No video

ಜ್ವಾಲಾಮುಖಿಯ ದೇಶ🔥 ಐಸ್ಲ್ಯಾಂಡ್ ಅಲ್ಲಿ ನಂಬಲಾಗದ ಅಚ್ಚರಿಗಳು | Volcano Crater🌋 & Geysir💧| Iceland🇮🇸

  Рет қаралды 477,578

Flying Passport

Flying Passport

Күн бұрын

Flying Passport Kutumbakke Namskara,
Sign up to Great Learning Academy :
bit.ly/3rNKBcT
Let's visit some of the most beautiful and unbelievable places of Iceland. We will take you to a 6000 Years Volcano Crater and then visit one of the most natural phenomena of mother earth Geysir. Strokkur is Iceland's most visited active geyser. One of the three major attractions on the world-famous Golden Circle sightseeing route, it is usually visited alongside Gullfoss Waterfall and Þingvellir National Park. At last we will take you to the World famous Gullfoss Waterfall where you can hear the water dropping from 50 km's away.
Sit back Relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Пікірлер: 849
@uniquecreations4549
@uniquecreations4549 Жыл бұрын
ಕನ್ನಡದ ಟ್ರಾವೆಲಿಂಗ್ ರತ್ನಗಳು ♥️ ಫ್ಲೈಯಿಂಗ್ ಪಾಸ್ಪೋರ್ಟ್, Dr. ಬ್ರೋ, ಗ್ಲೋಬಲ್ ಕನ್ನಡಿಗ 💛♥️🌍All are born to create History 🙌
@rsgbs5233
@rsgbs5233 Жыл бұрын
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ. God bless you forever
@vinudeepa8762
@vinudeepa8762 Жыл бұрын
ಹಣವಿದ್ದವರೆಲ್ಲಾ ನಿಮ್ಮ ಹಾಗೆ ಸುತ್ತುವುದೂ ಇಲ್ಲ,ಖರ್ಚು ಮಾಡುವುದೂ ಇಲ್ಲ.ನಿಮ್ಮಿಬ್ಬರ ಬದುಕುವ ಕಲೆಗೆ ಅಭಿನಂದನೆ❤
@rr0754
@rr0754 Жыл бұрын
ಆಶಾಕಿರಣ ಅವರೇ ಬೆಳಗಿನ ಶುಭೋದಯ...... ಈ ಸಂಚಿಕೆ ಬಹಳ ಅದ್ಭುತವಾಗಿದೆ.
@vinayhiremattvinay4681
@vinayhiremattvinay4681 Жыл бұрын
Really you r a great couple...you r proud to India🇮🇳🇮🇳
@pssubbu6847
@pssubbu6847 Жыл бұрын
​out864 u6o8
@dhanush5763
@dhanush5763 Жыл бұрын
@@anishka1902 what's ur problem
@vijayashreearli3451
@vijayashreearli3451 Жыл бұрын
@@THE__LORD399 cc
@kalavathik2913
@kalavathik2913 Жыл бұрын
​@@dhanush5763😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😅😊😊😊😅😅😅😅
@SakathMagaa7
@SakathMagaa7 Жыл бұрын
ನಮ್ಮ ಕನ್ನಡ ಬಾವುಟವನ್ನು ಕೊನೆಗೆ, Iceland ನಲ್ಲಿ ಹಾರಿಸದನ್ನು ಮರೀಬೇಡಿ 💛❤️.... You are the luckiest and best couple... I havent seen ever. Good luck 👍
@manjulakumbi628
@manjulakumbi628 Жыл бұрын
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೀವೊಂದು ಅದ್ಬುತ ಜೋಡಿ🙏👌💃
@Mohith..michael
@Mohith..michael Жыл бұрын
