ಕಾಂಗ್ರೆಸ್ ಶಾಸಕನ ಮಗನ ವಿಡಿಯೋ ವೈರಲ್- ಮಧ್ಯರಾತ್ರಿ ಮಹಿಳಾ ಅಧಿಕಾರಿಗೆ ಮಾಡಿದ್ದೇನು- Mla sangamesh son video

  Рет қаралды 61,313

Third Eye

Third Eye

Күн бұрын

#mlasangamesh #bksangamesh #sangameshson #mla #congress #siddaramaiah #dkshivakumar #kannadanews #thirdeyekannada
ಶಾಸಕ ಸಂಗಮೇಶ್ ಪುತ್ರನ ದರ್ಪ ನೋಡಿ.
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

Пікірлер: 919
@svnayakbadiger2802
@svnayakbadiger2802 4 сағат бұрын
ಇಂತಹ ಜನಗಳಿಗೆ ಮತ ಹಾಕಿರುವ ಜನಗಳೆ ಧನ್ಯರು, ಬಿಟ್ಟಿ ಭಾಗ್ಯಗಳ ಸೌಭಾಗ್ಯ
@sumathishivakumar9379
@sumathishivakumar9379 4 сағат бұрын
ನಿಜ
@RealCricketField
@RealCricketField 2 сағат бұрын
ಪಾಪ ಜನರು ಏನು ಮಾಡಬೇಕು! ಮತ ಹಾಕಲು ಯಾವುದೇ ಸರಿಯಾದ ವಿಕಲ್ಪ ಇಲ್ಲದ ಕಾರಣ ಇದ್ದುದರಲ್ಲಿ ಒಂದು ಪಕ್ಷವನ್ನು ಆಯ್ಕೆ ಮಾಡಿ ಹಿಂದೆ ಅಧಿಕಾರದಲ್ಲಿದ್ದ ಪಕ್ಷದ ಆಡಳಿತ ವೈಫಲ್ಯಕ್ಕೆ ವಿರುದ್ಧವಾಗಿ ನಮ್ಮ ಪ್ರಜಾಪ್ರಭುತ್ವವದ ನೀತಿ ನಿಯಮದಡಿ ಗೆಲ್ಲಿಸಿ ಸರ್ಕಾರದಲ್ಲಿ ಆಡಳಿತ ನಡೆಸಲು ಅಧಿಕಾರ ನೀಡಿದ್ದಾರೆ. ಅಧಿಕಾರ ಪಡೆದುಕೊಂಡ ಪಕ್ಷದ ಜನಪ್ರತಿನಿಧಿಗಳ ತಪ್ಪುಗಳಿಗೆ ಪಕ್ಷ ಹೊಣೆ ಆಗುತ್ತೆ ಹೊರತು ಆ ಪಕ್ಷಕ್ಕೆ ಮತ ಹಾಕಿದ ಜನರು ಹೊಣಿಯಾಗಲ್ಲ.
