Direct drip madlikke baralla,, bavige neerannu dump madi drip madkollabahudu
@anumandhanaayagan Жыл бұрын
Sir vanilla farming information kodi
@krushikalyana Жыл бұрын
ಸರಿ, ಹಾಕ್ತೇವೆ
@yathishaks7858maratinaik Жыл бұрын
Hai sir 🙏, ಒಳ ಹೋಗುವ ಗಾಳಿಯ ಪೈಪ್ ಮತ್ತು ಹೊರ ಹೋಗುವ ನೀರಿನ ಪೈಪ್ ಅನ್ನು ಬೊರ್ ವೆಲ್ ಒಳಗಡೆ ಜೋಡಣೆ (connect) ಮಾಡುವುದು ಹೇಗೆ ?
@krushikalyana Жыл бұрын
ಕೊನೆಯಲ್ಲಿ ಚಿತ್ರದಲ್ಲಿ ತೋರಿಸಲಾಗಿದೆ,, ಜೋಡಣೆ ಸಲಕರಣೆಗಳು ಯಂತ್ರದ ಜೊತೆಗೆ ಬರುತ್ತದೆ.
@yathishaks7858maratinaik Жыл бұрын
@@krushikalyana ok sir, thank you 🥰.... ಈ ಪಂಪ್ ಎಲ್ಲಿ ಸಿಗುತ್ತದೆ...
@krushikalyana Жыл бұрын
kzbin.info/www/bejne/kIC0paWhZp5-hKssi=K7pB5fkW3x2qrm6R Idaralli ella mahiti siguvudu
@brbiradar4432 Жыл бұрын
400 feet 1/5 inchis watar
@krushikalyana Жыл бұрын
kzbin.info/www/bejne/kIC0paWhZp5-hKssi=K7pB5fkW3x2qrm6R Idralli ella mahiti idd
@venkateshswamyekadandagima1643 Жыл бұрын
ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿರಿ... ಬೆಲೆ ಎಷ್ಟು... ಎಷ್ಟು hp ಎರಡು ಬೋರವೆಲ್ ಇದೆ.. ಎರಡಕ್ಕೂ ಒಂದೇ... ಎರ ಕಾಂಪ್ರೇಸರ ಮೋಟಾರ್ ಬಳಸಬಹುದಾ... ವಿವರವಾಗಿ ವಿಡಿಯೋ ಮಾಡಿ... ತಿಳಿಸಿ
@krushikalyana Жыл бұрын
ಮುಂದಿನ ಸಂಚಿಕೆಯಲ್ಲಿ ಹಾಕುತ್ತೇವೆ
@krushikalyana Жыл бұрын
Idaralli ella mahiti ide kzbin.info/www/bejne/kIC0paWhZp5-hKssi=K7pB5fkW3x2qrm6R
@jmjvlogs377 Жыл бұрын
Nice 👍
@slvxerox70333 ай бұрын
Boss compressor pump sop contecte plz sent
@krushikalyana3 ай бұрын
Tss sirsi contact number ಅಂತಾ ಗೂಗಲ್ ನಲ್ಲಿ ಸರ್ಚ್ ಮಾಡಿ ಅಲ್ಲಿಂದ ನಂಬರ್ ಪಡ್ಕೊಳ್ಳಿ
@sudhakarraj4967 Жыл бұрын
Please tell the company of. Pump and available.
@krushikalyana Жыл бұрын
kzbin.info/www/bejne/kIC0paWhZp5-hKssi=K7pB5fkW3x2qrm6R Ella mahiti idaralli siguvudu
@siddesh9529 Жыл бұрын
Nima uru yavudu
@krushikalyana Жыл бұрын
Banavasi
@ashokashu67577 ай бұрын
ನೀರ್ ಯಾವತರ ಬರುತ್ತೆ ತೋರ್ಸು
@krushikalyana7 ай бұрын
ಇನ್ನೊಂದ್ ವಿಡಿಯೋ ದಲ್ಲಿ ತೋರ್ಸಿದ್ದೇವೆ ನೋಡು
@SwamyUR6 ай бұрын
How much cost bro
@krushikalyana6 ай бұрын
For what?
