ಕೋಡಿಮಠ ತಾಳೆಗರಿ ಹೊತ್ತಗೆ ಹೇಗಿದೆ? ಇತಿಹಾಸ ಏನಿದೆ? ಭಾಗ-೧/ Kodimath history and Kalajnana Part-1

  Рет қаралды 211,963

Drishyakavya Kannada

Drishyakavya Kannada

8 ай бұрын

ಕೋಡಿಮಠ ಸ್ವಾಮಿಗಳ ಭವಿಷ್ಯವಾಣಿ ಎಂದೂ ಸುಳ್ಳಾಗಿಲ್ಲ.. ಈ ತಾಳೆಗರಿ ಹೊತ್ತಗೆಯಲ್ಲಿ ನಿಗೂಢ ಚಿತ್ರಲಿಪಿಗಳು ಇರುವುದಂತೆ. ಸಾವಿರ ವರ್ಷ ಇತಿಹಾಸ ಇರುವ ಮಠಕ್ಕೆ ೫೬ ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಕನ್ನಡದ ಅನೇಕಾನೇಕ ತಾಡೋಲೆ ಕೃತಿಗಳ ಭಂಡಾರವೇ ಮಠದಲ್ಲಿದೆ.
#karnataka #kanada #jangamwadi #veerashaiva #lingayat #lingayatcommunity #lingayath #kodimata #kodimatabhavishya #india #indiragandhi #death #swamiji #sahitya #manuscript #palmleaves

