No video

ಕಾಶಿ ವಿಶ್ವನಾಥ ದೇವರು ನಿಮ್ಮ ಕಷ್ಟಗಳನ್ನ ಕ್ಷಣದಲ್ಲೇ ಪರಿಹಾರ ಮಾಡ್ತಾನೆ || Kashi Vishwanatha Temple Yalahanka

  Рет қаралды 9,423

ಹಳ್ಳಿ ಟಿವಿ Halli Tv

ಹಳ್ಳಿ ಟಿವಿ Halli Tv

Күн бұрын

#kashivishwanathtemple #yalahanka #bangalore #shivatemple
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!

Пікірлер: 6
@user-kf4ew5is8t
@user-kf4ew5is8t 8 ай бұрын
ಓಂ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ ನನ್ನ ನಮನಗಳು 🙏🙏🙏🙏🙏🙏🙏
@narayanaswamypr2008
@narayanaswamypr2008 8 ай бұрын
ಓಂ ಶ್ರೀ ಕಾಶಿ ವಿಶ್ವನಾಥನಿಗೆ ನನ್ನ ನಮನಗಳು 🌹🌹🌹🌹🌹🌹🥥🥥🙏🙏🙏🙏🙏🙏
@arunasomashekar1100
@arunasomashekar1100 4 ай бұрын
Tuesday pradosha Pooja timeing s thilisi
@shashikala9509
@shashikala9509 7 ай бұрын
Sir temple ge oge athdre Yavaga nade shasthra kelbeda ovru kasu madoke erothu seve alla nemeshake 600 thogonduru Pooje antha 3000 ,6000 kelthare🙆‍♀️
@JP-js4gg
@JP-js4gg 6 ай бұрын
ಅಯೋ ದೇವರೆ ಎಲ್ಲಾ ಕಡೆಗೆ ಹೀಗೆ ನಾ ಅವರು ಬೇರೆಯವರಿಗೆ ಹೀಗೆ ಹೇಳಿ ಅಂತ ಹೇಳಿಸುತ್ತಾರಾ ಅವರ ಅನುಭವನ್ನು ಏನು ನಂಬಬೇಕು ಅಂತಾನೆ ತಿಳಿಯೋದಿಲ್ಲಾನೋಡಿ😊
@pushpalathamg
@pushpalathamg 8 ай бұрын
Manegement chanagila dhudu mathra mukya ok v bad 10 hogidu yavasthe chanagila 1000 vest
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 7 МЛН
Gli occhiali da sole non mi hanno coperto! 😎
00:13
Senza Limiti
Рет қаралды 18 МЛН
Shree VaradaRajeshwara Shivalaya | Jadenahalli Bidadi | Vijay Karnataka
11:13
Vijay Karnataka | ವಿಜಯ ಕರ್ನಾಟಕ
Рет қаралды 94 М.
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 7 МЛН