ನಮಗೆ ಗ್ರಹಲಕ್ಷ್ಮಿ ಬೇಕು ಮೇಡಂ ಅನ್ನ ಭಾಗ್ಯ ಬೇಕು ಮೇಡಂ ಬಹಳ ಸಹಾಯ ಆಗಿದೆ ಮೇಡಂ 2,000 ನಮಗೆ
@Sinchana66746 ай бұрын
ನಮ್ಗೆ ಬಸ್ ಬೇಡ ಗೃಹ ಲಕ್ಷ್ಮಿ ಹಣ ಹಾಕಿದರೆ ಬಡ ಮಕ್ಕಳಿಗೆ ಸಹಾಯ ವಗುತ್ತೆ ಬಡ ಜನಗಳಿಗೆ ಸಹಾಯ ವಗುತ್ತೆ ಸಹಾಯ ಪ್ಲಿಸ್ ಮೇಡಮ್....🙏🙏🙏🙏🙏
@IshwarBadiger-m8w7 сағат бұрын
Grahlaxmiಬೇಕು
@KusumaTKM13 сағат бұрын
ಫ್ರೀ ಬಸ್ ನಿಲ್ಲಿಸಿ
@Shantha-m7r7 ай бұрын
ಗೃಹಲಕ್ಷ್ಮಿ ಅನ್ನ ಭಾಗ್ಯ ದಯವಿಟ್ಟು ಬೇಕು ಮೇಡಂ 🙏🏻🙏🏻
@MeghanaTD-d5i7 ай бұрын
gruhalakshmi annabhagya dayavittu beku madum
@ManiS-ds2fn7 ай бұрын
🎉🎉🎉,
@komalkanchagar89057 ай бұрын
Grahlakshmi duddu beku thumba use agta ede rent house lli edvi nanu nann magh ebbre erodu help agide
@komalkanchagar89057 ай бұрын
Grah Jyoti nu beku
@MrGURUNATHA7 ай бұрын
😂😂🤣🤣
@RekhaPatil-s3m7 ай бұрын
ದಯವಿಟ್ಟು ಗೃಹ ಲಕ್ಷ್ಮಿ ಬಂದ್ ಮಾಡಬೇಡಿ ಪ್ಲೀಸ್ 🙏🙏
@sujathak58817 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@gtrehanu7 ай бұрын
ಇದು ಮೊದಲೇ ನಿರೀಕ್ಷೆ ಮಾಡಿದ ವಿಷಯ , ಸ್ಕೂಲ್ ವಿದ್ಯಾಭ್ಯಾಸ ಫ್ರೀ ಮಾಡಿದರೆ ಬಹಳ ಒಳ್ಳೆಯದು
@narasimhamurthy718727 күн бұрын
Bete bagay nan sata,bahga lopar sarkar
@ShambhuDBanjanКүн бұрын
Shakthi yojane Bandh Maadi Congrec Beku👍
@RajammaAchar7 ай бұрын
ಗೃಹ ಲಕ್ಷಮಿ ಗೃಹ ಜ್ಯೋತಿ ಅನ್ನಭಾಗ್ಯ ಬೇಕು ಮೇಡಂ ಇದರಿಂದ ಬಹುತೇಕ ಜನ ರಿಗೆ ಅನುಕೂಲ ವಾಗಿದೆ ಶಕ್ತಿ ಯೋಜನೆಯು ವಯಸ್ಸಾದ ವರಿಗೆ ವಿದ್ಯಾರ್ಥಿಗಳಿಗೆ ನೀಡಲಿ ಇದು ನಮ್ಮ ಅಭಿಪ್ರಾಯ good evening ma'am
@YallammaChoudammanavar-wx7ju7 ай бұрын
Plz
@maheshhutagi11767 ай бұрын
Nanu kuda opputene bro nim matee ge
@India-h8m7 ай бұрын
Guru mp election aguvaregu Matra kodthare avathe ellaru helidru
@devd70547 ай бұрын
@@YallammaChoudammanavar-wx7ju⁸
@umapathiumapathi21457 ай бұрын
ಅದನ್ನ ಉಳಿಸಿಕೊಳ್ಳಲು ಯೋಗ ಬೇಕು ಸಾರ್
@rangaswamyranga90967 ай бұрын
ಬಸ್ ಫಸ್ಟು ನಿಲ್ಲಿಸಿ
@AA339587 ай бұрын
Sariyag Helidri Swami....👍
@rajendranrajraj10067 ай бұрын
Bhagyayadalakshmi baramma namamma 😅😅😅😊
@lakkappabajantri58067 ай бұрын
ಎಲ್ಲ free be ಗಳನ್ನೂ ಬಂದು ಮಾಡಿ.ಆರೋಗ್ಯ ಹಾಗೂ ಶಿಕ್ಷಣ free ಮಾಡಿ.
