ಕೇಳೋ ಮಾದೇವ (kelo mahadeva ) kannada lyrical video song | Ananya bhat |

  Рет қаралды 12,565,729

Sk Audios

Sk Audios

Күн бұрын

Singer : Ananya Bhat
Lyrics : Dr. V Nagendra Prasad
Movie : Veeram
Music : J Anoop Seelin
-----------------LYRICS--------------------------
ಕೇಳೋ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಡಮರು ಆಗ್ಯವ
ಯಾಕ ಶಿವಲಿಂಗ
ನಡೆಸುತಿ ಹಿಂಗ
ಏನೇನು ಇಲ್ಲಯ್ಯ
ನಮ್ಮ ಕೈಯಾಗ…
ಎಡವಿಸಿ ತಾಳ
ಉರುಳಿಸಿ ದಾಳ
ನಡೆಸಿದಿ ಬಾಳ
ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರನೇ
ಕೇಳೋ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಡಮರು ಆಗ್ಯವ
ನಾ ಹೂವು ಹಣ್ಣು ತಂದೆ
ಕಣ್ಣೀರು ನೀನು ತಂದೆ
ನಾನು ಆಳಲಿಲ್ಲೋ
ತನ್ನಂತಾನೇ ಬಂತಲ್ಲೋ
ನೀನು ನಗಬೋದ
ನನಗಾಗಿ ಅಳಬೋದ
ಹೇ ಶಿವಾ… ಜೀವವಾ
ಕಾಡುತಿ ಯಾಕೋ ಶಿವ
ಕನಸು ಒಡೆದಾವ
ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ
ಹರ ಹರ ಹರ ಹರ ಹರನೇ
ಕೇಳೋ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಡಮರು ಆಗ್ಯವ
ಹೂ ಮುಳ್ಳು ಒಂದೇ ಗಿಡಕ
ಹೆಂಗಾರ ಜೋಡಿಸಿಟ್ಟಿ
ಬೇದ ನಮಗಿಲ್ಲೋ
ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ
ನಾವುನು ಕುಡಿಬೇಕಾ
ಚಾಲಕ ಪಾಲಕ
ನಾಮವು ನಿಂಗ್ಯಾತಕ
ನೀನು ನಮಗ್ಯಾಕ….
ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ
ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ
ಹರ ಹರ ಹರ ಹರ ಹರನೇ
ಯಾಕೋ ಶಿವಲಿಂಗ
ನಡೆಸುತಿ ಹಿಂಗ
ಏನೇನು ಇಲ್ಲಯ್ಯ
Please don't opt for a Copyright Strike...
Copyright Disclaimer under section 107 of the Copyright Act of 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing. I don't own the music, pictures in this video.
#ananyabaht #devotionalsongs #kannada #song #singer #award #singer

Пікірлер: 1 700
@manjunathbyadagi5852
@manjunathbyadagi5852 4 ай бұрын
ಅನನ್ಯ ಭಟ್ ನಿಮ್ಮ್ ಅದ್ಬುತ ಧ್ವನಿಗೆ ಇಡಿ ಕರುನಾಡು ಕೈ ಮುಗಿಬೇಕು, ತುಂಬಾ ಧನ್ಯವಾದಗಳು.
@Agastya-zd3se
@Agastya-zd3se 20 күн бұрын
Idu shivaani haadiro haadu
@KanakaKanaka-nj4gh
@KanakaKanaka-nj4gh 14 күн бұрын
❤❤❤🎉🎉🎉🙏🙏🙏🤲🤲🤲🧘🧘🧘‍♀️🧘‍♀️🧘‍♂️🧘‍♂️
@gitahavinal3897
@gitahavinal3897 4 ай бұрын
ತುಂಬಾ ಚೆನ್ನಾಗಿದೆ ಹಾಡು ನನಗೆ ಈ ಹಾಡು ಇಷ್ಟವಾಯಿತು😊😊
@PrakashP-bw6lj
@PrakashP-bw6lj Ай бұрын
ತುಂಬಾ ಚೆನ್ನಾಗಿದೆ ಟ್ರೈ ಮಾಡೋಣ ಎಂದು ಪ್ರಾರ್ಥಿಸುತ್ತೇವೆ
@ganeshkabnur5959
@ganeshkabnur5959 24 күн бұрын
Ok
@ChintuMschintu
@ChintuMschintu 8 күн бұрын
ಓಂ ನಮಃ ಶಿವಾಯ
@palakshapalaksha5253
@palakshapalaksha5253 2 ай бұрын
ಈ ಹಾಡು ಕೇಳುತ್ತ ಇದ್ದರೆ ಮನಸ್ಸಿಗೆ ಅಲ್ಲ ಆತ್ಮಾ ತೃಪ್ತಿ ಯಾಗುತ್ತೆ
@NAVEENKUMAR-he6ld
@NAVEENKUMAR-he6ld 5 ай бұрын
ನಿಮ್ಮ ಗಾಯನಕ್ಕೆ ಮನಸ್ಸು ಕರಗಿ ನೀರಾಗಿ ಹರಿಯುತ್ತೆ.....so amazing voice.... wonderful.....God bles you
@Koushalya-os1sh
@Koushalya-os1sh 3 ай бұрын