@RajeeviKatta
@RajeeviKatta 2 сағат бұрын
ನಿಮ್ಮಂತಹ ಮಹಿಳಾ ಅಧಿಕಾರಿಗೆ ನಮ್ಮ ಬೆಂಬಲ ಮೇಡಂ...🎉❤🎉❤
@KrishnaKrishna-m2g6t
@KrishnaKrishna-m2g6t 4 сағат бұрын
ಜ್ಯೋತಿ ರವರಿಗೆ ನನ್ನ ನೈತಿಕ ಬೆಂಬಲವಿದೆ 👍🏾👍🏾👍🏾👍🏾
@ya_im_shivi
@ya_im_shivi 2 сағат бұрын
ಮರ್ಯಾದೆ ಇಂದ ಜ್ಯೋತಿ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಬೇಕು... ಸನ್ಮಾನ್ಯ ಗೌರವಯುತ ಶಾಶಕರ ಬಗ್ಗೆ ಯಾರು ತಪ್ಪು ತಿಳಿದುಕೊಳ್ಳಬೇಡಿ ಭದ್ರಾವತಿಯ ಜನ ಮೂರ್ಖರಲ್ಲ ಅವರ ಆಯ್ಕೆ ಸರಿ ಇದೆ ಒಬ್ಬ ಪುತ್ರನನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವ ಯೋಗ್ಯತೆ ಇಲ್ಲದ ಅಯೋಗ್ಯನನ್ನು ಅವರು ಆಯ್ಕೆ ಮಾಡಿಲ್ಲ...( ನಿಜವಾಗಿಯೂ ಶಾಶಕರೆ ಸ್ವಯಂ ಜನ್ಮ ನೀಡಿದ್ದಾರೆಯೇ ಎಂಬ ವಿಷಯದಲ್ಲಿ ತೀವ್ರ ಸಂಶಯವಿದೆ )
@Adhi-kushal
@Adhi-kushal 5 сағат бұрын
ಎಲ್ಲಿ ಮಹಿಳೆಯರ ಪರ ಬಗ್ಗೆ ಮಾತನಾಡೋ ನಮ್ಮ ಆಯೋಗದ ನಾಗ ಲಕ್ಷ್ಮಿ ಅಮ್ಮ ನವರು
@TheAshok15
@TheAshok15 30 минут бұрын
Doing reels
@Mr.atheistgod
@Mr.atheistgod 5 сағат бұрын
ಯಾವುದೇ ಪಕ್ಷವಾಗಲಿ,ಕೆಲವರಿಗೆ ಸೊಕ್ಕು ಹೆಚ್ಚಾಗಿದೆ ಅದಕ್ಕೆ ಕಾರಣ ನಾವೇ(ಜನರು)😢
@itz_Epic_boi
@itz_Epic_boi 5 сағат бұрын
Vote akuvaga nodkondu hakalla iga bayi badkoltare 😂
@MrX-os7kx
@MrX-os7kx 5 сағат бұрын
ಯಾರಿಗ ವೋಟ್ ಹಾಕಿದರೂ ಅದೇ ಕಥೆ ಬಿಡು ಗುರು ​@@itz_Epic_boi
@raghavendras7022
@raghavendras7022 4 сағат бұрын
​@@itz_Epic_boiಆ ಕಳ್ಳ ಸರಿಯಿಲ್ಲ ಅಂತ ಈ ಕಳ್ಳನಿಗೆ, ಈ ಕಳ್ಳ ಸರಿಯಿಲ್ಲ ಅಂತ ಆ ಕಳ್ಳನಿಗೆ ವೋಟ್ ಹಾಕೊಂಡು ನಾವು ಹೋಗ್ತಾ ಇರ್ಬೇಕು
@mani-lo1wg
@mani-lo1wg 4 сағат бұрын
AHINDA anno trend shuru madidri.... Anubhavisi
@santhoshshetty4571
@santhoshshetty4571 5 сағат бұрын
ಏನ್ ಸಂಸ್ಕೃತಿ ಕಲಿಸಿದ್ದಾರೆ. Mla
@user-mq5bb9gr3t
@user-mq5bb9gr3t 5 сағат бұрын
ಮಹಿಳಾ ಆಯೋಗ ಕಾಣ್ತಾ ಇಲ್ಲ
@ganeshbillava8996
@ganeshbillava8996 4 сағат бұрын
ಸತ್ತ ಹೋಗಿದೆ
@NaveenkumarNaveenkumar-mv2jh
@NaveenkumarNaveenkumar-mv2jh Сағат бұрын
ಕೆಯ್ಸ್ಕೊಳ್ಕೆ ಹೋಗಿದಾರೆ ಸೊಳೆರು
@BheemarajuaRaju
@BheemarajuaRaju 57 минут бұрын
ಮಹಿಳಾ ಆಯೋಗ ಶಾಲೆ. ಮಕ್ಕಳಿಗೆ ಉಪದೇಶ ಮಾಡಕ್ಹೋಗಿದಾರೆ
@TheAshok15
@TheAshok15 29 минут бұрын
Doing reels
@powerpuneetrajkumarfanschi4462
@powerpuneetrajkumarfanschi4462 4 сағат бұрын
ಇವಾಗ ಬರಬೇಕು ಮಹಿಳಾ ಆಯೋಗ ಎಲ್ಲಿರಬಹುದು ಮಹಿಳಾ ಆಯೋಗ???????????
