ಕೇಳಿದ್ರಲ್ವಾ! ನೀವು ಬಾಣಂತನ ಹೇಗೆ ಮಾಡ್ಕೊಳ್ತಿರಾ? ತಣ್ಣೀರು ಮುಡ್ತಿರಾ? ಹಣ್ಣು ತರಕಾರಿ ತಿಂತಿರಾ? PostDeliveryVlog

  Рет қаралды 342,017

Maya Loka

Maya Loka

Күн бұрын

Пікірлер: 1 000
@kavisurya9765
@kavisurya9765 8 ай бұрын
ಪಾಪುನ ಹೇಗೆ ಬೆಳೆಸೋದು ಅವರ ಕೋಪ ಹೇಗೆ control ಮಾಡೋದು parentes activities bagge ತಿಳಿಸಿಕೊಡಿ a ತರ ವೀಡಿಯೋಸ್ ಮಾಡಿ ತುಂಬಾ help ಆಗುತ್ತದೆ
@chinniigowda5490
@chinniigowda5490 8 ай бұрын
ನನಗೆ C section ಅಗಿದು sister ಇವತಿಗೆ 2 month ನನಗೆ ಬಾಣಂತನ ಮಾಡಿಲ ಮಾಡೋರು ಯಾರು ಇಲ್ಲ hospital ಇಂದ ಬನುದಾಗಿನುದ tanirale ಎಲ್ಲ ಕೆಲಸ ನಾನೆ ಮಾಡ್ಕೊತಿನಿ ನಂಗೆ Rest ಅನೋದೆ ಇಲ್ಲಾ night ಪಾಪು aluthe ಮಲಗಲ್ಲ day ಮಲ್ಕೊಳುತೆ ಹಾಗಾಗಿ ಪಾಪು ಮಲಗಿದಾಗ ಕೆಲಸ ಮಾಡ್ಕೊತಿನಿ Edaga ಪಾಪು ನೋಡ್ಕೋತೀನಿ
@mayalokakannada
@mayalokakannada 8 ай бұрын
You are a super woman sis
@chinniigowda5490
@chinniigowda5490 8 ай бұрын
Tq sis ❤️
@sureshaldur5449
@sureshaldur5449 5 ай бұрын
Nim maguge yav cream hachtira yavdu best soap cream tilsi
@savithasavi8472
@savithasavi8472 3 ай бұрын
Great mom. 😢literally nang thumba kannir banthu sis nim msg nodi. U will be a great mom to ur baby and our nation Thank u
@naviriya9235
@naviriya9235 3 ай бұрын
You are very strong sis
@bhagyashreek1807
@bhagyashreek1807 8 ай бұрын
Sweater hakbeku , bisi Neeru kudibeku , evella yake andre , body pregnancy time swell agirutte, body normal position ge come back agbeku, and mother ge cold adre easily it passes to baby. And food control for 1 month why because , Namma digestive system weak agirutte, if you put more fiber item it can’t digest, so Ganji rice , tili saru suggest madtare. C section avrige back pain is common. Take it easy stay healthy 😊.
@SoujanyaBhat-xy7fe
@SoujanyaBhat-xy7fe 8 ай бұрын
Sweater winter or mansoon timeli delivery agidre hako bodu summer li ala hakoloke agolla nanu hakilla night haktidde chali idre aste, jasti hottu kutkondre bennu novu baratte aste adke malgbeku haganta idi dina malgodalla . Food aste jasti tindre digest agalla kadme tinbeku aste . Jasti bisi neeru snana madidre Mai Kai novu hogutte adke balantana da novu hogutte adke enne hachhi snana madsodu aste .
@susheeladm513
@susheeladm513 8 ай бұрын
you are exactly right
@deepthic155
@deepthic155 8 ай бұрын
Cold water mutodrinda cold agalla virus inda cold agodu and nam digestive system ellu week agalla moreover fibers are good for digestion
@gowthamigowric4562
@gowthamigowric4562 8 ай бұрын
Correct hag helidri sis ಇದೆಲ್ಲ ಅರ್ಥ ಆಗಲ್ಲ ಇವಕ್ಕೆ ಏನೂ ದೊಡ್ಡೋರು ಟರ್ಚರ್ ಮಾಡ್ತಾರೆ ಅನ್ನೋ ತರ ಆಡ್ತವೆ.... ಏನ್ ನಮ್ helath goskaraney awaru helodhu ಮಗು ಚೆನ್ನಾಗಿರಲಿ ಅಂತ.... ತಲೆ ಭಾರ ಆಗತ್ತೆ ತಣ್ಣೀರನ್ನು ಮುಟ್ಟಿದರೆ ಅಂತ ಹೇಳ್ತಾರೆ ನಮ್ body weak iratte... Vlog madkond mannu masi tinni doctor helidru anta... Aden ಜನಗಳೊ nivu chanag helidri Madam
@deepthic155
@deepthic155 8 ай бұрын
Avr helidu correct age ide Nan tangi nu doctor avlu hage elidlu sumne avrna blame madbedi avru ellu elila Nan tarane banathana madakobeku antha nem maneli heg edyo hage madskoli andidare
@mahi-jl4tb
@mahi-jl4tb 8 ай бұрын
Mam ಇ ದೇವಾ ಭೂತ, ಒಬ್ಬಳೆ ಒರಗಡೆ ಹೋಗ್ಬಾರ್ದು ಅಂತರಲ್ಲ ಅದೆಲ್ಲ ನಿಜಾನಾ ಹೇಳಿ ಪ್ಲೀಸ್,,, ಕಿವಿಗೆ ಹತ್ತಿ ಹಾಕ್ಬೇಕು ಇಲ್ಲ ಅಂದ್ರೆ ಗಾಳಿ ಹೋಗುತ್ತೆ, ಅಂತಾರಲ್ಲ ಇದು ನಿಜ ಅಲ್ವಾ ಹೇಳಿ,,,, ನಂಗೆ ಈಗ 6 ತಿಂಗಳು ನನಗೆ ಏನ್ ಆಯ್ತು ಅಂತಂದ್ರೆ ಮೈ ಮೇಲೆ ಪ್ರಜ್ಞೆ ನೇ ಇರ್ಲಿಲ ನಂಗೆ ಏನ್ ಆಗಿರ ಬಹುದು helli ಪ್ಲೀಸ್ mam