ಬೇಜಾರ್ ಆದಾಗ ಈ ಸಾಂಗ್ ಕೇಳ್ತೀನಿ ಏನೋ ನೇಮದಿ ಸಿಗುತ್ತೆ i ❤ಶಿವ
@srikanthks1156
@srikanthks1156 3 ай бұрын
Sump you are
@basavarajbasavaraj3192
@basavarajbasavaraj3192 2 ай бұрын
True
@KusumaMahesh-f5p
@KusumaMahesh-f5p Ай бұрын
❤❤ ಬೇಜಾರ್ ಆದಾಗ ಈ ಸಾಂಗ್. ಕೇಳ್ತೀನಿ ಏನೋ ನೇಮದಿ ಸಿಗುತ್ತ. ❤❤❤😊😊ಶಿವ
@sanjeevachrya89
@sanjeevachrya89 Ай бұрын
​@@basavarajbasavaraj3192😊😊😊😊😊you ik(tep😊😊weekend❤
@LakshmiL-uw4rg
@LakshmiL-uw4rg 3 ай бұрын
ಈ ಹಾಡಲಿ. ಎಷ್ಟು. ಅರ್ಥ. ಇದೆ. ನನಗೂ. ತುಂಬಾ ಇಷ್ಟ.
@jeevaspatil8053
@jeevaspatil8053 2 ай бұрын
.
@jeevaspatil8053
@jeevaspatil8053 2 ай бұрын
.
@jeevaspatil8053
@jeevaspatil8053 2 ай бұрын
, c L ..vy . .
@PoojaP-c4i
@PoojaP-c4i Ай бұрын
​@@jeevaspatil8053🙏
@MurugendrappaMurugendrappa.m
@MurugendrappaMurugendrappa.m 23 күн бұрын
ಈ ಹಾಡಲ್ಲಿ ಎಷ್ಟು ಅರ್ಥ ಇದೆ
@SudhaSudha-vr8sz
@SudhaSudha-vr8sz 3 ай бұрын
ಮನ್ಸಿಗ್ ತುಂಬಾ ಬೇಜಾರ್ ಆದಾಗ ಈ ಸಾಂಗ್ ಕೇಳಿದ್ರೆ ಮನಸು ಹಗುರ ಆಗುತ್ತೆ ಶಿವನ ಮಹಿಮೆನೇ ಅದಲ್ವಾ ಥ್ಯಾಂಕ್ಸ್ ಟು ಲಾರ್ಡ್ ಶಿವ
@purushothamgunda6789
@purushothamgunda6789 Ай бұрын
ಇನ್ನು ನೋವ್ವಗ್ಗುತೆ
@ChannappaSarpannavar
@ChannappaSarpannavar Ай бұрын
🙏🙏🙏🙏🏼🙏👏🙏🙏🙏🙏🙏🙏👏🌹
@KavithaK-zf3dq
@KavithaK-zf3dq 6 күн бұрын
Full song with text
@bvaralakshmi9950
@bvaralakshmi9950 5 ай бұрын
Ninn ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಇರಲಿ ತಂದೆ🙏🏻🙏🏻
@BelliBelli-bl2ry
@BelliBelli-bl2ry 5 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊😊😊😊😊😊😊😊😊😊😊😊😅😅😅😅😅😅😊😊😊😊😊😊😊😊😊suppersong😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@Gavisiddayyahirematha-bc8vu
@Gavisiddayyahirematha-bc8vu 4 ай бұрын
Hi🎉🎉🎉
@AKumar-ry6wq
@AKumar-ry6wq 3 ай бұрын
Super❤❤❤❤bro
@CalmPoppyFlowers-fm3ct
@CalmPoppyFlowers-fm3ct 3 ай бұрын
❤❤
@pama7340
@pama7340 7 күн бұрын
O​@@AKumar-ry6wqoo olpo 9o9
@VamshiVamshivamshi143
@VamshiVamshivamshi143 20 күн бұрын
ಒಂದು ದಿನ 10 ಬಾರಿ ಕೇಳುತ್ತೇನೆ ಸಾಂಗ್ ಹರಹರ ಮಹಾದೇವ 🙏🏻🙏🏻❤️❤️
@smithasmitha712
@smithasmitha712 3 ай бұрын
❤❤❤ super ಇ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ 👇
@divyashree8362
@divyashree8362 3 ай бұрын
Zutx7rx7r
@SeemaSwami-jd1ci
@SeemaSwami-jd1ci 2 ай бұрын
B what felce😊 1:10 nh u​@@divyashree8362
@sudhabelagali1148
@sudhabelagali1148 2 ай бұрын
🎉
@SudhakarMoolya-zd9we
@SudhakarMoolya-zd9we 17 күн бұрын
ನನಗೆ
@YankammaL
@YankammaL 8 ай бұрын
ಓಂ ನಮಃ ಶಿವಾಯ ❤😊😊😊😊 ನೀನ್ ಆಶ್ರಿವಾದ ನಮ್ಮೇಲೆ 😊
@poornimapoornima5721
@poornimapoornima5721 7 ай бұрын
So.nice.🎉🎉❤❤.i.like.this.song.so.much.
