No video

"ಕಾಣೆಯಾದ ಗಂಡ 4 ವರ್ಷ ಸ್ವಂತ ಹೆಂಡತಿಯನ್ನೇ ಕಾಡಿದ ಕೇಸ್ ಪತ್ತೆ ಹಚ್ಚಿದ ಪ್ರಕರಣ!-E7-ACP Abdul Azeem-Kalamadhyam

  Рет қаралды 810,276

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#abdulazeem #policestories #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಟಫ್ ಕಾಪ್, ಕರ್ನಾಟಕ ಪೊಲೀಸ್ ಇಲಾಖೆಯ 'ಶೆರ್ಲಾಕ್ ಹೋಮ್ಸ್' ಎಂದೇ ಹೆಸರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಮ್ ಅವರ ಪೊಲೀಸ್ ಪ್ರಕರಣಗಳು ನಿಮ್ಮ ಕಲಾಮಾಧ್ಯಮದಲ್ಲಿ ನಿಮಗಾಗಿ! ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contacts: 7411992697 (Only WhatsApp)
9008099686 (Only Urgent Calls Pls)
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZbin Channel,
Life Story Kalamadhyama, Kalamadhyama Interviews, BK Shivaram Kalamadhyama, Abdul Azeem Kalamadhyama, Abdul Azeem Police Officer, ACP Abdul Azeem Interview, Abdul Azeem Police Cases, Police Kategalu, Kalamadhyama, #param, Kalamadhyama, KS Parameshwar, Savita Parameshwar, Kalamadhyama KZbin Channel, Kalamadhyama Videos, Police Story, Nasru case, Deadly Soma Case, Tiger BB Ashok Kumar Kalamadhyama, ACP Sangram Singh Kalamadhyama, GABawa Kalamadhyama, JB Rangaswamy Kalamadhyama,

Пікірлер: 512
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedAnnavruAnnavru
@rangeshpb6015
@rangeshpb6015 Жыл бұрын
Avara madadige sakshath Parvati devi nemmadi kanunisali❤
@dhilipdhilip6061
@dhilipdhilip6061 Жыл бұрын
Ll😊😅😅lgg
@delphinegomes7339
@delphinegomes7339 Жыл бұрын
@seshamman3876
@seshamman3876 Жыл бұрын
​@@rangeshpb6015 ಹ್ಮ
@maheshck9610
@maheshck9610 Жыл бұрын
ಸ್ವಲ್ಪ ಪುಂಗೋದು ನುಲಿಯೊದು ಕಡಿಮೆ ಮಾಡಿ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಗ್ತಿದೆ!!
@sushmitham.s5242
@sushmitham.s5242 Жыл бұрын
ನಮಸ್ಕಾರ ಆಜಿಮ್ ಸರ್ ನಿಮ್ಮ ಕನಸು ನನಸಾಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಭಗವಂತ ನಿಮಗೆ ಅರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
@manjunathv4657
@manjunathv4657 Жыл бұрын
ಅಬ್ದುಲ್ ಅಜೀಂ ಸರ್ ನಿಮ್ಮಂಥ ಧೀಮಂತ ಪೊಲೀಸ್ ಅಧಿಕಾರಿ ಪಡೆದ ಕರ್ನಾಟಕ ಜನತೆ ಧನ್ಯರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಕೇಳುವೆ. ವಂದನೆಗಳು ಸರ್.
