ಕೋಲಾರದಲ್ಲಿ ಕಾಶ್ಮೀರದ ಕೇಸರಿ ಬೆಳೆದ ರೈತ; ಕೆ.ಜಿಗೆ ಲಕ್ಷ ಲಕ್ಷ, ಬೆಳೆಯೋದು ಹೇಗೆ ಗೊತ್ತಾ? | Vijay Karnataka

  Рет қаралды 25,617

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಕೋಲಾರದಲ್ಲಿ ಕಾಶ್ಮೀರದ ಕೇಸರಿ ಬೆಳೆದ ರೈತ; ಕೆಜಿಗೆ 1 ರಿಂದ 2 ಲಕ್ಷ!, ಕೇಸರಿ ಕೃಷಿ ಹೇಗೆ ಗೊತ್ತಾ? | Kashmir saffron | Kolar | Saffron Farming
#saffronbenefits #saffronfarming #kolar #kashmirkeasri
ಕಾಶ್ಮೀರ ಕೇಸರಿ.. ಚಿನ್ನದ ಬೆಳೆ.. ಕೇವಲ ಒಂದು ಗ್ರಾಂಗೆ 1 ಸಾವಿರದಿಂದ 2 ಸಾವಿರ ಬೆಲೆ ಇದೆ.. ಅಲ್ಲಿಗೆ ಕೆಜಿಗೆ ಲಕ್ಷ ಲಕ್ಷ ದುಡ್ಡು.. ಇಂಥ ದುಬಾರಿ ಕೇಸರಿಯನ್ನು ಕಾಶ್ಮೀರದಲ್ಲಿ ಬೆಳೆಯುತ್ತಾರೆ.. ಆದ್ರೆ ಇದೇ ಕಾಶ್ಮೀರ ಕೇಸರಿಯನ್ನು ಕೋಲಾರದ ರೈತ ಬೆಳೆದಿದ್ದಾರೆ ಅಂದ್ರೆ ನೀವು ನಂಬಲೇಬೇಕು.. ಹೌದು ಇಲ್ಲಿ ಕಾಣುತ್ತಿರುವ ಇವರ ಹೆಸರು ಲೋಕೇಶ್ ಅಂತ ಒಂದು ಚಿಕ್ಕ ರೂಮಿನಲ್ಲಿ ಲಕ್ಷ ಲಕ್ಷ ಆದಾಯ ತಂದು ಕೊಡುವ ಕಾಶ್ಮೀರ ಕೇಸರಿಯನ್ನು ಬೆಳೆದು ಸಕ್ಸಸ್‌ ಆಗಿದ್ದಾರೆ.. ಮನಸ್ಸು ಮಾಡಿದ್ರೆ ಇದನ್ನು ಎಲ್ಲರೂ ಬೆಳೆಯಬಹುದು.. ಲಕ್ಷ ಲಕ್ಷ ದುಡಿಯಬಹುದು, ಹಾಗಾದ್ರೆ ಕೇಸರಿ ಬೆಳೆಯೋದು ಹೇಗೆ.. ಖರ್ಚು ಎಷ್ಟು ಬರುತ್ತೆ.. ಇದಲ್ಲವನ್ನು ರೈತ ಲೋಕೇಶ್‌ ವಿವರವಾಗಿ ಹೇಳಿದ್ದಾರೆ..
A farmer who grew Kashmir's saffron in Kolar; Do you know how to grow Lakh Lakh to KG?
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер
@dhanuthanu7973
@dhanuthanu7973 3 ай бұрын
ವಿಳಾಸ ಕೊಡಿ ನಾವು ಬೆಳೆಯು ತ್ತೀವಿ 🙏
@veereshveera3169
@veereshveera3169 3 ай бұрын
👌👌sir
@sirisupriya3408
@sirisupriya3408 3 ай бұрын
ದಯವಿಟ್ಟು ಅವರ ವಿಳಾಸ ಮತ್ತು ಫೋನ್ ನಂಬರ್ ತಿಳಿಸಿ
@anusuyabai1021
@anusuyabai1021 5 күн бұрын
Sir, while bringing saffron bulbs to karnataka whether there was any damages to bulbs
@MohankumarkrKumar
@MohankumarkrKumar Ай бұрын
Kg ge 1 to 2 lak alla kano jasti ide gramge 1200 rs 100 gm ge ne agogutte 1 lak
@vainavivlogs1017
@vainavivlogs1017 2 ай бұрын
Address kodi swamy
@ManuManu-ki2ms
@ManuManu-ki2ms 2 ай бұрын
Henge belsodhu sir kesari na
@thedailycloudkannadavlogs7953
@thedailycloudkannadavlogs7953 2 ай бұрын
ಅವರ ವಿಳಾಸ ಕೊಡಿ
@prasadhr498
@prasadhr498 2 ай бұрын
1000 to 2000. Chance se illa
@sanathkumarss4085
@sanathkumarss4085 3 ай бұрын
1gram ಕೇಸರಿ=100-300rs
@oneIndia-f2p
@oneIndia-f2p 3 ай бұрын
Organic grow without any pesticides
@scyalasangisiryalasangi8005
@scyalasangisiryalasangi8005 Ай бұрын
ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ರಾಜll
@mamathakashyap5782
@mamathakashyap5782 3 ай бұрын
Pls share contact details...trying to contact this person
@S.govindaMutthy
@S.govindaMutthy 3 ай бұрын
Hi,godlak.godisyes
@scyalasangisiryalasangi8005
@scyalasangisiryalasangi8005 3 ай бұрын
Your number send me want kesari
Мен атып көрмегенмін ! | Qalam | 5 серия
25:41
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Мен атып көрмегенмін ! | Qalam | 5 серия
25:41