@poornimapoornima5721
@poornimapoornima5721 7 ай бұрын
🎉🎉🎉🎉🎉🎉🎉🎉
@ShivanandPadasalagi-o9h
@ShivanandPadasalagi-o9h 5 ай бұрын
ನನ್ನ ಜೀವ ನನ್ನ ಉಸಿರು ಶಿವ ❤❤❤
@druva.s741
@druva.s741 4 ай бұрын
Tum WhatsApp per a gaye
@SagarKR-wz2kp
@SagarKR-wz2kp 4 ай бұрын
Shivalinga ವೇಣು
@SudhaSudha876-cs9sr
@SudhaSudha876-cs9sr 2 ай бұрын
Gdvddfxxgvudff🍫🧡💛💚💔 0:53
@karthiks5779
@karthiks5779 Ай бұрын
I'm Tamil! Just got to hear this song... Omg I'm having teary eye!! 🥹 Brilliant compositions and singing. Om Namahshivaya 🔥😍
@nwemulgudakhajachannel4793
@nwemulgudakhajachannel4793 2 ай бұрын
ನಾನು ಮುಸ್ಲಿಂ ಆದ್ರು ಈ ಹಾಡು ನನಗೆ ತುಂಬಾ ಇಷ್ಟ😊❤
@Chandusuni-f2k
@Chandusuni-f2k Ай бұрын
Ha
@mahadevappag1408
@mahadevappag1408 8 күн бұрын
🎉
@harishagowda-lu9kd
@harishagowda-lu9kd 2 ай бұрын
❤❤😊 super ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ ❤❤
@Mahadevaswami-jy6zx
@Mahadevaswami-jy6zx 2 ай бұрын
ನನಗೆ ಈ ಸಾಂಗ್ ತುಂಬಾ ಇಷ್ಟವಾಗಿದೆ 🎉🎉🎉❤❤
@ManjuRaji-hs8cy
@ManjuRaji-hs8cy 2 ай бұрын
E song yar yarge eshta aythu like madi ,nange thumba eshta aythu
@kallappaalloli4891
@kallappaalloli4891 Ай бұрын
ಈ ಸಾಂಗ್ ಕೇಳಿದ್ರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಫೀಲ್ ಆಗುತೆ ❤️🙏
@yaminijhansi1999
@yaminijhansi1999 2 ай бұрын
ಅದ್ಭತ ಲಿರಿಕ್, ಶುಶ್ರಾವ್ಯ ಧ್ವನಿ❤❤❤❤❤❤❤❤❤
@ShambhaviNayak-b2e
@ShambhaviNayak-b2e 2 ай бұрын
ಈ ಸಾಂಗ್ ಸೂಪರ್ ಕೇಳಿದ್ರೆ ಮನಸಿಗೆ ನೇಮದಿ ಕೊಡುತ್ತೆ
@gokulroy3133
@gokulroy3133 2 ай бұрын
Such a wonderful meaning of life song my ಫೇವರಿಟ್..... 👌🙏🙏
@YoutuberManu
@YoutuberManu 4 ай бұрын
ನನ್ನ ಗೆಳತಿ ಈ ಹಾಡುವಾಗ ನಾನು ಕೇಳಿ ಈ ಕೇಳಿ ತುಂಬಾ ಚೆನ್ನಾಗಿ ಮನಕೆ ತುಂಬಾ ಸಂತೋಷವಾಯಿತು ಮತ್ತೆ ಮತ್ತೆ ಕೇಳ ಬೇಕು ಅಂತ ಅನ್ನಿಸುತ್ತದೆ