@msheilamsheila3726
@msheilamsheila3726 Жыл бұрын
Congratulations sir for your service
@bindassbalakrishna
@bindassbalakrishna 9 ай бұрын
Yella onde guru badvarige nyaya ve sigalla SAUJANYA case nodi aste saaku
@srisaiguru15
@srisaiguru15 Жыл бұрын
ಕರ್ನಾಟಕ ರಾಜ್ಯದ ಉತ್ತಮ ಅಧಿಕಾರಿಗಳು ಅಬ್ದುಲ್ ಅಜೀಂ ಸರ್ ಗೆ ಅಭಿನಂದನೆಗಳು💐
@KumarChinnu-gn7uh
@KumarChinnu-gn7uh Жыл бұрын
ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ಕರ್ತವ್ಯ ನಿಷ್ಠೆ ಗೆ 🙏🙏🙏 ನಿಮ್ಮ ಮಾನವೀಯತೆಗೆ ಸಲಾಂ 🙏
@mallesham7524
@mallesham7524 Жыл бұрын
ನಿಮ್ಮಂತ ಅಧಿಕಾರಿ ಇರುವುದರಿಂದ ದೇಶ ಸುಭಿಕ್ಷವಾಗಿದೆ sir💐🙏🏻
@muddarangaiah5970
@muddarangaiah5970 Жыл бұрын
ತುಂಬಾ ಧನ್ಯವಾದಗಳು ಸರ್ 🎉. ಇಗಿನ ಅಧಿಕಾರಿಗಳೂ ರಾಜಕಾರಣಿಗಳೇ ಬರೀ ಲೂಟಿಹೊಡೆಯೋದೇ ಕೆಲಸ ಸರ್
@mjprashanth
@mjprashanth Жыл бұрын
ಧನ್ಯವಾದ ಸರ್. ನಿಮ್ಮಂತಹ ಅಧಿಕಾರಿಗಳು ಬಹಳ ಜಾಸ್ತಿ ಸಂಖ್ಯೆಯಲ್ಲಿ ಡಿಪಾರ್ಟ್ಮೆಂಟ್ಗೆ ಬೇಕು 🙏
@geethag2334
@geethag2334 5 ай бұрын
ಸೌಜನ್ಯ ಕೇಸಿಗೆ ಇಂಥ ಅಧಿಕಾರಿಗಳು ಬೇಕು ಸಾರ್
@Kantharaju54070
@Kantharaju54070 Жыл бұрын
ನಿಮ್ಮ ಕನ್ನಡ ವಿವರಣೆ ಅದ್ಬುತ. ಅದ್ಭುತ ಕಾರ್ಯಾಚರಣೆ ಸರ್ 👌🙏🙏🙏
@gururajchitradurga605
@gururajchitradurga605 Жыл бұрын
ಪ್ಲೀಸ್ ಕಂಟ್ಯುನ್......this ಎಪಿಸೋಡ್.....😢 ಗ್ರೇಟ್ ಪೋಲೀಸ್ ಆಫೀಸರ್....🙏🙏🥺💯❤️🙌🙌🙌🥰
@naveenuppi6346
@naveenuppi6346 5 ай бұрын
ನಿಮ್ಮಂತ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಅನಿವಾರ್ಯ 👏🏻👏🏻👏🏻👏🏻
@Praveen-li4ch
@Praveen-li4ch Жыл бұрын
ನಿಮ್ಮಂತಹ ಅಧಿಕಾರಿಗಳ ಅವಶ್ಯಕತೆ ತುಂಬಾ ಇದೇ ಸರ್👏🏻
@Userkvt123
@Userkvt123 Жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಿಮ್ಮಂತಹ ನಿಷ್ಟಾವಂತ ಪೋಲಿಸ್ ಅಧಿಕಾರಿಗಳು ವಿರಳ🙏🙏
@nshanthashiva9804
@nshanthashiva9804 Жыл бұрын
ನಿಮ್ಮ ಕರ್ತವ್ಯಕ್ಕೆ ನಮ್ಮ ಶತ ಕೋಟಿ ನಮನಗಳು ಸರ್ 🙏🙏🙏🙏🙏🙏ಸತ್ಯವಾದ ಮಾಹಿತಿಯನ್ನು ನೀಡಿದ್ದೀರಿ ನಮ್ಮ ಸಮಾಜಕ್ಕೆ ಯಾವುದೇ ವ್ಯಕ್ತಿ ಆದರೂ ಮಾನವೀಯತೆ ತುಂಬಾ ಮುಖ್ಯ ಎಂದು 👌💐💐💐💐💐💐
@mahendrashetty3545
@mahendrashetty3545 Жыл бұрын
ಎನ್ ಸಾರ್ ನೀವು ಎಷ್ಟು ಒಳ್ಳೆಯವರು ಸಾರ್. ನೀವು ಹೋಂ ಮಿನಿಸ್ಟರ್ ಆದ್ರೆ ನಿಜವಾಗಲೂ ನಮ್ಮ ಪುಣ್ಯ ಸಾರ್🙏