@Prabhuambika-w2y
@Prabhuambika-w2y 4 сағат бұрын
Ragghu hodhkondu malagiddaave😂😂😂😂😂😂
@Naveen.ningappa
@Naveen.ningappa 3 сағат бұрын
Dudd kottrae 5 min barthare support madthare
@deeptinair2914
@deeptinair2914 2 сағат бұрын
Payment agirute baralla . Shameless ppl
@manjushetty4401
@manjushetty4401 Сағат бұрын
ಸಿದ್ದಣ್ಣನ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ😂
@powerpuneetrajkumarfanschi4462
@powerpuneetrajkumarfanschi4462 Сағат бұрын
@@manjushetty4401 👌👌👌
@umakanthkantha2085
@umakanthkantha2085 5 сағат бұрын
ನಿಮ್ಮ ಜೊತೆ ನಾವು ಇದ್ದೇವೆ ಜ್ಯೋತಿ ಮೇಡಮ್.
@Prabhuambika-w2y
@Prabhuambika-w2y 4 сағат бұрын
Howdhu naaviddheve😮😮😮😮😮😢😢😢
@mani-lo1wg
@mani-lo1wg 4 сағат бұрын
Ellidiyappaa youtube comments alli iddiyaa
@nagarajsr3391
@nagarajsr3391 3 сағат бұрын
Bitty bhagya galeejige aasepattu cong adhikara kottiddare enu madakke agalla.Nehru kaladindalu paksha heege nadkotide.
@nagarajsr3391
@nagarajsr3391 3 сағат бұрын
Ella gittiddu hana padadu matte bye election cog mata hakiddare kachadagalu.Hage hana padedu jaraki magaligu vote madiddare.Awlige arhate illa.
@abhishekn9871
@abhishekn9871 2 сағат бұрын
​@@mani-lo1wg ninnantha kachada nan maklu freebies goskara votes hakthiralla
@ShobaGhatkamble
@ShobaGhatkamble 5 сағат бұрын
ಕಾಂಗ್ರೆಸ್ ಪಕ್ಷ ರೌಡಿ ಪಕ್ಷ್ಮವಾಗಿದೇ ಕೇಳಿ ಕೇಳಿ ಸಾಕಾಗಿದೆ.ಬೆಜಾರ ಆಗ್ತಾ ಇದೆ.
@suryasenchittagongbranch.105
@suryasenchittagongbranch.105 4 сағат бұрын
hebbalkar yalli edale ?
@vinusonuvinusonu3523
@vinusonuvinusonu3523 4 сағат бұрын
​@@suryasenchittagongbranch.105Rest nalli iddale. Accident aagitalla. Avalobbale maryadasta hennumagalu.
@SanjeevaP-p2l
@SanjeevaP-p2l 4 сағат бұрын
Good findings. This type of power politics is going on continuously. Still no brake by any ruling party. Mahilla Ayog has to wakeup .
@annappapogatynhatti753
@annappapogatynhatti753 3 сағат бұрын
Hoot...hakiralpa...sarakarakke.....???? Hodiri
@nandeeshgowdanandeeshgowda8046
@nandeeshgowdanandeeshgowda8046 4 сағат бұрын
ನಾನೇನಾದರೂ ಕಲ್ಕಿ ಆಗಿದ್ದಾರೆ ಅವನ ದೇಹವನ್ನು ಎರೆಡು ಭಾಗವಾಗಿ ಸೀಳುತ್ತಿದ್ದೆ ಅಷ್ಟು ಕೋಪ ಬರುತ್ತಿದೆ
@UmeshCinemaGuide
@UmeshCinemaGuide 4 сағат бұрын
ಸೂಪರ್ ಸರ್, ಈ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ. ಧನ್ಯವಾದಗಳು 🌹❤️🙏
@ranachandrasr332
@ranachandrasr332 3 сағат бұрын
ಜ್ಯೋತಿ ನಿಮ್ಮಂತಹ ಅಧಿಕಾರಗಳಿಗೆ ನಮ್ಮ ಬೆಂಬಲವಿದೆ
@basavarajsankammanavar7842
@basavarajsankammanavar7842 5 сағат бұрын
Super sir ಮುಂದುವರಿಯಲಿ
@veereshjalihal7631
@veereshjalihal7631 3 сағат бұрын
# we stand with ಜ್ಯೋತಿ ಮೇಡಂ..
@ErayyaH-wv2xc
@ErayyaH-wv2xc 3 сағат бұрын
ನಾವು ಜ್ಯೋತಿ ಮೇಡಂ ಪರವಾಗಿ ಇದ್ದೀವಿ.