@supriyapujari6488
@supriyapujari6488 10 ай бұрын
ಈ ಹಾಡು ಕೇಳಿ ಕಣ್ಣೀರಿನ ಜೊತೆ ಮನಸ್ಸು ಹಗುರಾಯಿತು... Shivappa🙏🙏🙏🙏
@basappabajantri2657
@basappabajantri2657 3 ай бұрын
ನಿನ್ನ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರ್ಲಿ ತಂದೆ 🙏🏻🙏🏻🙏🏻🙏🏻🌼🌼🌼
@praveennm2510
@praveennm2510 9 ай бұрын
ಬೇಜಾರು ಆದಾಗ ಕೇಳ್ತಾ ಇರ್ತೀನಿ 😢😢
@chandrakalapolicepatil6877
@chandrakalapolicepatil6877 5 ай бұрын
Iam also
@timmannahbhovi9134
@timmannahbhovi9134 5 ай бұрын
Hhh
@bavanibavanu3295
@bavanibavanu3295 4 ай бұрын
❤❤
@CalmPoppyFlowers-fm3ct
@CalmPoppyFlowers-fm3ct 4 ай бұрын
Nanu koda bro 😢😢
@AnjinnammaA-uu9sc
@AnjinnammaA-uu9sc 4 ай бұрын
Ok​@@chandrakalapolicepatil6877
@manikanthapothnal2023
@manikanthapothnal2023 2 ай бұрын
Mansu shanti agute e song kelidre 🙏🙏🙏🙏
@BhanupriyakBhanupriyak
@BhanupriyakBhanupriyak 3 ай бұрын
Song my life meaning full song ❤️ my favourite song bejaradaga yavaglu keltini😢
@Vittalshingadi
@Vittalshingadi Ай бұрын
ಓಂ ನಮ್ಮ ಶಿವಾಯ❤❤❤
@NagarathnaParu
@NagarathnaParu 3 ай бұрын
Om Sri kalabhairava swamiyae namaha 🙏🪷💐
@mutturajbisaguppi8516
@mutturajbisaguppi8516 Ай бұрын
ಬೇಜಾರ್ ಆದಾಗ ಈ ಸಾಂಗ್ ಕೇಳಬೇಕು ಮನಸಿಗಿ ತುಂಬಾ ನೇಮದಿ ಆಗುತ್ತೆ ಶಿವ 🙏🙏🙏🙏💐💐💐💐💐
@GulashanKaladagi-ef1le
@GulashanKaladagi-ef1le 4 ай бұрын
ನಾನು ಮುಸ್ಲಿಂ ಆದ್ರು ಈ ಸಾಂಗ್ ಕೇಳುತ್ತೇನೆ ❤❤❤❤
@basavaraja7220
@basavaraja7220 3 ай бұрын
ದೇವರು ಯಾರಿಗು ಹಿಂಧೂ ಮುಸ್ಲಿಂ ಅಂತ ಏನು ಇಲ್ಲ.
@surendragn3195
@surendragn3195 3 ай бұрын
❤✨
@KamalaCholachgudda
@KamalaCholachgudda 3 ай бұрын
🙏
@shivuyadavsukalpet1933
@shivuyadavsukalpet1933 3 ай бұрын
💝💝💝
@sunilg2637
@sunilg2637 3 ай бұрын
Devaru obba, Naama halavu.