ಅಚ್ಚುಮೆಚ್ಚಿನ ನಮ್ಮ ಪ್ರೀತಿಯ "Flying passport "❤ ಜೋಡಿಗಳಿಗೆ ನನ್ನ ನಮನೆಗಳು 🎉😅... ಹೀಗೆ ನಮ್ಮನು ಮೇಚಿಸುತ , ಆನಂಧಗೊಳಿಸುತ ಸದಾ ಬಾಳಿರಿ ❤..ಜೈ ಹಿಂದ್ ❤ ಜೈ Karnataka
@Mrshan-kn1cd
@Mrshan-kn1cd Жыл бұрын
Jai Karnataka jai kannada
@Rishab587
@Rishab587 Жыл бұрын
ಆದಷ್ಟೂ ಬೇಗ ಕರ್ನಾಟಕ ದಲ್ಲಿ ನಿಮ್ಮನ ನೋಡಬೇಕು ಜನಗಳು. Well 👫
@SushmaKaraba
@SushmaKaraba Жыл бұрын
ವಿಸ್ಮಯಕಾರಿ ಜಗತ್ತನ್ನು ತೋರಿಸಿದ lovely couple's ಗೆ ಧನ್ಯವಾದಗಳು🙏
@mamathahs1381
@mamathahs1381 Жыл бұрын
ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ 💪💪👌👏👏👏👌👏
@rameshchalawadi-ky6xq4bm6z
@rameshchalawadi-ky6xq4bm6z Жыл бұрын
ಸರ್ ನಿಮ್ಮ explore ತುಂಬಾ ಚೆನ್ನಾಗಿದೆ 👍👍
@hemanthv5145
@hemanthv5145 Жыл бұрын
Dr bro gintaaa neevuuuu nexttt level ali presentt madthaidiraaaa chindiiii❤❤❤❤
@gurunathsunadholi2383
@gurunathsunadholi2383 Жыл бұрын
India's most world tourist couples kiranaanna and asha akka ❤
@Bhagu-max32
@Bhagu-max32 Жыл бұрын
"Nivu enjoy maadutta, nammannu kootalle ranjisuttiruva" "namma pritiya ❤❤FLYING PASSPORT❤❤ "nimage koti koti namanagalu" ❤❤💐💐❤❤💐💐❤❤ "*ASHA❤KIRAN*" NIMMA IBBURGU OLLEDAAGLI...... 👍👍👍👍👍👍👍👍
@rsgbs5233
@rsgbs5233 Жыл бұрын
ತಾನು ನೂಡಿ ಬೆರೆಯವರಿಗೆ. ಪ್ರಪಂಚದ ವಿಸ್ಮಯ ತೂರಿಸಿ ನಿಮ್ಮ ಜೀವನ ಸಾರ್ಥಕ. Happy journey. God bless you forever.
@rameshtn5710
@rameshtn5710 Жыл бұрын
ನೀವು explore ಮಾಡುವ ರೀತಿ ತುಂಬಾನೇ ಚೆನ್ನಾಗಿದೆ....♥️✨✨
@madhurekha5915
@madhurekha5915 Жыл бұрын
Beautiful Iceland,ಎಷ್ಟು ನಿಮಗೆ ಥಾಂಕ್ಸ್ ಹೇಳಿದ್ರೂ ಸಾಲಲ್ಲ,ಇವತ್ತಿನ vlog ತುಂಬಾ ತುಂಬಾ ಚೆನ್ನಾಗಿತ್ತು,love u both guys ❤️❤️👌👌👌👌👍
@ganeshkuradekar2202
@ganeshkuradekar2202 Жыл бұрын
ತುಂಬಾನೇ ಚೆನ್ನಾಗಿತ್ತು ಐಸ್ ಲ್ಯಾಂಡ್ ನ ಮನಮೋಹಕ ದೃಶ್ಯಗಳು ಅಣ್ಣ ಅತ್ತೆಗೆ ❤️💛🙏......😊
@srushtigalu848
@srushtigalu848 Жыл бұрын
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
@ganirag
@ganirag Жыл бұрын
Life Andre nimde guru....🎉....eetara life nangu ista adre kasta...adru niminda we imagine and see places....thanks a lot ❤❤❤❤
@vidyabhat1480
@vidyabhat1480 Жыл бұрын
Namma Karnataka da Hemmeya Couple ❤..A big salute to you guys 🙏
@vnagarajaras2256
@vnagarajaras2256 Жыл бұрын
ಏನ್ ಗುರುಗಳೇ ನೀವು ಅದ್ಬುತ ಜಾಗ ತೋರಿಸ್ತಾಇದ್ದೀರಾ.... 🙏🏼🙏🏼🙏🏼🙏🏼
@arunshetty771
@arunshetty771 Жыл бұрын
