ಕಾಡಲ್ಲಿರುವ ಒಂಟಿತಾಯಿಯ ಕನಸಿನಂತೆ ನೂತನ ಮನೆಯ "ಗೃಹಪ್ರವೇಶದ" ಸಂಭ್ರಮ 😍 | ನಿಮ್ಮೆಲ್ಲರ ಹಾರೈಕೆ ತಾಯಿ ಮೇಲಿರಲಿ‌ ✅♥

  Рет қаралды 51,510

VJ Vikhyath

VJ Vikhyath

21 күн бұрын

#vjvikhyath #help #devacchala #oldmotherhelp #helpinghands #helpothers
#sullia #sulliahelp
HELPING ACCOUNT NUMBER
A/C - 024510136582
IFSC CODE- IPOS0000001
NAME -LEELAVATHI
Follow Us 👇👇
vj_vikhyath_off...

Пікірлер: 239
@user-kr8ym9fq7i
@user-kr8ym9fq7i 14 күн бұрын
ಅಮ್ಮನಿಗೆ ಸಹಾಯ ಮಾಡಿದ ಎಲ್ಲಾ ನನ್ನ ಪ್ರೀತಿಯ ಮಿತ್ರರಿಗೂ ತುಂಬು ಹೃದಯದ ಧನ್ಯವಾದಗಳು 🙏ಆಗೆಯೇ ಎಲ್ಲರಿಗೂ ಧೈವ ದೇವರು ಒಳ್ಳೇದು ಮಾಡಲಿ 🙏🙏
@samsam-is8tg
@samsam-is8tg 14 күн бұрын
ಎಲ್ಲರೂ ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಕೆಲಸ ಮಾಡಿದ್ದೀರಾ, ನಿಮ್ಮ ಚಾನಲ್ ಆಕಾಶದೇತ್ತರಕ್ಕೆ ಬೆಳೆಯಲಿ, ಇಂತಹ ಒಳ್ಳೆಯ ಕೆಲಸ ಮಾಡುವವರು ತುಂಬಾ ಅಪರೂಪ, ಒಳ್ಳೆಯ ಮನಸಿನ ಎಲ್ಲರಿಗೂ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏, ಅಮ್ಮನನ್ನ ನೋಡಿ ಖುಷಿ ಯೊಂದಿಗೆ ಬೇಜಾರು ಕೂಡ ಅಮ್ಮ ನಾಳೆಯಿಂದ ಒಬ್ಬರೆ,ಧೈವ ದೇವರುಗಳು ಸದಾ ಕಾಪಾಡಲಿ,ನಿಮ್ಮ ಹೆಸರು ಜಗದ್ವಿಕ್ಯಾತ ವಾಗಲಿ, 💖💚💖
@KrishPoojari
@KrishPoojari 14 күн бұрын
Vikyath anna supr ಇದು ಹಿಂದೂ ಧರ್ಮದ ರಕ್ಷಣೆ ನಿಮ್ಮ ಸೇವೆ ಅದ್ಭುತ 🙏🙏🙏🙏
@jayashreeamin9935
@jayashreeamin9935 14 күн бұрын
Ammana kanasina manege shubhashagalu vikhyath devaru ninnau chenngi idali ❤
@rakshithp5828
@rakshithp5828 14 күн бұрын
ಅಮ್ಮನ ಮನೆಯ ನಿರ್ಮಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
@kushapoojary4335
@kushapoojary4335 14 күн бұрын
ನಿಮಿಗೆಲ್ಲರಿಗೂ ಆ ದೇವರು ಒಳ್ಳೇದು ಮಾಡಲಿ
@mitramaheshkannada
@mitramaheshkannada 14 күн бұрын
Aha ಅಮ್ಮ ನಿಗೆ ಸಹಾಯ ಮಾಡಿದ ನಿಮಗೆ ಎಲ್ಲರಿಗೂ ದೇವರು ಒಳ್ಳೇದು ಮಾಡಲಿ❤❤❤
@Tomtom-og2dh
@Tomtom-og2dh 14 күн бұрын
ಮನೆ ತುಂಬ ಚೆನ್ನಾಗಿದೆ...ಆದ್ರೆ ಮೇಲೆ ತಗಡ್ ಶೀಟಿಗಿಂತ ಹೆಂಚಿನ ಮಾಡು ಆಗಿತ್ತಿದ್ರೆ ಬಿಸಿಲು ಕಾಲದಲ್ಲಿ ಸ್ವಲ್ಪ ಉಪಕಾರ ಆಗಿರೋದು🎉
@maneeshrk1780
@maneeshrk1780 14 күн бұрын
ಧರ್ಮೋ ರಕ್ಷತಿ ರಕ್ಷಿತಃ❤ ಅಮ್ಮನ ಸೂರುಗೆ ಸಹಕಾರ ನೀಡಿದ ಎಲ್ಲರಿಗೂ ದನ್ಯವಾದ🎉❤
@prathukishu2404
@prathukishu2404 14 күн бұрын