@dayanandbekani
@dayanandbekani Сағат бұрын
We stand with you madam 🔥🔥🔥🔥🔥🔥🔥
@basavarajhullur8701
@basavarajhullur8701 5 сағат бұрын
ನಮ್ಮ ರಾಜ್ಯದಲ್ಲಿ ಮಹಿಳಾ ಸಚಿವರಿಗೆ ಒಂದು ಕಾನೂನು,ಮಹಿಳಾ ಅಧಿಕಾರಿಗೆ ಒಂದು ಕಾನೂನಾ..?
@yogeshrtyogeshrt6277
@yogeshrtyogeshrt6277 33 минут бұрын
Avldhu sakatth hagi idhe Adke henbalker ge bele
@rajendramalya2138
@rajendramalya2138 5 сағат бұрын
ಕಾಂಗ್ರೇಸ್ ಗುಲಾಮ ಸಂವಿಧಾನ ಭಕ್ಷಕ ಜೈ ಭೀಮ್ 💯💯☑️☑️🤣😀😂😃😜😅🤪😝😄
@mani-lo1wg
@mani-lo1wg 4 сағат бұрын
😂😂 jai AHINDA 😂😂😂chota bheem sangadavaru kaane aagiddare😢
@gkmurugesh7859
@gkmurugesh7859 5 сағат бұрын
ಮಂತ್ರಿಗಳ, ಗೃಹ ಮಂತ್ರಿ ಗಳ ಗಮನಕ್ಕೆ ಬಂದಿಲ್ಲಾ, ನೋಡೋಣ ಅಂತ ಹೇಳಬಹುದು.
@narayangouda3636
@narayangouda3636 Сағат бұрын
ಜ್ಯೋತಿ ಅವರಿಗೆ ನನ್ನ ನೈತಿಕ ಬೆಂಬಲವಿದೆ💐👍
@peethambarheraje9489
@peethambarheraje9489 5 сағат бұрын
ವೀ ಸ್ಟ್ಯಾಂಡ್ ವಿತ್ ಜ್ಯೋತಿ ಮೇಡಂ take appropriate action against culprits
@dasharathar
@dasharathar 5 сағат бұрын
We stand with medam.
@gunduh8663
@gunduh8663 5 сағат бұрын
ಎಲ್ಲಿ ಸಂವಿಧಾನ ಭಕ್ಷಕ ಜೈ ಭೀಮ್ ಇಲಿಗಳು ಇವಾಗ
@geethanair6042
@geethanair6042 5 сағат бұрын
Hugiri evanige nachikke agabeku thuuu
@nagarajnv2396
@nagarajnv2396 5 сағат бұрын
Congi sule makkalu Bisakuva Bread peace ge Angalaachi swabhmana Illadhe Bhikshe Beduttha iddre.
@geethanair6042
@geethanair6042 5 сағат бұрын
Thank you subramanya sir naiyavagi mathadtha edhira devaru ennu Shakthi kodali
@rajendramalya2138
@rajendramalya2138 5 сағат бұрын
ಸಂವಿಧಾನ ಭಕ್ಷಕ ಜೈ ಭೀಮಗಳು ಕುಡಿದು 🍾🍾🍾🍾🍷🍷🍷🥃🥃🥃🥃🍾🍾🍾🍾 ಚರಂಡಿಯಲ್ಲಿ ಬಿದ್ದಿದ್ದಾರೆ 💯💯☑️☑️😄😝🤪😅😜😃😂😀🤣
@vaishnaviveereshgurubasayy3645
@vaishnaviveereshgurubasayy3645 5 сағат бұрын
​@@rajendramalya2138super bro
@animeseries4513
@animeseries4513 5 сағат бұрын
ಭೀಮ್ ಇಲಿಗಳು ಎಲ್ಲಿ ಇದ್ದಾವೆ
@serenenayak
@serenenayak 4 сағат бұрын
ಇಂತಹ ರೌಡಿಗಳನ್ನು ಗಡಿಪಾರು ಮಾಡಬೇಕು. ಇದೆಲ್ಲ ಕಾಂಗ್ರೆಸ್ನ್ ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ ಎನ್ನುವಂತಿದೆ.😢
@murlidharpai602
@murlidharpai602 3 сағат бұрын
Well done media, expose this character. Support for lady officer. Jai Hind !!!!!!