Iceland nalli kannadada kalarava 💛❤️ its typical cool Sunday morning in Bengaluru having breakfast n coffee watching your thrilling video is so beautiful experience. Thank you guys ❤ Jai Karnataka jai kannadambe 💛❤️
@dhanuserkala1586
@dhanuserkala1586 Жыл бұрын
ನನ್ನ ನೆಚ್ಚಿನ ಕನ್ನಡ ಯೂಟ್ಯೂಬ್ ಚಾನೆಲ್ ಫ್ಲೈಯಿಂಗ್ ಪಾಸ್ಪೋರ್ಟ್ 🥰🥰
@bhanuprakashm6629
@bhanuprakashm6629 Жыл бұрын
ಶುಭ ಪ್ರಯಾಣ ನನ್ನ ಪ್ರೀತಿಯ ಸಹೋದರಿ ಮತ್ತು ಸಹೋದರ ❤
@arjunr3096
@arjunr3096 4 ай бұрын
ಸೂಪರ್ ಸೂಪರ್ ವಿಡಿಯೋ.ಪ್ರಕೃತಿಯ ನ್ಯಾಚುರಲ್ ಬ್ಯೂಟಿ ಐಸ್ಲನ್ದ್.
@divya_poojari
@divya_poojari Жыл бұрын
Made for each other the word suits best for u both 😊
@rajinic5758
@rajinic5758 Жыл бұрын
Nima yala video ginta iceland video sakat sakat ista aytu❤
@harshithgowdah5the114
@harshithgowdah5the114 Жыл бұрын
ಅದ್ಬುತ ಸ್ಥಳ ತೋರಿಸಿದಿರಾ ತುಂಬ ಧನ್ಯವಾದಗಳು ಆಮೇಲೆ ನೀವು ತುಂಬ ಬೆಳ್ಳಗೆ ಕಾಣಿಸುತಿದೀರಾ
@preethamm1984
@preethamm1984 Жыл бұрын
Wawwww what a beautiful Iceland...u both r really lucky to see all these nature's magics...but along with u we too enjoying...I have never seen volcanos as Kiran sir said only read in books ...but because of u guys got a chance of seeing it...thank you so much 💓
@Mrudula819
@Mrudula819 Жыл бұрын
ಅದ್ಬುತ ಮಹಾ ಅದ್ಬುತ 👏👍🚩🇮🇳🕉️🙏
@syedzaheer6165
@syedzaheer6165 Жыл бұрын
You guys made for each other. .
@h34_61
@h34_61 Жыл бұрын
6:09 ಸರಿ ಸರ್ ❤
@vishwaa3536
@vishwaa3536 Жыл бұрын
ನಿಮ್ಮ ಆತ್ಮ ವಿಶ್ವಾಸ ಕ್ಕೆ ಜೈ..
@shivarajbelleri6133
@shivarajbelleri6133 Жыл бұрын
ನಾನು ಇಂದಿನ ಸರಣಿಯನ್ನು 2 ಬಾರಿ ನೋಡಿದೆ ಅಷ್ಟು ಅದ್ಭುತವಾಗಿದೆ ❤
@harshitha7923
@harshitha7923 Жыл бұрын
Ur content is...Amazing. Ur vidio quality. Content, ur explination all are great . Ur vidios are very helpfull for me to understand world geography and physical geograph of the country. I am preparing for compitative exams, truly ur vidio are very helpfill for all the people mainly students.. 🎉🎉🎉
@niranjank.e.niranjan2870
@niranjank.e.niranjan2870 Жыл бұрын
Erdu vedio ega nodide... beautiful....neevibru jotheli nagnagtha mathadodu wonderful ❤❤❤
@prajwaldarshan8039
@prajwaldarshan8039 Жыл бұрын
ತುಂಬಾ ಚೆನ್ನಾಗಿದೆ ಅಣ್ಣ ಇನ್ನೂ ಎಕ್ಸ್ಪ್ಲೋರ್ ಮಾಡಿ ಶುಭ ಹಾರೈಸುತ್ತೇನೆ all best👍💯🎉❤❤❤❤❤❤❤
@jagadish1441
@jagadish1441 Жыл бұрын
ನಿಮ್ಮ ಖುಷಿ ನಮ್ಮ ಖುಷಿ 😊🥰
@jayasimharaorao3048
@jayasimharaorao3048 Жыл бұрын
ಇಷ್ಟ ಆಗಿದೆ ಧನ್ಯವಾದಗಳು.