@nithyainvestments84347 ай бұрын
Best
@kumarswminagnurmath88327 ай бұрын
Close all free benifits@@nithyainvestments8434
@hanumeshpujari43097 ай бұрын
Yes 💯
@Bharat.17_7 ай бұрын
Best
@saritacorrea62317 ай бұрын
Super 👍
@rohinirohini6347 ай бұрын
ಗೃಹಲಕ್ಷ್ಮಿ ನಮಗೆ ಬೇಕೆ ಬೇಕು ಗೃಹಲಕ್ಷ್ಮಿ ನಮಗೆ ತುಂಬಾ ಪ್ರಯೋಜನ ಆಗಿದೆ
@basavarajranjanagi67327 ай бұрын
Bixe bedu adakkinta hechu cullection aguthe
@Hemalatha.v-ek2ne7 ай бұрын
ದಯವಿಟ್ಟು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಬೇಡಿ 🙏 ಏಕೆಂದರೆ ಇದು ಬಡವರಿಗೆ ತುಂಬಾ ಸಹಕಾರಿ ಯೋಜನೆಯಾಗಿದೆ.
@dlatha21757 ай бұрын
Ega yaaru badavarilla
@mallammabheema36197 ай бұрын
ದಯವಿಟ್ಟು ಜಯಲಕ್ಷ್ಮಿ ಯೋಜನೆ ಬಂದ್ ಮಾಡಬೇಡಿ
@Shivalingaiah-dh7og7 ай бұрын
ಅತಿ ಕಡಿಮೆ ಕಡು ಬಡವರನ್ನು ಗುರುತಿಸಿ ಈ ಯೋಜನೆಗಳನ್ನು ಮುಂದುವರಿಸಲಿ
@MediainKannada7 ай бұрын
ಕಾಂಗ್ರೆಸ್ ನವರು ಇದೆಲ್ಲ ಹೇಳಿದರೋ ಇಲ್ಲವೋ ಗೊತ್ತಿಲ್ಲ ನೀವು ಮಾತ್ರ ಒಂದುಕೆ ಎರಡು ಸೇರಿಸಿ ಚೆನ್ನಾಗಿ ಹೇಳ್ತಾ ಇದ್ದೀರಾ😂😂😂😂
@renukaiahrenuka9687 ай бұрын
💯😅
@TENXGAMER-wg2jw6 ай бұрын
Yes
@manjukr81176 ай бұрын
😊😊😊😊
@manjulahebbalimatamanjulah2457 ай бұрын
ನಮಗೂ ಗ್ರಹಲಕ್ಷ್ಮಿ ಹಣ ಬೇಕು ಅದರಿಂದ ತುಂಬಾ ಅನುಕೂಲವಾಗಿದೆ ಬಡವರಿಗೆ ಬಡ ಹೆಣ್ಣು ಮಕ್ಕಳಿಗೆ ಬಹಳ ಅನುಕೂಲವಾಗಿದೆ ದಯವಿಟ್ಟು ಇದನ್ನು ಬಂದು ಮಾಡಬೇಡಿ 🙏🙏🙏🙏🙏
@ArunlancyArun6 ай бұрын
🖐beku
@Monimounesh6 ай бұрын
O... @@ArunlancyArun
@shabbirahmed28216 ай бұрын
Namielgu guhraha lakshmipur beeko
@SiveGowda6 ай бұрын
m@@ArunlancyArun
@KamalakumariKamalakumari-cb7wx6 ай бұрын
Moreusefullthissceem,formidlclasspeopal,sir
@ravikumarkp83477 ай бұрын
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಗ್ಯಾರಂಟೀ ಗಳನ್ನು ಮುಂದುವರೆಸಿದರೆ ಎಲ್ಲಾ ವರ್ಗಗಳ ಬಡವರಿಗೆ ಅನುಕೂಲವಾಗುತ್ತದೆ.
@@raghukavali2303yes first badavarige aste BPL card madi please
@ThaseenBano-d6n17 сағат бұрын
All women's need gruha. 12:28 Lakshmi amount because it is very useful to us
@ಎಲ್ಲಕಲಾವಿದರು7 ай бұрын
ಮೊದಲು ಉಚಿತ ಬಸ್ ಪ್ರಯಾಣ ಬಂದ್ ಮಾಡಿ.ನಂತರ ಏನು ಬೇಕಾದರೂ ಮಾಡಿ.
