ನಿಜ,, ನಾನ್ ಎಲ್ಲರಿಗೂ ಆದೆ,, ನನಗೆ ಯಾರೂ ಇಲ್ಲ, ದೆವರು ಒಬ್ಬರೇ ಇರೋದು🙏🚩,, ನಿಜ ಎಲ್ಲರಲ್ಲೂ ಬೇರಿತಿನಿ,but distance maintain ಮಾಡ್ತೀನಿ,, ಯಾರು ಬೇಡ ಅನ್ಸುತ್ತೆ,, ಎಲ್ಲಾದ್ರೂ ಒಬ್ಬಳೇ ಹೋಗೋಣ ಅನ್ಸುತ್ತೆ
@ramesholekar779219 күн бұрын
true, mine long finger
@you85719 күн бұрын
ನನಗೂ ಸೇಮ್ ಪ್ರಾಬ್ಲಮ್ ನಿಮ್ತರಾನೇ 😢😢😢😢😢
@SujathaPoojarti18 күн бұрын
ಹೌದು ಗುರುಗಳೇ ನೀವು ಹೇಳಿದ್ದು ನಿಜ ನಮ್ಮ ಹಣೆಬರಹ ಗುರುಗಳೇ ನಿಮ್ಮ ಮಾತು ಕೇಳಿ ಕಣ್ಣ ನೀರು ಬರಲಿಲ್ಲ ನಮ್ಮ ನ ಅರ್ಥ ಮಾಡಿಕೊಳ್ಳುವರು ಒಬ್ಬರು ಇದ್ದಾರೆ ಅಂತ ನೈ ಮದಿ ಆಯ್ತು
@gowrimm559418 күн бұрын
Same😢
@samanvipkanthkannadavlog943518 күн бұрын
True line🙏🙏🙏
@gayathrin962918 күн бұрын
ಸತ್ಯ ಗುರುಗಳೇ ನಾನು ಎಲ್ಲರ ವಿಷಯಕ್ಕೂ ಸ್ಪಂದಿಸುತ್ತೇನೆ ಆದರೆ ನಾನು ತುಂಬಾ ಪ್ರೀತಿಸುತ್ತಿದ್ದ ವ್ಯಕ್ತಿ ನನ್ನಿಂದ ದೂರ ಆಗಿದ್ದಾರೆ ನೀವು ಹೇಳಿದ ಎಲ್ಲ ಗುಣಗಳು ನನ್ನಲ್ಲಿ ಇದೆ ಇ ವಾಗ ನಾನು ಒಂಟಿಯಾಗಿದ್ದೇನೆ ಎಲ್ರು ಇದ್ರು ನನಗೆ ಯಾರು ಇಲ್ಲ ಅನ್ನಿಸ್ತಿದೆ ಎ ಲ್ಲಾದ್ರೂ ದೂರ ಹೋಗ್ಬಿಡೋಣ ಅನ್ಸತ್ತೆ ಕೆಲವು ಜವಾಬ್ಧಾರಿಗಳು ನನ್ನ ಕಟ್ಟಾಕಿವೆ 😭😭😭🙏
@malathi1121 күн бұрын
Yes gurugale 100%correct .i will be there for everyone . Have helped so many people. Still after so many years also ppl will come back and ask for help . But when I needed know body will be there . Feels strange and after sometime I will move on .
@manikanteshwarivsmanikante505422 күн бұрын
ನಮಸ್ತೆ ಗುರುಗಳೇ...ನನ್ನನ್ನು ನೋಡಿಯೇ ಹೇಳ್ತಾ ಇದೀರಿ ಅನ್ನಿಸ್ತಾ ಇದೆ, ಎಲ್ಲಾ ಅಂಶಗಳು ತುಂಬಾ ಹತ್ತಿರವಾಗಿ ಇದೆ❤❤❤❤
@SindhuRiver23 күн бұрын
1000% correct guruji, ಈ ಎಪಿಸೋಡ್ ನೋಡ್ತಾ ಕಣ್ಣೀರು ಬಂತು 😢😢😢 ನನ್ husband ಯಾವಾಗ್ಲೂ ಚೆನ್ನಾಗಿರ್ಲಿ . ನಾನು ಅವ್ರು ಸೇಪರೇಟ್ ಆಗಿದೀವಿ ವಿಪರ್ಯಾಸಾ ಅಂದ್ರೆ ನಮ್ಮಿಬ್ಬರ ಕಾಲಿನ ಎರಡನೇ ಬೆರಳು ಉದ್ದ ಇದೆ . ನಾನು ಅನುಭವಿಸುತ್ತಿರುವ ನೋವು , ದುಃಖ ನನ್ನ husband ಕೂಡ ಅನುಭವಿಸುತ್ತಿರಬಹುದು.