@manjunathasuper4048
@manjunathasuper4048 7 ай бұрын
Super song super lyrics super voice ಓಂ ನಮಃ ಶಿವಾಯ 🙏🏼🙏🏼🙏🏼🙏🏼🙏🏼
@manjunathsaradagi-sl1rw
@manjunathsaradagi-sl1rw 3 ай бұрын
Mood Chan agilla andre keltini e song, bless me Shiva 😢😢
@yalammab216
@yalammab216 23 күн бұрын
ನನ್ನಗೆ ಈ ಹಾಡನ್ನು ಕೇಳುತ್ತೇನೆ ಏನೋ ಒಂತರ ಮನಸ್ಸಿಗೆ ಸಿಗುತ್ತದೆ❤😊🙏
@karegoudamudigoudra7806
@karegoudamudigoudra7806 8 күн бұрын
🎉
@ShivashivannaShivanna
@ShivashivannaShivanna Ай бұрын
ಯಾರಿಗೆ ಇದು favourite song ಲೈಕ್ ಮಾಡಿ
@SudhakarMoolya-zd9we
@SudhakarMoolya-zd9we 17 күн бұрын
ನನಗೆ
@SudhakarMoolya-zd9we
@SudhakarMoolya-zd9we 17 күн бұрын
ನನಗೆ
@GopirukkuGopirukku
@GopirukkuGopirukku 3 ай бұрын
🙏❤️ನಾನು ಜೇವ ಶಿವಾಅ 🙏❤️
@k.manjunathmaju3638
@k.manjunathmaju3638 Ай бұрын
ಸೂಪರ್ ಇದೆ ಈ ಸಾಂಗ್ ಕೇಳ್ತಾ ಇದ್ರೆ ಕೇಳಬೇಕೆನಿಸುತ್ತದೆ
@samarthsk5049
@samarthsk5049 4 ай бұрын
What a wonderful song vau❤❤❤❤❤😊🥰🥰🥰🙏🏻🙏🏻🙏🏻🙏🏻
@AshaAsha-ko2ok
@AshaAsha-ko2ok 3 ай бұрын
ಓಂ ನಮಃ ಶಿವಾಯ
@nagarajnk7760
@nagarajnk7760 11 ай бұрын
Peace is shiva 🙏 My Life is shiva🙏 Studys is my shiva🙏 Say Om Namah shivaya 🙏 🙏🌺🙏
@Sindhu2k5
@Sindhu2k5 7 ай бұрын
Oh namah shivaya 📿🔱
@Vidyasri-q3m
@Vidyasri-q3m 6 ай бұрын
ಜಿ
@huligeshv
@huligeshv 5 ай бұрын
🎉❤
@huligeshv
@huligeshv 5 ай бұрын
🎉
@NetravatiNetra-th4de
@NetravatiNetra-th4de 4 ай бұрын
​@@Sindhu2k5😮😊😊😅
@pavansingh8874
@pavansingh8874 24 күн бұрын
❤❤❤🎉🎉🎉ಈ ಹಾಡು ನನಗೆ ತುಂಬಾ ಇಷ್ಟವಾಯಿತು ಬೇಜಾರಾದಾಗ ಈ ಹಾಡು ನಾನು ಕೇಳುತ್ತೇನೆ🎉🎉🎉❤❤❤
@RKtv333
@RKtv333 10 ай бұрын
ನನ್ನ ಜೀವ ನನ್ನ ಉಸಿರು ನನ್ನ ಶಿವ
@UdayKumar-w9x1s
@UdayKumar-w9x1s 3 ай бұрын
Mansige bejar adaga e song kelidre tumba khushi aguthe 🙏🙏🙏🙏🌹🌹
@Megha-z2m
@Megha-z2m 9 ай бұрын
I'm getting goose bumps while hearing this song ,,, from bottom of Mt heart I really thank the person who wrote this song , bcs the way they expressed their thoughts and pain through the song with lyrics.
@kaviraj-vh5mv
@kaviraj-vh5mv 5 ай бұрын
Nannag bejar adag kelo songs ede ❤ manasu hagura agute ee song kelta edre
@chidanandatchidanandat3725
@chidanandatchidanandat3725 11 ай бұрын
Very naice vaice.. Super song.. 🙏✨❤
@chananjundamurthy8751
@chananjundamurthy8751 3 ай бұрын
ಅನನ್ಯ ಭಟ್ ಬಹಳ ಚೆನ್ನಾಗಿ ಹಾಡಿದ್ದಾರೆ
@harishashwetha9978
@harishashwetha9978 Жыл бұрын
Superb voice. Super lyrics 👌 ❤️ ❤ Om nam shivaya 🙏🙏🙏🙏🙏
@Jagadeesh-m9j
@Jagadeesh-m9j 11 ай бұрын
🙏🙏🙏
@udachappachalawadi7314
@udachappachalawadi7314 3 ай бұрын
🙏ನನ್ನ ಮುದ್ದು ಶಿವ 🙏
@kaveripp2005
@kaveripp2005 7 ай бұрын
Este vijnana munduvarediddaru,adare mansalli ondu sakaratmaka shakti ide ,adakke roopave neenu tande 🙏🙏
@NagalaxmiKharvi
@NagalaxmiKharvi 6 ай бұрын
Om namha shivaya ❤kapadu shiva
@Chavi-b5z
@Chavi-b5z 8 ай бұрын
🙏 ಹರ ಹರ ಮಾದೇವ❤️🌺✨⚡
@chandrammabasavaraju9199
@chandrammabasavaraju9199 3 ай бұрын
ನಂಗೆ ಈ ಸಾಂಗ್ ತುಂಬಾ ಇಷ್ಟ
@SavithakumariSavitha-e3i
@SavithakumariSavitha-e3i 9 ай бұрын
Shiva is best god in wrold💞❤️
@ganapatihegde9760
@ganapatihegde9760 2 ай бұрын
ಬೆಜಾರುಆದಾಗಕೇಳುತ್ತೆನೆ❤
@swethahnswetha
@swethahnswetha 7 ай бұрын
