್ಲೂ ಮಾಡ್ತೀವಿ, ಲಿಂಕ್ ನ ಎಲ್ಲಾ ಕಡೆ ಶೇರ್ ಮಾಡಿ ಸರ್
@shrisy2072
@shrisy2072 7 ай бұрын
ಗೌರವ ಬ್ರೋ 👌👌👌👌👌 ನೀವು ಒಬ್ಬ ಹುಡಗೀರ ಹೃದಯ ಕದಿಯೋ ದೊಡ್ಡ ಕಳ್ಳ
@Vadda9
@Vadda9 3 ай бұрын
Gowrav shetty should be in next Bigg Boss season and win the season... Ultimate comic timings...
@arunkulal4053
@arunkulal4053 7 ай бұрын
Supar gowrava bro❤
@CoolmagaStudios
@CoolmagaStudios 7 ай бұрын
Thank you 😊 share maadi
@santhoshrao4966
@santhoshrao4966 7 ай бұрын
Super teli film yellaraddu acting super .nivella seri ondu olle comedy film yake madbardu❤
@CoolmagaStudios
@CoolmagaStudios 7 ай бұрын
ಖಂಡಿತವಾಗ್ಲೂ ಮಾಡ್ತೀವಿ ಸರ್, ನಿಮ್ಮ ಸಪೋರ್ಟ್ ನಮಗೆ ಹಿಂಗೆ ಇರಲಿ ಲಿಂಕ್ ನ ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಗ್ರೂಪ್ ಗೆಲ್ಲ ಶೇರ್ ಮಾಡಿ
@janardhanjanu8532
@janardhanjanu8532 7 ай бұрын
Fan of Shree Bhavya crushhhhhhhh❤
@vishwasnigadi
@vishwasnigadi 7 ай бұрын
big fan of gowrav anna❤❤❤
@mohdmaaz1696
@mohdmaaz1696 7 ай бұрын
Superb 🎉🎉🎉🎉🎉
@BTKV2024
@BTKV2024 7 ай бұрын
ಕ್ಲೈಮ್ಯಾಕ್ಸ್ ಎಥಿಕ್ಸ್ ಸೂಪರ್ ಗುರುವೇ💗💕💯👌💥🔥😊 ವಿಡಿಯೋ ಸೂಪರ್🔥💥👌
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನಾ ಎಲ್ಲಾ ಫ್ಯಾಮಿಲಿ ಗ್ರೂಪ್ ಫ್ರೆಂಡ್ಸ್ ಗೂ ಶೇರ್ ಮಾಡಿ ಸರ್
@maheshr4713
@maheshr4713 2 ай бұрын
Neevela superr guru m, nim future characters sakkat sigbeku .....u are all great talents 🎉❤❤
@prathvirajpoojary9341
@prathvirajpoojary9341 7 ай бұрын
Pratheek 😍😍😍😍
@CoolmagaStudios
@CoolmagaStudios 7 ай бұрын
Thank you 💕💕 share maadi
@kumareshhiremath8239
@kumareshhiremath8239 7 ай бұрын
All the best from appu boss fans kadeinda olledagli and super
@CoolmagaStudios
@CoolmagaStudios 7 ай бұрын
ತುಂಬಾ ಧನ್ಯವಾದಗಳು ಸರ್ ಲಿಂಕ್ ನಾ ನಿಮ್ಮ ಫ್ರೆಂಡ್ಸ್ ಫ್ಯಾಮಿಲಿಗೆ ಶೇರ್ ಮಾಡಿ
@arihantchougule2457
@arihantchougule2457 7 ай бұрын
Best comedy superb dialogue 👌 👏 👍
@mrhappy4252
@mrhappy4252 7 ай бұрын
Everyone performed well.. Music is so attractive.. Keep entertaining us.. good luck 🤞
@CoolmagaStudios