@chetan7869522 күн бұрын
Ninna antha hendthi sigoke punnya madirabeku
@Skkumard21 күн бұрын
Both can discuss and clear your disputes after seeing this right ? @sindhuRiver
Nija Guruji.. 🙏.. Nam novige matra koneye illa.. 😊
@rajeshwarik287018 күн бұрын
Exactly gurugale..100%
@yajath894523 күн бұрын
1000% ನಿಜ ಗುರುಗಳ 🙏🙏🙏🙏🙏
@kiranpianoentertainment4726Күн бұрын
Nija... So true gurugale
@sandhyakn692623 күн бұрын
ಗುರುಗಳೇ ನನ್ನ ಕಾಲಿನ ಬೆರಳು ಉದ್ದ ಇದೆ ಗುರುಜೀ ನೀವು ಹೇಳಿದ ಮಾತು ಸತ್ಯ
@vijayadeshpande672218 күн бұрын
ಎರಡನೇ ಬೆರಳು ಉದ್ದ ಇರುವ ನನ್ನ ಸಂಬಂಧಿ ನನ್ನ ಜೀವನದ ನೋವುಗಳನ್ನ ತುಂಬಾ ಕಡಿಮೆ ಮಾಡಿದ್ದಾರೆ. ನೀವು ಹೇಳಿದಂತೆ ಸಮಾನ್ಯರಿಗಿಂತ ದೊಡ್ಡ ಹೃದ್ಧಯವಂತರು
@divyan216614 күн бұрын
ಇಲ್ಲಿ ಎಷ್ಟೋ ಜನರ ಸಹಾಯ ತಗೊಂಡು ನೆನಪಿಟ್ಕೊಂಡಿಲ್ಲ ಅಂತ ಕಾಮೆಂಟ್ಸ್ ನೋಡಿದೆ. ಆದರೆ ನಿಮ್ಮ ಕಾಮೆಂಟ್ಸ್ ತುಂಬಾ ಇಷ್ಟ ಆಯಿತು. ಸಹಾಯ ಮಾಡಿರುವವರನ್ನ ನೆನಪಿಸಿಕೊಂಡಿದ್ದೀರಾ. Superp really 💐
@BilvaBackup23 күн бұрын
Yaak gurujii yelru nammanna use maadkonthare but namagyaru help maadorilve😢😢
@aishug178 күн бұрын
💯Nijaaa gurugale nan jeevanadalli niv helirod tara ne agtide...