Пікірлер: 58
@ashokkumargowdas.k7862
@ashokkumargowdas.k7862 Ай бұрын
ತುಂಬಾ ಒಳ್ಳೆಯ ಮಾಹಿತಿ ನಮ್ಮ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಜನರಿಗೆ ಇನ್ನಷ್ಟು ತಿಳಿಸಿಕೊಡಿ ಕೆಟ್ಟ ದಾರಿಯಲ್ಲಿ ನಡೆಯುವ ಜನರು ಬದಲಾಗಿ ದೇವರ ಕೃಪೆಗೆ ಪ್ರಾಪ್ತವಾಗಲಿ
@liveinpresent8668
@liveinpresent8668 8 ай бұрын
..ಅದ್ಭುತ ಎಲ್ಲಾ ಅತ್ಯುತ್ತಮ ಅಚ್ಯುತ ಮತ್ತು ತಂಡ
@AmrutaBhat-im7xt
@AmrutaBhat-im7xt 8 ай бұрын
ತುಂಬಾ ಅಪರೂಪದ ಮಾಹಿತಿ
@prashanthr4637
@prashanthr4637 8 ай бұрын
ಕನ್ನಡ ರಾಜ್ಯೋತ್ಸವ ಶುಭಾಶಯಗಳು, ನಿಮ್ಮ ಕನ್ನಡ ಉಚ್ಚಾರಣೆ ಸೊಗಸಾಗಿದೆ ತುಂಬಾ ಒಳ್ಳೆಯ ಮಾಹಿತಿ, ಕೋಡಿಮಠದ ಮುಂದಿನ ಎಪಿಸೋಡ್ಗಾಗಿ ಕಾಯುತ್ತಿರುವೆ
@DrishyakavyaKannada-bc6ci
@DrishyakavyaKannada-bc6ci 8 ай бұрын
ಧನ್ಯವಾದಗಳು.
@lalitatellusaboutcountry861
@lalitatellusaboutcountry861 8 ай бұрын
ದೃಶ್ಯ ಕಾವ್ಯ ಕನ್ನಡ ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಿ 😄ಧನ್ಯವಾದಗಳು 🌹🌹.
@raghavendra5800
@raghavendra5800 7 ай бұрын
ತುಂಬಾ ಚೆನ್ನಾಗಿದೆ ಹಾಗೇ ಜನಸಾಮಾನ್ಯರಿಗೆ ಭವಿಷ್ಯ ಕೇಳಲು ನಿಗದಿಪಡಿಸಿರುವ ಶುಲ್ಕವನ್ನು ತಿಳಿಸಿ. ಇದರಿಂದ ಅನುಕೂಲ ಆಗುತ್ತದೆ
@Chandru.a.Alru7037
@Chandru.a.Alru7037 8 ай бұрын
guru Guru guru 🙏🌺🌺🌱🌺🌺🌺🌱🌺🌺🌺🌱🌺🌺🌺🌱🌺🌺🌱🌺🌺🌱🌱🌺🌱🌱🌱🌺🌱🌱🌺🌱🌱🌺🌱🌱🌱🌺🌺🌱🌱🌱🌺🌱🌱🌺🌱🌱🌱🌺🌺🌺🌱🌺🌺🌺🌱🌺🌺🌱🌺🌺🌱🌱🌱🌺🌱🌱🌺🌱🌱🌺 Om Shri Sharanam Sharanam 🙏🌺🌺🌱🌺🌺🌱🌱🌺🌺🌱🌱🌺🌺🌱🌱🌺🌺🌱
@rudreshnagasandrara5767
@rudreshnagasandrara5767 8 ай бұрын
ತುಂಬಾ ಚೆನ್ನಾಗಿದೆ, ಜನಸಾಮಾನ್ಯರಿಗೆ ತಿಳಿಯದ ಅನೇಕ ಮಾಹಿತಿಗಳಿವೆ, ಕ್ಯಾಮರಾ ಚಲನೆ ಮತ್ತು ನಿರೂಪಣೆ ಸಮರಸವಾಗಿ ಸಾಗಿವೆ.
@DrishyakavyaKannada-bc6ci
@DrishyakavyaKannada-bc6ci 8 ай бұрын
ನಿಮ್ಮ ಅವಲೋಕನ ನಮಗೆ ಸ್ಫೂರ್ತಿ
@ravimirle9259
@ravimirle9259 8 ай бұрын
ಶುದ್ಧಬಾಷೆಯಲ್ಲಿ ನಿಖರವಾದ ವಿಚಾರಧಾರೆ
@manjunathak223
@manjunathak223 7 ай бұрын
Great culture and please make videos like this 🙏
@manjunathabh8192
@manjunathabh8192 8 ай бұрын
ಸೌಂದರ್ಯಲಹರಿಗೆ ವ್ಯಾಖ್ಯಾನ ...‌ಇದರ ವಿಷಯವಾಗಿ ಮತ್ತಷ್ಟು ಹೇಳಿ
@jayaprakashgs571
@jayaprakashgs571 8 ай бұрын
Good, Thank you for presenting this information
@gururajaacharya8667
@gururajaacharya8667 6 ай бұрын
Very important valuable information 🙏
@shirram2700
@shirram2700 Ай бұрын
🎉psk❤
@ashwathg.t.7335
@ashwathg.t.7335 7 ай бұрын
Om Sri Nilammajjaya Namaha 🙏🙏🙏🙏🙏
@anuradha4780
@anuradha4780 8 ай бұрын
Guruji 🙏🏻🙏🏻🌹🙏🏻
@liveinpresent8668
@liveinpresent8668 8 ай бұрын
Marvelous Dear Achyutha. You have covered sufficiently. I have very much affinity over AJJAIAHA Gadduge over there. Visited ample time Since I adore the present plaintiff and great association. On some other occassion I will cover certain rare facts about the Gadduge, and it's piousness.
@menakaranganath9038
@menakaranganath9038 8 ай бұрын
God bless the truth seekers
@naveenkharvi9467
@naveenkharvi9467 8 ай бұрын
Gurugala matakke nannadondu 🙏🙏🙏🙏🙏🙏🙏🙏🙏
@sidduchandarge248
@sidduchandarge248 Ай бұрын
Congrats Rahul Gandhi' 💯 PM. Siddaramaiah Sri cm 💯💐🐏🐏🐏🐏🐏 good 👍
@RameshRock-bx7mh
@RameshRock-bx7mh 8 ай бұрын
🕉namo shivya 🕉⚘🙏
@hnambig
@hnambig 8 ай бұрын
🙏🙏
@kokilakomala7817
@kokilakomala7817 8 ай бұрын
🙏🙏🙏
@bhavanatm6387
@bhavanatm6387 8 ай бұрын
🙏🙏🙏🙏🙏
@prabhakarkammar485
@prabhakarkammar485 8 ай бұрын