@CoolmagaStudios 7 ай бұрын
ಧನ್ಯವಾದಗಳು link share Madi
@Shreya__kumbar__
@Shreya__kumbar__ 7 ай бұрын
Gowrav's acting fantastic ❤
@MuhammadSaleem-xo2iq
@MuhammadSaleem-xo2iq 7 ай бұрын
I just come out from stress . Love you bros ❤
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ದಯವಿಟ್ಟು ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ
@mj__editz__
@mj__editz__ 7 ай бұрын
Ultimate Entertainment 😄 And That BGMs and Vocals amazing 🤩 keep entertaining ours much more 🤗 and whishing a happy Deepavali 🎇🧨
@CoolmagaStudios
@CoolmagaStudios 7 ай бұрын
ನಿಮಗೂ ಕೂಡ ದೀಪಾವಳಿ ಹಬ್ಬದ ಶುಭಾಶಯಗಳು ಸರ್ ಲಿಂಕ್ ನಾ ಎಲ್ಲಾ ಕಡೆ ಶೇರ್ ಮಾಡಿ ಹಾಗೆ ಕೂಲ್ ಮಗ ಸ್ಟುಡಿಯೋ ಸಬ್ಸ್ಕ್ರೈಬ್ ಮಾಡಿ
@instascroller1122
@instascroller1122 7 ай бұрын
Always with new concepts 👌👌
@Charankumar-jd2gp
@Charankumar-jd2gp 2 ай бұрын
True Boss is always Boss
@Namaskarakarnatakaa
@Namaskarakarnatakaa 7 ай бұрын
ನಿಮ್ಮಂತ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಬಂದು ಹೊಸ ಚಾಪನ್ನು ಮೂಡಿಸಬೇಕು ❤❤😂😂😂
@CoolmagaStudios
@CoolmagaStudios 7 ай бұрын
ತುಂಬು ಹೃದಯದ ಧನ್ಯವಾದಗಳು ಸರ್ ಲಿಂಕ್ ನ ನಿಮ್ಮ ಫ್ರೆಂಡ್ಸ್ ಗ್ರೂಪಲ್ಲಿ ಶೇರ್ ಮಾಡಿ
@kumareshhiremath8239
@kumareshhiremath8239 7 ай бұрын
Jai appu boss fans kadeinda olledagli and super
@bheemareddy5951
@bheemareddy5951 7 ай бұрын
Nimantha sadhakarigu love 😂😂😂😂
@CoolmagaStudios
@CoolmagaStudios 7 ай бұрын
ತುಂಬಾ ಧನ್ಯವಾದಗಳು ಸರ್ ಈ ಲಿಂಕ್ ನಾ ನಿಮ್ಮ ಫ್ರೆಂಡ್ಸು ಸ್ಟೇಟಸ್ ಎಲ್ಲ ಶೇರ್ ಮಾಡಿ ಸರ್
@bheemareddy5951
@bheemareddy5951 7 ай бұрын
@@CoolmagaStudios definitely
@vkvideo279
@vkvideo279 7 ай бұрын
Background job marle ottige jenu jenu 😂😂.super
@CoolmagaStudios
@CoolmagaStudios 7 ай бұрын
ಕೂಲ್ ಮಗ ಸ್ಟುಡಿಯೋಸ್ ಇಂದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಲಿಂಕ್ ನಾ ನಿಮ್ಮ ಫ್ಯಾಮಿಲಿ ಫ್ರೆಂಡ್ಸ್ ಗೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸರ್, ನಮಗೆ ಸಹಾಯ ಆಗುತ್ತೆ
@shivannab5
@shivannab5 6 ай бұрын
Superb ......dialogues delivery is extraordinary.......