@sridevig6583
@sridevig6583 8 ай бұрын
ಸೂಪರ್ ನೀವು ಹೇಳಿದ್ದು ನಿಜ ಈ ಕಾಲದಲ್ಲಿ ಕೆಲಸ ಮಾಡಿ ತೋರಿಸಿದರೆ ಮಾಡಿ ಅಂತರೆ ನಿಮ್ಮ ತರದಲ್ಲಿ ಯೋಚನೆ ಮಾಡಲ್ಲ ನಿಮ್ಮ ವಿಡಿಯೋ ಯಷ್ಟೋ ಜನರಿಗೆ ಉಪಯೋಗ ಆಗುತ್ತೆ 👌
@sowmyak.a8882
@sowmyak.a8882 8 ай бұрын
ಈ ಬಾಣಂತನ ವಿಷಯಕ್ಕೆ ನಾನು Postpartum Depression ಅನುಭವಿಸಿದ್ದೇನೆ...1 ವರ್ಷ ಬೇಕಾಯಿತು overcome ಆಗೋಕೆ... ಡಾಕ್ಟರ್ ಹತ್ರ ಡೆಲಿವರಿ ಮಾಡ್ಸಿ ಅವ್ರ ಮಾತು ಕೇಳ್ಬೇಡಿ ಅನ್ನೋ ಮನೆಯವ್ರ ಮಾತು ನನ್ನ ಮೇಲೆ ತುಂಬಾ ಪರಿಣಾಮ ಬೀರಿತ್ತು.. ಯಾವ್ದು ಆಯ್ಕೆ ಮಾಡ್ಲಿ ಅನ್ನೋ ಗೊಂದಲ,ನಿದ್ರಾ ರಹಿತ ರಾತ್ರಿ, ಸಿಸೇರಿಯನ್ ನೋವು, ನಾವು ಆ ಕಾಲದಲ್ಲಿ ಹಾಗಿದ್ವಿ ಅನ್ನುವ ಕುಹಕ,ಊಟ , ನೀರು ಇಲ್ಲದ ಹಸಿವಿನ ನೋವು, ರಜೆಗೆ ಬಂದು ಮತ್ತೆ ದೇಶ ಸೇವೆಗೆ ಹೊರಟ ಗಂಡ , ಹೀಗೆ ಏಕಾಂಗಿಯಾದ ಆಲೋಚನೆ,ಅಳು, ಹತಾಶೆ, ನೋವು ಅಬ್ಬಾ ಈಗಲೂ ಭೀಕರ ಸ್ಥಿತಿಯ ನೆನಪಿದೆ...ಕಾಳಜಿ, ಉತ್ತಮ ಆಹಾರ, ವಿಶ್ರಾಂತಿ, ಪ್ರಶಾಂತತೆ ಇದ್ದಾಗ ಬಾಣಂತನದ ಸುಖ..
@mayalokakannada
@mayalokakannada 8 ай бұрын
Very true sis.. I feel your pain. Delivery madoke doctor beku but banatanakke beda Antare. Yestu kasta
@sowmyak.a8882
@sowmyak.a8882 8 ай бұрын
Edit.. ಹೆರಿಗೆಯ ನಂತರ ಹಾರ್ಮೋನ್ ಗಳ ಬದಲಾವಣೆ ಇಂದ ಸೂಕ್ಷ್ಮ ಮನಸ್ಸು ಇದ್ದಾಗ ಈ ಸಮಾಜದ ಮಾತು ಕೇಳಿ ಕೇಳಿ ಜೀವನ ಬೇಡ ಅನ್ನೋ ಅಷ್ಟರ ಮಟ್ಟಿಗೆ ಅನುಭವಿಸಿದ್ದೆ.. Psychologist ಹತ್ರ councling ತಗೊಂಡು ಈಗ ಆರಾಮಾಗಿ ಮಗು,ಕೆಲಸ ,ಓದು ಇದೆಲ್ಲಾ ಒಬ್ಬಳೇ ನಿಭಾಯಿಸ್ತಾ ಇದ್ದೀನಿ.. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳ್ತಾ ಇದ್ದೆ ಆದ್ರೆ ನಾನು ಹೆರಿಗೆಯ ನಂತರದ ಸಂದರ್ಭದಲ್ಲಿ ಕುಗ್ಗಿ ಹೋಗಿದ್ದು ವಿಪರ್ಯಾಸ ಅನ್ಸುತ್ತೆ...
@nivedithan6815
@nivedithan6815 8 ай бұрын
ನನಗೇ premature ಬೇಬಿ 6vare ತಿಂಗಳಿಗೆ delivery ಆಯ್ತು, nanu discharge admele dina hospital ge travel madidini almost 2month ಮಳೆಗಾಲ time alli so eethara situation iddaga ಬಾಣಂತನ ಅನ್ನೋದ್ಕಿಂಥ ಮಗು important agutte ಇದು ನನ್ನ experience
@Shilpa-bs9wy
@Shilpa-bs9wy 8 ай бұрын
ಅಕ್ಕ ನೀವು ರಾಜಣ್ಣ ಎಷ್ಟು ಚೆನ್ನಾಗಿ ಮಾತಾಡ್ತೀರಾ ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ ತುಂಬಾ ತುಂಬಾ ಚೆನ್ನಾಗಿ ಮಾತಾಡ್ತಾರೆ ರಾಜು ಅಣ್ಣ ನಿಮ್ದು ಪರ್ಫೆಕ್ಟ್ ಜೋಡಿ ❤️👌
@shailajanagalikar3519
@shailajanagalikar3519 8 ай бұрын
ಪಾಪು ತುಂಬಾ ಚೆನ್ನಾಗಿ ಮಾತಾಡ್ತಾನೆ😊😊😊😊
@veenakj84744
@veenakj84744 8 ай бұрын
Supporting husband and supporting family is very important for women😢 ur so lucky
@nayananaveen-vu7ug
@nayananaveen-vu7ug 8 ай бұрын
So it makes u to be healthy it will not come any cough r cold
@chaithrachaithrashri
@chaithrachaithrashri 8 ай бұрын
Sis plźzzzzz maklige kafa adaga en madbeku home remedy plzzzz helkodi mam
@ashwinihugar7542
@ashwinihugar7542 8 ай бұрын
ನಾನು ಇವತ್ತೆ ಲಡ್ಡುನ ಸರಿಯಾಗಿ ನೋಡಿದೆ ರಿ ಭಾರಿ ಖುಷಿ ಆಯ್ತ ಅವನ ತಲೆ ಮೇಲೇ ಕೈ ಇಟ್ಕೊಳ್ಳೊದ ವೆರಿ ಸುಪರ್❤❤❤❤❤❤ love u chinnima laddu
@rojah6234
@rojah6234 8 ай бұрын
ನಾನು ಕೂಡ ಸೇಮ್ ನಿಮ್ ಹಾಗೆ ನೇ ಮಾಡ್ಕೋತಿರೋದು ನಾನು ನನ್ ಮಗು ತುಂಬಾ ಚನ್ನಾಗಿ ಇದೀವಿ ಹೆಣ್ಣು ಮಗು ಆಗಿದೆ ಮೊದಲ ಮಗು ಗಂಡು ಅವ್ನ್ ಹುಟ್ಟಿದಾಗ ತುಂಬಾ ಚನ್ನಾಗಿ ನೋಡಿಕೊಂಡ್ರು ನನ್ ಅಮ್ಮ ಇವಾಗ್ಲೂ ಅವ್ರೆ ಇದಾರೆ ಬಟ್ ನಾನು ಎಲ್ಲಾ ಕೆಲಸ ಮಾಡ್ತೀನಿ healthy ಆಗಿದೀವಿ ❤
@sowmyasosowmyasanthosh2720
@sowmyasosowmyasanthosh2720 8 ай бұрын
Maneli heloru keloru tildoru doddoru antha eddidre banantha enu antha gottagodu yaru ilde erodrida niv ing edira
@mayalokakannada
@mayalokakannada 8 ай бұрын
Doctor ginta Chennagi gottirutta? Delivery madoke doctor beku banantanakke doctor beda alva sis?