@narayananayak2482
@narayananayak2482 5 сағат бұрын
ಕಾಂಗ್ರೆಸ್ ಇದ್ದರೆ ಎಲ್ಲವೂ ಹೀಗೇ 😂😂😂
@kirannayak2861
@kirannayak2861 Сағат бұрын
BJP yalli kuda ide sthithi ide.
@MaheshMahesh-gz9fv
@MaheshMahesh-gz9fv 5 сағат бұрын
ಉದಾರವಾದಿಗಳು ಮತ್ತು ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರು ಎಲ್ಲಿದ್ದಾರೆ?
@smacttr2799
@smacttr2799 5 сағат бұрын
ಹೇಲು ತಿನ್ನುತ್ತಿದ್ದಾರೆ. ಮಹಿಳೆಯರ ಅಯೋಗ ಕಾಂಗ್ರೆಸ್ ವಿರುದ್ಧ ಮಾತನಾಡುವುದಿಲ್ಲ.
@Prabhuambika-w2y
@Prabhuambika-w2y 4 сағат бұрын
Bila serkondiddhaare😂😂😂😂😂😂
@srinivasn4092
@srinivasn4092 2 сағат бұрын
Perfect news 🔥
@sreedharaks3117
@sreedharaks3117 3 сағат бұрын
Suuuuuuper video!!!keep it up 👍 ಮಹಿಳಾ ಅಧಿಕಾರಿಗೆ ಶುಭವಾಗಲಿ 🎉
@ManjuManju-cu2iz
@ManjuManju-cu2iz 4 сағат бұрын
ಸಾರ್ವಜನಿಕರು ಈಗಲಾದರೂ ಎದ್ದೇಳಿ
@pavangowda2278
@pavangowda2278 4 сағат бұрын
ಕಾಂಗ್ರೆಸ್ ಗೇ ಮತ ಹಾಕಿರೋ ಪ್ರಭು ಗಳೇ ಅನುಭವಿಸಿ
@vasudevarao8481
@vasudevarao8481 Сағат бұрын
True sir. We have to appreciate the boldness of this lady.
@NagaswethaNagu
@NagaswethaNagu 4 сағат бұрын
We Stand with Jyothi Madam✊✊✊💪💪💪
@parimalapatel7112
@parimalapatel7112 5 сағат бұрын
Thank you Third Eye 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏.
@DeepaDeepa-tm3sl
@DeepaDeepa-tm3sl 4 сағат бұрын
ಇಂತವರಿಗೆ ನಾಲಿಗೆ ಕಟ್ ಮಾಡಿ ಹಾಕ್ಬೇಕು.
@dsp64o
@dsp64o Сағат бұрын
We stand with u madam
@savithakumarip6035
@savithakumarip6035 2 сағат бұрын
ಜ್ಯೋತಿಯವರೇ ನಿಮ್ಮ ಜೊತೆ ನಾವಿದ್ದೇವೆ.
@animeseries4513
@animeseries4513 5 сағат бұрын
ಲೌಡಾ ಲಾಡ್, ಪಿಂಕಿ ಏನು ಅಂತಾರೆ ಕೇಳ್ಬೇಕು
@NandaNanda-g9b
@NandaNanda-g9b 2 сағат бұрын
ಉತ್ತಮ ಪ್ರಜಾಕೀಯ ವಿಚಾರಗಳ ಪ್ರಚಾರ 💎✔️
@pulakesi002
@pulakesi002 4 сағат бұрын
ರಾಜಕಾರಣಿಗಳಿಗೆ ಅಧಿಕಾರ ಕೊಡೋದ್ ಅಲ್ದೆ ಅವ್ರನ್ನ ಬೆಳಸೋ ನಮ್ಮ್ ಸತ್ತ ಪ್ರಜೆಗಳಿಗೆ ದೊಡ್ಡ ನಮಸ್ಕಾರ,
@HanumantNaik-uq7xm
@HanumantNaik-uq7xm Сағат бұрын
ಈ ಜ್ಯೋತಿ ಪರವಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಒಂದು ದಿನದ ಕರ್ನಾಟಕ ಬಂದಗೆ ಕರೆ ಕೊಡಬೇಕು.