@Shareef9147 ай бұрын
Plz ಬಸ್ ಫ್ರೀ ಬಂದ್ ಮಾಡ್ಳೆ ಬೇಕು..ಬಿಜೆಪಿಯವರಿಗೆ ಅದು ತುಂಬಾ ಲಾಭ ಪಡೆಯುತ್ತಾರೆ
@shalinishalini9437 ай бұрын
ಯಾಕೆ ಸಾಬ್ರು ಮಾಡ್ಕೋತಿಲ್ಲವಾ
@madhu.smadhu10407 ай бұрын
ಮೋದಿ ಮತ್ತೆ ಪ್ರಧಾನಿ ಆಗುತ್ತಿರುವುದು ನೋಡಿ ಈ ತುರುಕ ನನ್ನ ಮಕ್ಕಳಿಗೆ ತಡೆಯೋಕೆ ಆಗ್ತಾ ಇಲ್ಲ 🤣🤣🤣🤣🤣ನನ್ ಮಕ್ಕಳ ನೀವೇನೇ ತಿಕ್ಕ ಹರ್ಕೊಂಡ್ರೂನೂ ಹಿಂದುಗಳ ಶಾಟಾನೂ ಕಿತ್ಕೊಳಕಾಗಲ್ಲ ಇನ್ನು ಐದು ವರ್ಷ ಉರ್ಕಂಡೇಸಾಯ್ರಿ ಸೂಳೆಮಕ್ಕಳ🤣🤣
Free ಬಸ್ ಕ್ಯಾನ್ಸಲ್ ಮಾಡಿದ್ರೆ ok 2000 ಗೃಹಲಕ್ಷಮಿ ಬೇಕು ಎಲ್ಲರಿಗೂ ಅನುಕೂಲ ಆಗುತ್ತೆ
@HaseenaNadeem-db3cn7 ай бұрын
Ella cancel madbek 2000 hana thindhu bjpk ot hakiddare
@beerappaKambali-cq3cg6 ай бұрын
Free ಬಸ್ ಕ್ಯಾನ್ಸಲ್ ಮಾಡಿದ್ರೆ, ok 2000 ಗೃಹಳಕ್ಸಾಮಿ ಬೇಕು ಎಲ್ಲರಿಗೂ ಅನುಕೂಲ ಆಗುತ್ತೆ
@renuka40787 ай бұрын
ಕರೆಂಟ್ ಬಿಲ್ಲು ಮತ್ತೆ ಗೃಹಲಕ್ಷ್ಮಿ 2000 ಯು ಮಾತ್ರ ಎರಡು ಬೇಕೇ ಬೇಕು ಮೇಡಂ ತುಂಬಾ ಹೆಲ್ಪ್ ಆಗಿದೆ ಹೆಲ್ಪ್ ಆಗಿದೆ ಮೇಡಂ
@MalaMuroo-es9sc7 ай бұрын
S
@gangaganga59107 ай бұрын
12:28
@prakashapatil77347 ай бұрын
ಯಾವನದೋ ದುಡ್ಡು ಎಲ್ಲಮ್ಮನ ಜಾತ್ರೆ
@prabhamani20017 ай бұрын
Yes.
@Entertainmentworld89-j4s7 ай бұрын
Yes
@ganeshrg72727 ай бұрын
ಅನಿತಾ ಗ್ರಹಲಕ್ಮೀ ಯೂಜನೇಯೀಂದ ನಮಗೆ ತುಂಬಾ ಒಳ್ಳೆಯದು ಆಗಿದೆ ಉಚಿತ ಅಕ್ಕಿ ಹಣ ಮತ್ತು ಗ್ರಹಲಕ್ಮೀ ಹಣ ಕರೇಂಟ್ ಬಿಲ್ ಇವು 3 ಮುರು ಇರಲಿ ಅನಿತಾ ಇವುಗಳಿಂದ ನಮಗೆ ತುಂಬಾ ಅನುಕೂಲ ಆಗಿದೆ ದಯವಿಟ್ಟು ಅನಿತಾ ಈ ಮೂರು ಬಂದು ಮಾಡಬೇಡಿ 🙏🙏 ಬೇಕಾದರೆ ಪ್ರೀ ಬಸ್ ಬಂದ್ ಮಾಡಿ 🙏🙏
@MrGURUNATHA7 ай бұрын
ಅಯ್ಯೋ ಗಣೇಶ ಉಚಿತ ಯೋಜನೆ ಇರಬೇಕಾ ಅಥವಾ ತಗಿಬೇಕ ಅನ್ನೋದು ಈ ಅನಿತಾ ನಿರ್ಧಾರ ಮಾಡೋದಲ್ಲ 😂 ತಗಿಬೇಡ ಅನಿತಾ ಅಂದ್ರೇ ಈ ಎಮ್ಮನ ಕೈಯಲ್ಲಿ ಇಲ್ಲ 😅
@AM_Art7837 ай бұрын
ನೀವು ಶಕ್ತಿ ಯೋಜನೆ ಬಂಧು ಮಾಡಿದರೆ ತೊಂದರೆ ಇಲ್ಲ ಆದರೆ ಬಾಕಿ ಯೋಜನೆ ಬಂಧು ಮಾಡಿದರೆ ನಮ್ಮಂತ ಬಡವರಿಗೆ ತುಂಬಾನೆ ಕಷ್ಟ ಆಗುವುದು
@sidduhonawad89647 ай бұрын
Matte vote yake madlilla 😠
@azaafrazhafeez7 ай бұрын
ವೋಟ್ ಪೆಸಿಎಂ ಗೆ ಗ್ಯಾರಂಟಿ ಟಗರು ದ್ದು ಯಾಕೆ ಬೇಕು 🤣
@BangarSwamy-vw3vb7 ай бұрын
,
@Shareef9147 ай бұрын
ಬಸ್ ಬಂದ್ ಮಾಡಿ
@NagarathnaB-ew8fq5 ай бұрын
Gruhalakshmi Yojane band madabedi plees medam 🙏🙏🙏🙏
@nagarajuvnagarajuv35447 ай бұрын
ಗೃಹ ಲಕ್ಷ್ಮೀ ಯೋಜನೆ & ಅನ್ನಭಾಗ್ಯ ಬೇಕು ಮೆಡಂ
@santhoshal33917 ай бұрын
💥ಶಕ್ತಿ ಯೋಜನೆ ಬಂದ್ ಮಾಡಬೇಕು💥
@sandhyabandary5147 ай бұрын
ಶಕ್ತಿ ಯೋಜನೆ ಬಂದ್ ಆಗಲಿ
@LakshmiK-r2r4 күн бұрын
ದಯವಿಟ್ಟು ಬರಲಿಲ್ಲ ಅದರಿಂದ ಬಹಳ ಉಪಯೋಗ ಆಗುತ್ತೆ
@meghanapatil84767 ай бұрын
ಮನೆ ನೆಡಸಿಲಿಕ್ಕೆ ಗ್ರಹಲಕ್ಷ್ಮಿ ಬೇಕು medam
@DrGopalPoojari7 ай бұрын
ಫ್ರೀ ಬಸ್ ನಿಲ್ಲಿಸಿ, ವಿದ್ಯಾರ್ಥಿಗಳಿಗೆ ಮತ್ತು ವಯಸ್ಸಾದವರಿಗೆ ಫ್ರೀ ಟಿಕೆಟ್ ಕೊಡಿ.