@sowmyasosowmyasanthosh2720
@sowmyasosowmyasanthosh2720 8 ай бұрын
@@mayalokakannada doctor heliddu doctor heliddu antha nam janakke wrong information kodtidira akka hale paddathi na mariyo tara madtidiya nivu edrinda hen maklige munde thumba kasta agutte nivu manele koothu tinnoru berevru dudidu tinbeku hen maklu avrige munde thumba problem agutte e time alli saryagi banantha madskolilla andre
@likithanaveen5826
@likithanaveen5826 8 ай бұрын
​@@mayalokakannadaavagella manelu delivery madoru...yav doctor barthirlillaa...they are healthy nw...
@yashaswinin5065
@yashaswinin5065 8 ай бұрын
@@mayalokakannada correct agi heludri sister
@yashaswinin5065
@yashaswinin5065 8 ай бұрын
@@likithanaveen5826 adhu avaga... Ivaga alla Alva!!!!
@lokilokesh3472
@lokilokesh3472 Ай бұрын
Iam 1month 12 days banathi I don't know I hate mushroom it is any problem after eating mushroom
@Bhanupriyabhagi
@Bhanupriyabhagi 8 ай бұрын
ನೀನು ನೂರು ವರ್ಷದ ಮುದುಕಿ ನಮ್ಮ 🙏
@ShobhaNaik-i9n
@ShobhaNaik-i9n 4 күн бұрын
Nim ee vlog tumba chennagide madom. Hindin kaladu igin kaladu tumba chennagi explain madidira. Super madom
@BhavyaBhavya-s8c
@BhavyaBhavya-s8c 8 ай бұрын
ಲಡ್ಡು ರಾಜು ಅಣ್ಣ ತರ ಇದ್ದಾನೆ❤
@ranjithas8133
@ranjithas8133 8 ай бұрын
Very well explained... janara place...awrawra family members support ...adra according bhantana madkobeku.. yallarigu 2 months complete rest madak agalla
@hephsibamunny8909
@hephsibamunny8909 8 ай бұрын
Namge kuda yaru help madoru erlilla nanu 10 daysge hospital inda discharge aytu Ade day inda naavu kelsa madidivi.snana kuda babyge nane madistidde . Nandu normal delivery kuda alla . Yellaru heltare tale kedusko vedi Dr helidanna follow madi
@tejuwonderswithlove
@tejuwonderswithlove 8 ай бұрын
Plz suggest how did u managed baby colic pain plz respond madi ...
@sanjanagowda9075
@sanjanagowda9075 8 ай бұрын
Just i want to say lve u so much bcz all about wt u telling its really true sis.. i also overcome from the depression from this hating topics about bananthana.. not only some people's are telling like this even our family members also ... After watching this video i really appreciate u akka .. once again thanks and love u .......
@sujathap8436
@sujathap8436 8 ай бұрын
Madam video thumba chanagidhe nange thumba useful agidhe hage ondu dowtu edhe uli tinna bahuda
@kodagu_vlogs239
@kodagu_vlogs239 8 ай бұрын
Nange 40 days tanniru muttake bittila sis, heat ero food kodthidru, sweater cap socks hakistidru, 30 days full malgoke heltidru Yavaga mugiyuthe antha anistittu, nivu helodu sari ne sister ❤❤❤
@vanishrimurnal2010
@vanishrimurnal2010 Ай бұрын
Super... Helidira mem en meledru e jan tilakobeku.. Menagi mentality strong💪 erabeka.. Aste alav mem nimma tar nivu helodu olle riti ede super thnku nangu tumba est aitu... ❤❤
@nandinibhingi9097
@nandinibhingi9097 8 ай бұрын
ನಾನು ನನ್ನ ಎಲ್ಲ ಕೆಲಸ ಗಳನ್ನ ನಾನೆ ಮಾಡ್ಕೋತೀನಿ ಸಿಸ್ಟರ್ 1 month ಅಷ್ಟೆ ನಾನು ರೆಸ್ಟ್ ಮಾಡ್ಕೊಂಡೆ sis
@sahana1189
@sahana1189 8 ай бұрын
ನಾನು same ಹೀಗೆ ಮಾಡಿದ್ದು ಎಲ್ರು ಅಂತಿದಾರೆ iwag ಗೊತ್ತಾಗಲ್ಲ ನಿಮಗೆ age admel gottagatte. Chanagi ಕಾಯಿಸಿಕೊಳ್ಬೇಳು ಅಂತ ಅಂದ್ರು.. ನೀವು ಬಿಸಿ ಕಾಸಿಕೊಂಡ್ರಾ ಇಲ್ವಾ.. Plz reply madi..
@lakshmi.kushichinttu3315
@lakshmi.kushichinttu3315 8 ай бұрын
Nimge c section agididre gothagtithu sis normal alva agagi thumba free yagidira alva
@malasinghthakur7233
@malasinghthakur7233 8 ай бұрын
2 month papuge belly button horage bandide..normal agbekadre enu madbeku..yaradru suggest madtira..
@joslinnarona9080
@joslinnarona9080 8 ай бұрын
Super information akka..... Nangu nivu heliddu information ista aythu.neer jasthi kudibeku Vegetable fruits thinbeku super
@vedavathi1574
@vedavathi1574 8 ай бұрын
Chinnima Laddu so cute🤗❤
@rakshithaav1315
@rakshithaav1315 8 ай бұрын
ಹಳೆ ಕಾಲದಲ್ಲಿ ಮನೆಗಳಲ್ಲಿ ಟಾಯಿಲೆಟ್ ಇರ್ತಾ ಇರ್ಲಿಲ್ಲ ಹೊರಗಡೆ ದೂರ ಹೋಗಿ ಕೆಲ್ಸ ಮುಗಿಸಿ ಬರಬೇಕಿತ್ತು ಹಾಗಾಗಿ ಬಾಳಂತಿ ಹೊರಗೆ ದೂರ ಹೋಗಿ ಕಷ್ಟ ಪಡೋದು ಬೇಡ ಅಂತ ನೀರು ಊಟ ಎಲ್ಲ ಲೆಕ್ಕದ್ದೇ ಕೊಡ್ತಾ ಇದ್ರು.. ಇವಾಗ ಹಾಗೆ ಇಲ್ಲ ಮನೆಗಳಲ್ಲಿ ವ್ಯವಸ್ಥೆ ಇರುತ್ತೆ ಸೋ ನೀರು ಊಟ ಎಲ್ಲ ಸರಿಯಾಗಿ ತೆಗೋಬೇಕು ...ಇದು ನನ್ನ ಅಭಿಪ್ರಾಯ..
