Рет қаралды 38,206
Dear friends in Christ, we are happy and joyful to present the song "Keliranna Ondhu Olle Suddiyaaa" with you all ! May this song bring you joy and strength through our God and celebrate the birth of Christ. We will pray for you and your family and please continue to pray for us as well.
Greets to you in the nam of Jesus Christ.
New Kannada Latest Chrtmass Song.
Keliranna Ondhu Olle Suddi Yaa .
Lyrics Tune Vocals & Produced By.
S Jayachandra
Music By : Immi Johnson
Chorus : Ps.Bheemsen Sjs & S.Jayachandra
Choreography : Sunil Sanapur
Mixing and Mastering By : Sathish Babu
Dop & Video Editing By : Naresh & Team
Unique Studios
ಕೇಳಿರಣ್ಣ ಒಂದು ಒಳ್ಳೇ ಸುದ್ದಿಯಾ
ಯೇಸು ನಮಗಾಗಿ ಜನಿಸಿ ಬಂದನೂ... ||2||
ಬೆತ್ಲೆಹೆಂ ಊರಿನಲ್ಲಿ ಮರಿಯಾಳ ಗರ್ಭದಲ್ಲಿ
ಲೋಕದ ರಕ್ಷಕನಾಗಿ ಜನಿಸಿ ಬಂದನೂ... ||2||
||ಕೇಳಿರಣ್ಣ||
1) ಮನುಕುಲಕೆ ದೈವವಾಗಿ ಪ್ರಜೆಗಳಿಗೆ ಶಾಂತಿ ನೀಡಲು
ಗೋದಲಿಯ ಅರಮನೆಯಲ್ಲಿ ನಮಗಾಗಿ ಜನಿಸಿದಾ..|2|
ಪಾಪ ಶಾಪ -ರೋಗ ಬಾಧೆ
ಎಲ್ಲವ ತೀರಿಸಲು ಜನಿಸಿ ಬಂದನೂ.. |2|
||ಕೇಳಿರಣ್ಣ||
2)ನರಕದ ಮಾರ್ಗವ ತಪ್ಪಿಸಿ ಸತ್ಯದ ಮಾರ್ಗವ ತೋರಲು
ಲೋಕದ ಜ್ಯೋತಿಯಾಗಿ ನಮಗಾಗಿ ಜನಿಸಿದಾ ...|2|
ಕಷ್ಟ ನಷ್ಟ ಹಿಂಸೆ ನೋವು
ಎಲ್ಲವ ನೀಗಿಸಲೂ ಜನಿಸಿ ಬಂದನೂ.. |2|
||ಕೇಳಿರಣ್ಣ||