@mallikarjunmallu5825
@mallikarjunmallu5825 7 ай бұрын
ಏನ್ ಕಾನ್ಸೆಪ್ಟ್ ಗುರು 👌💐🤝
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಎಲ್ಲರಿಗೂ ನಿಮ್ಮ ಫ್ಯಾಮಿಲಿ ಫ್ರೆಂಡ್ಸ್ ಗೆ ಶೇರ್ ಮಾಡಿ
@shrirammujumdar9657
@shrirammujumdar9657 7 ай бұрын
Jamakhandi Locks😂😂🔥🔥
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಹೃದಯದ ಧನ್ಯವಾದಗಳು ಸಾರ್ ಲಿಂಕ್ ನ ನಿಮ್ಮ ಫ್ಯಾಮಿಲಿ ಫ್ರೆಂಡ್ಸಿಗೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಶೇರ್ ಮಾಡಿ ಸರ್
@sureshs-nj5vm
@sureshs-nj5vm 7 ай бұрын
Nice concept, All the best entire team 💥💯
@CoolmagaStudios
@CoolmagaStudios 7 ай бұрын
ತುಂಬಾ ಧನ್ಯವಾದಗಳು ಸರ್, ಲಿಂಕ್ ಎಲ್ಲರಿಗೂ ಶೇರ್ ಮಾಡಿ
@manukn1195
@manukn1195 7 ай бұрын
Gowrav shettru team ultimate Super comedy
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್, ಕೂಲ್ ಮಗ ಸ್ಟುಡಿಯೋ ಸಬ್ಸ್ಕ್ರೈಬ್ ಮಾಡಿ ಲಿಂಕ್ ಶೇರ್ ಮಾಡಿ
@Mahesh-pg5re
@Mahesh-pg5re 7 ай бұрын
Gourav shetty Sir ..u should come film industry as soon as possible.... Ur comedy timing was ultimate...I really like ur acting❤... I had watch all ur videos... Ur outstanding❤
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ವಿಡಿಯೋ ಲಿಂಕ್ ನ ಎಲ್ಲಾ ಕಡೆ ಶೇರ್ ಮಾಡಿ ಕೂಲ್ ಮಗ ಸ್ಟುಡಿಯೋಸ್ ನ ಸಬ್ಸ್ಕ್ರೈಬ್ ಮಾಡಿ
@amruthaanu1543
@amruthaanu1543 7 ай бұрын
Im big fan of gowrav❤❤❤🎉🎉🎉 Shetty
@manikantaswamyhkmani9535
@manikantaswamyhkmani9535 6 ай бұрын
Gowrav Bro U r my favourite actor. I respect n like ur whole team. I wish ur whole team should stay together forever n wish to do more n more works. All the Best for your whole Team.
@basavarajbk2410
@basavarajbk2410 7 ай бұрын
Marle.... marvelous
@paruswamy-kq8hy
@paruswamy-kq8hy 3 ай бұрын
❤ super. My favourite hero and heroine.
@CoolmagaStudios
@CoolmagaStudios 3 ай бұрын
ತುಂಬಾ ತುಂಬಾ ಧನ್ಯವಾದಗಳು ನಿಮಗೆ ದಯವಿಟ್ಟು ಲಿಂಕ್ ಅನ್ನು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡಿ ☺️
@yashyashas7604
@yashyashas7604 7 ай бұрын
ಗೌರವ್ ಶೆಟ್ಟಿ ❣️❣️..
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ಎಲ್ಲಾ ಕಡೆ ಶೇರ್ ಮಾಡಿ ಸರ್
@manuraj2553
@manuraj2553 19 күн бұрын
Not only a comic sense, there is a huge msg for the society 🎉
@052mallikarjunkirdi9
@052mallikarjunkirdi9 6 ай бұрын
Next level 🥳 🔥
@Freelife.Forever
@Freelife.Forever 7 ай бұрын
ಎಂತಹ ತಲೆ ಮರ್ರೆ..😂😂 ಸೂಪರ್ ಹಾ
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನಾ ಎಲ್ಲಾ ಫ್ಯಾಮಿಲಿ ಗ್ರೂಪ್ಗು ಶೇರ್ ಮಾಡಿ
@krishnamurthykm500
@krishnamurthykm500 7 ай бұрын
👌Super bro 👍
@chanduchandrashekar8068
@chanduchandrashekar8068 6 ай бұрын
Bro super videos bro good luck for all..❤❤❤❤❤❤❤😊😊😊😊😊😊