@vinaytrends642
@vinaytrends642 Жыл бұрын
ಅದ್ಬುತ ಕನ್ನಡಿಗ ನಿಮ್ಮ ಕನಸುನನಸಾಗಲಿ
@nuthanraju7527
@nuthanraju7527 Жыл бұрын
Real police officer 👮and a good human being hats off to you 🙏🙏🙏
@i5harsha1
@i5harsha1 Жыл бұрын
Finally I see real police in kalamadhyama thanks a lot 😢
@vihan8204
@vihan8204 Жыл бұрын
ಎಲ್ಲ ಸರಕಾರಿ ಸೇವೆಯಲ್ಲಿ ಇರುವವರು ಸರಕಾರದ ಸಂಬಳ ತೆಗೆದುಕೊಂಡು ಪ್ರಾಮಾಣಿಕ ವಾಗಿ ಜನರ ಸೇವೆ ಮಾಡಬೇಕು.
@bhanulearning5000
@bhanulearning5000 Жыл бұрын
💐💐👍👍👌👌🙏🙏🙏🙏
@usharohidekar4089
@usharohidekar4089 Жыл бұрын
A very very big Salute to a police officer. He is next to god.🙏🙏🙏
@aviraksha5327
@aviraksha5327 Ай бұрын
ಸಿನಿಮಾ ನೋಡೋದು ಒಂದೇ ಅಜಿಮ್ sir ಮಾತ್ ಕೇಳೋದು ಒಂದೇ 💞💞💞
@mohammedhussain2215
@mohammedhussain2215 Жыл бұрын
ಕಣ್ಣಲ್ಲಿ ಕಣ್ಣೀರು ಬಂತು ಸರ್ ಧನ್ಯವಾದಗಳು ಧೆ ಗ್ರೇಟ್ ಪೊಲೀಸ್ ಆಫೀಸರ್ 💐💐💐👍🏻
@cca-nagendra1196
@cca-nagendra1196 Жыл бұрын
ತುಂಬಾ ಸತ್ಯವಾದ , ಒಳ್ಳೆಯ ಸಂದೇಶಾ ಸರ್
@seetharamasbjaihind6982
@seetharamasbjaihind6982 5 ай бұрын
ಸೂಪರ್ ಸರ್ ನಿಮ್ಮ ಪೋಲಿಸ್ ಇಲಾಖಾ ತನಿಕೆಯ ವಿವರಣೆಗೆ ಇಡಿ ಕರ್ನಾಟಕ ರಾಜ್ಯದ ಜನಸಾಮಾನ್ಯರ ಹ್ಯಾಂಡ್ ಸಪ್ ಸಾರ್ ನಿಮ್ಮಂತವರು ರಾಜ್ಯದ ಎಲ್ಲ ಪೋಲಿಸ್ ಠಾಣೆಯಲ್ಲಿ ನಿಮ್ಮಂತಹ ದಕ್ಷ ಅಧಿಕಾರಿಗಳು ಇವತ್ತಿನ ಕಾಲ ಮಾನಕ್ಕೆ ಬೇಕೆ ಬೇಕು ಸಾರ್ ನಿಮ್ಮ ಸಿನ್ಸ್ ರ್ ಕರ್ತವ್ಯಕ್ಕೆ ನನ್ನದೊಂದು ಸಲಾಮ್ ನೂರಾರು ಕಾಲ ಚೆನ್ನಾಗಿ ಬಾಳಿ ಬದುಕಿ ಸಾರ್
@24.harshitha.r5
@24.harshitha.r5 Жыл бұрын
Sir u r a kind human being genius cop as well this country need people like you sir I'm so proud of you
@progamerff9124
@progamerff9124 Жыл бұрын
The way Azim sir explains superb ❤️
@lathaupendra6270
@lathaupendra6270 Жыл бұрын
ಕನ್ನಡ ಎಷ್ಟು ಚೆನ್ನಾಗಿ ಮಾತಾಡ್ತಿರ ಅಣ್ಣ 😊
@kenchegowda71
@kenchegowda71 9 ай бұрын
He is from malavalffli tq he has studied in Kannada
@Aarun3096
@Aarun3096 Жыл бұрын
My Big salute 🫡 to Azeem sir... I really appreciate his work...