Her voice is very beautiful. 😍
@minaxmikatnalli197
@minaxmikatnalli197 6 ай бұрын
❤shiya shiya shiya shiya. shiya shiya 💐💐💐💐💐💐 👍👍👍👍👍👍
@somashekar4129
@somashekar4129 10 ай бұрын
💛 ♥️ ಶಿವ ಶಿವ ಶಿವ 💛 ♥️
@mhaboobimhashlakar6064
@mhaboobimhashlakar6064 3 ай бұрын
ಸುಪಾರ್ಸಗ್
@nageshahugar1669
@nageshahugar1669 Ай бұрын
ನನ್ನ ಉಸಿರಿರೋ ತನಕ ಈ ಸಾಂಗ್ ಕೇಳ್ತಾನೆ ಇರ್ತೀನಿ ❤️❤
@abhishektharihallivlogs3930
@abhishektharihallivlogs3930 6 ай бұрын
Nange shivappa Andre bhaala ishta sannon iddaga indanu favourite God but nange thumba problem ond adkudle innond baruthe yalloo kelidde shivappa na jasti prithisorige and bhaktharige kashta kodthane avara thalme test madake antha heludru nang shivappa ne beda antha bit bitte hogodu but nange hogade irak agle illa onthara Hale lover thara shivappa Nan favourite Nan jeeva iroo thana avag avaaga jagla adthini baithini but nav preethsorge Alva nav baiyyodu
@PoornimaR-hv6di
@PoornimaR-hv6di 5 ай бұрын
........❤Jai Shiva Linga........❤ Shiva Shiva Shiva Read More.... Shiva Shiva Shiva Shiva Shiva Shiva .... 💙Jai Shiva Linga.... 💙
@KashappaHooli-th7vd
@KashappaHooli-th7vd 11 ай бұрын
Om namah shivaye 🕉️🕉️
@i2learn476
@i2learn476 6 ай бұрын
Most I heard devotional is praising god, but this is true words from the one who is really in difficult and directly speaking to Shiva. I like lord shiva and his principles and this song tooo. I would appreciate if the lyrics are some more extended.....
@mahadevappabj7178
@mahadevappabj7178 11 ай бұрын
Shiva nammage nimma ashirvad erali kusti palwan❤
@ashwinimanjun6274
@ashwinimanjun6274 6 ай бұрын
Very peaceful song is very beautiful lyrics 💞
@ShilpaShilpa-p6y
@ShilpaShilpa-p6y 11 ай бұрын
Very fantyastic song I like it so much god is great the meaning of sing is👌and voice wonderful 👌
@HassanMlp
@HassanMlp 2 ай бұрын
ನಾನು ಮುಸ್ಲಿಂ ಅಂದ್ರು ಕೇಳುತೇನೆ
@HanamantrayadyapurSharanabasud
@HanamantrayadyapurSharanabasud 2 ай бұрын
ಅಣ್ಣ ತುಬಾ ಎಶಿಟಾ
@bhavesh120vgamimg
@bhavesh120vgamimg 2 ай бұрын
🙏🏼🙏🏼🙏🏼🙏🏼🙏🏼👌🌷⚘
@Sangameshhirekoppa149
@Sangameshhirekoppa149 2 ай бұрын
Tq
@manjunathmn4489
@manjunathmn4489 Ай бұрын
Super bhai
@renukappatyas9522
@renukappatyas9522 10 ай бұрын
My favourite song because l believe in one God like Shiva anyway meaningfully song voice is very fantastic 😊 thanks for give a wonderful song
@Bhagyashree1998brc
@Bhagyashree1998brc 2 ай бұрын
ನಶ್ವರವಾದ ಈ ಜೀವನ ಶಿವನೊಬ್ಬನೆ ಸತ್ಯ ....
@anjik3629
@anjik3629 Жыл бұрын
Om namah shivaya ❤😢
@somashekarswamy
@somashekarswamy 4 ай бұрын
ಐಯಾಮ್ ಡೈಲಿ ವಾಚಿಂಗ್ ದಿ ಸಾಂಗ್ಸ್
@SangitaSangamad
@SangitaSangamad 11 ай бұрын
When i sad movement I'm always Liston this music very wonderful voice and super song tq 🙏
@PallavitejasPallavitejas
@PallavitejasPallavitejas 4 ай бұрын
ಈ ಸಾಂಗ್ ನಂಗೆ ತುಂಬಾ ಇಷ್ಟ. 🙏🙏🙏🙏🙏❤❤❤my lovely song. 👏👏👏👏👏👏👏👏👏👏👏
@bhaskark7472
@bhaskark7472 9 ай бұрын
Beautiful song ever ....i love the song .... thanks u all who and all contributed to the song....God give all success to all urs life...