@Sagar-vw9ud
@Sagar-vw9ud 5 сағат бұрын
C t Ravi case nalli eda urgency ee case nalli yaake Ella. Urgent aagi arrest madataaara?
@NagarajTailor-h5w
@NagarajTailor-h5w 2 сағат бұрын
Enu agholla aghaley Mahela adekareghe hedareseddaney police dcp avaru complent kanunu jarughesodhella pick packet kallanannu hedeyodakke hogheddharey
@surendrab.mbattada7846
@surendrab.mbattada7846 3 сағат бұрын
ಜ್ಯೋತಿ ಮೇಡಂ 🙌🙌🙌🙌🙌
@ChandradharKatarki
@ChandradharKatarki 2 сағат бұрын
ಇಂತ poltician ನಡು ರಸ್ತೆಯಲ್ಲಿ ನಿಲ್ಲಿಸಿ ಹೊಡಿಬೇಕು. We stand with madam.
@gayathrims4019
@gayathrims4019 Сағат бұрын
Hats off madam. Be bold God is with you. People also should stand with honest officer.
@gururajshreshti7847
@gururajshreshti7847 Сағат бұрын
ನಮ್ಮ ಬೆಂಬಲ ಇದೆ ಮೇಡಂ ಸರ್ ಇದೆ ರೀತಿ ನಿಮ್ಮ ಬೆಂಬಲ ಈಗೆ ಇರಲಿ
@Girija-g7t
@Girija-g7t Сағат бұрын
ಜ್ಯೋತಿ ಮೇಡಂ 👏👏👏👏👏👏👏👏💪💪💪💪💪💪👍👍👍🙏🙏
@yusufkhanc9833
@yusufkhanc9833 2 сағат бұрын
ನನ್ನ ಬೆಂಬಲ ಮಹಿಳಾ ಅಧಿಕಾರಿಗೆ ಆ ಅಯೋಗ್ಯ MLA ಮಗನಿಗೆ ಆರೆಸ್ಟ್ ಮಾಡಿ
@shanthakumari560
@shanthakumari560 4 сағат бұрын
ಜ್ಯೋತಿಯವರ ಜೊತೆ ನಾವಿದ್ದೇವೆ
@vrkrishnappa6258
@vrkrishnappa6258 4 сағат бұрын
ಖಂಗ್ರಾಸ್ ಪಾರ್ಟಿ ರೌಡೀಸ್ ಪಾರ್ಟಿ 79 ವರ್ಷಗಳು ಪೂರ್ಣಗೊಂಡಿಲ್ಲ
@ManikantaDV
@ManikantaDV 39 минут бұрын
ಧೈರ್ಯವಂತೆ ಮೇಡಂ❤
@venkatesh.kulkarni.9134
@venkatesh.kulkarni.9134 2 сағат бұрын
Every one should suport govt oficial.