ಪೂಜ್ಯರಲ್ಲಿ ಪ್ರಣಾಮಗಳು ˌಪರಮ ಪೂಜ್ಯರೆ ˌಸತ್ತು ಮಂಣಾದವರ ಕುರಿತು ˌಪವಿತ್ರವಾದ ಗಂಟು ಬಿಚ್ಚಿ ಹೇಳಬೇಡಿ ˌಇದ್ದವರ ಬಗ್ಗೆ ಮಾಡಿದ ಪಾಪ ˌಮುಂದೆ ಅನುಭವಿಸುವ ನರಕ ಯಾತನೆ ಕುರಿತು ಹೇಳಿˌ ಅಹಂಕಾರ ತೊರೆದು ಪಾಪವನ್ನಾದರೂ ತೊಳೆದುಕೊಳ್ಳಲಿ.
@DrishyakavyaKannada-bc6ci
@DrishyakavyaKannada-bc6ci 8 ай бұрын
ಇಂದಿರಾಜಿಯವರ ಕುರಿತು ಈಗಿನ ಶ್ರೀಗಳು ಹೇಳಿದ್ದಲ್ಲ .. ಹಳೆಯ ಉಲ್ಲೇಖ.
@krishnamurthy3636
@krishnamurthy3636 2 ай бұрын
.
@krishnamurthy3636
@krishnamurthy3636 2 ай бұрын
😂👗
@doddamarenna3612
@doddamarenna3612 2 ай бұрын
♥️💚💐💐💐👌👌👌🙏🙏🙏👑
@shrisailkumbar6752
@shrisailkumbar6752 2 ай бұрын
❤s
@AchyuthamKeshavam-uj9el
@AchyuthamKeshavam-uj9el 8 ай бұрын
ಪ್ರತಿ ಸಾಲಲ್ಲೂ ಕುತೂಹಲ ತುಂಬಿಸಿ ತುಳುಕಿಸಿದ್ದೀರಿ!
@adinarayanamurthy8092
@adinarayanamurthy8092 8 ай бұрын
Sri Kodi swamiji is not told once in year all are getting doubt he is gussing hence they can announce only one time full year futures
@DrishyakavyaKannada-bc6ci
@DrishyakavyaKannada-bc6ci 8 ай бұрын
ಊರಿನ ಹಳಬರನ್ನು ವಿಚಾರಿಸಿದಾಗ ವರ್ಷಕ್ಕೆ ಒಂದೇಸಲ ಅನ್ನುವ ನಿಯಮ ಇದ್ದಂತಿಲ್ಲ ಅಂದರು
@power8773
@power8773 7 ай бұрын
Bhavishya helokagalla vohisabahudu aste . Adu swamijiye agirli atava samanya vyaktiye agirli kelavomme satya agutte kelavomme sullu agutte aste
@prasadb3418
@prasadb3418 8 ай бұрын
Baveshya thelukondu munjagurutha krama thagobhodhu anaahutha thappesabhidhallva swmegulu
@prakruthiap8629
@prakruthiap8629 8 ай бұрын
No one can stop the incident. It is already fixed.
@DrishyakavyaKannada-bc6ci
@DrishyakavyaKannada-bc6ci 8 ай бұрын
@prakruthiap8629 ಸತ್ಯವಾದ ಮಾತು
@pankajanagaraj7984
@pankajanagaraj7984 7 ай бұрын
ಕಾರ್ಯಕ್ರಮ ಚೆನ್ನಾಗಿದೆ , ನಿಮ್ಮ e mail ಅಥವಾ ಫೋನ್ ನಂ ತಿಳಿಸಿ ಅಣ್ಣಾವ್ರೆ
@DrishyakavyaKannada-bc6ci
@DrishyakavyaKannada-bc6ci 7 ай бұрын
drishyakavyak@gmail.com
@sriramchandrashekar4557
@sriramchandrashekar4557 8 ай бұрын
No. Indira gandhi did not insgirate any dam on 30.11.1984. she went there to address election in orissa rally on that day.
@DrishyakavyaKannada-bc6ci
@DrishyakavyaKannada-bc6ci 8 ай бұрын
ಮಾಹಿತಿಗೆ ಧನ್ಯವಾದಗಳು
@balajiv5820
@balajiv5820 8 ай бұрын
When he knows about the death of Indira Gandhi why didn't he explained earlier 😮
@DrishyakavyaKannada-bc6ci
@DrishyakavyaKannada-bc6ci 8 ай бұрын
ಅಂದಿನ ಅಯ್ಯನೋರು ಮೊದಲೇ ಹೇಳಿದ್ದರೆನ್ನುವ ಉಲ್ಲೇಖವಷ್ಟೆ ಒಂದು ಪುಸ್ತಕದಲ್ಲಿ ಇದೆ ..
@power8773
@power8773 7 ай бұрын
ಕೆಟ್ಟು ಹೋದ ಗಡಿಯಾರ ಕೂಡ ದಿನಕ್ಕೆ ಎರಡು ಸಲ ಸರಿಯಾದ ಸಮಯ ತೋರಿಸುತ್ತೆ 😅😅
@prakashbabu4366
@prakashbabu4366 7 ай бұрын
ಎಲ್ಲಾ ಓಕೆ 2024 ರ ಚುನಾವಣೆಯಲ್ಲಿ ಮೋದಿಜಿ ಮತ್ತೆ ಅಧಿಕಾರಕ್ಕೆ ಬರ್ತಾರ ಇಲ್ಲವಾ ಅದು ಈಗಲೇ ಹೇಳಲಿ 😏🙄🤔🤔🤔🤔
@DrishyakavyaKannada-bc6ci
@DrishyakavyaKannada-bc6ci 7 ай бұрын
ಸಧ್ಯದಲ್ಲಿಯೇ ಹೇಳ್ತಾರಂತೆ
@dmbasavaraj
@dmbasavaraj 2 ай бұрын
' ಮುಂಗಾರು ಮಳೆ ಚೆನ್ನಾಗಿ ಬರುತ್ತೆ ಅಂತ ಹೇಳಿದ್ದೆ ಸ್ವಾಮಿ ಮಳೆನೇ ಇಲ್ಲ ಮುಕುಳಿ ಏನು ಇಲ್ಲ
@sunitham9228
@sunitham9228 8 ай бұрын
🙏🙏🙏🙏🙏
@srsavline12
@srsavline12 7 ай бұрын
🙏🙏🙏🙏🙏
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 479 М.
Пробую самое сладкое вещество во Вселенной
00:41
LIVE | Big Showdown Over Rahul Gandhi's Hindu Remark In Lok Sabha
11:54:57