ಗೃಹಲಕ್ಷ್ಮಿ ಅನ್ನ ಭಾಗ್ಯ ಇರ್ಲಿ ಮೇಡಂಬಡವರಿಗೆ ತುಂಬ ಹೆಲ್ಪ್ ಆಗಿದೆೆ
@gouskhan12517 ай бұрын
ಅನೃಭಾಗೃ. 2000 ಬೇಕೂ
@abduljabbarasadi25837 ай бұрын
ಗೃಹ ಲಕ್ಷ್ಮೀ ಯೋಜನೆಯನ್ನು ಯಾವ ಕಾರಣಕ್ಕೂ ರದ್ದು ಮಾಡಬಾರದು. ಉಳಿದ ಎಲ್ಲಾ ಯೋಜನೆಗಳನ್ನು ರದ್ದು ಮಾಡಲು ನಮ್ಮ ಅಭ್ಯಂತರವಿಲ್ಲ
@umahiremath99197 ай бұрын
👌💯👍👍
@Nirmala-nj1hh7 ай бұрын
ಅನ್ನ ಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಇದರಿಂದ ಬಹಳ ಸಹಾಯವಾಗಿದೆ ದಯಮಾಡಿ ಕೊಡಿ
@parvathammaParvathamma-p8r6 ай бұрын
ಬಸ್ ಮೊದಲು ನಿಲ್ಲಿಸಿ
@marutimuchkandi28916 ай бұрын
ಬಡವರಿಗೆ ಮಾತ್ರವೇ ಗೃಹಲಕ್ಷ್ಮಿ ಕೊಡಿ
@prashumanu47137 ай бұрын
ಉಚಿತ ಬಸ್ ಪ್ರಯಾಣ ನಿಲ್ಲಿಸಿ ಇನ್ನು ಉಳಿದ ಎಲ್ಲಾ ಇರಲಿ
@sunandasunanda3507 ай бұрын
ಗೃಹ ಲಕ್ಷ್ಮಿ ಮತ್ತು ಗೃಹ. ಜ್ಯೋತಿ.ಬೇಕು.ಮೇಡಂ
@Sarojamma-r9r11 сағат бұрын
ರಾಜ್ಯಕ್ಕೆ ಒಳಿತಾಗುವ ಯಾವುದೇ ಕೆಲಸವಾದರೂ ಒಮ್ಮತದಿಂದ ಮಾಡುವ ಪಕ್ಷ ನಮ್ಮ ಕಾಂಗ್ರೆಸ್
@rashmitharamesh51177 ай бұрын
ಶಕ್ತಿ ಯೋಜನೆ ಬಂದ್ ಮಾಡಿ ಇನ್ನೆಲ್ಲ ಯೋಜನೆಗಳು ಬಡ ಜನರಿಗೆ ಇರಲಿ
@VishalaVishaladevadiga-z4p7 ай бұрын
ಗ್ರಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲ ಆಗ್ತಾ ಇತ್ತು ಅನಿತಮೇಡಂ
@Omnamahshivaya_3427 ай бұрын
ಶಕ್ತಿ ಯೋಜನೆ ಯಿಂದ ಎಲ್ಲಾರಿಗು ತೂಕವಾದರೆ ಆಗುತೀದೆ ಆದ್ದರಿಂದ ಬಂದ್ ಮಾಡಿ ಗ್ರಹ ಲಕ್ಷಿ ಮುಂದುವರೆಸಿ
@umeshgondale67207 ай бұрын
ಲವ್ ಡೇ ಕೆ ಬಾಲ್
@BhavaniP-b2k7 сағат бұрын
Shakti.yojane.beda.grhalashkime.beku.