@narayano3519
@narayano3519 Жыл бұрын
ಬಿಸಿ ನೀರಿನ ಬುಗ್ಗೆಗಳ ನಿಜವಾದ ದರ್ಶನ ತುಂಬಾ ವಿಶೇಷವಾದ ಪ್ರಯಾಣ 👌👍
@shubharavi2921
@shubharavi2921 Жыл бұрын
ಶುಭೋದಯ ಇಬ್ಬರಿಗೂ ❤ thank you
@kannadaspardhalokakalaburg9565
@kannadaspardhalokakalaburg9565 Жыл бұрын
ನನ್ನ ಪ್ತೀತಿಯ ಸಹೋದರ ಚಿನ್ನು ಆಶಾ . ನಿಮಗೆ ನಮ್ಮ ಶುಭ‌ಕಾಮನೆಗಳು. 🎄🎄🎄🎻🎻🎻🎻📞📞 wish you happy friendship day. we wish you will travel whole world for kannadigas to explore world . one travel many world plz be carefull yourself . be precautions n dangerous place. we hope you are almost takeup cares during travel. we soon welcomes to our Karnataka. thank you for exploring world for us. 🍉🍍🍍🍍🍒🍒🍒🍒🍟🍟🍟🍎🍎🍇
@balakrishnapetebalu9430
@balakrishnapetebalu9430 Жыл бұрын
ವಿಸ್ಮಯಕಾರಿ ಜಗತ್ತನ್ನು ತೋರಿಸಿದ couples ge ಮನಮೋಹಕ ದೃಶ್ಯಗಳು with me it's great bro totally hats up and thank you
@laharivp6809
@laharivp6809 Жыл бұрын
ತುಂಬಾ ಕಷ್ಟ ಪಟ್ಟು ವಿಶ್ವ ತೋರಿಸುತಿದ್ದೀರಾ ಧನ್ಯವಾದಗಳು 🌹🌹🌹🌹🙏🏼🙏🏼🙏🏼🙏🏼
@darshangs6138
@darshangs6138 Жыл бұрын
nim ibbara josh ge aah sathoshae salam Pure souls
@madhuav783
@madhuav783 Жыл бұрын
ಸೂಪರ್ ಸೂಪರ್... ದೇವರು ನಿಮ್ಮಗೆ ಒಳ್ಳೇದು ಮಾಡಲಿ.. ಇನ್ನಷ್ಟು ಶಕ್ತಿ ಆರೋಗ್ಯ. ಕೊಟ್ಟು ನಮ್ಮ ಕರುನಾಡನ್ನು ಎಂಟ್ಟೈನ್ಮೆಂಟ್ ಮಾಡಿ....
