ತುಂಬಾ ಸೊಗಸಾಗಿ ನೃತ್ಯವನ್ನು ಮಾಡಿದ ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ತುಂಬು ಹೃದಯದ ಧನ್ಯವಾದಗಳು❤❤❤❤
@laxmanjamadade188211 ай бұрын
ಇಂಥ ಪ್ರತಿಭಾವಂತ ಶಿಕ್ಷಕರೇ ಶಾಲೆಗಳ ಸಂಪತ್ತು. ಅಭಿನಂದನೆಗಳು. ಶಿಕ್ಷಕರು ಹೆಬ್ಬಾಳಟ್ಟಿ
@chandruschandrus434311 ай бұрын
ತುಂಬಾ ಚೆನ್ನಾಗಿದೆ.... ಸೊಗಸಾಗಿ ಮೂಡಿಬಂದಿದೆ... ಸರ್... ಸೂಪರ್ರೋ...
@sumashobha3615 Жыл бұрын
ಮಕ್ಕಳ ಜೊತೆಗೆ ಮಕ್ಕಳಾದ ಶಿಕ್ಷಕರಿಗೆ ಶುಭಾಶಯಗಳು 💐💐
@GururajBN11 ай бұрын
Looks like a government school. They are dancing so joyfully. Teachers are also playing along unabashedly. Such a pleasure to watch this video. Good!
@jagadeeshatc11 ай бұрын
ನನ್ನ ಶಾಲೆಯ ನೆನಪು ಮರುಕಳಿಸಿತು ; ಭಾವುಕನಾದೆ ಕೂಡ...... ಅತ್ಯದ್ಭುತ ನೃತ್ಯ ಸರ್/ ಮೇಡಂ. ಒಳಿತಾಗಲಿ.....🎉
@poluranil47255 ай бұрын
ಮಕ್ಕಳ ಸರ್ವತೋಮುಖ ಬೆಳವಣಿಗೆ ಅಭಿವೃದ್ಧಿಯಾಗುತ್ತದೆ ❤
@bagalis.c.24444 ай бұрын
ಧನ್ಯವಾದಗಳು ಸರ್ ಮಾಮ್ ಮಕ್ಕಳ ಸರ್ವಾಂಗೀಣ ವಿಕಾಸವಾಗುತ್ತದೆ ವ್ಯಾಯಾಮವಾಗುತ್ತದೆ ಕಲಾರಸಿಕೆ ಹೆಚ್ಚಾಗುತ್ತದೆ.
@bagalis.c.24444 ай бұрын
ಸಮತಾ ಆಶ್ರಮ ಶಾಲೆ ಉಮದಿ
@basavarajab688111 ай бұрын
Makkalondhige makkalage dance madida teachers ge nanna namskaragalu🎉❤
@rudragoudapatil6479 Жыл бұрын
I was a TEACHER ,I am also participating like this type. Government teachers are allrounder.But parent must co-operate with School teachers in every purpose.Parent must think about multi talent, their qualifications of Government teachers. Thanking you GURUJI.
@nagartnagouda9112 Жыл бұрын
👌👌ನಿಜವಾಗ್ಲೂ ಮಕ್ಕಳ ಪ್ರತಿಭೆಗೆ ಕೈ ಜೋಡಿಸಿರುವ ಉತ್ತಮ ಶಿಕ್ಷಕ ವೃಂದಕ್ಕೆ ಶುಭ ವಾಗಲಿ.🙏🙏
@vijayamanjunathacharya.9005 Жыл бұрын
Thank you..
@erannadteacher56868 ай бұрын
ಸೂಪರ್ ಗುರುಗಳೇ ದನ್ಯವಾದಗಳು
@poluranil47255 ай бұрын
ಕಲಾಭಿರುಚಿಯನ್ನು ಹೊಂದಿದ್ದರೆ. ಕಲೆಯ ರಸಸ್ವಾದ ಮತ್ತು ಸೌಂದರ್ಯವನ್ನು ಸವಿಯಬಹುದು.❤
@leelajv578 Жыл бұрын
Hats off to teachers Goverment school super ❤🎉
@nirmalabl7500 Жыл бұрын
ಮಕ್ಕಳಿಗೆ. ನಿಮ್ಮಂತ. ಗುರುಗಳು. ಇದ್ದರೆ. ಎಲ್ಲಾ. ರಂಗದಲ್ಲೂ. ಇರುತ್ತಾರೆ. ಸರ್ 🎉🎉🎉🎉