ಇಲ್ಲಿ ತಿಂಡಿಗಳು ತುಂಬಾ ರುಚಿ ಮತ್ತು ಸೂಚಿಯಾಗಿ ಇದೆ ಸರ್ ನಾನು ಸುಮಾರು 1 ವರ್ಷದಿಂದ ಬರುತ್ತಿದ್ದನೆ
@sthishgujaran10425 ай бұрын
Niu nammannu alhistiri
@VeerammaHaliked-fg7yg8 ай бұрын
ದೇವರು ದೊಡವನು sir
@Greenscreenmusic.25168 ай бұрын
Viju ninga devara valleda madatan le nana ninna friend bd society valga coaching eddavi.....
@superman_1975 Жыл бұрын
ಶಾಲೆಗೆ ಹೋಗೋದೇ ವೇಸ್ಟ್ ಹೋದ್ರೆ ನಮ್ಮ ಬ್ರೈನ್ ಹೇಗೆ ಆಗುತ್ತೆ ಅಂದ್ರೆ ಓದಬೇಕು ಕೆಲಸ ತೋಗೊಬೇಕು ಅದೇ ಓದಿಲ್ಲ ಅಂದ್ರೆ ನಮಗೆ ಯಾವ್ ಕೆಲಸ ಬೇಕೋ ಅದನ್ನ ಮಾಡಬಹುದು.... ಎಲ್ಲ ಪಾಲಕರಲ್ಲಿ ನನ್ನ ಒಂದು ಮನವಿ ದಯವಿಟ್ಟು ಮಕ್ಕಳ ಓದಿಗಾಗಿ ತುಂಬಾ ದುಡ್ಡು ಖರ್ಚು ಮಾದ ಬೇಡಿ..... ರಾಜಕಾರಣಿಗಳು education policy hege ಮಾಡಿದಾರೆ ಅಂದ್ರೆ ಯಾವಾಗಲೂ ಜನರು ಬಡತನದಲ್ಲಿ ಇರಬೇಕು ಮುಂದೆ ಬರಬಾರದು ಆ ತರ ಮಾಡಿದಾರೆ... ಹುಚ್ಚು ರಾಜಕೀಯ ಹುಚ್ಚು ಮಿಂಡ್ರು ರಾಜಕಾರಣಿಗಳು..... ತುಕಾಲೀ ಎಜುಕೇಷನ್ ಸಿಸ್ಟಮ್
@Rajaram-ez6bx Жыл бұрын
Hi bro Finally you opened your eyes You will reach great hieght in life
@chitragururaj6255 Жыл бұрын
Molķmķ, .plmkmkko00
@superman_1975 Жыл бұрын
@@chitragururaj6255 ಏನಪ್ಪಾ ಅದು ಕರೆಕ್ಟ್ ಆಗಿ ಕಾಮೆಂಟ್ ಬರಿಯೋ ಅಣ್ಣ....
@shirram2700 Жыл бұрын
🙏🙏
@superman_1975 Жыл бұрын
@@Rajaram-ez6bx ದುಡ್ಡಿನಿಂದ ದುಡ್ಡು ದುಡಿಬೇಕು.
@mmeshwar1120 Жыл бұрын
Hello sir your videos are very inspirational
@rathibreedingfarmkarnataka2619 Жыл бұрын
😢❤
@eeshasarts66 Жыл бұрын
ಕಷ್ಟ ಬಂದಾಗ ಯಾವ ಅಣ್ಣ- ತಮ್ಮ, ಅಕ್ಕ-ತಂಗಿ, ಬಂಧುಗಳೂ ಮನೆಗೆ ಬರೋದಿರಲಿ, ಒಂದು ಫೋನೂ ಮಾಡಲ್ಲ....ಕಣ್ಣೀರಲ್ಲೇ ವೀಡಿಯೋ ನೋಡಿದೆ. ತಂದೆ-ತಾಯಿ ಸೇವೆ ಮಾಡಿದ್ದೀರ ಮುಂದೆ ಒಳ್ಳೆಯದಾಗುತ್ತೆ🙏🙏🙏
@kandaprem9745 Жыл бұрын
ಪ್ರತಿ ಊರುಗಳ ತಿಂಡಿ ತಿನಿಸ್ಸುಗಳ ಬಗೆ ಹಾಗೂ ಮಾಲೀಕರ ಕಷ್ಟಗಳನ್ನು ವಿಚಾರ ಮಾಡುವ ಬಗೆ ನಿಮ್ಮಗೋಂದು ಧನ್ಯವಾದ ಸರ್❤
ಅಳಬೇಡ ಮಗಳೆ ನಿನ್ನ ಭವಿಷ್ಯ ತುಂಬಾ ಚೆನ್ನಾಗಿ ಇರುತ್ತದೆ .ದೇವರ ಮೇಲೆ ಹಾಗೂ ನಿಮ್ಮ ಕರ್ತವ್ಯ ಕಡೆ ಶ್ರದ್ದೆ ಇರಲಿ.