@nanjundegowdamp1431
@nanjundegowdamp1431 9 ай бұрын
Super ಜೋಡಿ in Karnataka ❤❤
@studypwmotivation1770
@studypwmotivation1770 Жыл бұрын
Nice guru iceland I love your vlog
@VijayKumar-ec1dr
@VijayKumar-ec1dr Жыл бұрын
ನಿಮಗೊಂದು ಸಲಾಂ 💛❤
@HasanKhan-bc5kq
@HasanKhan-bc5kq Жыл бұрын
In luv with ur videos😄❤.... just amazing🫠😍.. u both look cute together🤩
@honneshc1420
@honneshc1420 Жыл бұрын
ಸರ್ ನಾವು ಪುಸ್ತಕದಲ್ಲಿ ಬೀಸಿ ನೀರಿನ ಬುಗ್ಗೆಗಳ ಬಗ್ಗೆ ಓದಿದ್ದೆವು ನೀವು ಇವತ್ತು ನಮಗೆ ಅದನ್ನು ತೋರಿಸಿದಿರಿ ಮತ್ತೆ ಅದರಬಗ್ಗೆ ತುಂಬಾ ಚನ್ನಾಗಿ ವಿವರಣೆ ನೀಡಿದ್ದೀರಿ ನಿಮ್ಮ ಈ ಕಾರ್ಯಕ್ಕೆ ತುಂಬಾ ಧನ್ಯವಾದಗಳು 🙏
@ajitkoli7824
@ajitkoli7824 Жыл бұрын
Amazing sir mam ❤ ಜೈ ಕನ್ನಡಾಂಬೆ 💛❤
@manjus834
@manjus834 Жыл бұрын
It's really awesome.. even though we are enjoying Iceland virtually. Thanks for uploading a beautiful vlogs. Greetings from Mysore.👌👏👍
@ravikale145
@ravikale145 Жыл бұрын
You're great, other youtubers promote gambling apps like trading, dream 11, ispit (cards) but you're a first person promoting education app, admire you.
@Coolmindstudio
@Coolmindstudio Жыл бұрын
ಅದ್ಭುತ ಜಾಗ ತೋರಿಸಿದ್ದೀರಿ. Thank you.. Take care..
@shankargowda1905
@shankargowda1905 Жыл бұрын
ನಿಮ್ಮ ಸಾಧನೆಗೆ ವಂಧನೆಗಳು
@VishnuJee-jz7lj
@VishnuJee-jz7lj Жыл бұрын
Amazing.. Enta place nodoke yallargu chance sigolla
@user-sl6gq1ss4d
@user-sl6gq1ss4d Жыл бұрын
Sir nim vlogs Tumba chanagirthave navu Nam frnds Yella nim videos na nodthivi. Benki vlogs. Love from raichur. And sir nimge maklu elva
@indianentertainment2718
@indianentertainment2718 Жыл бұрын
Superwoman ashakka , multi man kirananna❤😊
@basavarajvedu7478
@basavarajvedu7478 Жыл бұрын
ಹೂವಿನ ಜೊತೆ ನಾರು ಸ್ವರ್ಗಕ್ಕೆ ಸೇರಿತು ಅನ್ನೋ ಹಾಗೆ ನಿಮ್ಮ ಜೊತೆ ನಾವು ಕೂಡ ಈ ದೇಶದ ಸೌಂದರ್ಯವನ್ನು ನೋಡಿ ಖುಷಿ ಪಟ್ಟೆವು ನಿಮ್ಮ ಶ್ರಮಕ್ಕೆ ನನ್ನ ಧನ್ಯವಾದಗಳು ನಿಮ್ಮ ವಿಶ್ವಪರ್ಯಟನೆ ಹೀಗೆ ಮುಂದುವರೆಯಲಿ
@BhagyaKammar-zp2gx
@BhagyaKammar-zp2gx Жыл бұрын
Nim manasu nodi nim kindness hagi nim video's ನೋಡ್ತೀವಿ sis... Niu hege idru super agi kantira....
@sumahs5741
@sumahs5741 Жыл бұрын
ನಿಮ್ಮ ಈ ಪ್ರಯಾಣ ಸಾರ್ಥಕ ವಾಗಿದೆ. ಇದು ಹೀಗೆಯೇ ಮುಂದುವರೆಯಲಿ. ನಾನು ಕರ್ನಾಟಕ ಡಿಂದ ನೋಡಿ ಸಂತೋಷ ಪಡುತ್ತಿದ್ದೇನೆ. Hats off
@adityahegde4167
@adityahegde4167 Жыл бұрын
ಬಹಳ ಚೆನ್ನಾಗಿ ತೋರಿಸಿದ್ದೀರಿ❤❤❤
@namithahs7549
@namithahs7549 Жыл бұрын
Nature amazing.