@ArunKumar-yd1xi22 күн бұрын
100% ನಿಜ 🙏🏻💐💐💐🔯🕉️ 😔 ನಾನು ಸಿಂಗಲ್ ನೀವು ತಿಳಿಸಿದ ಎಲ್ಲ ಮಾಹಿತಿ 1000% ನಿಜ
@prashanthappu179510 күн бұрын
My second foot finger is long I have helped supported and solved many people problems when they are helplessly living ಆದ್ರೆ ನೂರಕ್ಕೆ 99 ಮಂದಿ ungreatfull... Gratitudeless ಆಗಿರ್ತಾರೆ I have realised it is my fate and destiny and wont get much disturbed about others ungreatfull act. By the way am 22 nd born ಹಸ್ತ ನಕ್ಷತ್ರ ಕನ್ಯಾ ರಾಶಿ
@jayalakshmichammanna110219 күн бұрын
ನಿಜ ಗುರೂಜಿ ನೀವು ಹೇಳಿದ ಎಲ್ಲಾನೂ ಸತ್ಯ.ಧನ್ಯವಾದಗಳೂ😊
@kavithasiddu20 күн бұрын
Namaste guruji, you are 100% right totally agree 🙏🙏🙏
@madhuthara358422 күн бұрын
ನಿಜ ಗುರುಗಳೇ ನಿಮ್ಮ ಮಾತು,,ತುಂಬಾ ಜನಕ್ಕೆ ಹೆಲ್ಪ್ ಮಾಡಿದೀನಿ,,ಗುರು ತರಾ ದಾರಿ ತೋರ್ಸಿದ್ ನಾನು,,,ನನಗೆ ಮೋಸ ಮಾಡಿದ್ರು,,ಕೆಲವರು ಅವರ ಕೆಲಸ ಆಗೋವರ್ಗು ಮಾತ್ರ ನನ್ನ ಸ್ನೇಹ ಬೇಕಿತ್ತು,,,ಆಮೇಲೆ ಬಿಟ್ಟು ಹೋದ್ರು,,,ತುಂಬಾ ಹುಡುಗ್ರು ಇಷ್ಟ ಪಟ್ರು,,ಒಬ್ಬರು ಮದುವೆ ಆದರು ಅವರು ಮೋಸ ಮಾಡಿದ್ರು,,😢😢😢😢😢
@KaveriH9996 күн бұрын
Very true, guruji nimma explanation skill very nice cute🥰
@jyothim567023 күн бұрын
ಸತ್ಯವಾದ ಮಾತು ನನ್ನದು ಸೇಮ್ 🌹🌹🌹
@parameshwarpujeri25117 күн бұрын
ನಿಜ ಗುರೂಜಿ, ನೀವು ಹೇಳಿದ ಪ್ರತಿ ಮಾತು ಸತ್ಯ. ನನ್ನ ಅಂತರಂಗವನ್ನೇ ತೆರೆದಿಟ್ಟಿರಿ ನೀವು. ಧನ್ಯವಾದಗಳು ಗುರೂಜಿ
@ashaanu147123 күн бұрын
Yes gurugale 100%
@umapatil433515 күн бұрын
100% ನಿಜ ಗುರುಗಳೇ ನಾನು ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತೆನೆ ಆದರೂ ನನಗೆ ಆಪಾದನೆಗಳು ತಪ್ಪಲ್ಲ
@ashalathadhananjay548019 күн бұрын
ಹೌದು ಗುರುಜೀ ನೀವು ಹೇಳಿದ ಎಲ್ಲಾ ಮಾತು ನಿಜ 100%
@manjularamesh72421 күн бұрын
ನಮಸ್ತೇ ಗುರುಗಳೇ 100% ಸರಿಇದೆ. 🙏
@PR7_200710 сағат бұрын
Neevu heliddella satya gurugale 🙏
@yashodayashum497023 күн бұрын
ಹೌದು ಗುರುಗಳೇ ನೀವು ಹೇಳುತ್ತಿರುವುದೆಲ್ಲ ಸತ್ಯ ನನಗೂ😢 ಸಹ ಎರಡನೇ ಬೆರಳು ಉದ್ದವಿದೆ
@ShobhaMahesha14 күн бұрын
❤
@premithimmaih632313 күн бұрын
100% correct sir😮😮😮
@ashask268222 күн бұрын
Nija guruji nanna kalu beralu udda ede but nammanna upayogisi kollore jasthi, mosamadore jasthi nemmadi jeevana ella
@nivihariGowda6 күн бұрын
😢omg each and every point is very true 😢😢😢great sir 🙏
@susheelakmsusheelakm353323 күн бұрын
💯 nija ಗುರುಗಳೇ
@nishchalanishchala462Күн бұрын
200%nijaaa gurujiii 🙌✨
@P-wb2ic22 күн бұрын
Hawdhu nija gurugale 🙏
@kavitanaik8128 күн бұрын
ಗುರುಗಳೇ, ನಿಜ ನನ್ನ ಎರಡು ಕಾಲಿನ ಬೆರಳು ಉದ್ದ ಇದೆ. ನೀವು ಹೇಳಿದ್ದು ನಿಜ ಗುರುಗಳೇ..
