ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@NarendraDK-rh3gkКүн бұрын
👍👍 ಎಮ್ಮೆ ಸಂತಾನ ಹೆಚ್ಚಲಿ , ಮನೆನಲ್ಲಿ ನಾಯಿ ಸಾಕೋ ಬದಲು ಒಂದೇ ಒಂದು ಹಸುನೊ ಅಥವಾ ಎಮ್ಮೆನೊ ಸಾಕಿ ಎಲ್ಲರೂ ಅರೋಗ್ಯವಾಗಿರಿ 🙏
@rbrfinanceКүн бұрын
Bhangaradanta maathu helidira sir
@Aruna-u4eКүн бұрын
Ninnu saku😂
@Tirugu-aataКүн бұрын
ನಾಯಿ ಮಾಡೋ ಕೆಲಸ ಎಮ್ಮೆ ಮಾಡಲ್ಲ ಸಾರ್ ನಾಯಿ ಜೊತೆ ಒಂದ್ ಎಮ್ಮೆನು ಸಾಕಿ ಅಂತ ಹೇಳಿ😅
@NarendraDK-rh3gkКүн бұрын
@@Aruna-u4e ನಾನು ಅಪ್ಪಟ ರೈತ ನನ್ನಲಿ ಒಂದು ಪಕ್ಕ ನಾಟಿ ಹಸು ಒಂದು ಜರ್ಸಿ ಮತ್ತು ಅವುಗಳ ಎರಡು ಕರುಇದೆ ಆರು ನಾಟಿ ಕೋಳಿ ಇದವೇ ಜೊತೆಗೆ ಒಂದು ನಾಯಿ ಇದೆ ಅದೂಕೂಡ ನಾಟಿ ನಾಯಿ, ಇವತ್ತು ಸಾಕಷ್ಟು ತೋಟ ಭೂಮಿ ಇದ್ದರೂ ದನಕರುಗಳನ್ನು ಸಾಕೋದುಬಿಟ್ಟಿದ್ದಾರೆ ಅದಕ್ಕಾಗಿ ಹೇಳಿದ್ದು ಗುರುವೇ
@NarendraDK-rh3gkКүн бұрын
@@Aruna-u4e ಗುರು ನಾನು ಅಪ್ಪಟ ರೈತ ಅದುಬಿಟ್ರೆ ಬೇರೆ ಕಸಬೂ ಇಲ್ಲ ಎರಡು ಹಸು ಎರಡು ಕರು ಆರು ನಾಟಿ ಕೋಳಿ ಇದೆ ಶುದ್ಧವಾದ ಹಾಲು, ಮೊಸರು, ಮಜ್ಜಿಗೆ , ಬೆಣ್ಣೆ, ತುಪ್ಪ ದಿನ ಉಪಯೋಗಿಸುತಿದ್ದಿವೆ ಸಗಣಿ ,ಗಂಜಲ, ನಮ್ಮಭೂಮಿಗೆ ಆಯ್ತು , ಒಂದು ನಾಯಿ ಇದೆ ಪಕ್ಕ ಲೋಕಲ್
@mountainriderrachangowdaКүн бұрын
ನಮ್ಮ ಊರು ಹತ್ತಿರ. ನಮ್ಮ ಊರು ಸುತ್ತ ಮುತ್ತಾ ಕಾಡು ನೋಡೋಕ್ಕೆ ತುಂಬಾ ಸುಂದರ.sir ನಮ್ಮ ಚನ್ನಗಿರಿ ತಾಲೂಕು .. ಸೂಪರ್.ನಮ್ಮೂರು ಕೃಷಿಕರ ಸಂದರ್ಶನ ನೀಡಿದ್ದು ಧನ್ಯವಾದಗಳು. ಅಡಕೆಯ ನಾಡು ನಮ್ಮದು. ನಮ್ಮದು ನಾರಶೆಟ್ಟಿಹಳ್ಳಿ ಚನ್ನಗಿರಿ ಇಂದ, ಐದು ಕಿಲೋಮೀಟರ್ ದೂರದಲ್ಲಿದೆ.ಅಡಕೆ ಕೃಷಿಕರನ್ನು ಸಂದರ್ಶನ ಮಾಡಿ ಅವರ ಕಷ್ಟಸುಖಗಳುಗಳನ್ನ ವಿಚಾರಿಸಿ..