@maheshcd61
@maheshcd61 Сағат бұрын
ಜ್ಯೋತಿ ಮೇಡಂ ಗೆ ನಮ್ಮ ಬೆಂಬಲ
@JyothiKudva
@JyothiKudva 2 сағат бұрын
ನಿಮ್ಮಂತಃ ಮಹಿಳಾ ಅಧಿಕಾರಿಗೆ ನಮ್ಮಬೆಂಬಲ ಮೇಡಂ🌹🙏 ಶಾಸಕರ ಮಗ ಆ ಮಹಿಳಾ ಅಧಿಕಾರಿಯ ಹತ್ರ ಕ್ಷಮೆ ಕೇಳಬೇಕು
@Venkaltesh
@Venkaltesh 38 минут бұрын
ಮೇಡಂ ಅವರಿಗೆ 👍👍👍👍ಗ್ರೇಟ್
@nagarathnamandya7585
@nagarathnamandya7585 3 сағат бұрын
ಮೇಡಂ ನಿಮಗೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೆಂಬಲವಿದೆ
@mahadeva1609
@mahadeva1609 44 минут бұрын
Super sir inta kelasa nimminda matra sadya yavude vishayavannagali nirbayavagi elhuva nivu nimgondu nanna salam
@Ranganathravi
@Ranganathravi 5 сағат бұрын
ಫೋನ್ ಕಾಲ್ ನಲ್ಲಿ ಮಾತನಾಡಿದವ್ನಿಗೆ ಸರಿಯಾಗಿ ಬುದ್ದಿ ಕಲಿಸಿ ಸರ್
@venkateshkurade8110
@venkateshkurade8110 3 сағат бұрын
ಸೂಪರ್ 💥💥💥
@lilyserrao5052
@lilyserrao5052 4 сағат бұрын
We stand with madam. God bless and guide u to go in genuine path
@SanjuKotimani
@SanjuKotimani Сағат бұрын
👍👍👍👍👍
@sudhamani9423
@sudhamani9423 4 сағат бұрын
We stand with you jyothi madam
@beerrgowda8321
@beerrgowda8321 Сағат бұрын
Superb
@RamrajursUrs
@RamrajursUrs 5 сағат бұрын
Thank you sir Good job🎉
@rameshdavjekar2697
@rameshdavjekar2697 57 минут бұрын
We stand with
@prasadhiremath6760
@prasadhiremath6760 5 сағат бұрын
Sir hats off to you, proud to have a fellow kannadiga like you.
@basanagowdapyati8190
@basanagowdapyati8190 2 сағат бұрын
Carect sir i like it sari
@HanumanthreddyReddy-ly1qc
@HanumanthreddyReddy-ly1qc 4 сағат бұрын
We stand with jyothi
@manigandan369
@manigandan369 3 сағат бұрын
Super sar good.works.❤❤❤❤🎉🎉🎉 🎉
@2020mechanical
@2020mechanical 5 сағат бұрын
Super Bro, we support u and stand with good governance
@kavyashreeyadav8205
@kavyashreeyadav8205 4 сағат бұрын
Please don't leave this case 🙏
@nageshgponnachi1835
@nageshgponnachi1835 Сағат бұрын
Dear sister I will support you.
@thriveniup9792
@thriveniup9792 2 сағат бұрын
We stand with Madam Jyothi 👍🏻👍🏻👍🏻
@sudhakarakundar672
@sudhakarakundar672 5 сағат бұрын
ಅಂತವರನ್ನು ಜೈಲಲ್ಲೇ ಇರಿಸ್ಬೇಕು ಸರ್
@nagarajnv2396
@nagarajnv2396 5 сағат бұрын
Our courts Bail kodutthadhe.
@ShantaS-e5r
@ShantaS-e5r 3 сағат бұрын
Nija sir 💯👌👍👍
@shivarajsarjapur8920
@shivarajsarjapur8920 6 сағат бұрын
Super nwes
@sohangowda8509
@sohangowda8509 Сағат бұрын
ಜೈ ಹಿಂದುತ್ವ
@thimmegowdag4087
@thimmegowdag4087 5 сағат бұрын
ಜ್ಯೋತಿ ಅಕ್ಕಾ ನಿಮ್ಮ ಜೊತೆ ಬರುತ್ತೇನೆ ನಡಿಅಕಾ
@jagadishlm16
@jagadishlm16 45 минут бұрын
We stand for ಜ್ಯೋತಿ madam
@dhanulakshmi4970
@dhanulakshmi4970 3 сағат бұрын
V stand with ಜ್ಯೋತಿ
@mohannaik5162
@mohannaik5162 Сағат бұрын
Super 👌👍🏾
@muttannamulimani6859
@muttannamulimani6859 6 сағат бұрын
Definitely we will stand with Jyoti medam
@mamathapoojary238
@mamathapoojary238 Сағат бұрын
We stand with Jyothi 💐💐
@lathahimadamraghavan9423
@lathahimadamraghavan9423 5 сағат бұрын
Great sir nivu ❤
@BalaKrishna-fm8uh
@BalaKrishna-fm8uh 2 сағат бұрын
ಸೂಪರ್ ಸರ್ ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು
@SagarSagar-d6s
@SagarSagar-d6s 4 сағат бұрын
God bless you Jothi medame
@manjunathnagaraj1280
@manjunathnagaraj1280 2 сағат бұрын
ನಮಗೆ ಏನ್ ಅನ್ಸುತ್ತೆ ಅಂದ್ರೆ ಸರ್ ನೀವ್ ಸ್ಪಲ್ಪ ಹುಷಾರಾಗಿ ಇರ್ಬೇಕು ಅನ್ಸುತ್ತೆ......