@laxmanlaxman8310 Жыл бұрын
ತುಂಬಾ ಒಳೆಯ ಮಾಹಿತಿ ಸರ್ 🙏🙏
@sidduhangi2049 Жыл бұрын
Sir nandu palabavi na shere kudiyodu bidbeku dayvittu nanage nimm sahay beku sir
@dcmhsotaeh Жыл бұрын
Vijaypura
@VijayKumar-qj2sh Жыл бұрын
Ee kutumbakke olledagli
@shrutiyaligar6400 Жыл бұрын
Government school cholo ertav kasta patta alle odri nimag duddina tondre edre
@savithakn3044 Жыл бұрын
Through out the video tears are coming.
@SalimKattimne Жыл бұрын
ನಿಮ್ಮ ವಿಡಿಯೋ ಸೂಪರ್ ಸರ್
@subhasaraballi1740 Жыл бұрын
ನೈಜ ಕಥೆಯೊಂದನ್ನು ಬೆಳಕಿಗೆ ತಂದಿದ್ದೀರಿ. ಅವರ ಕಣ್ಣೀರು ನೋಡಿ ನಮಗೂ ಅಳು ಬಂದಿತು. ವಂಟಿಯಾಗಿ ಕುಳಿತು ಕಣ್ಣೀರು ಸುರಿಸುತ್ತಾ ವಿಡಿಯೋ ನೊಡಿದೇನು.
@maheshparashuram7654 Жыл бұрын
Mr. Godachi Sir, thr are many food channels, most of them aim to address and associate themselves with successful people who has made some name for themselves. But, you travel and search people who has no name, who has and still struggling in life to survive. So patiently you listen to thr life struggles, you pacify them, motivate them, make them feel better, at the end.. you make them feel lighter, better and make them sense there achievement !! Thank you for choosing common people and making them popular. Appreciate your humbleness, kindness and your dedication👏👏🙏🙏🙏🙏
@puneetk1098 Жыл бұрын
Nima nambarkodi nima sadane bage navu tilkabeku tunmbane bejaragitu nima dukanodi albedri devaru valeda madtane
@amitdagate Жыл бұрын
Sadanand baba ashram da vdo madi
@srinivasankrishnamurthy7043 Жыл бұрын
Don't cry somebody will be sent by god and grace you don't feel bad
@aravindbevinakatti7701 Жыл бұрын
ಸರ್ ನಿಮಗೆ ತುಂಬಾ ಧನ್ಯವಾದಗಳು
@krupanbharadwaj1976 Жыл бұрын
ಮಾತು ಮರೆತಾಗ ಮೂಕ ವಿಸ್ಮಿತನಾದೆ ಧನ್ಯವಾದಗಳು.
@umasatish4676 Жыл бұрын
Tumba olle video, tumba kast pattidare, nirmala manasu, ನಿಂದಕರಿರಬೇಕಯ್ಯ ಜಗದೊಳಗೆ ಅನ್ನೋ ಹಾಗೆ ಯಾರು ಟೀಕೆ ಮಾಡಿದರೋ ಅವರಿಗೆ ಧನ್ಯವಾದ ಹೇಳೋಣ, ಅವರಿಂದಲೇ ಆ ಮಟ್ಟಕ್ಕೆ self confidence ಬಂದಿರೋದು..... Very inspiring story
@gururajmathapati6816 Жыл бұрын
saitini anta hogbyadro nodri ivar story yav sandeep maheshwari video nodod byad heavy inspiration 🔥💯life dag bounce back andre idu❤️
@hnhugar7220 Жыл бұрын
😊
@vinodjunjoorde9600 Жыл бұрын
You are doing great job sir. These videos are inspiration to others life.