@Pinkey522 күн бұрын
🙏🏻🙏🏻 ನೀವು ಹೇಳಿದ್ದು ಸತ್ಯವಾದದ್ದು. ಕೊನೆ ಕೊನೆಲಿ ಹೇಳಿದ್ದು ತುಂಬಾ ನೋವು ಕೊಟ್ಟಿತು, ಆದ್ರೂ ಸತ್ಯ ಸತ್ಯನೇ ಅಲ್ವಾ..?
@JayalakshmiCS-z8b20 күн бұрын
ಹೌದು ನಾನ್ ಕೂಡ ಎಮೋಷನಲ್ ಆಗ್ಬಿಟ್ಟೆ
@rashmib17817 күн бұрын
Very true sir, hope family had understood this
@NiranjancNiranjanc-jr4ld22 күн бұрын
ಹೌದು ಗುರುಗಳೇ ಸ್ವಂತ ಅಪ್ಪ amma ನನ್ನ ಹಸ್ಬೆಂಡ್ ನಾ use ಮಾಡ್ಕೊಂಡಿ ನಡುವೆ ಬಿಟ್ಟರು w❤️❤️
@malakv423919 күн бұрын
Ee Tara natadrustavantaru Elli ogbeku madam en madbeku Niven madidri heli
@NiranjancNiranjanc-jr4ld18 күн бұрын
ಎಲರಿಂದ ದೂರ ಇದ್ದು ನಮ್ಮ ಜೀವನ ನೋಡ್ಕೋಬೇಕು ಅಷ್ಟೇ ಜೀವನದಲ್ಲಿ ಹಣ ಇದ್ರೆ ಎಲ್ಲ ಅದಾಗೇ ಬರುತ್ತೆ 🙏🙏🙏👍
@RanganathKSangam15 күн бұрын
ಹೌದು ಗುರುಗಳೇ ಇದನ್ನು ನೋಡಲು ನನ್ನ ಪ್ರಿಯ ಸ್ನೇಹಿತೆ ಒಬ್ಬಳು ಹೇಳಿದಳು ಇದು 100%ಸತ್ಯವಾಗಿದೆ
@tejasawinigirish121011 күн бұрын
Howda ಗುರುಗಳೇ ನಿಜ
@ChaithraS-h1f23 күн бұрын
ಕೈ ಯಲ್ಲಿ , ಕಾಲಲ್ಲಿ ಆರು ಬೆರಳು ಗಳಿದ್ದರೆ ವಿಶೇಷತೆ ಗಳೇನು ವಿವರಿಸಿ ಗುರುಗಳೇ 😊
@anime_ki_duniya_24620 күн бұрын
Nev yeliddu nija guruji100/,
@ArunaPurohit-im1gh21 күн бұрын
ನೂರಕ್ಕೆ ನೂರು ಸತ್ಯ ಗುರುಗಳೇ ನನ್ನ ಬೆರಳು ಕೂಡ ಉದ್ದವಾಗಿ ಇದೆ ನೀವು ತಿಳಿಸಿದ ಎಲ್ಲಾ ಗುಣಗಳು ನನ್ನಲ್ಲಿವೆ
@veenaamin894911 күн бұрын
Guruji namaskara nivu helidu 100% correct 🙏
@satishkumark.b.139122 күн бұрын
100% Gurugale you have vast knowledge in astrology. Just like a God❤
@Storiesofjyo2 күн бұрын
Houdu gurugale🙏🏻💯 Hare krishna hare Rama ❤☮️
@chandubindu637912 күн бұрын
Nija gurugale neevu helidastu satyavaagi nanna jeevanadalli nadide nadithanu ide
@jagadeeshjagadeesh100814 күн бұрын
ಗುರುಗಳೇ ನೀವು ಈ ವಿಡಿಯೋದಲ್ಲಿ ಹೇಳಿದ ಎಲ್ಲ ಮಾತು ಗಳು ನನ್ನ ಜೀವನದಲ್ಲಿ ನಿಜ ವಾಗಿದೆ ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಋಷಿಯಾಗುವುದ ತುಂಬಾ ಧನ್ಯವಾದ ಗುರುಗಳೇ
@bhanumathi4727 күн бұрын
Nija sir nanna socond finger also long 🙂🙂🙂wt u said is realy true.