@venkateshswamyekadandagima1643 Жыл бұрын
ಇದರ ಬೆಲೆ ಎಷ್ಟು... ಗ್ಯಾರಂಟಿ ಎಲ್ಲಾ ವಿವರವಾದ ಮಾಹಿತಿ ತಿಳಿಸಿರಿ.. ಪೈಪ್.. ಇತ್ಯಾದಿ ಮಾಹಿತಿ ತಿಳಿಸಿರಿ
@krushikalyana Жыл бұрын
kzbin.info/www/bejne/kIC0paWhZp5-hKssi=K7pB5fkW3x2qrm6R Idaralli yella mahiti ide
@nagarajmurakatti20618 ай бұрын
5ಎಚಪಿಮೋಟಾರ ರೂಟ್
@nagarajmurakatti20618 ай бұрын
5:27
@manjunaik1576 Жыл бұрын
300 ft borvell ide. amount eshtu agbahudu sir
@krushikalyana Жыл бұрын
kzbin.info/www/bejne/kIC0paWhZp5-hKssi=K7pB5fkW3x2qrm6R Ella mahiti idaralli ide
@scyalasangisiryalasangi8005 Жыл бұрын
ಎರಕಂಪರೇಷರಮೋಟರಎಲಿಸಿಗುತದೇತಿಲಿಸಿ
@krushikalyana Жыл бұрын
Hubballi Bengaluru
@ManjunathHosalli-sx6bf Жыл бұрын
pH nabanra kodi
@krushikalyana Жыл бұрын
kzbin.info/www/bejne/kIC0paWhZp5-hKssi=K7pB5fkW3x2qrm6R Idralli ella mahiti ide
@siddalingayyashadakshrimat58679 ай бұрын
Namma submersible motor pump nadeyutideya sir
@krushikalyana9 ай бұрын
ಅರ್ಥ ಆಗ್ಲಿಲ್ಲ!!!
@veereshhosalli6991 Жыл бұрын
Anna idakke three pase current beka
@mohsinshaikh-dq3su Жыл бұрын
Illa single phase saaku
@CpMadhalli11 ай бұрын
Nimma addresh please give me
@krushikalyana11 ай бұрын
Banavasi
@sahebagoudahikkanagutti761911 ай бұрын
350 ಫೀಟ್ ಬೋರ್ವೇಲ್ಲ ದಿಂದ ಉಪೋಯ್ಗಿಸಭವ್ದೆ ತೀಳಿಸಿರಿ
@krushikalyana11 ай бұрын
ಖಂಡಿತ ಒಂದೂವರೆ hp ಪಂಪ್ ಸೂಕ್ತ ಇದರಲ್ಲಿ ಸಂಪೂರ್ಣ ಮಾಹಿತಿ ಇದೆ ವೀಕ್ಷಿಸಿ kzbin.info/www/bejne/kIC0paWhZp5-hKssi=sXihoALaPKhoegEc
@chanaveerappakalagudi4167 Жыл бұрын
ಸರ್ ನಮ್ಮ ಬೋರನಲ್ಲಿ ಈಗಾಗಲೇ ಕರೆಂಟ ಪಂಪ ಅಳವಡಿಸಿದ್ದೇವೆ ಈಗ ನೀವು ಹೇಳಿದ ಕಾಂಪ್ರೆಸ್ಸರ ಪಂಪನ್ನು ಅದರ ಜೊತೆಗೆ ಸಳವಡಿಸಬೇಕೋ ಆಥವಾ ಸಪರೇಟಾಗಿ ಅಳವಡಿಸಬೇಕೋ ತಿಳಿತಾ ಇಲ್ಲ.
@krushikalyana Жыл бұрын
ಈ ಸಂಖ್ಯೆ ಗೆ ಕರೆ ಮಾಡಿ,, ಯಾವುದೇ ಪ್ರಶ್ನೆ ಇದ್ದರೆ ವಿಚಾರಿಸಿ ಅವರು ತಿಳಿಸುತ್ತಾರೆ. 9535891560