@javedshaik3140
@javedshaik3140 3 ай бұрын
Sree ABDUL AZEEM Sir very good Police officer very proud to Police Departments 👌👌🙏🙏🇮🇳🇮🇳
@anilkumarhs9749
@anilkumarhs9749 Жыл бұрын
ಸರ್ ಭಗವಂತ ಇನ್ನು ಇದೇ ತರಹ ಒಳ್ಳೆ ಕೆಲಸ ಮಾಡುವಂತಹ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ
@shimaj7628
@shimaj7628 Жыл бұрын
Kotigehobba nivu sir we hard about u and ur t 💎 gem of our police'department and its wonderful out society ❤❤❤❤pls make training to this generation police people to achieve like u 🙏🙏💐 its my request
@lokeshnice8849
@lokeshnice8849 Жыл бұрын
ನಿಮ್ಮಂತವರು ಇದ್ದರೆ ದೇಶ ಉದ್ದಾರ ಸರ್.🙏🙏🙏
@ramubr8226
@ramubr8226 8 ай бұрын
Hats off Sir. Very Intelligent officer. We need people like you.
@progamerff9124
@progamerff9124 Жыл бұрын
Welcome sir waiting for ur episodes ❤️
@reshmareshu1121
@reshmareshu1121 Жыл бұрын
Hats off sir.... proud of our country to have such officer
@khakipower2855
@khakipower2855 Жыл бұрын
Waw Azim sir i salute u from bottom of my heart....
@sureshsarjapur6232
@sureshsarjapur6232 3 ай бұрын
One of the best police officer,,,of Karnataka,,proud of you sir
@Naturecreation569
@Naturecreation569 Жыл бұрын
Wellcome back ಸರ್❤❤ ❤ಕಲಾ ಮಾಧ್ಯಮ❤
@nnswamyswamy9059
@nnswamyswamy9059 3 ай бұрын
ಸೂಪರ್ ಫೋಲಿ‌ಸ್ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಅಜೀಂ ಸಾಹೇಬರ ಸೇವೆಯು, ಸಮಾಜಕ್ಕೆ ಬಹಳ ಉಪಯುಕ್ತವಾಗಿತ್ತು🎉🎉
@streetfoodbanglore6242
@streetfoodbanglore6242 Жыл бұрын
😊My father also work with Abdullah Azam assistant police Suresh Kumar❤
@vijayalakshmirv2760
@vijayalakshmirv2760 Жыл бұрын
Very nice narration of the retired officeris excellent he is a true indian
@jayalakshminbhat8967
@jayalakshminbhat8967 4 ай бұрын
ತುಂಬ ದುಃಖವಾಯಿತು.ನಿಮ್ಮಂತಧೀಮಂತ ಆಫೀಸರ್ ಗೆ ದೇವರು ಆಯುಷ್ಯ ಆರೋಗ್ಯ ಕೊಡಲಿ.
@b11ina82yy
@b11ina82yy Жыл бұрын
u r so pious... a tough cop.. a muslim who understands GOD ... not mine not ur's not their's but GOD... u r a soldier of god... hope i can work with u in the next....
