Рет қаралды 66,071
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಈ ಹಿಂದೆಯೂ ಲೊಕಸಭೆಯಲ್ಲಿ ತಾವು ಮಾತನಾಡುವಾಗ ತಮ್ಮ ಮೈಕ್ ಮ್ಯೂಟ್ ಮಾಡಲಾಗುತ್ತೆ, ನಮ್ಮ ದನಿಯನ್ನು ನಿಯಂತ್ರಿಸಲು ಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ್ದರು. ಇದೀಗ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರೂ ಕೂಡಾ ಇದೇ ರೀತಿಯ ಆರೋಪವನ್ನ ಮತ್ತೊಮ್ಮೆ ಮಾಡಿದ್ದು, ಈ ಆರೋಪಕ್ಕೆ ಸ್ಪೀಕರ್ ತಿರುಗೇಟು ನೀಡಿದ್ದಾರೆ.
Leaders of many opposition parties, including Congress leader Rahul Gandhi, had earlier alleged that their microphones were being muted when they were speaking in the Lok Sabha, and that attempts were being made to control our voices. Rahul Gandhi, who is now the Leader of Opposition in the Lok Sabha, has made a similar allegation again, and the Speaker has retaliated against this allegation.
#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #ombirla
Follow on Twitter: / oneindiakannada
Follow on Facebook: / oneindiakannada
Follow on Instagram: / oneindiakannada