@GirijaGirija-t1j7 ай бұрын
ಗೃಹಲಕ್ಷ್ಮಿ ಯೋಜನೆ ಇಂದ ತುಂಬಾ ಉಪಯೋಗ ಆಗುತಿದೆ ಮ್ಯಾಮ್.... ನಾನು ಅಂಗವಿಕಲೇ ಈ ಯೋಜನೆ ಇಂದ ನನಗೆ ತುಂಬಾ ಉಪಯೋಗ ಆಗುತಿದೆ ಇ ಯೋಜನೆ ಅನು ನಿಲಿಸಾ ಬೇಡಿ 🙏🙏🙏
@sunandatara96707 ай бұрын
Nimmanthavarige kodale beku Allarigu kodudu sari Alla anukoolastharu edara prayojana padeuthidaare naav lndirammana nenapigoskara congress ge kodudu avara haage eega yaaru Ella avara nenapigoskara saauvavarege congress ge kodudu avaru hana kodthare antha otu haaktha Ella
@Basavarajk-ju6up7 ай бұрын
Howdu 🙏
@nalinivittal878728 күн бұрын
ನಮ್ಮಂಥ ಬಡಪಾಯಿಗಳ ಹೊಟ್ಟೆಗೆ ಚೂರಿ ಹಾಕಬೇಡಿ. ನಮಗೆ ಕಾಂಗ್ರೆಸ್ ಸರಕಾರ ಕೊಟ್ಟ ಸಾವತ್ತು ಗಳು ಬೇಕು. ಇದ್ದರಿಂದ ನಮ್ಮ ಜೀವನಕ್ಕೆ ತುಂಬಾ ಅನುಕೂವಾಗಿದೆ. ದಯವಿಟ್ಟು ಬಡವರಿಗೆ ಕೊಡುವ ಸವಲತ್ತು ಕೊಡುತ್ತೀರಿ ಎಂಬ ಭರವಸೆ ನನಗಿದೆ
@incharainchu1387 ай бұрын
ಯಾವ್ದುನಿಲ್ಲಿಸಬಾರದು ಮತ್ತೆ ಕಾಂಗ್ರೆಸ್ ಗೆಲ್ಲೋದು ಕಷ್ಟ ಆಗುತ್ತೆ, ಎಲ್ಲೋ ಮೋಸ ಆಗಿದೆ..
ದಯವಿಟ್ಟು ಗೃಹ ಲಕ್ಷ್ಮೀ ಹಣ ಬಂದು ಮಾಡಬೇಡಿ ಇದರಿಂದ ಎಲ್ಲಾ ಜಿಲ್ಲೆಗಳಲ್ಲೂ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮಾಡಲು ಸಾಧ್ಯ ಎಂದು ನನ್ನ ಅನಿಸಿಕೆ ಮತ್ತು ಅಭಿಪ್ರಾಯ . ಧನ್ಯೋಸ್ಮಿ ಗುರುಗಳೇ ಶುಭ ದಿನದ ಶುಭಾಶಯಗಳು ಶುಭ ಮುಂಜಾನೆ ಧನ್ಯವಾದಗಳು ಸ್ವಾಮಿ.
@santoshbhajantri93156 ай бұрын
😢
@santoshbhajantri93156 ай бұрын
😅
@KariyappaR-ot3mc6 ай бұрын
❤❤❤❤❤❤
@rbabu34436 ай бұрын
Bjp k vote haakid wareggu punishment
@SomayaJagandabhavi6 ай бұрын
🖐️🖐️🖐️🖐️🖐️
@renukanandan7 ай бұрын
ಗೃಹಲಕ್ಮಿ ಹಣ ಬೇಕು ಅದರಿಂದ ನನಗಂತೂ ತುಂಬಾನೇ ಅನುಕೂಲ ಆಗಿದೆ
@nesaraginesaragi25727 ай бұрын
ಗ್ರಹ ಲಕ್ಷ್ಮಿ ಅನ್ನ ಭಾಗ್ಯ ಗೃಹ ಜೊತಿ ಬೇಕು ಸರ
@basavarajranjanagi67327 ай бұрын
Anna bagya Modhiji du
@GANGANNABRGangaiahBR6 сағат бұрын
ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ರದ್ದಾಗಬಾರದು
@AppubossHanaval7 ай бұрын
ಬೇಕೇ ಬೇಕು ಗೃಹ ಲಕ್ಷ್ಮೀ ಹಣ ತುಂಬಾ ಬಡ ಜನರಿಗೆ ಇದು ಅನುಕೂಲವಾಗಿದೆ ದಯವಿಟ್ಟು ಇದನ್ನು ನಿಲ್ಲಿಸಬೇಡಿ ಪ್ಲೀಸ್
@VinayakravbhalkeBhalke6 ай бұрын
7k. CT Jioji
@Pushpa-r7h7 ай бұрын
ಪ್ರತಿದಿನ ಹೂವ ಮಾರುವ ನಮಗೆ ಗೃಹಲಕ್ಷ್ಮಿ 🙏 ಬೇಕು ಮೇಡಂ 🙏
@ArunaBhat-gl1hq7 ай бұрын
ಗ್ರಹ ಲಕ್ಷ್ಮೀ ಭಾಗ್ಯ ನಿಲ್ಲಿಸಬೇಡಿ
@sujathakumarimsujathaadesha10 сағат бұрын
ಗೃಹಲಕ್ಷ್ಮಿ ಹಣ ಮಾತ್ರ ಬಂದ್ ಮಾಡಬೇಡಿ 🙏🏻🙏🏻