@shashikalashashikala-wy6rk Жыл бұрын
Neevu eastu kastapattu kelsa madidunnaavrmatali kele nange alu banthu sir neevu hege cantinu madre
@sundareshsr5058 Жыл бұрын
Any way... Now you are success. Let's forgot old prblms.... Take it easy..... God bless your family...... Very thank full to U tube recorder...... 👏👏👏👏
ಕಣ್ಣು ತೆರೆಯುವ, ಸ್ಪೂರ್ತಿದಾಯಕ ಮತ್ತು ಪ್ರೇರೇಪಿಸುವ ವೀಡಿಯೊ. ನಮಸ್ತೆ ಸರ್
@basayyapujeri7118 Жыл бұрын
ಬಿಜಾಪುರಾದಾಗ ಏಲ್ಲಾ ಚೂಲೋ ಕಥಿನ ಸಿಗಾಕತ್ಯಾರ್ರಿ ಎಲ್ಲರಿಗೂ ಒಳ್ಳೆದ ಆಗಲ್ರಿ🙏🙏🙏
@jimmysmith-ru8nb Жыл бұрын
shiva na Krape
@nithyanandaananda2439 Жыл бұрын
God Is Great That Shows The Way For This Type Of Family Our Best Wishes From Bengaluru .
@norbertdsouza5534 Жыл бұрын
This man very heard worker god will bless him
@shenzo00ff Жыл бұрын
Nice family. It is d model for who last the hope in life . My heartly whishes to them .
@creative_psyche8046 Жыл бұрын
👍👍❤
@chandrakalaathanur9941 Жыл бұрын
ನಮ್ಮ ತಂದೆಯು ಹೋಟಲ್ ಮಾಡುತ್ತಿದ್ದರು ಸರ್ ಅದರ ಮೇಲೆ ನನಗೆ ಅವರು ಓದಿಸಿದ್ದು ಇಗ ನಾನು ಹೈಸ್ಕೂಲ್ ಶಿಕ್ಷಕಿ ಸರ್ ನಿಮ್ಮ ಬಗ್ಗೆ ನನಗೆ ತುಂಬಾ ಅಭಿಮಾನ ಸರ್ ನನಗು ಕಣ್ಣಿರು ಬಂತು. ನಮ್ಮ ಅಪ್ಪ(ನಾನು ಬಾಬ)ಅಂತ ಕರೆಯುತ್ತಿದ್ದೇ.ಆಗ 25ಪೈಸ್ ಚಹಾ.ಹೆಮ್ಮೆ ಇದೆ ನಿಮ್ಮ ಬಗ್ಗೆ ಇವತ್ತು ನನ್ನ ಕೈಯಲ್ಲಿ ಓದುವ ಮಕ್ಕಳಿಗೆ ಸಹಾಯ ಮಾಡುತ್ತೇನೆ ಯಾರಿಗು ಹೇಳಲ್ಲ.ವಿಧ್ಯಾರ್ಥಿಗಳು ನನಪಿಸುತ್ತಾರೆ🎉
@badukinabutthi5385 Жыл бұрын
ಶಿಕ್ಷಕರ ದಿನಾಚರಣೆಯ ಶುಭಾಶಯ ಗಳೊಂದಿಗೆ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ನಿಮಗೆ ದೇವರು ನಿಮ್ಮ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ನೀಡಲೆಂದು ಬದುಕಿನ ಬುತ್ತಿ ಆಶಿಸುತ್ತದೆ 🙏🏻
@Halesha24 Жыл бұрын
All the best for your future sister's God bless you always.
@pramodkulkarni525 Жыл бұрын
Sir, your channel is doing good work and wish you many more bringing good insights to Public.
@navsnitk81 Жыл бұрын
Motivational video for everyone.. good one sir
@luck_bychance9901 Жыл бұрын
god bless this family . may there all dreas come true .
@Basuappu-b5y Жыл бұрын
Gm sir 💞good information sir.. 🙏
@drvasuhallikeri8895 Жыл бұрын
ಹೃದಯ ಪೂರ್ವಕ ಅಭಿನಂದನೆಗಳು ಸರ್.. ನಿಮ್ಮ ನಡೆ ನುಡಿ ಸಿದ್ಧಾಂತ ಹೀಗೆ ಮುಂದು ವರೆಯಲಿ...🎉🎉
@padmanabharaju329 Жыл бұрын
🙏
@sowmyaprasad6490 Жыл бұрын
Great sir
@ChandraChaithra Жыл бұрын
One of the best emotional😢 episode of Badukina Buthi 👍🙏🙏🙏
@planetlover5180 Жыл бұрын
My parents were doing hotel And small business and this helped our family a lot.