@Bondbasava.0Күн бұрын
😊
@somashekharakn4148Күн бұрын
Nivu punny maderi alva
@dhanushomomdhanush81782 сағат бұрын
Namdu eraganahalli santhebennur athra ammanagudda bagge videos madoke heli
@redrose2982Күн бұрын
Many people who gave interviews are no more...thanks for documrnting them
@kumaryadhu8419Күн бұрын
ಅಧುನಿಕಭಗೀರಥ....ರು
@praveenkumargp95Күн бұрын
Love from Jagalur (davanagere)❤
@reallife702723 сағат бұрын
No words to say bro all the best 😍
@VijayKumar-wu7yhКүн бұрын
Good ❤️❤️❤️❤️
@sangameshjakanur-qs2vlКүн бұрын
M,a ,odobadalu emme kayu vadu sukth .❤❤❤❤❤ emme
@renukarenu590522 сағат бұрын
ನಮ್ಮ ತಂದೆ ಅವರು ಹೇಳ್ತಾ ಇದ್ರು ಓದಿಲ್ಲ ಅಂದ್ರೆ ಎಮ್ಮೆ ಕಾಯಕ್ಕೆ ಹಾಕ್ತೀನಿ ಅಂತ ಆದರೆ ಈಗ ಅದೇ ಟ್ರೆಂಡ್😅
@IrfanKhan-bg9ox22 сағат бұрын
Yes
@en.rameshen.ramesh6623Сағат бұрын
ನಾವಿರೋ ತಾಲ್ಲೂಕು ತುಂಬಾ ಖುಷಿ ಆಯ್ತು ನಮ್ಮ ತಾಲ್ಲೂಕು ಜನರ ವಿಡಿಯೋ ಬಂತು ಅಂತ.
@ಗಬ್ಬರ್ಸಿಂಗ್Күн бұрын
ಏಕೆ ಇಂತವರದ್ದೆಲ್ಲ ಹತ್ತೇ ನಿಮಿಷಾನ ಇನ್ನೊಂದೆರಡು ಸಂಚಿಕೆ ಮಾಡಿ
@karun8221Күн бұрын
ನಮ್ಮ ಊರಿಗೇ ಸ್ವಾಗತ
@MahadevMahadev-ly5nrКүн бұрын
ಸೂಪರ್ ಅಣ್ಣ 🎉
@dailysimplerangoliКүн бұрын
Nice 👌 👌
@reallife702723 сағат бұрын
Thanks
@bhyravaemotorsandcycles819 сағат бұрын
Jammapura village sir niv speech li village name ne mistake madidiraa
@vismayajagatthuvismayajagatthuКүн бұрын
ಸರ್ ಸಮಯ ಸಾಲದು ಅವರನ್ನು ಇನ್ನು ಹೆಚ್ಚು ಮಾತನಾಡಿಸಿ pls ಸರ್, ಅವ್ರ ನಿಯ್ಯತು ಪರಿಶ್ರಮ ನಿಸ್ವಾರ್ಥ ಬದುಕು, ಭಯವಿಲ್ಲದ ಬದುಕು, ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವು ಇಷ್ಟ ಅಯ್ತು sir
@gamingwithlegend9056Күн бұрын
❤
@mountainriderrachangowdaКүн бұрын
First comment
@horiabhimani23 сағат бұрын
5:25 😅 ಗುರು ಉತ್ತರಕರ್ನಾಟಕ ಭಾಷೆ ಹಗ ನೀನು ನಿಮ್ಮ ಭಾಷೆದಗ ಮಾತಾಡಿದ್ದರ 😅
@man-td9vdКүн бұрын
Nemmadiya jeevana
@madhuroopa9261Күн бұрын
Episode 2
@reddys920519 сағат бұрын
Emme saganigu hasu saganigu en vyatasa
@rakeshhs8086Күн бұрын
ನಮ್ಮೂರ ಅತ್ತಿರ ಬಂದಿರಾ ಸರ್
@Competativekannada1235 сағат бұрын
Next part?
@santhoshkumarn846123 сағат бұрын
Next episode barale
@RayarashaktiКүн бұрын
Sir I request I can provide a artist number who has acted in many movies and serial but still struggling I am begging to please do his interview and let him get good future from your interview Doing interview of unknown artist makes great as he can get still big chance and will remember