@MumtazHameed-sz1ef7 ай бұрын
ಗೃಹ ಲಕ್ಷ್ಮಿ ಗೃಹ ಜ್ಯೋತಿ ಹಾಗು ಅನ್ನ ಭಾಗ್ಯ ಇರಲೇಬೇಕು ಮೇಡಂ ಪ್ಲೀಸ್ 🙏
@poornima12517 ай бұрын
ಗೃಹಲಕ್ಷ್ಮಿ ಯೋಜನೆ ತುಂಬಾ ಅನುಕೂಲವಾಗಿದೆ
@sathishdoddamane87117 ай бұрын
🙏🙏ಇದು ವಿಧಾನ ಸಭೆಯ ಗ್ಯಾರಂಟಿ 🙏🙏
@RangadamaS7 ай бұрын
Modhi guarantee banta
@Glitterty_fairy7 ай бұрын
ಮೊದಲು ಶಕ್ತಿ ಯೋಜನೆ ಬಂದ್ ಮಾಡಿ pls
@Trend_adda9747 ай бұрын
ಈತರ ದುಬಾರಿ ಜಗತ್ತಿನಲ್ಲಿ Congress ಸರ್ಕಾರ free madiddu nam punya,,, jai Congress 🫶
@giridharabolloor52697 ай бұрын
ಗೃಹಲಕ್ಷ್ಮಿ,ಮತ್ತು ಶಕ್ತಿ ಯೋಜನೆಗಳು ಮುಂದುವರಿಯಲಿ🙏🙏
@YallammaChoudammanavar-wx7ju7 ай бұрын
Plz
@mahdevimahesh86067 ай бұрын
ಎಲ್ಲಾ ಗ್ಯಾರಂಟಿ ಗಳು ಬೇಕು ಸರ್ ನಿಲ್ಲಿಸಬೇಡಿ ತುಂಬಾ ಕಷ್ಟ ಆಗುತ್ತೆ
@ganeshdasar56307 ай бұрын
ಯಾಕೆ ಕಷ್ಟ ಆಗುತ್ತೆ ಮೊದಲು ಮೊದಲು ಇವರಿಂದ ಜಿವನ ನಡಸ್ತದ್ರಾ ನಿಮ್ಮಂಥವರು ಇದ್ದದ್ರರಿಂದಲೆ ಅವರು ಹಂಗ ಮೆರಿತಾರಿ ದೇವರು ವಿಚಾರ ಮಾಡ್ರಿ ತಿಳಿದವರು ನಿವು
@basavarajranjanagi67327 ай бұрын
Yake estu dina enu Sathideya
@amruthagoudas5 ай бұрын
Free bus stop madi
@hasansabsudi51067 ай бұрын
ದಯವಿಟ್ಟು ಶಕ್ತಿ ಯೋಜನೆ ಮಾತ್ರ ಬಂಧು ಮಾಡಲಿ, ಉಳಿದದ್ದು ಯಥಾಸ್ಥಿತಿ ಸಾಗಲಿ
@bhagyabhagya-44247 ай бұрын
ಮೇಡಂ ನೀವು ಹೇಳಿದ್ದು ಕರೆಟ್ ಆಗಿದೆ ಯಾವುದಾ ಬಂದ್ ಮಾಡುತ್ತಾರಾ ಇಲ್ವಾ ಗೊತ್ತಿಲ್ವಾ ಆದ್ರೆ ಉಚಿತ ಬಸ್ಸ್ ಪ್ರಯಾಣ ಬಂದ್ ಮಾಡಕ್ಕೆ ಹೇಳಿ ಮೇಡಂ ಪ್ಲೀಸ್ ತುಂಬಾ ತೊಂದರೇ ಆಗುತ್ತಿದೆ ಸ್ಕೂಲ್ ಮಕ್ಕಳಿಗೆ🙏🙏🙏🙏🙏
Let them continue and if anything less ask pappu boss to convert alu to sona
@NaseemazainabaNaseemazainaba7 ай бұрын
Current bill kooda band madbeku sidramayanavaru
@KrishanmurthyL7 ай бұрын
ಉಚಿತ ಗಳನ್ನು ನಿಲ್ಲಿಸಲಿ. ಜನಗಳಿಗೆ. ತಿಳುವಳಿಕೆ ಬರಲಿ🌹🚩🚩🇮🇳🇮🇳🇮🇳👍👍🚩🚩🌹
@H.CPatil7 ай бұрын
ಶಕ್ತಿ ಯೋಜನೆ ಬಂದ್ ಮಾಡಿ
@ManjunathTulasigeri-q1e7 ай бұрын
Free bass band madi
@poornima12517 ай бұрын
ಗೃಹಲಕ್ಷ್ಮಿ ಅನುಕೂಲಕರವಾಗಿದೆ ದಯವಿಟ್ಟು ಇದನ್ನು ತೆಗೆಯಬೇಡಿ
@parashurams75267 ай бұрын
Free bus stop madi senior citizen help madi
@alimd99247 ай бұрын
ಬೇಕು ಮೇಡಂ ಎಲ್ಲರಿಗೂ ತುಂಬಾ ಹೆಲ್ಪ್ ಆಗಿತ್ತು ಪ್ಲೀಸ್ ಪ್ಲೀಸ್ ಮೇಡಂ ಬಂದ್ ಮಾಡಬೇಡಿ 🙏🏻🙏🏻🙏🏻🙏🏻🙏🏻🙏🏻
@manjunathbardur93697 ай бұрын
ಮೊದಲು ಸಾರಾಯಿ ಮತ್ತು ತಂಬಾಕು ಉತ್ಪನ್ನಗಳನ್ನು ಬಂದು ಮಾಡಲಿ ಹಾಗೂ ಉಚಿತ ಆರೋಗ್ಯ ಮತ್ತು ಶಿಕ್ಷಣ ಕೊಡಲು ಹೇಳಿ......