@rangeshpb6015
@rangeshpb6015 Жыл бұрын
Absolutely mind vibrating😢😢
@babu.d.rgowda6621
@babu.d.rgowda6621 Жыл бұрын
ಕ್ರೈಮ್ ಸಿನಿಮಾ ನೋಡಿದ ತರ ಬಾಸವಾಯ್ತು... ಚನ್ನಾಗಿ ವಿವರಣೆ ಮಾಡ್ತಾರೆ ಅಜಿಮ್ ಸಾರ್..
@skvicky2314
@skvicky2314 Жыл бұрын
Hatsoff to u ACP ABDUL AZEEM Sir. Thank you. U r great
@user-wm6jh2ep4d
@user-wm6jh2ep4d 2 ай бұрын
Supper sir the great police ಆಫೀಸರ್ 🙏🙏🙏
@maibrahimabubakkar7176
@maibrahimabubakkar7176 Жыл бұрын
ಧನ್ಯವಾದಗಳು 🌹. ಸಾರ್. ತಾವು ತಮ್ಮ ಪೊಲೀಸ್. ಕರ್ತವ್ಯ. ಮಾಡಿ ಇದ್ದೀರಿ. Mashaallah dohaqatar
@prabhugowdaprabhugowda566
@prabhugowdaprabhugowda566 4 ай бұрын
ಇವ್ರು ಹೇಳೋ ಒಂದು ಮಾತುಗಳು ಕೂಡ ಅರ್ಥ ಇದೆ 🙏🙏🙏🙏🙏🙏🙏🙏🙏🙏
@umeshshivraj5488
@umeshshivraj5488 4 ай бұрын
ಇಂತಹ ಅಧಿಕಾರಿಗಳು ರಾಜ್ಯದ ಜನತೆಗೆ ಬೇಕು ಅಂತ ಈಗಲೂ ಸಹ ಮಾತನಾಡಿಕೊಳ್ಳುತ್ತಾರೆ ಸೂಪರ್ ಸರ್
@kavyalifestyle421
@kavyalifestyle421 Жыл бұрын
ಈ ಕಥೇನ ಕೇಳಿದ್ರೆ ನಿಜ್ವಾಗ್ಲೂ ಈ ಪ್ರಪಂಚ ದಲ್ಲಿ ಒಳ್ಳೆವ್ರು ಆಗಿರಬಾರ್ಸು ಫ್ರಂಡ್ಸ್ ಒಳ್ಳೆತನ ಎಲ್ಲಿ ಮುನಿಯಪ್ಪನಿಗೆ ಮುಲಿವಯ್ತು ಒಳ್ಳೆವರಿಗೆ ಕಾಲ ಅಲ್ಲ ಇದು ಬಟ್ ನಿಮ್ಮಂಥ ದಕ್ಷ ದೀಮಂತ ಅಧಿಕಾರಿಗಳು ಇದ್ರೆ ಬಡವರು ಕೂಡ ನಿಮ್ಮದಿಯಿಂದ ನಿದ್ದೆ ಮಾಡಬಹುದು ಸರ್ 🙏🙏
@shivushivu6352
@shivushivu6352 Жыл бұрын
Nimma Vivarane adbutha nimma ucharane samaja seve karthavya niste hats off u sir
@manikantajp9324
@manikantajp9324 Жыл бұрын
ಈಗಲೂ ನಿಮ್ಮಂಥ ದಕ್ಷ ಅಧಿಕಾರಿಗಳೇ ಬೇಕು ಸರ್ pls
@akcreation6177
@akcreation6177 Жыл бұрын
param sir pls continue the episode we want more videos 🙏
@balakrishnam8689
@balakrishnam8689 Жыл бұрын
ಪರಮ್ ಸರ್ ಪ್ರಜಾಕಿಯಾದ ಅಪ್ಡೇಟ್ ಗೋಸ್ಕರ ಉಪೇಂದ್ರ ಅವರನ್ನ ಒಮ್ಮೆ ಇಂಟರ್ವ್ಯೂ ಮಾಡಿ ಧನ್ಯವಾದಗಳು
@ssadanand3741
@ssadanand3741 3 ай бұрын
Hattsup to you Sir Really our nation Needs your type of officers
@syedsyed8843
@syedsyed8843 Жыл бұрын
So sad story 😢 sir u good job God bless ur family and thanks kalamadyhama
@yamunasara306
@yamunasara306 Жыл бұрын
Azim sir realy great .proud of you sir 👏👏👏👏👏👏👏👏👏👏👏
@PrasadBSK
@PrasadBSK 4 ай бұрын
Hatsoff to your efforts and concern to the pain of the victims Sir 😊