@CoolmagaStudios
@CoolmagaStudios 6 ай бұрын
Thank you so much 😀
@nandeeshrs3722
@nandeeshrs3722 7 ай бұрын
Wonderful team, script, and acting level 👌🏻
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನ ಎಲ್ಲಾ ಕಡೆ ಶೇರ್ ಮಾಡಿ ಕೂಲ್ ಮಗ ಸ್ಟುಡಿಯೋಸ್ ನ ಸಬ್ಸ್ಕ್ರೈಬ್ ಮಾಡಿ
@VeereshBasavanna-zf7mq
@VeereshBasavanna-zf7mq 7 ай бұрын
Wt a comedy realy amazing ❤❤❤ lot love from kalaburgi
@CoolmagaStudios
@CoolmagaStudios 7 ай бұрын
Thanks a ton 😍share ಮಾಡಿ
@mahanteshbarki3467
@mahanteshbarki3467 7 ай бұрын
So proud of you Gowrav Brother, for coming up with such a great content everytime! Your acting, expressions and dialogue delivery is ao perfect..🤌 infact others as well are so good at acting in your team 🙏,, All the very best to you and your entire team🤞 wish you and your team a successful & great career ahead ❤️
@CoolmagaStudios
@CoolmagaStudios 7 ай бұрын
So nice of you
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ಎಲ್ಲಾ ಕಡೆ ಶೇರ್ ಮಾಡಿ
@user-xx2tg3bl7i
@user-xx2tg3bl7i 7 ай бұрын
​@@CoolmagaStudios❤
@prajwalguptha4996
@prajwalguptha4996 7 ай бұрын
Ultimate concept bro keep it up we always your team ❤❤❤🎉
@CoolmagaStudios
@CoolmagaStudios 7 ай бұрын
Thank you so much 😀 please share the link with your friends and family
@vakkaliga
@vakkaliga 7 ай бұрын
💖 ಶ್ರೀ ಭವ್ಯ 💖
@manjupck6191
@manjupck6191 3 ай бұрын
Movie kintha short film content, entertainment, quality kadme ila... Kudos for the team
@CoolmagaStudios
@CoolmagaStudios 3 ай бұрын
Thanks☺️ please share the short film link to all your friends😁
@ArunKumar-is4ns
@ArunKumar-is4ns 7 ай бұрын
10:51 Climax Super......!!!!
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನ ಎಲ್ಲಾ ಗ್ರೂಪ್ ಶೇರ್ ಮಾಡಿ ಕೂಲ್ ಮಗ ಸ್ಟುಡಿಯೋಸ್ ನ ಸಬ್ಸ್ಕ್ರೈಬ್ ಮಾಡಿ. ದೀಪಾವಳಿ ಹಬ್ಬದ ಶುಭಾಶಯಗಳು
@RaviShankar-gz6kc
@RaviShankar-gz6kc 7 ай бұрын
Super short film 📽️📽️📽️
@CoolmagaStudios
@CoolmagaStudios 7 ай бұрын
ತುಂಬಾ ಧನ್ಯವಾದಗಳು ಸರ್ ಲಿಂಕ್ ನಾ ಎಲ್ಲಾ ಕಡೆ ಶೇರ್ ಮಾಡಿ
@SunilTheRider
@SunilTheRider 7 ай бұрын
Good out put ! , it’s too good , keep entertaining us buddies !
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನಾ ಎಲ್ಲಾ ಫ್ಯಾಮಿಲಿ ಗ್ರೂಪ್ ಸ್ಟೇಟಸ್ ಅಲ್ಲಿ ಶೇರ್ ಮಾಡಿ
@nitheshkumar6445
@nitheshkumar6445 7 ай бұрын
What a ethics comedy,,,super bro,,❤
@CoolmagaStudios
@CoolmagaStudios 7 ай бұрын
Thank you so much 🥰 share maadi
@prathimak6475
@prathimak6475 7 ай бұрын
Who's here after watching reels😂😂
@vikask521
@vikask521 7 ай бұрын
No i am not...
