Рет қаралды 7,277
ಕೋಟಿ ಚೆನ್ನಯರ ಜೀವನ ಕಥೆ | Koti Chennaya Life Story
ತುಳುನಾಡಿನಲ್ಲಿ ತುಂಬ ಹೆಸರಾದ ಯೋಧರಾಗಿದ್ದು .ಇವರ ಕಾಲ ಕ್ರಿ.ಶ.1556 ರಿಂದ ೧೫೯೧[೧] ತುಳುನಾಡಿನಲ್ಲಿ ಪ್ರಚಲಿತವಿರುವ ಭೂತಾರಾಧನೆಯಲ್ಲಿ ಕೋಟಿ-ಚೆನ್ನಯ ಖ್ಯಾತ ಹೆಸರು. ಕೋಟಿ ಮತ್ತು ಚೆನ್ನಯ ಎಂಬ ಸೋದರರು ಯೋಧರಾಗಿದ್ದು ಹೋರಾಡಿ ಮಡಿದ ಕಥೆ ಮುಂದೆ ಅದುವೇ ಭೂತಾರಾಧನೆಯಾಯಿತು...
#mangalore #tulunadu #kotichennaya #history