ನಿಮ್ಮ ಕೆಲಸ ನೋಡಿ ನಂಗೆ ತುಂಬಾ ಖುಷಿ ಆತ್ ಅಣ್ಣಾ 💐💐💐
@babysroutine9729
@babysroutine9729 14 күн бұрын
🙌🙌🙌🙌🙌🙌 ಆ ನೊಂದ ಜೀವದ ಮನಸ್ಸಿಗೆ ಜೀವನಪರ್ಯಂತ ಸಂತೋಷವಾಗಿರುವಂತೆ ಮಾಡಿದ್ದಂತ ನಿಮ್ಮೆಲ್ಲರಿಗೂ ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ಇರುತ್ತೆ
@dhanyanaik-so9qm
@dhanyanaik-so9qm 14 күн бұрын
, ನಿಮ್ಮ ಈ ಒಳ್ಳೆಯ ಕೆಲಸ ಹೀಗೆ ಮುಂದುವರಿಯಲಿ, ದೇವರು ನಿಮಗೆ ಇದೆ ರೀತಿ ಶಕ್ತಿ ಕೊಡಲಿ ಎಂದು ಹಾರೈಸುವೆ.
@premas1106
@premas1106 14 күн бұрын
ಅಮ್ಮನಿಗೇ ಮನೆ ನಿಮಿ೯ಸಿ ಕೊಟ್ಟ. ವಿಜಿ ಅಣ್ಣ. ಹಾಗೂ ಎಲ್ಲಾ ಹ್ರದಯವಂತರಿಗೂ ತುಂಬು ಹ್ರದಯದ. ದನ್ಯವಾದಗಳು🙏🙏🙏🙏🙏
@ksprasadlaila
@ksprasadlaila 14 күн бұрын
ವಿಖ್ಯಾತಣ್ಣ ನಿಮ್ಮ ಬಹಳಷ್ಟು ವಿಡಿಯೋ ನೋಡಿದ್ದೇನೆ ತುಂಬಾ ಉತ್ತಮವಾಗಿದೆ.
@PreethimVindya-el3ud
@PreethimVindya-el3ud 14 күн бұрын
All the best wishes for V.J.Vikyath muddu.
@grettaalmeida3612
@grettaalmeida3612 14 күн бұрын
ಅಮ್ಮನ ಮನೆಯನ್ನು ಕಟ್ಟಿ ಕೊಟ್ಟು ಸಹಾಯ ಮಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು ವೆರಿ ಗುಡ್ ಜಾಬ್ ದೇವರು ನಿಮಗೆ ಎಲ್ಲರಿಗೂ ಓಳೈಯದು ಮಾಡಲಿ ಧನ್ಯವಾದಗಳು ಆದರೆ ಆವರು ಮನೆಯಲ್ಲಿ ಒಬ್ಬರೇ ಇರುವುದು ಅಂದರೆ ತುಂಬಾ ಬೇಸರವಾಗುತ್ತದೆ very very good job brother all god bless you and your team 🙏 thank you all praise the lord 🙏🙏🙏👌❤🎉
@akshabn911
@akshabn911 14 күн бұрын
ಒಳ್ಳೆಯ ಕೆಲಸ ಮಾಡಿದ್ದೀರಾ ಅಣ್ಣ.. Best of luck.. Heege badavrige help madtha iri.. Ajjige help madidavrige olledagli.. Ajji kushiyagi irli..
@anildsouza5142
@anildsouza5142 14 күн бұрын
Ammana kanasina manege dhevaru olledu madali 💖🙏 Tq vj vikyath bro good job God bless you 👍🙌🙏
@user-vd3mb5en8q
@user-vd3mb5en8q 14 күн бұрын
ಮಾನವೀಯ ಧರ್ಮ
@tulunadaisiri4048
@tulunadaisiri4048 14 күн бұрын
Great job vikki your so great I like your great work
Why Is He Unhappy…?
00:26
Alan Chikin Chow
Рет қаралды 17 МЛН
Nastya and SeanDoesMagic
00:16
Nastya
Рет қаралды 32 МЛН
Пранк пошел не по плану…🥲
00:59
Саша Квашеная
Рет қаралды 6 МЛН
Why Is He Unhappy…?
00:26
Alan Chikin Chow
Рет қаралды 17 МЛН