@AnkithaAnki-pb6zd
@AnkithaAnki-pb6zd 7 ай бұрын
Iam
@ಡಿಬಾಸಅಭಿಮಾನಿ
@ಡಿಬಾಸಅಭಿಮಾನಿ 7 ай бұрын
ಯೌಟ್ಯೂಬ್ ಗೆ ಬರೋದೇ ತಡ ಬ್ರದರ್ ಇನ್ಸ್ಟಾಗ್ರಾಮ್ ಅಲ್ಲಿ ಇರುತ್ತೆ 😂
@deekshithbm8195
@deekshithbm8195 7 ай бұрын
🙌
@maheshhiremath9541
@maheshhiremath9541 7 ай бұрын
​@@ಡಿಬಾಸಅಭಿಮಾನಿ😊😊😊o
@saikannadatraveller
@saikannadatraveller Ай бұрын
ದೊಡ್ಡ್ ಕಳ್ಳರು ಸೂಪರ್ ಅಗಿದೆ ಸ್ಟೋರಿ ಮತ್ತು ಆಕ್ಟಿಂಗ್ 😄😄😄😄😄😄😄
@CoolmagaStudios
@CoolmagaStudios Ай бұрын
ತುಂಬಾ ತುಂಬಾ ಧನ್ಯವಾದಗಳು ನಿಮಗೆ ದಯವಿಟ್ಟು ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆಲ್ಲ ಶೇರ್ ಮಾಡಿ 😍
@prashanthp1097
@prashanthp1097 6 ай бұрын
Good dialogues, very smart heroine, superb acting ❤❤❤❤❤❤❤❤❤❤❤❤❤❤❤❤❤❤❤❤❤❤❤❤❤ so much.
@CoolmagaStudios
@CoolmagaStudios 6 ай бұрын
ತುಂಬಾ ಧನ್ಯವಾದಗಳು ನಿಮಗೆ ದಯವಿಟ್ಟು ಲಿಂಕ್ ಅನ್ನು ಶೇರ್ ಮಾಡಿ
@sangappagn9448
@sangappagn9448 7 ай бұрын
After long time a simple but entertaining story. Thank you
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನ ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಗ್ರೂಪ್ ಗೆಲ್ಲ ಶೇರ್ ಮಾಡಿ ಸರ್
@128creations
@128creations 7 ай бұрын
The song was fabulous ❤😂
@CoolmagaStudios
@CoolmagaStudios 7 ай бұрын
ಧನ್ಯವಾದಗಳು ದಯವಿಟ್ಟು ಲಿಂಕ್ ಶೇರ್ ಮಾಡಿ
@Charankumar-jd2gp
@Charankumar-jd2gp 2 ай бұрын
Awesome content and thought..
@tyagarajnaik7677
@tyagarajnaik7677 2 ай бұрын
The best dears❤
@MANI-ARYA.
@MANI-ARYA. 7 ай бұрын
Superb❤
@CoolmagaStudios
@CoolmagaStudios 7 ай бұрын
Thanks for liking ಎಲ್ಲರಿಗೂ ಶೇರ್ ಮಾಡಿ ❤️
@csharathkumar4160
@csharathkumar4160 7 ай бұрын
I think i have watched more than 15 times, still unable to control my laugh😂😂😂😂😂😂😂 Really super
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಗ್ರೂಪ್ಗೆಲ್ಲ ಲಿಂಕ್ ಶೇರ್ ಮಾಡಿ ಸರ್
@rakeshmp9060
@rakeshmp9060 7 ай бұрын
then send 15Rs please
@chethanchethan9644
@chethanchethan9644 12 күн бұрын
Amazing Work
@Sampath-dn5jf
@Sampath-dn5jf 3 ай бұрын
wonderful script i think all actors acting like natural
@spanduchinnu9042
@spanduchinnu9042 7 ай бұрын
Jai appu boss❤️🌸
@chetancharlie6733
@chetancharlie6733 7 ай бұрын
Superb concept ❤❤❤
@CoolmagaStudios
@CoolmagaStudios 7 ай бұрын
ಥ್ಯಾಂಕ್ಸ್ ಶೇರ್ ಮಾಡಿ 😍
@vyworld17
@vyworld17 7 ай бұрын
Created comedy Kings Job Marle Team Superb video
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ. ವಿಡಿಯೋ ಲಿಂಕ್ ನ ನಿಮ್ಮ ಫ್ಯಾಮಿಲಿ ಫ್ರೆಂಡ್ಸ್ ಗ್ರೂಪ್ ಗೆಲ್ಲ ಶೇರ್ ಮಾಡಿ ಕೂಲ್ ಮಗ ಸ್ಟುಡಿಯೋ ಸಬ್ಸ್ಕ್ರೈಬ್ ಮಾಡಿ ಸರ್
@NaveenKumar-nv6vb
@NaveenKumar-nv6vb 7 ай бұрын
So nice video👌👌🤩🤩❤❤❤❤❤
@keerthikumar8249
@keerthikumar8249 7 ай бұрын
Amazing.. Superr.. good sense of humor.. All the best guys.. from Dubai Kannadigaru..