@mayalokakannada
@mayalokakannada 8 ай бұрын
True sis.. that's correct.. horagade hodaga hygiene iruvudilla.. infection ago chances kuda irutte..
@induindu73
@induindu73 8 ай бұрын
Tq akka nim maathu kelthidre thumba dairya barutte tq soooo much both of you ❤
@veronicacherandap
@veronicacherandap 8 ай бұрын
ನೀವು ಶೇರ್ ಮಾಡಿದ್ಮೇಲೆ ನನಗೆ ಇದು ಕೂಡ ಜ್ಞಾಪಕ ಆಯ್ತು ಅದಕ್ಕೆ ಶೇರ್ ಮಾಡಿದೆ
@sharavathilakshman474
@sharavathilakshman474 8 ай бұрын
Karekt sharu nanu kela karanake bananthana .adkondill c section agiddu adru nangebak Paine illa aramidini nevu 100 purse nt karekt avaga maneli delveri agthuthithu painkiller &nanjige (infection) ge medithion irlilla iga Ella medtion Dr kodthare avaga nanju eri kelvaru sathe hogthidru iga bananthana avashyakathe illa sharu Nev helid karekt chanagi bananthana adorrige thumba benn novu anthare gotha nim ibra thinking thumba chanagide nim thara yochane madidre yar shayanu illade maklu madkobahudu❤ olle margadarshana kottri
@iqbaliqqa2997
@iqbaliqqa2997 8 ай бұрын
S medam 3c section adru actu yeude rest madillafull malagilla dr helidru nintu madva yella kelasa madi..baggi kutu madbedi aste
@sudhank8111
@sudhank8111 8 ай бұрын
​@@iqbaliqqa2997nimge 3 c section agiroda? 3 babys gu work madkothidra
@user-SR57
@user-SR57 8 ай бұрын
ನಂಗು 2ಮಕ್ಳು ಅಕ್ಕ ಮೊದಲನೇ ಬಾಣಂತನ ತವರು ಮನೇಲಿ ಮಾಡಿದ್ರು 2 ಬಾಣಂತನ ನಾನೆ ಮಾಡ್ಕೊಂಡೆ ಅಕ್ಕ ನಮ್ ಹಸ್ಬೆಂಡ್ ರಾಜು ಅಣ್ಣ ತರಾನೇ ತುಂಬಾನೇ ಸಪೋರ್ಟ್ ಮಾಡ್ತಿದ್ರು ನಂಗು ಸೇಮ್ ಮೊದ್ಲನೇದು ಹೆಣ್ಣು ಎರಡೇನೇದು ಗಂಡು ಅಕ್ಕ ನನ್ ಮಕ್ಳು ತುಂಬಾನೇ ಚೆನಾಗಿದ್ದರೆ ಏನುಪ್ರಾಬ್ಲಮ್ ಇಲ್ಲ ನೀವ್ ಇವಾಗ್ ಏಗಿದಿರೋ ಹಾಗೆ ಇರಿ. ಅದೇ ಒಳ್ಳೇದು ಅಕ್ಕ ನಿಮ್ ವಿಡಿಯೋ ನೋಡೋಕೆ ತುಂಬಾನೇ ಖುಷಿ ಆಗುತ್ತೆ ದಿನ ಒಂದ್ ಒಂದ್ ಹೊಸ ವಿಷಯ ತಿಳ್ಸಿಕೊಡ್ತಿರಾ 💖💖
@mayalokakannada
@mayalokakannada 8 ай бұрын
Thanks dear
@lavanyasllavanyasl
@lavanyasllavanyasl 8 ай бұрын
Laddu thumbane cute agi idane.smiling baby.
@madhavim.n5130
@madhavim.n5130 8 ай бұрын
M your regular follower I like all of your vlogs but enu andre usually bananthana andre elru mind nalirode hage so nivirod nodi elrigu anse ansathe nimge iga gothagalla age admele gothagathe 9 months boday li tumba changes agirathe Adana recover madkoloke atleast 3 months swalpa careful agi erbeku nivibru educated so nivu advance agi think madthidira even namgu doctor idella helthare but nam hiriyaru doddavru en madidru adella nam olledakke offcourse nivu magu admele normally modleg idri have irodrinda obviously elrigu questions bande barathe In fact India bittu Inna yav country lu istu chanagi bananthana baddathi illa life time idela madalla 3 months swalpa care madkondre olledu anta aste Nivibru tumba advanced agi think madthira yaru istella think madalla end of the day good or bad nive face madodu but navu nimeliru concern irodrinda helthivi
@Vismaya24
@Vismaya24 8 ай бұрын
So nice information mam... Bannithana andre rest madod mukya ala nav hege food thagolthivi anode. sakastu jana food control madthare madbardu. Nan first baby ge 4 mouths edaga nan Fuction ede antha amman mane enda atte manege hogide ali 1 week nage food sariaglila return amman manege bandaga papuge halle barlila. nan full tention madkondide amma one hour ge 2 sala hallu reve ganji kotru thagond mele hall bantho sooo Niv madiro e video thumba use full aguthe esto jannake e vishya gothirala
@mayalokakannada
@mayalokakannada 8 ай бұрын
Thanks a lot dear
@suvarna7518
@suvarna7518 8 ай бұрын
You're such a great inspiration to us mam.....You manage everything....Hats off mam👍🙏
@SmithaChinnayya
@SmithaChinnayya 8 ай бұрын
E tara dress elli purchase madodu... swalpa details kodi plz,
@pallavik7151
@pallavik7151 8 ай бұрын
Normal delivery agirodakke estu active adira aste, c section agidre minimum 3months rest maadlebeku, pain yestu erutte andre adanna experience maadirorige gottu, nim luck 2 babies normal ela andre nivu estu active erodilla
@deepubgowda5170
@deepubgowda5170 8 ай бұрын
Ur right
@HarishHari-ep2qd
@HarishHari-ep2qd Ай бұрын
Nandu c section .2 day nindane full kelasa suru madidinee .one month aytu ..innu kelasa madutane idnee
@divyaphaneesh4036
@divyaphaneesh4036 8 ай бұрын
ನಿಮ್ಮ vlog ನಲ್ಲೆ ಉತ್ತರವಿದೆ ನೋಡಿ ಕೊನೆಯಲ್ಲಿ ಹೇಳಿರುವ ಕಥೆ, ಬಾಣಂತಿಗೆ ಮಾನಸಿಕ್ ನೆಮ್ಮದಿ ಎಷ್ಟು ಮುಖ್ಯ ಎಂದು, ಜೊತೆಗೆ ರೆಸ್ಟ್ ಯಾಕೆ ಮುಖ್ಯ ಎಂದು..