@Hrithik_Rai
@Hrithik_Rai Жыл бұрын
Ivr voice nodi en gattu .. tumba genuine ag idare officer.. tumba ishta agute
@madhumalathi9218
@madhumalathi9218 11 ай бұрын
ಸರ್ ನಿಮಗೆ ದೇವರು ಆಯಶು ಆರೋಗ್ಯ ಕೊಟ್ಟು ಕಾಪಾಡಲಿ ನಿಮಗೆ ನನ್ನ ಧನ್ಯವಾದಗಳು ❤
@mallikakv1107
@mallikakv1107 Ай бұрын
Ajim sir ನೀವು ಅದ್ಬುತ ಮಾನವರು🙏
@pushpalathas6138
@pushpalathas6138 Жыл бұрын
You are absolutely right sir thanks for your concern and hat's off to you
@hemakh1318
@hemakh1318 Жыл бұрын
Hats off Sir 💪💪💪🙏🙏🙏👍👍👍👍👍👍🙏🙏🙏
@sheelaravpatil4831
@sheelaravpatil4831 Жыл бұрын
Great job Sir God bless you and your family 🙏🙏🙏
@Prince-us1bp
@Prince-us1bp Жыл бұрын
True love ❤️ and true girl...what a beautiful case is this....
@nithishnagesh
@nithishnagesh Жыл бұрын
Sir super sir... God bless u sir🙏🤝
@vijichethanmylifevc8505
@vijichethanmylifevc8505 Жыл бұрын
20 min ರೋಮಾಂಚನ ವಾಗಿತ್ತು ಸರ್, ಸೂಪರ್ ಸರ್, ಧನ್ಯವಾದಗಳು🙏🙏🙏🙏🙏
@MdImran-fp9po
@MdImran-fp9po 4 ай бұрын
ದೇವೆಚ್ಚೆ ಇದ್ದರೆ ತಾವು ಖಂಡಿತ ಹೋಮ್ ಮಿನಿಸ್ಟರ್ ಆಗುತ್ತಿರಿ ಸಾರ್ !
@Hrithik_Rai
@Hrithik_Rai Жыл бұрын
Thanks to kalamadhyama.. olle police na parichaya madikotidakke 😊
@ssn5885
@ssn5885 Жыл бұрын
Please don't stop this series
@sanjusurabhim8403
@sanjusurabhim8403 Жыл бұрын
Whatever u said true sir, atleast new police officers should learn this, hats off to u sir🫡🫡
@theertheswaritktheertheswa349
@theertheswaritktheertheswa349 Жыл бұрын
Very intrested story hats off Abdul sir
@hkallam9365
@hkallam9365 Жыл бұрын
ಸೂಪರ್, ನಿಮ್ಮ ಕಥೆ ಕೇಳಿ ಈಗಿನ ಪೊಲಿಸರು ಅರಿತು ಕೆಲಸ ಮಾಡಲಿ
@asvijaykumar8245
@asvijaykumar8245 7 ай бұрын
Hatsup sir, good human being, great officer, we are always be followed your good interview
@maureenpalanna8059
@maureenpalanna8059 4 ай бұрын
Abdul Azim Sir, you did a great job Sir which nobody bothers to do so honestly. My salutes to you. We need honest police like you in the society.