@harshaharapanahalli1902
@harshaharapanahalli1902 Жыл бұрын
ಅದ್ಭುತ ವಿಡಿಯೋ super ನೀವು ಕೂಡ super ಆಶಾ ಕಿರಣ್ ಸಾರ್ 🤍❤️
@naziyabegum1953
@naziyabegum1953 Жыл бұрын
Adorable adventure, beautiful water falls and water eruption frm volconic eruption 👍🏼
@maninair3732
@maninair3732 Жыл бұрын
Explore World we with you.... Thanks for showing world bro ❤
@sateeshlifestyle2800
@sateeshlifestyle2800 Жыл бұрын
ಆಶಾಕಿರಣ ❤
@balakrishna2403
@balakrishna2403 Жыл бұрын
Bagyavantaru neevu Deveau chanage Eterale 🙏🙏🙏
@madhusudan4885
@madhusudan4885 Жыл бұрын
ಅದ್ಭುತವಾದ ಐಸ್ಲ್ಯಾಂಡ್ ಪ್ರಕೃತಿ ಸೌಂದರ್ಯಕ್ಕೆ ಮನಸೋತ ವೀಕ್ಷಕ, ಇದನ್ನು ವಿವರಿಸಿದ ಆಶಾ ಕಿರಣ ದಂಪತಿಗೆ ಧನ್ಯವಾದಗಳು. 🏔️⛲🌍
@IrannaIranna-tq4kd
@IrannaIranna-tq4kd Жыл бұрын
Hi ಸರ್ ಮೇಡಂ ನಿಮ್ಮ ವಿಡಿಯೋ ನೋಡು ತಿನಿ ಮತ್ತೆ 👌ಜೋಡಿ ಮೇಡಂ ಸರ್ ♥️
@rameshtalawar6454
@rameshtalawar6454 Жыл бұрын
ಅದ್ಭುತ ಅತಿ ಸುಂದರವಾದ ಐಸ್ಲ್ಯಾನ್ಡ್ ದೇಶದ ನೈಸರ್ಗಿಕ ಬಿಸಿನೀರು ಬುಗ್ಗೆಗಳು, ಜಲಪಾತ ತೋರಿಸಿದಿರಿ ಅಲ್ಲಿನ ಕೊರೆಯುವ ಚಳಿಯನ್ನು ನಾವಿಲ್ಲಿಂದಲೇ ಫೀಲ್ ಮಾಡಿದೆವು 😍😍
@sujathakumarib5270
@sujathakumarib5270 Жыл бұрын
Mesmerizing whole video. Prakruthi nighuda, Rudra ramaneeya. AK good in every aspect.
@shobhaurs8381
@shobhaurs8381 Жыл бұрын
ಆಶಾ ಕಿರಣ್ ನೀವು ನಿಜವಾಗಲೂ ಗ್ರೇಟ್. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ವಿಡಿಯೋ ತುಂಬಾ, ತುಂಬಾ ಚನ್ನಾಗಿದೆ. ಪ್ರಕೃತಿ ಎಷ್ಟು ವಿಸ್ಮಯ. ನಿಜವಾಗಲೂ ಸೂಪರ್. 👌👌👌👌👌
@SAHRchannel-hw4lh
@SAHRchannel-hw4lh Жыл бұрын
Super brother and sister ❤❤good job stay safe love you both of u🧕🧕🧕
@nirmalababy3885
@nirmalababy3885 Жыл бұрын
Video antu amazing wonderful experience ee srustiyalli prakriti kannige kanuva kanadiruva yestu vismayagalannu yittukondidavo yinta kelavu jagagalannu toristiddera navu nodtiddivi Tq asha kiran nimage god bless you
@gowdaamruthagowda1520
@gowdaamruthagowda1520 Жыл бұрын
Nama makallige nim videosgallu thumba ista so Navu yavdanu miss madde nodthive tq bro . Sister ... Hage use agthide nim videosgallu a,❤️
@chethanshetty1145
@chethanshetty1145 4 ай бұрын
ನೀವು ತುಂಬಾ ಅದೃಷ್ಟವಂತರು 👌👌
@bhagyamurthy4866
@bhagyamurthy4866 Жыл бұрын
ಈ ವಿಡಿಯೋ ತಪ್ಪುದೇ ಪೂತಿ೯ನೋಡಿ ದಯವಿಟ್ಟು
@skvlogs8863
@skvlogs8863 Жыл бұрын
ಆಶಾ ಅವ್ರು ತುಂಬಾ ಸ್ಲಿಮ್ ಆಗಿದ್ದೀರಿ. 🥰
@praveenkumarc5506
@praveenkumarc5506 Жыл бұрын
ತುಂಬು,ಇಷ್ಟು,ಆಯಿತ,👌👍🔥,,video,ಸೂಪರ್❤️❤️❤ಪ ಸೂಪರ್❤️❤️❤ಪ
@crazyzone4064
@crazyzone4064 Жыл бұрын
U both are made for each other such a supportive couple I wanna live like this hope so
@bhavyabharat368
@bhavyabharat368 Жыл бұрын
Waterfalls adbhuta vagithu thumba istavada vlog..dhanyavadagalu..