@rakshimgowda
@rakshimgowda 8 ай бұрын
Hi sis namdu love marriage. Nim video's namge thumba Kushi kodutte Sis. Nice vlog ❤
@MadhuMadhu-tw2nr
@MadhuMadhu-tw2nr 8 ай бұрын
Haaa akka Nim video nodi nange thumba help aythu akka.. Nan same Nim age ondu hennu magu ide .. ivaga 2nd pappu ge pregnant agidini Feb 12 ge delivery ide .. ad admele eg irodu en madodu thannir muttboda kelsa Ella mad boda anno doubt mele ide but ivaga ha doubt illa so nanne madko bodu anno nambike bandide tq akka tq so much
@veronicacherandap
@veronicacherandap 8 ай бұрын
Sharon ನಿಮಗೆ ನಾನು ನೋಡಿರೋದು ಒಂದು this experience I will share you ಈ ಜನಗಳು ಯಾವ ಇಸ್ವಿಯಲ್ಲಿ ನಾವು ಜೀವಿಸ್ತಾ ಇದ್ದೇವೆ ಅನ್ನೋದೇ ಮರೆತುಬಿಟ್ಟಿದ್ದಾರೆ
@veronicacherandap
@veronicacherandap 8 ай бұрын
🤦
@preramyabeautician9205
@preramyabeautician9205 4 ай бұрын
Medam magu admele digest sari agbeku andre yen madbeku iga one month baby ide
@NeethaKN-m2z
@NeethaKN-m2z 8 ай бұрын
ನನಗೆ c section ಆಗಿದ್ಧು.nanageಬಾಣಂತನ ಮಾಡ್ಲಿಲ್ಲ.ನಾನು water tumba ಕುಡಿತಿದೆ.yen problem agilla.Eಗಾ ಮಗೂಗೆ 6year
@jyothimaria7822
@jyothimaria7822 8 ай бұрын
Hi sister how many months for baby now ☺️
@user-ps9im5vz1d
@user-ps9im5vz1d 8 ай бұрын
ivattu namm laddu tumbhane cute aagi kanata iddane love you lots ❤
@savitaramesh7766
@savitaramesh7766 8 ай бұрын
Uta chennage madi Neeru chennai kudiri Kaalu, tarakaari , mosaru, haalu Fruits n juice chennai tinni .. Mane yalli walk madi, eshtu aagutte ashtu kelasa madi,,, heavy work bedaa Aadashtu relax aagi iri
@sowmyakamath9
@sowmyakamath9 8 ай бұрын
Good information for every ladies🙏...I experienced a lot when I came from my native to Husband's house there is a lot of differences between two houses and their caring.....so I thought I have to change my life style because for baby..
@KavyaChinnu-p5o
@KavyaChinnu-p5o 8 ай бұрын
Hi..akka nan c section agi 5 months aythu ega thumba back pain barthide yen madbeku antha helthira
@ashwiniarun9595
@ashwiniarun9595 8 ай бұрын
ಅದು ಹಾಗಲ್ಲ ನಮ್ಮ ಅಜ್ಜಿ ನಮ್ಮ ಅಮ್ಮ even ನಮ್ಮ ಅತ್ತೆ ಹಳೆ ಕಾಲದ ರೀತಿಯಲ್ಲಿ ಬಾಣಂತನ ಮಾಡಿಸಿ ಕೊಂಡವರು age ಅದ್ಮೇಲೂ ಒಂದು ದಿನ ನಂಗೆ ಆಗಲ್ಲ ಸೊಂಟ ನೋವು ಅಂತ ಅಂದೋರಲ್ಲ ನಾವು ಇಷ್ಟು ಚಿಕ್ಕ ವಯಸ್ಸಿಗೆ ಸೊಂಟ ನೋವು ಸುಸ್ತು ಅಂತೀವಿ ಮತ್ತೆ ಆವಾಗಿನ ಕಾಲದಲ್ಲಿ ತುಂಬಾ ಮಕ್ಕಳು ಇದ್ವು ಪ್ರತಿ ಮಕ್ಕಳಿಗೂ ಬಾಣಂತನ ಮಾಡಿಸಿಕೊಂಡು ಗಟ್ಟಿ ಆಗ್ತಾ ಇದ್ರು. ಅವರ ಶಕ್ತಿ ನಿಜಕ್ಕೂ ನಮಗೆ ಇಲ್ಲ ಅದನ್ನ ನಾನು absorb ಮಾಡಿದೀನಿ.
@mayalokakannada
@mayalokakannada 8 ай бұрын
Aytu sis nimge yavudu istano adunne madi
@ashwiniarun9595
@ashwiniarun9595 8 ай бұрын
Sis already ನಂಗೆ 2 ಮಕ್ಳು ಆಗಿದೆ next operetion ಆಗಿ ಬಾಣಂತನ ಕೂಡ ಆಗಿದೆ ನಾನು ತುಂಬ ನೆಗ್ಲೆಕ್ಟ್ ಮಾಡಿ ಮಾಡಿಸ್ಕೊಂಡೆ but ಅದ್ರ effect nange ಇವಾಗ ಆಗ್ತಾ ಇದೆ ಆ reason ಗೆ ಹೇಳಿದ್ದು don't mistake me.ನಂಗೆ ತುಂಬಾ ಹೊತ್ತು ನಿಂತು ಕೆಲಸ ಮಾಡೋಕೆ ಆಗಲ್ಲ ಇವಾಗ ತುಂಬಾ ಸಾಕಾಗಿ ಹೋಗುತ್ತೆ 2 ಮಕ್ಳು ನಾನೆ ನೋಡ್ಕೋಬೇಕು ಪ್ರತಿಯೊಂದು ನಾನೆ ನೋಡ್ಬೇಕು ಅಂದಾಗ ಸಾಕಪ್ಪ ಸಾಕು ಅನ್ಸುತ್ತೆ. ನಾನು ನಿಮ್ ಹಾಗೆ ಇಂಡಿಪೆಂಡೆಂಟ್ ಇರೋದು ಅದ್ಕೆ ಹೇಳಿದ್ದು.