@charanandco8600
@charanandco8600 Жыл бұрын
Such a great police officer❤😢🙏🙏🙏
@akrampashavlogs4238
@akrampashavlogs4238 Жыл бұрын
I can see ur pain in ur ayes sir .....ur a proud officer
@ravindrajothi9345
@ravindrajothi9345 Жыл бұрын
Sir Nima spectical wearing timing and the delivery timing @ 10:06 was so accurate and perfect even today film filled needs to look into it 🫡
@PrakashShetty-tz5jw
@PrakashShetty-tz5jw 10 ай бұрын
ಅಜೀಂ.. ಸರ್..ಪಾದಕ್ಕೆ... ವಂದನೆಗಳು.. ಒಳ್ಳೆಯರ.. ಕಸಸು.. ನನಸಾಗಲಿ
@shadrakdeva
@shadrakdeva Жыл бұрын
Dear Param. Very good episode.
@premalathavenkatesh6692
@premalathavenkatesh6692 5 ай бұрын
Hats of Sir nimage all the best sir , Nimmanthavaru namma CM HAGABEKU
@pj8568
@pj8568 11 ай бұрын
HIS LEVEL OF PRESENTATION IS AWESOME......HATSOFF SIR
@krishnamurthy9958
@krishnamurthy9958 Жыл бұрын
Sir u r a good police officer of integrety , lot of humanity Shows gross negligence of police department of concerned wings in not properly following procedures of crime & criminology wrt missing persons complaints. Seems very simple case failure due to utter negligence.The concerned p o s should have been punished for gross criminal negligence & causing untold mental trauma to the victims family.
@anupapukutty8533
@anupapukutty8533 Жыл бұрын
Speech less to Azim Sir deductions services to the society 🙏🙏
@ravikumarb8615
@ravikumarb8615 2 ай бұрын
Super story sir,, hats off azim sir
@lathaammu7378
@lathaammu7378 Жыл бұрын
ನಿಮ್ಮಂತಹ ಅಧಿಕಾರಿಗಳು ಈ ದೇಶದಲ್ಲಿ ಇರಬೇಕು ಸರ್ ಅವಾಗ್ಲೇ ಭ್ರಷ್ಟಾಚಾರ ಹೋಗೋದು
@sanathlucky3799
@sanathlucky3799 Жыл бұрын
We like u sir.....thank u for ur interview
@user-eb4wm7mb2u
@user-eb4wm7mb2u Ай бұрын
ನಿಮ್ಮಂತವರಿಗೆ ದೇವರು ಅಂತಾರೆ sir
@RaviKumar-uo2zs
@RaviKumar-uo2zs 3 ай бұрын
You very Great police officer 👏
@arunishree6293
@arunishree6293 7 ай бұрын
A big salute you sir I am proud to be a Karnataka police ❤
@hariprasad-iq5vg
@hariprasad-iq5vg Ай бұрын
Your Super cop Sir. Hats up
@snehalathaedward677
@snehalathaedward677 10 ай бұрын
Deeply touched sir. U r a gem 💎 of person. Hats off to you 🎉
@YadavCRYadu
@YadavCRYadu Жыл бұрын
God bless u sir .... Nimage olleyadaagali💐
@vjavli
@vjavli Жыл бұрын
Outstanding human being. A genuine police officer
@user-gv9mh3bh3e
@user-gv9mh3bh3e Ай бұрын
Nimma e polise kelasadalli thoriruva baddate mattu manaveya moullyavannu etti thorisida nimage hats up u sir.
@VinuuUpparYT
@VinuuUpparYT Жыл бұрын
The Real Hero👌
@smth707
@smth707 Жыл бұрын
ಒಳ್ಳೆಯ ಸಿನಿಮಾ ಕಥೆ
@pavangowda7558
@pavangowda7558 Жыл бұрын
Sir nimma kannada ucharane tumba chennagide
@MurthiValmiki-un9en
@MurthiValmiki-un9en 4 ай бұрын
Super super excited 🔥🔥🔥
小丑把天使丢游泳池里#short #angel #clown
00:15
Super Beauty team
Рет қаралды 47 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН
Please Help Barry Choose His Real Son
00:23
Garri Creative
Рет қаралды 23 МЛН