@jayaramjayaram2663
@jayaramjayaram2663 Жыл бұрын
Beautyful videos kannadada Aashakiran Dampatiyarige. kannada thaayi Bhuvaneswariya Aashirvaadavirali .congratulatios❤
@harshavathiharsha3533
@harshavathiharsha3533 Жыл бұрын
Energetic and cute couples ❤ Kiran sir ನಿಮ್ಮನ್ನ ತುಂಬಾ ಹತ್ತಿರದಿಂದ ನೋಡಿದ ಹಾಗೇ ಅನ್ಸ್ತಿದೆ...arround Nandini layout...police quarters 🤔
@nageshkollimath1055
@nageshkollimath1055 Жыл бұрын
ನಿಮ್ಮ ವಿಡಿಯೋ ನಾನು ತಪ್ಪದೇ ನೋಡುತ್ತೇನೆ ❤👌🏼
@sinchanahegde8964
@sinchanahegde8964 Жыл бұрын
Awesome place!! How come there are so many beautiful flowers!!! ♥️
@chethanchethu381
@chethanchethu381 Жыл бұрын
Iceland is the super 👌👌👌 Wonderful place 👌👌👌
@adyaventureunicorn
@adyaventureunicorn 4 ай бұрын
Love all these places in Iceland, amazing place on earth ❤❤❤
@divya3814
@divya3814 Жыл бұрын
Vidio ge wait madtirtini insta dalli story enadru watch video link antenadru idre alle Kushi helokagalla astu kushi agutte evattin vidio nalli enirbahudu anno ಕುತೂಹಲ ಹಾಗೆ ಮನೇಲಿ ಕೂತ್ಕೊಂಡು ಫಾರಿನ್ ಟ್ರಿಪ್ ಮಾಡಿದಾಗೆ feel ಕೊಡುತ್ತೆ❤ Thank you so much for the videos 😍👍
@kumarkumarh8881
@kumarkumarh8881 Жыл бұрын
Nivu namma deshada hemme 💞💕💞💞
@Instagramshorrts
@Instagramshorrts Жыл бұрын
ಜೈ ಆಂಜನೇಯ
@ajeykumar2390
@ajeykumar2390 Жыл бұрын
Naavu last September alli hogidvi.Really beautiful country
@appupatil2315
@appupatil2315 Жыл бұрын
ಅದ್ಬುತ ಶಕ್ತಿ...
@seenaharikanth2710
@seenaharikanth2710 Жыл бұрын
ಅದ್ಧುತ ಐಸ್ ಲ್ಯಾಂಡ್
@arpithasv5674
@arpithasv5674 Жыл бұрын
swalpa long durations hakki nodok namge tumba ista ❤
@Nagendrachinnu645
@Nagendrachinnu645 Жыл бұрын
❤🤝👌ಲವ್ ಯು ಅಣ್ಣ ಅತ್ತಿಗೆ 👌ಸೂಪರ್ ವಿಡಿಯೋ ಬಹಳ ಅದ್ಭುವಾಗಿದೆ 🥰💐❤️💞
@santoshv6069
@santoshv6069 Жыл бұрын
ಕರ್ನಾಟಕದ ಆಶಾಕಿರಣ 😍
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 118 МЛН
王子原来是假正经#艾莎
00:39
在逃的公主
Рет қаралды 25 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 118 МЛН