@mayalokakannada
@mayalokakannada 8 ай бұрын
Ok sis thanks.. But yellara health same iralla alva
@bharathigajabharathigaja6715
@bharathigajabharathigaja6715 8 ай бұрын
Sis nanu delivery agiddu 11,12,2023. Nivo agiddu delivery 10 ondhu dina. Difference astte adre. Nanu yall thra. Vegetable nim thra yalla thinthini. Namgu baby boy
@SubramanyamSubbu-w1f
@SubramanyamSubbu-w1f 8 ай бұрын
ನೀರು ಯಾಕೆ ಕುಡಿ ಬಾರ್ದು ಅಂತ ಹೇಳ್ತಾರೆ ಅಂದ್ರೆ ಮುಂದೆ ತಲೆ ನೋವು ಬರಬಾರ್ದು ಅಂತ... ಸ್ನಾನ ದಿನ ನಿತ್ಯ ಮಾಡುಬೇಕು ಮಗು ಹಾಲು ಕುಡಿಯೋದಿಲ್ಲ ಸ್ಮೆಲ್ ಬರುತ್ತೆ ಅದ್ಕೆ ದಿನ ನಿತ್ಯ ಸ್ನಾನ ಮಾಡುಬೇಕು...... ನಾನು ತುಂಬಾ ನೀರು ಕುಡಿತ ಇದ್ದೆ ನಂಗೆ ತುಂಬಾ ಬಾಯಾರಿಕೆ ಹಾಗೋದು ತಲೆ ಸ್ನಾನ ವಾರಕ್ಕೆ 2ದಿನ ಮಾತ್ರ ಮಾಡ್ತಾ ಇದ್ದೆ ಫುಡ್ ಪ್ರತಿಯೊಂದು ತೊಗೊತ್ತ ಇದ್ದೆ 😊
@shubhamanjunath8623
@shubhamanjunath8623 8 ай бұрын
Matte nimge talenovu barutta?
@SubramanyamSubbu-w1f
@SubramanyamSubbu-w1f 8 ай бұрын
@@shubhamanjunath8623 ಹೌದು ತಲೆ ನೋವು ಬರ್ತಾ ಇರುತ್ತೆ
@SubramanyamSubbu-w1f
@SubramanyamSubbu-w1f 6 ай бұрын
@@shubhamanjunath8623 ಹ್ಮ್ ಅವಾಗ ಅವಾಗ ಬರುತ್ತೆ ತುಂಬಾ ಅದ್ಕೆ ಹಾ ಟೈಮ್ ತುಂಬಾ ಉಷಾರು ಹಾಗಿ ಇರುಬೇಕು
@rajshreedoddamani6685
@rajshreedoddamani6685 7 ай бұрын
Thanks madam same situation neer jasti kude beda anatare thanks madam
@user-sudeeches
@user-sudeeches 8 ай бұрын
Hi sis nam maneli nange barri rice tili samber kodta edru nanu nim vedios torsi helidukke ega vegetables fruits samber hella kodtare nim vedios enda nang tumba help agta ede sis thank you so much
@KamalaKamala-c7v
@KamalaKamala-c7v 8 ай бұрын
S. Akka nam papuge 9 month nam yajmanru aste yavdy restrictions akilla nan nir3. 4 liye kuditini tannire kuditini 5 month enda vegetables fruits juce yella. Tintini papu aram edale
@sarithathokkottu326
@sarithathokkottu326 8 ай бұрын
Salpa over ayithu😅
@DeepaiMattoli-io2ch
@DeepaiMattoli-io2ch 8 ай бұрын
Namma hali yali daily 2 time oil haki snana madabeku mate papu kuda
@ajrj1276
@ajrj1276 8 ай бұрын
Belige Yindd Kaayita Yiddini Nima Vlogs goskar
@Shifsunsuha
@Shifsunsuha 8 ай бұрын
Same
@ChandruJigali
@ChandruJigali 8 ай бұрын
ಮೇಡಂ ನಮಸ್ಕಾರ ಈ product ನಾನೂ use ಮಾಡಬೆಕು ನನಗೆ ಗೊತ್ತಾಗುತ್ತಿಲ್ಲ ಇದರಲ್ಲಿ ನನಗೆ ಗೊತ್ತಿಲ್ಲ please ನನಗೆ ಸ್ವಲ್ಪ ತಿಳಿಸಿ face wash and makeup cream and scrub ಇದರಲ್ಲಿ ಯಾವುದೋ ತೆಗೆದುಕೊಳ್ಳುವ ಬಗೆಯ ತಿಳಿಸಿ please ❤
@veronicacherandap
@veronicacherandap 8 ай бұрын
Sharon ಈ ಮೆಸೇಜು ಎಲ್ಲರಿಗೂ ನೀವು ಹೇಳಿ ತುಂಬಾನೇ ಒಳ್ಳೆ ಕೆಲಸ ಮಾಡಿದ್ರೀ ಯಾರಿಗೂ ನಾವು ನಮ್ಮ ಆರ್ಡರನ್ನೇ ಪಾಲಿಸಿ ಅಂತ ಒತ್ತಾಯ ಮಾಡಲಿಕ್ಕೆ ಆಗಲ್ಲ
@mayalokakannada
@mayalokakannada 8 ай бұрын
Yes sis.. because everyone is different
@sushmaanil5571
@sushmaanil5571 2 ай бұрын
Mam nange 1 month Papu edhe.navu food aen tagobeku antha gotilla please heli
@mayalokakannada
@mayalokakannada 2 ай бұрын
Old videos li helidhini check madi sis
@nishjagginish
@nishjagginish 8 ай бұрын
ಹೌದು ಸಿಸ್ ನಾನು 2 month's ಬಾಣಂತಿ ನಮ್ ಕಡೆ 9 ತಿಂಗಳು ತಣ್ಣೀರು ಮುಟ್ಟ ಬಾರದು, ಕೆಲಸನ್ನು ಮಾಡಿಸಲ್ಲ ಊಟನು ಎಲ್ಲಾ ತರ ಕೊಡಾಲ್ಲ ನಮ್ ಕಡೆ ಈ ತರ ಇರುತ್ತೆ ಸಿಸ್
@mayalokakannada
@mayalokakannada 8 ай бұрын
Oh great sis
@chandanaManjunatgowda
@chandanaManjunatgowda 8 ай бұрын
Nam kade nu same sis 😊
@Bhoomikasemotionaleducationmot
@Bhoomikasemotionaleducationmot 8 ай бұрын
Nanu maguge evag 6 month complete aagide but navu 4 month 5 monthgagle tanniralli kelasa madak suru madidini
@mylifeupdates98
@mylifeupdates98 8 ай бұрын
Akka Nam manel heegella heludre baithare nange neeru kodala dcr heludru kodala magu hotte novinda aluthe adru oppala
@RacchuAcchu-p1w
@RacchuAcchu-p1w 8 ай бұрын
Nija nanu niru sariyagi uta enu kodtirlilla evra banantanane madkololla nodidre higu erboda anstide akka nange
@ashwinihs8105
@ashwinihs8105 3 ай бұрын
SiS nam amma strict edaru nange halu changi barllie antha yalla tra food kodthre but nange cesarean agirodrindda tubha active agi eroke agtilla Hospital tubha bijaru madudru ninge halu bartilla antha novu kodtidru family members bijaru madudru but eavga swlpa nanu parvgila nim tra eroke nange esta but nam yajmanru dudavru heliedge kelu anthare ur great sis❤
@shruthyshetty1993
@shruthyshetty1993 8 ай бұрын
Hello madam ,navu nim regular viewer nim vedios chanag iratte informative agitte but evattin vedio li NIV heliddu asttu sari ansilla ok kelvondu acceptable but navu 3months continues rest madidivi amel amele nidanakke kelsa strt madidvi .. because rest yake important andre nam body normal position ge baridike swalpa time thagolatte back pain yella kammi agodike time tagolatte adike saree katthare adu grip sigatte antha ..navu educated idvi madam and nan atthige doctor idare adru ajji Amma helid mathu kelbekagatte mam . don't give wrong information that 3months rest yake ,saree kattad yake antha .. including me nimmanna flow madoru thumba jana idare mam.. sorry if I hurts you. lot's of love from shimoga ❤
@mayalokakannada
@mayalokakannada 8 ай бұрын
Sis please watch Full video dear.. I didn't give any information. I said all are good and you can follow anything you like. For your information. Naanu kuda Chennagi rest madtaa iddini.. belt kuda haktini.. full video nodi sis gottagutte confuse agbedi
@shruthyshetty1993
@shruthyshetty1993 8 ай бұрын
@@mayalokakannada thankyou for your reply mam ,yeah mam nodidini , because nanu nim regular viewer and nimna thumba follow madthini ade thara bereyavru irthare ninma follow madoru so nimma ondondu mathu kuda important agiratte adike heliddu mam nimge ista illa andre follow madbedi but bereyavrubmadthiradu thappu anno athara feel madsbedi antha convey madak bande mam .. sorry if I hurts you.. sorry again
@mayalokakannada
@mayalokakannada 8 ай бұрын
@@shruthyshetty1993 thanks sis but neevu poorti video nodilla ankontini.. naanu heliddu ade.. yellaru same iralla so nimge ista bandiddu madi anta.