@CoolmagaStudios
@CoolmagaStudios 7 ай бұрын
Thank you 😊 share maadi
@keerthankumar4739
@keerthankumar4739 7 ай бұрын
ಕನ್ನಡದಲ್ಲಿ ಕಾಮೆಂಟ್ ಹಾಕ್ರೋ 🔥
@CoolmagaStudios
@CoolmagaStudios 7 ай бұрын
ಹೌದು ಸಾರ್ ನೀವು ಹೇಳೋದು ನಿಜ ಲಿಂಕ್ ಎಲ್ಲಾ ಕಡೆ ಶೇರ್ ಮಾಡಿ ಸರ್
@nageshnagesh311
@nageshnagesh311 7 ай бұрын
super anna ultimate punch diloge and timinges super
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಬ್ರದರ್. ನಿಮ್ಮ ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಗ್ರೂಪ್ಗೆಲ್ಲ ಲಿಂಕ್ ಶೇರ್ ಮಾಡಿ
@chethanraj9444
@chethanraj9444 2 ай бұрын
Gawraw Shetty I wanna see in big Boss
@kumarswamy6670
@kumarswamy6670 7 ай бұрын
ಸೂಪರ್ ❤
@CoolmagaStudios
@CoolmagaStudios 7 ай бұрын
Thank you 💕💕 share maadi
@hemanthkumar--
@hemanthkumar-- 7 ай бұрын
Crazy❤😂
@CoolmagaStudios
@CoolmagaStudios 7 ай бұрын
Thank you 💕
@cptalkies7562
@cptalkies7562 6 ай бұрын
Music maast bro , he deserves more ❤❤❤❤
@lokeshagowda1560
@lokeshagowda1560 7 ай бұрын
Awesome acting by all
@CoolmagaStudios
@CoolmagaStudios 7 ай бұрын
ಧನ್ಯವಾದಗಳು ಸರ್ ಲಿಂಕ್ ನಾ ನಿಮ್ ಫ್ಯಾಮಿಲಿ ಗ್ರೂಪ್ ಗೆಲ್ಲ ಶೇರ್ ಮಾಡಿ ಸರ್
@rxabhi4779
@rxabhi4779 7 ай бұрын
Background music and Story ultimate broooo😍❤
@CoolmagaStudios
@CoolmagaStudios 7 ай бұрын
ತುಂಬಾ ಥ್ಯಾಂಕ್ಯು ಸರ್ ಲಿಂಕ್ ನಾ ನಿಮ್ ಫ್ರೆಂಡ್ಸ್ ಗೆಲ್ಲ ಶೇರ್ ಮಾಡಿ ಸರ್
@zakseventz2407
@zakseventz2407 7 ай бұрын
Okay...need more strong story for GS.... He is so talented
@sowjankkss.p8660
@sowjankkss.p8660 7 ай бұрын
Super..... 🎉🎉
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಲಿಂಕ್ ನ ಫ್ಯಾಮಿಲಿ ಗ್ರೂಪ್ ಗೆಲ್ಲ ಶೇರ್ ಮಾಡಿ
@NaveenKumar-nv6vb
@NaveenKumar-nv6vb 7 ай бұрын
So nice video👌👌🤩🤩❤❤
@prakashkgkg1377
@prakashkgkg1377 7 ай бұрын
Script acting superb excellent bro❤️
@CoolmagaStudios
@CoolmagaStudios 7 ай бұрын
ಥ್ಯಾಂಕ್ ಯು ಲಿಂಕ್ ನ ಎಲ್ಲಾ ಕಡೆ ಗ್ರೂಪಿಗೆಲ್ಲ ಶೇರ್ ಮಾಡಿ ಸರ್
@abhishekps9123
@abhishekps9123 7 ай бұрын
Good to see you guys making comedy without double meaning 👍