@MohanfDugli-rm4rn7 ай бұрын
👆ವಾವ್ 💐♥️💛👏👏👏ಈ ಬಗ್ಗೆ ನನ್ನ ಸಂಪೂರ್ಣ ಸಹಮತವಿದೆ (ಉಚಿತ ವಿದ್ಯೆ ಮತ್ತು ಉಚಿತ ಆರೋಗ್ಯಕ್ಕೆ ). 👌👌🙏🙏🙏💛♥️💐.
@ArjunJadav-lx8gg7 ай бұрын
ಗೃಹಲಕ್ಷ್ಮಿ ಬೇಕು ಮೇಡಂ ಬಡವರಿಗೆ ತುಂಬಾ ಅನುಕೂಲವಾಗುತ್ತದೆ 🙏 ಅನ್ನಭಾಗ್ಯ ಯೋಜನೆ ಬೇಕು ಮೇಡಂ ಕರೆಂಟ್ ಫ್ರೀ ಇರಬೇಕು ಮೇಡಂ
@Pushpadv7 ай бұрын
ಗೃಹ ಲಕ್ಮಿ ಯೋಜನೆ ಬೇಕು ಮೇಡಂ ತುಂಬಾ ಅನುಕೂಲ ಆಗ್ತಾ ಇದೆ
@Savitha-hr4qs7 ай бұрын
ಎರಡು ಸಾವಿರ ಬರಬೇಕು
@maheshgowda15396 ай бұрын
ದಯವಿಟ್ಟು ಗೃಹ ಲಕ್ಷ್ಮೀ ಹಣ ಬಂದ್ ಮಾಡಬೇಡಿ
@shanthak86937 ай бұрын
ಗೃಹ ವರಲಕ್ಷ್ಮಿ ಯೋಜನೆ ಮತ್ತು ಅನ್ಯ ಭಾಗ್ಯ ಯೋಜನೆ ಬಸ್ ಯೋಜನೆ ಬೇಕು ಮೇಡಂ
@BasavarajuViji7 ай бұрын
ಶಕ್ತಿ ಯೋಜನೆ ಮೊದಲು ಬಂದ್ ಮಾಡಿ
@vijayashanti6555 ай бұрын
ಅನಿತಾ ಗ್ರಹಲಕ್ಷ್ಮಿ 2000 ಗ್ರಹ ಜ್ಯೋತಿ. ಬಸ್ ಪ್ರಯಾಣ. ಈ ಮೂರು ಗ್ಯಾರಂಟಿ ನಮಗೆ ಬೇಕು ಇದರಿಂದ ತುಂಬಾ ಅನುಕೂಲವಾಯಿತು❤
@KOTUR-st9zk6 ай бұрын
ನಮಗೆ ಗೃಹ ಲಕ್ಷ್ಮಿ ಬೇಕು ಮೇಡಂ
@PoojaCoorg7 ай бұрын
ನಿಮ್ಮ ಚಾನೆಲ್ ನಿಂದ ನಮಗೆ ತುಂಬಾ ವಿಷಯಗಳ ಕುರಿತು ಪಕ್ಕಾ ಮಾಹಿತಿ ಸಿಗುತ್ತಾ ಇದೆ ಮೇಡಂ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು🎉🎊🎉🎊❤❤ ನಿಮ್ಮ ಚಾನೆಲ್ ಇನ್ನೂ ಸಹ ಬಹು ಎತ್ತರಕ್ಕೆ ಬೆಳೆದು ಜನರ ಮನಸ್ಸು ಗೆಲ್ಲಲಿ ಎಂಬುವುದೇ ನನ್ನಯ ಅಭಿಲಾಷೆ ಮೇಡಂ 🙏🙏🌹🌹😍
@prathibaanandaprathiba40167 ай бұрын
ಹೌದು ಜನ ತುಂಬಾ ಮೋಸ ಮಾಡಿದ್ರು ನಮಗೆ ತುಂಬಾ ಉಪಯೋಗ ಆಗ್ತಾಯಿತ್ತು 🙏ಪ್ಲೀಸ್ ಗೃಹಲಕ್ಷ್ಮಿ ಯೋಜನೆ &ಅನ್ನಭಾಗ್ಯ ಯೋಜನೆ ನಾ ರದ್ದು ಮಾಡ್ಬೇಡಿ please
@prabhajesus24957 ай бұрын
Single parents ge idu ತುಂಬಾ ಉಪಯೋಗವಾಗಿದೆ. ದಯವಿಟ್ಟು ಯಾವುದನ್ನೂ ಕ್ಯಾನ್ಸಲ್ ಮಾಡ್ಬೇಡಿ 🙏🏻
@prabhajesus24957 ай бұрын
ಕೆಲಸಕ್ಕೆ ಹೋಗುವವರಿಗೆ ತುಂಬಾ ಅನುಕೂಲವಾಗಿದೆ. ಆದ್ದರಿಂದ ಡಯ ವಿಟ್ಟು ಕ್ಯಾನ್ಸಲ್ ಮಾಡ್ಬೇಡಿ.