@shruthyshetty1993
@shruthyshetty1993 8 ай бұрын
@@mayalokakannada ok mam thankyou for your reply may be nan artha madkondiddu thappagide . lots of love from shimoga ❤️❤️
@lakshmibabulakibabu2326
@lakshmibabulakibabu2326 8 ай бұрын
Nodkolovru idre 3 months enu one year kooda rest maadbodhu but nodkolovru irlilla andre 15 days ge yella kelsa maadkobeku
@kruthikakruthi3714
@kruthikakruthi3714 8 ай бұрын
Hii nim video nodi thumba kushiyathu nangu 3 month baby ede nanu kuda nanna estada prakara madkothidini happy agiri
@sushmarao9691
@sushmarao9691 8 ай бұрын
ನನಗೆ ನನ್ನ ಅಮ್ಮ ತುಂಬಾ ಚೆನ್ನಾಗಿ ಬಾಣಂತನ ಮಾಡಿದರು ಆದ್ರೆ ನಾನು ನನಗೆ ಏನು suit ಆಗತೋ ಆ ತರ modify ಮಾಡಿಕೊಂಡೆ
@shruthishru136
@shruthishru136 4 ай бұрын
Hwdu sis nangu enge heltidare thank you sis olle video nange thumba use agide e video
@sangeethakumar2702
@sangeethakumar2702 8 ай бұрын
Laddu same raju annantarane muddagidane❤
@manasajayaramu7668
@manasajayaramu7668 8 ай бұрын
Maternity dress gowns Tara daily haktidirala yal purchase madidu
@manjulaprathap3726
@manjulaprathap3726 8 ай бұрын
ನಿಮ್ ಪಾಪು ಸೋ ಕ್ಯೂಟ್ 😊😊❤❤👌🤱 ತುಂಬಾ ಚೆನ್ನಾಗಿ ಮಾತಾಡಿದ್ರಿ ನೀವು ಮತ್ತೆ ರಾಜು ಅಣ್ಣ ನಾನು ನಿಮ್ಮ ಹಾಗೆ ಬಾಣಂತನ ಮಾಡಿಕೊಂಡೆ ನೈಸ್ ವಿಡಿಯೋ 👍🥰🥰
@pavithrampavithram2355
@pavithrampavithram2355 8 ай бұрын
Hii akka nange nim video thumba esta.... daily nodta erthini...... Akka laddu ge yav sikn care use madta edira.. face cream lotion yala yavdu use madta edira..... mamaearth avrdena
@pavithrampavithram2355
@pavithrampavithram2355 8 ай бұрын
Plzz reply madi akka
@nagammac6779
@nagammac6779 8 ай бұрын
ಆಯೋ ರಾಮ ನೀವೇ ಮಾತಾಡಿ ಅಂತ ಹೇಳಿ ತಲೆ ಮೇಲೆ ಕೈ ಇಟ್ಕೊಂಡು ಇದ್ದಾನೆ ಪಾಪು
@wondergirl1316
@wondergirl1316 8 ай бұрын
ಲಡ್ಡು ತುಂಬಾ ಮುದ್ದಾಗಿದೆ...but ಬಾಣಂತನ ಅನ್ನೋದು ಹೆಣ್ಣಿಗೆ ಅಗತ್ಯ ಮುಂದಿನ ಜೀವನದಲ್ಲಿ ಬೆನ್ನು ನೋವು ಮುಳೆಸವೇತ ಬರಬಾರದು ಅಂತ ಮಾಡಿಸೋದು.... ಈಗ ಇರುವ ಹಾಗೇ ಹಿಂದೆ ಡಾಕ್ಟರ್ ಇರ್ಲಿಲ್ಲ but ee ಪದ್ಧತಿ ಇತ್ತು..... ಬಾಣಂತನ 3 month ಆದ್ರೂ madbeku..... Good for helth astte ❤
@mayalokakannada
@mayalokakannada 8 ай бұрын
Ok Thanks sis
@sowmya1071
@sowmya1071 8 ай бұрын
Nanu banathana maduskotidini, nanu thumba malagthini adu rest madkolli amele kelsa madodu idde iruthe iga rest madli antha malgi anthare aste, but nivu over agi helthidira nimma olledke helthidare,nimge yaru ilvalla adke ige helthidira iddidre maduskothidri aste ,nim husband est mathadthare yappa
@sudhaarali1511
@sudhaarali1511 8 ай бұрын
4th c ಸೆಕ್ಷನ್ ಬಗ್ಗೆ ನಿಮ್ಮ್ ಅಭಿಪ್ರಾಯ ತಿಳಿಸಿ ಸಿಸ್ಟೆರ್ pls
@veronicacherandap
@veronicacherandap 8 ай бұрын
ಏನಾದರೂ ತಪ್ಪಿದ್ದರೆ ಕ್ಷಮೆ ಇರಲಿ 👏🏼 ಎರಡು ಪುಟಾಣಿಗೆ ❤❤❤❤
@chashmish6387
@chashmish6387 8 ай бұрын
Nimma husband tumba intelligent, yella information avarige gottide ,niv tumba lucky madidire ,mam nimma hinde room nalli obba boy kuthidene avan yar ,? Helperr boy ya monne birthday celebration madidralla avana ,🎉❤❤😊
@shwetanbyadagi5412
@shwetanbyadagi5412 8 ай бұрын
Raju anna jote work madok baratare
@KavyaR-vs3uu
@KavyaR-vs3uu 8 ай бұрын
ಫಸ್ಟ್ ಟೈಮ್ ನಿಮಗೆ ಮೆಸೇಜ್ ಮಾಡ್ತಾ ಇರುವುದು ನಿಮ್ಮ ಬ್ಲಾಗ್ ಇಷ್ಟ ❤️❤️❤️
@nagmak6246
@nagmak6246 8 ай бұрын
Nandu c section delivery, delivery agid 1 month gene name yella kelsa madkoltidini
@ಅರ್ಪಿತಾಅರ್ಪಿತಾ-ಯ9ವ
@ಅರ್ಪಿತಾಅರ್ಪಿತಾ-ಯ9ವ 8 ай бұрын
ರಾಜು ಅಣ್ಣಾ ಅವರ ತರಾನೆ ಇದಾನೆ ಲಡ್ಡು ತುಂಬಾ ಕ್ಯುಟಾಗಿ ಇದಾನೆ ಕೂಡಾ❤❤❤❤ 2:37
@racchuvj8536
@racchuvj8536 8 ай бұрын
Hii sister.... ❤Nimanelle nodi kushi aitu... Nanu nan first ಬಾಣಂತನ ಹಿಂದಿನ ಕಾಲದ ರೀತಿ ಮಾಡ್ಕೊಂಡು ಇದ್ದೆ... Nanige avaga yenu ideaya irlilla But nan second ಬಾಣಂತನ ಯಾವ ರೀತಿ madkobeku anta nanige ivaga ideaya ide nanu ade ರೀತಿ Madkotinii😊
@shruthisrikanth5044
@shruthisrikanth5044 8 ай бұрын
Laddu smile is so cute ❤
@bhoomikab3252