@CoolmagaStudios
@CoolmagaStudios 7 ай бұрын
ಥ್ಯಾಂಕ್ಯೂ ಸರ್ ಲಿಂಕ್ ನಾ ಎಲ್ಲಾ ಗ್ರೂಪ್ಗೂ ಶೇರ್ ಮಾಡಿ
@sharath123sk
@sharath123sk 7 ай бұрын
Job Marley, buttige jenu jenu jenu, Job Marley, Buttige jenu jenu jenu Super script nimdu innu innu innu
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಲಿಂಕ್ ನ ಎಲ್ಲಾ ಕಡೆ ಶೇರ್ ಮಾಡಿ ಸರ್
@sharath123sk
@sharath123sk 7 ай бұрын
@@CoolmagaStudios sure sir definitely
@lavanya.n.karnataka_12345
@lavanya.n.karnataka_12345 7 ай бұрын
Super 🎉🎉
@trueadmirer
@trueadmirer 7 ай бұрын
Aiyeee Kallaa... 😂 super kanrapa kalla & team ❤ Kallara Anna Gowrav Dodd kallaa... He stolen our heart again ❤
@CoolmagaStudios
@CoolmagaStudios 7 ай бұрын
ಥ್ಯಾಂಕ್ಸ್ ಶೇರ್ ಮಾಡಿ 😍
@trueadmirer
@trueadmirer 7 ай бұрын
@@CoolmagaStudios Sure... 😍
@sameerlatori3532
@sameerlatori3532 7 ай бұрын
Gowrav acting ultimate 😊
@CoolmagaStudios
@CoolmagaStudios 7 ай бұрын
ತುಂಬಾ ಥ್ಯಾಂಕ್ಯು ಸರ್
@RH.BABYDOLL143
@RH.BABYDOLL143 7 ай бұрын
👌👌🔥🔥...💞 ಕಳ್ಳ 🕺
@CoolmagaStudios
@CoolmagaStudios 7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್, ನಮ್ಮ ಶಾರ್ಟ್ ಫಿಲಂ ಲಿಂಕ್ ನ ನಿಮ್ಮ ಫ್ಯಾಮಿಲಿ ಫ್ರೆಂಡ್ಸ್ ಗೆಲ್ಲ ದಯವಿಟ್ಟು ಶೇರ್ ಮಾಡಿ
When someone reclines their seat ✈️
00:21
Adam W
Рет қаралды 29 МЛН
🍟Best French Fries Homemade #cooking #shorts
00:42
BANKII
Рет қаралды 65 МЛН
Whyyyy? 😭 #shorts by Leisi Crazy
00:16
Leisi Crazy
Рет қаралды 20 МЛН
Bumper Offer [ ENG. SUB ] Official 4K Full Video|Gowrav Shetty|Amith Raj|Shree Bhavya
13:55
Funny Doctor Comedy Video | Gowrav Shetty | Pratheek | Shree Bhavya
2:36
CoolMaga Studios 😎
Рет қаралды 584 М.
Собаке не повезло🥺 #freekino
0:25
FreeKino
Рет қаралды 3,7 МЛН
Эта Мама Не Могла Поверить в То Что Нашла 😱
0:10
Глеб Рандалайнен
Рет қаралды 1,4 МЛН
СНЕЖКИ ЛЕТОМ?? #shorts
0:30
Паша Осадчий
Рет қаралды 7 МЛН
Which water gun will you get it?
0:26
YJTOYNIKOLA
Рет қаралды 16 МЛН