@prabhajesus24957 ай бұрын
ಈ ಜನ ಕೊಟ್ರು ಏನಾದ್ರು ಹೇಳ್ತಾರೆ, ಕೊಡಲಿಲ್ಲ ಅಂದ್ರು ಏನಾದ್ರು ಹೇಳ್ತಾರೆ.
@roopakalagudi7 ай бұрын
ಗ್ರಹ ಲಕ್ಷ್ಮೀ ಯೋಜನೆ ಬೇಕು ಮೇಡಂ.
@hasenhaseena48056 ай бұрын
😂😂😂
@ShivakumarSBSB6 ай бұрын
ಎಲ್ಲಾ ಯೋಜನೆಗಳನ್ನು ಬಂದು ಮಾಡಿ ವಿದ್ಯಾಭ್ಯಾಸಕ್ಕೆ ಹಾಗೂ ಮೆಡಿಕಲ್ ಅಂದರೆ ಹಾಸ್ಪಿಟಲ್ ಗಳಿಗೆ ಉಚಿತ ಟ್ರೀಟ್ಮೆಂಟ್ ವ್ಯವಸ್ಥೆಗೆ ಒತ್ತು ಕೊಡಿ ಇದಕ್ಕಿಂತ ಇನ್ನೇನು ಬೇಕು ನಮ್ಮ ಜನಕ್ಕೆ ಧನ್ಯವಾದಗಳು
@beereshamsbeeru19557 ай бұрын
ಯಾವ ಜಿಲ್ಲೆ ನಲ್ಲಿ ಗೆದ್ದಿದ್ದಾರೆ ಆ ಜಿಲ್ಲೆಗೆ ಫ್ರೀ ಆಗಿ ಕೊಡಿ
@GladstonAlmeida86677 ай бұрын
100% 🫶🏽 ಹೀಗೆ ಮಾಡುದು ಸರಿ
@beereshamsbeeru19557 ай бұрын
ನಿಜ ಅಲ್ವಾ ಓಟು ಹಾಕಿದವರಿಗೆ ಅನ್ಯಾಯ ಆಗಲ್ಲ
@malali-fakkir.7 ай бұрын
ಮಹಿಳೆಯರಿಗೆ ಯಾವ ಸರ್ಕಾರ ಉತ್ತಮವಾದದ್ದು ಅಂತಾ ಈಗ ಅರ್ಥ ಆಗುತ್ತದೆ...😂
@Oldisgold-4u2057 ай бұрын
ಆಗ್ಬೇಕು ಆಗ್ಲಾದ್ರು ಬುದ್ದಿ ಕಲಿಲಿ.
@anithahr8197 ай бұрын
Howdu
@shivashankarbhimappakadako4026 ай бұрын
All guarantees must be cancelled. Give education &health facility free.
@kickstart8257 ай бұрын
ಫ್ರೀ ಬಸ್ ಸಂಚಾರ 100km ಲಿಮಿಟ್ ಮಾಡಬೇಕು. 🙏🙏
@AnandaAnand-jo3rk7 ай бұрын
ಎಲ್ಲ ಬಂದ್ ಮಾಡಿ ಮೋಸ ಆಗಿದೆ ನಿಮ್ಮ ಉಪಯೋಗ ಬೇಕು ಆದ್ರೆ ನಿಮ್ಮ ಪಕ್ಷ ಬೇಡ ವಾಗಿದೆ ಜನಕ್ಕೆ ಎಲ್ಲ ದಯವಿಟ್ಟು ಫ್ರೀ ಕ್ಯಾನ್ಸಲ್ ಮಾಡಿ 🌹
@chandrashekhargoudamaniyal28586 ай бұрын
ಗೃಹಲಕ್ಷ್ಮಿ ಯೋಜನೆ ಬೇಕು
@ShankarRao-wy8htКүн бұрын
Super
@prasannakumar59837 ай бұрын
Don't cancel any guarantee because all it is useful for poor peoples.🎉
@DavidLivingston-dn2fd7 ай бұрын
Don't cancel grahajyothi and grahalakhsmi, it is very, very useful for us please.