@ashokacharya7894
@ashokacharya7894 5 сағат бұрын
ಇವರಿಗೆಲ್ಲಾ ಅಧಿಕಾರದ ದರ್ಪ
@ShivamallegowdaGowda
@ShivamallegowdaGowda Сағат бұрын
We stand with Jothi
@anandaananda6440
@anandaananda6440 5 сағат бұрын
💯💯💯💯💯🚩🚩🚩
@Cnrvr8245
@Cnrvr8245 2 сағат бұрын
ಮಹಿಳಾ ಆಯೋಗ ಈವಾಗ್ ಯಾಕ್ ಬರುತ್ತೆ ಆರಾಮಾಗಿರ್ತಾರೆ ಈಗ
@user-mq5bb9gr3t
@user-mq5bb9gr3t 5 сағат бұрын
ಸಂವಿಧಾನ ಪ್ರೇಮಿಗಳು ಎಲ್ಲಿ ಕಾಣ್ತಾ ಇಲ್ಲ
@nagaveni1276
@nagaveni1276 5 сағат бұрын
Only for the govt children
@nagarajnv2396
@nagarajnv2396 5 сағат бұрын
Lot of loop Holes in our constitution. That's why they are safe.
@ravindraravindra6510
@ravindraravindra6510 3 сағат бұрын
ಈ ಘಟ್ನೇಗೆ ಸಂವಿದಾನಕು ಇದಕ್ಕೂ ಸಂಬಂಧ ಇಲ್ಲ. ಅಂತ ಅವರ ಭಾವನೆ ಇರಬೇಕು
@Xavier-e5s
@Xavier-e5s Сағат бұрын
Dks should take action in this case as he taken action in lakshmi hebbalkars case against ct.ravi. lakshmi hebbalkar also must speak about this case.
@arunabs5682
@arunabs5682 Сағат бұрын
Super question
@kirangouda2997
@kirangouda2997 5 сағат бұрын
U r real hiro real mediya pertion in this saled out mediya. World
@sunithabs327
@sunithabs327 33 минут бұрын
Let us support Jyoti madam 👍👏🙏🙏🙏
@sugunan.p6263
@sugunan.p6263 5 сағат бұрын
Thanks for third eye contents
@sureshbabri7111
@sureshbabri7111 4 сағат бұрын
Subarmanay sir very good news
@shivakumarshivakumar7967
@shivakumarshivakumar7967 4 сағат бұрын
Jai jhothi madam jhothi madam salute.👍👍👍👍👏👏👏👏👏👏👏🙏🙏
Blind Boy Saved by Kind Girl ❤️
00:49
Alan Chikin Chow
Рет қаралды 49 МЛН
If Your Hair is Super Long
00:53
im_siowei
Рет қаралды 30 МЛН
1%🪫vs 100%🔋
00:36
Аришнев
Рет қаралды 3,3 МЛН
Inauguration of Invest Karnataka 2025 - Global Investors Meet | Live from Bengaluru || DD Chandana
ದೂರದರ್ಶನ ಚಂದನ - Doordarshan Chandana
Рет қаралды 71
«Чайка». Фильм Фонда борьбы с коррупцией.
43:45
Алексей Навальный
Рет қаралды 27 МЛН
I Spent 100 Hours Inside The Pyramids!
21:43
MrBeast
Рет қаралды 76 МЛН