@jayshrija435
@jayshrija435 9 ай бұрын
❤😂🎉😢😮😅😊shreyas
@KantabaiChavan-wp2cb
@KantabaiChavan-wp2cb 2 ай бұрын
ಇ😊ಹಾಡು❤ಚನಾಗೆ😊ಇದೆ😊❤
@nandinisrini3947
@nandinisrini3947 10 ай бұрын
Shiva Namgu olleyadu madappa navu kooda 💜🅐🅡🅜🅨⁷⟬⟭💜 girls 💜💜💜💜💜💜💜💜💜💜💜💜💜
@Manudbadiger
@Manudbadiger 6 ай бұрын
Hi
@Manudbadiger
@Manudbadiger 6 ай бұрын
Who are you
@JanjaniJanardan
@JanjaniJanardan 3 күн бұрын
Super
@ykanaji
@ykanaji 5 ай бұрын
ನನ್ನ ಮಗ ಹಾಡು ಹೇಳಿದ್ದು ಕೇಳಿ, ಮತ್ತೆ,ಮತ್ತೆ, ಕೇಳ್ಬೇಕು ಎನ್ನಿಸುತ್ತೆ..😊
@Barathi-c3n
@Barathi-c3n 4 ай бұрын
Ffg🎉
@krishnavenikrishnaveni7326
@krishnavenikrishnaveni7326 Жыл бұрын
Supar song Jai sri ram
@RameshRamesh-d4g5b
@RameshRamesh-d4g5b 7 күн бұрын
Super ಯಾರಿಗೆ ಈ ಹಾಡು ಇಷ್ಟ ಲೈಕ್ ಮಾಡಿ
@amareshchakli2598
@amareshchakli2598 7 ай бұрын
❤❤oma namo shivay..
@chandukodambal3605
@chandukodambal3605 12 күн бұрын
ಇದು.ನನಗೆ. ಈ. ಹಾಡು. ಕೇಳಿದ್ರೆ. ಮನಸಿಗೆ.ಶಾಂತ.ವಾಗುತ್ತೆ❤❤❤❤❤
@pushpasakali520
@pushpasakali520 Жыл бұрын
Hara Hara Mahadeva ❤❤❤
@PoojaRaj-qx2mp
@PoojaRaj-qx2mp 6 ай бұрын
Bholenath ♥️✨
@renukasmadinur1069
@renukasmadinur1069 8 ай бұрын
I am so happy too much.youare my favorite singer Am an Hindu send like this more songs🎉😅❤❤❤
@venkateshvenki2858
@venkateshvenki2858 5 ай бұрын
ಈ ಹಾಡು ನನಗೆ ತುಂಬಾ ಇಷ್ಟ
@SugupintuSugupintu
@SugupintuSugupintu 6 ай бұрын
Shiva Shiva Shiva Shiva Shiva Shiva Shiva Shiva 🙏🙏🙏
@mallikarjunsadarmallikarju4035
@mallikarjunsadarmallikarju4035 6 ай бұрын
Kelo maadeva mansna jeeva nee nudisi adaaka damaru aagyava Yaka shivalinga nadesuti inga enenu illayya namma kaiyaga...... Edevisi taala Urulisi daala Nadesidi baala....... Shiva shiva shiva shiva shiva shiva shiva shiva shiva shivane....... Hara Hara Hara Hara Hara Hara Hara Hara Hara Hara Harane...... Shiva shiva shiva shiva shiva shiva shiva shiva shiva shivane..... Hara Hara Hara Hara Hara Hara Hara Hara Hara Hara Hara Hara Harane.... Khelo maadeva mansna jeeva nee nudisi adaaka damaru aagyava 🙏Om namah shivaya🙏 Naa huvu hannu tande kanniru nenu tande Naanu aalalillo Tantane bantallo Ninu nagaboda Nanagi aalaboda Hey shivaa..... Jeevavaa Kaaduti yako Shiva... Kanasu hodedaava... Shiva shiva shiva shiva shiva shiva shiva shiva shivane.... Hara Hara Hara Hara Hara Hara Hara Hara Hara Hara Hara Hara Harane .... Khelo maadeva mansna jeeva nee nudisi aadaka damaru aagyava .... Huvu mullu onde gidaka hengara jodisitti bedha namagilla ninnata sari illa Ninu visha kudidi naav unu kudibeka Chalaka paalaka naamavu ningyataka Ninu namagyaka..... Shiva shiva shiva shiva shiva shiva shiva shiva shivane ... Hara Hara Hara Hara Hara Hara Hara Hara Hara Hara Harane ....