@bhoomikab3252 3 ай бұрын
Same here mam.nanu 2 months bananti for twins im from village nd husband mane kuda village e maneli ajji diru idare avrunu yalla hale paddati na follow madok nang heltare but nanu yavdunu follow madtilla food swalpa diffrebt ide swalpa aste adu bitre tannir yalla mutkotini yavag beko avag snana madtini yallanu madtini heloruvyenadru helkolli anta tale kedskolde maklige tannir mutkinde drops akodu formula mix madodu adna yalla clean madodu adella madtini md aaramagi idini but ond 2 days cold agottu adu kadme aytu
@mabunnimabunni4925
@mabunnimabunni4925 8 ай бұрын
Same raju anna tara idane,laddu❤❤
@PRishitaPatil
@PRishitaPatil 2 ай бұрын
Normal delivery stitches pain kadime agoke solution heli mam
@chaitrabh3016
@chaitrabh3016 2 ай бұрын
@@PRishitaPatil tublli bisiniru uppu haki 10minutes kutkoli
@rekhaayalivm83
@rekhaayalivm83 8 ай бұрын
45 varsha admele tilitada ninga
@mayalokakannada
@mayalokakannada 8 ай бұрын
yake hegellaa matadtira? Yen tiliyutte? Astu Chennagi explain madi helidru nimge innu artha agalvalla..
@rekhaayalivm83
@rekhaayalivm83 8 ай бұрын
@@mayalokakannada okay as you wish 😊
@djcakes2022
@djcakes2022 8 ай бұрын
Sister..Nam kadenu Hage helatare kasago beku..bisi bisi nir snana madabeku fruits tinbedi..sappe ahara tinnaneku anta..helatare adre tanniralli kai yitre Nam body sensitive agirutte Negadi barbahudu anta helatare adre..tayig Negadi bandre magugu barutte anta helatare adre hagenu yilla mukakke mask hakondu feed madidre baby ge negadi agalla..yinnu nir yak jasti kudibardu anta helatare andre Tayige nir jasti kudadre vallede but maguge hotte Ubbakollutte anta helatare..adu boy baby galige..girl baby edre yenu agalla anta helatare..girl baby ginta boy baby tumba sensitive erutte anta helatare..adre nav esht nir kuditivi asht valledu..sister
@mayalokakannada
@mayalokakannada 8 ай бұрын
True sis.. just doctor helodu follow madodu better
@sowmyasosowmyasanthosh2720
@sowmyasosowmyasanthosh2720 8 ай бұрын
Nimma ammange bananthana madakke agalla adikke nimunna bittu urige hodogidare😅
@AnuRaj-qd7rp
@AnuRaj-qd7rp 8 ай бұрын
After nine months when I came back to my husband house my mother in law was not taking care of baby even I was struggling at that time because I alone have to do all work and take care of baby
@SmilingChowChow-fu3ge
@SmilingChowChow-fu3ge 8 ай бұрын
Pappu so sweet 😘😘😘😘😘
@veenam4160
@veenam4160 8 ай бұрын
ನಾವು ಹೇಳಿದ್ದು ನೀವು ಮಾಡೊಲ ಅಂದರೆ ಕಾಮೆಂಟ್ಸ ಯಾಕೆ ಅಲವ ನಿಮಗೆ
@pmythrirao7697
@pmythrirao7697 8 ай бұрын
Super vlog ❤
@PaviPavi-wp8yg
@PaviPavi-wp8yg 4 ай бұрын
ಹಾಯ್ ಮೇಡಂ . ನೀವೂ ಹಾಕಿಕೊಂಡಿರುವ maternity cloths ಯಾವ ಸೈಟ್ ಅಲ್ಲಿ ತಗೊಂಡಿದ್ದು . ಲಿಂಕ್ ಶೇರ್ ಮಾಡೋಕೆ ಆಗುತ್ತ
@_sahanavaru_9572
@_sahanavaru_9572 8 ай бұрын
So cute laddu❤️
@supriyasb6999
@supriyasb6999 8 ай бұрын
What u told all are correct sis, ondu avagina kala dalli doctor facility edilla sudden tondrey adrey adke jasti rest madtidru and evagladru tavrumaneyli rest madli anta erbaudu ,bathroom facility erlilala outside hogbekittu so water jasti kodtirlilla, cold water use madidrey papu cold agutey anta erbaudu sis,
@mayalokakannada
@mayalokakannada 8 ай бұрын
True sis..
бабл ти гель для душа // Eva mash
01:00
EVA mash
Рет қаралды 6 МЛН
Osman Kalyoncu Sonu Üzücü Saddest Videos Dream Engine 269 #shorts
00:26
Human vs Jet Engine
00:19
MrBeast
Рет қаралды 178 МЛН
А что бы ты сделал? @LimbLossBoss
00:17
История одного вокалиста
Рет қаралды 12 МЛН
ಅಕ್ಕ ✨ತಮ್ಮ in Planet Earth Mysuru🌎 #droneprathap
20:14
бабл ти гель для душа // Eva mash
01:00
EVA mash
Рет қаралды 6 МЛН