@Aditi-ln6uh
@Aditi-ln6uh 4 ай бұрын
🙏🙏
@snehanaik6706
@snehanaik6706 10 ай бұрын
ಓಂ ನಮಃ ಶಿವಾಯ 🙏🌸🌸🙏
@shilpashilpi57
@shilpashilpi57 4 ай бұрын
ಈ ಸಾಂಗ್ ಕೇಳಿದ್ರೆ ಮನಸಿಗೆ ತುಂಬಾ ಖುಷಿ ಆಗುತ್ತೆ 😮
@roopashreejaanu5538
@roopashreejaanu5538 4 ай бұрын
Its true ❤
@shivumurgod6915
@shivumurgod6915 8 ай бұрын
ತುಂಬಾ ಚೆನ್ನಾಗಿದೆ
@AshokB-g3x
@AshokB-g3x 12 күн бұрын
ನಾನು ಕ್ರಿಶ್ಚಿಯನ್ ಆದರೂ ಈ ಸಾಂಗ್ ಸೂಪರ್ ❤❤❤❤❤❤❤❤❤❤❤❤❤❤❤❤
@SujataMayakond
@SujataMayakond 8 ай бұрын
Shivappa tandde🙏🙏🙏🙏🙏🙏🙏❤️😇❤️❤️❤️
@SharanHadapad-c1m
@SharanHadapad-c1m 5 ай бұрын
ನನಗೆ ನನ್ನ ಅಕ್ಕ ನೆನಪಾದಾಗ ನಾನು ಈ ಸಾಂಗ್ ಕೇಳುತ್ತೇನೆ❤❤❤❤
@shashik8314
@shashik8314 5 ай бұрын
ಯಾಕೆ
@tolangamerz1696
@tolangamerz1696 Жыл бұрын
I love this song I am a Christian🥰🥰🥰🥰🥰🥰🥰🥰🥰
@rangaanna6442
@rangaanna6442 11 ай бұрын
What you are christian really
@rangaanna6442
@rangaanna6442 11 ай бұрын
Good nice
@RangaswamiRangaswami-sz9rp
@RangaswamiRangaswami-sz9rp 6 ай бұрын
F 1:19 😊😊😊
@B_G_M_IKANNADIGA143
@B_G_M_IKANNADIGA143 6 ай бұрын
Nice bro 😊
@ayeshkausar
@ayeshkausar 4 ай бұрын
Danyavadagalu 🙏🙏💐💐
@ruparupa4684
@ruparupa4684 Ай бұрын
ನನ್ನಗೆ ಈ ಹಾಡು ತುಂಬಾ ಇಷ್ಟ Har Har Mahadev❤❤
@shivakeshava4286
@shivakeshava4286 10 ай бұрын
Thank you for giving us this song
@KantabaiChavan-wp2cb
@KantabaiChavan-wp2cb 2 ай бұрын
ನಮ್ಮ ನುಚಣಾಗೆನೊಡಕೊಳಿ😊😊
@manjunathbalehosur6894
@manjunathbalehosur6894 Жыл бұрын
ಅನನ್ಯ ಭಟ್ ವಾಯ್ಸ್ 🙏🔥
@Mhatesha
@Mhatesha 2 ай бұрын
@hemanth.rmaths860
@hemanth.rmaths860 6 ай бұрын
My favourite song ❤❤
@sumithrabg
@sumithrabg 11 ай бұрын
👌🏻ನಾವು ಸ್ಕೂಲಿನಲ್ಲಿ ಇದೇತರ ಹೇಳಿದೊ 😄 ಬಟ್ ವಾಯ್ಸ್ 👌🏻👌🏻👌🏻👌🏻👌🏻
@MiTv-tm5kj
@MiTv-tm5kj 10 ай бұрын
Kijiye ughi
@shilpahebballi4392
@shilpahebballi4392 Ай бұрын
ತುಂಬಾ ಚೆನ್ನಾಗಿದೆ ಸೂಪರ್ ಹಾಡು 👌👌
Sojugada Soojumallige with Kannada and English Lyrics
9:35
Basavaraj Walikar
Рет қаралды 16 МЛН
Will A Guitar Boat Hold My Weight?
00:20
MrBeast
Рет қаралды 221 МЛН
Bike Vs Tricycle Fast Challenge
00:43
Russo
Рет қаралды 85 МЛН
Остановили аттракцион из-за дочки!
00:42
Victoria Portfolio
Рет қаралды 3,4 МЛН