ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@NikhilSuvarna-ik7pl2 жыл бұрын
Waiting for devdas kapikad and Vijay kumar kodiailbail interview 💖
@rajgangu91212 жыл бұрын
ತುಳುವರು ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತರೆ. ಕನ್ನಡಿಗರಾದ ನಾವೇ ಅರ್ದಂ ಬರ್ದ ಕನ್ನಡ ಮಾತಾಡ್ತೀವಿ..
@mohanrai72462 жыл бұрын
ತಪ್ಪು, ಗಡಿನಾಡ ಕನ್ನಡಿಗ ರು ಮಂಗಳೂರು ಕನ್ನಡ ಗಿಂತ ಚೆನ್ನಾಗಿ ಮಾತನಾಡುತಾರೆ
ಕನ್ನಡ ಸಿನಿಮಾ ರಂಗದಲ್ಲಿ ನಮ್ಮೂರಿನ ಗಡಿನಾಡು ಕಲಾವಿದರಿಗೆ ಅವಕಾಶ ಮಾಡಿ ಕೊಟ್ಟ ರಿಷಬ್ ಸರ್ ಗೆ ಧನ್ಯವಾದಗಳು ಇನ್ನುಮುಂದೆಯು ಇದಂಕ್ಕಿಂತ ಹೆಚ್ಚಿನ ಕಲಾವಿದರಿಗೆ ಅವಕಾಶ ಕೊಡಿ🙏🥰
@m.gangadhararai18842 жыл бұрын
ಪುಷ್ಪ ರಾಜ್ ನಮ್ಮ ಕಾಸರಗೋಡಿನ ಕಲಾವಿದರು, ಕಾಂತಾರ ದಲ್ಲಿ ಚಿಕ್ಕ ಪಾತ್ರವಾದರೂ ಮನಮುಟ್ಟುವಂತೆ ಅಭಿನಯಿಸಿದ್ದಾರೆ, ಸ್ಪಷ್ಟ ಮಾತಿನ ಪ್ರತಿಭಾವಂತ ಕಲಾವಿದ,ಇನ್ನೂ ದೊಡ್ಡ ಅವಕಾಶಗಳು ಸಿಗಲಿ,ಕಲಾಮಾದ್ಯಮಕ್ಕೆ ಧನ್ಯವಾದಗಳು.
@santhusanthukudwakudwa31642 жыл бұрын
Namma kasragodu.. Namma2 hemme.. Jai tulunadu.. Jayahe karunaadu💖💕👍
@yogishshettyofficial63222 жыл бұрын
Pushappanna's fan from Kasaragodu... super Abbu 😍😍😍👌👌
@appu89652 жыл бұрын
ನಿಜವಾಗಲೂ ಒಳ್ಳೆ ನಟ ಇವರ ಕಾಮಿಡಿ ಟೈಮಿಂಗ್ ತುಂಬಾ ಚೆನ್ನಾಗಿದೆ ಇವರಿಗೆ ಇನ್ನೂ ಹೆಚ್ಚು ಅವಕಾಶ ಸಿಗಬೇಕು ಪ್ರತಿಭಾವಂತ ನಟರಿಗೆ ಅನ್ಯಾಯ ಆಗಬಾರದು
@HAMIDABHAS2 жыл бұрын
ಈ ಮನುಷ್ಯ ಒಳ್ಳೆ ಟ್ಯಾಲೆಂಟ್. ನಾಟಕ 👌🏻👌🏻
@Nijagunayya2 жыл бұрын
Your acting amazing ಗರ್ನಾಲ್ ಅಬ್ಬು sir!
@krishnamurthy6842 жыл бұрын
ತುಂಬಾ ಸಹಜ ವ್ಯಕ್ತಿತ್ವ ಮತ್ತು ಸಂಭಾಷಣೆ ಈ ಪ್ರಕಾಶರದ್ದು ಮನಸ್ಸನಲ್ಲಿದ್ದ ದನ್ನು clear ಆಗಿ ಹೇಳಿದ್ದಾರೆ💜
@vinkam20112 жыл бұрын
Very down to earth person, very humble human being!!!
@praveenyl74302 жыл бұрын
ಪರಮ್ ಸರ್, ನಮಸ್ಕಾರ . ನಿಮ್ಮ ಎಲ್ಲಾ ವಿಡಿಯೊ ನೊಡುತ್ತೇನೆ. ತುಂಬಾ ಅರ್ಥಪೂರ್ಣ ವಾಗಿ ತಿಳಿದುಕೊಳ್ಳುವ ವಿಚಾರ ತುಂಬಾ ಇದೆ.all the best sir.👍
@udayacharya44662 жыл бұрын
Super Param sir olle interview nammura kalavidaru ...💐💐💐
@harinakshiheroor8162 жыл бұрын
Namma Tulunad ⛳ Namma Kasaragod
@avinranganat2 жыл бұрын
Kishore is gem of a human being, we should be proud that he is from Kannada industry!
@shaasbros14332 жыл бұрын
ಶುದ್ಧ ಕನ್ನಡ
@jyothic8126 Жыл бұрын
ನಿಮ್ಮ ಆಕ್ಟಿಂಗ್ ಸೂಪರ್.. ....
@Hotelbookingoffer2 жыл бұрын
Good artist.... Good nature....
@sureshb12352 жыл бұрын
ಪುಷ್ಪರಾಜ್ ಅಣ್ಣ ನಮ್ಮದೇ ಊರಿ ನವರು ಹೇಳಿ ಕೊಳ್ಳಲು ಹೆಮ್ಮೆ ಎನಿಸುತ್ತದೆ ಅವರಿಗೆ ಚಿತ್ರ ರಂಗದಲ್ಲಿ ಒಳ್ಳೇ ಅವಕಾಶ ಸಿಗಲಿ
@sunilmangalpady67792 жыл бұрын
👌👌👌❤️❤️ಅಣ್ಣಾ
@ArunKumar-yl7xk2 жыл бұрын
Iam very happy, kalamadyama interviewed my childhood friend
@arpitahuddar69642 жыл бұрын
Sir. Your work is the best.. ನಿಮ್ಮ ಮಾತು ಕಡಿಮೆ ಇಟ್ಟು..ನಟರಿಗೆ ಮಾತನಾಡಲಿ ಅಂತ ಬಿಡ್ತಿರೀ🙏🙏
@akshathaka59882 жыл бұрын
Garnel abbu finally bomb blast maadkonda..tumba 'realistic' aagi ittu aa scene 😬😉
@shivasdigitalfilms28592 жыл бұрын
ಧನ್ಯವಾದಗಳು.. ಕಲಾ ಮಧ್ಯಮ👏👏👏🙏
@user2j3ycg4df2 жыл бұрын
Kala Madhyadama - Thamage nammellara preethi vishwasa sadaa irothe. Dhanyavadagalu.
@raghavak62272 жыл бұрын
ನಿಮ್ಮ ಅಭಿನಯ 👌🏻... ಸರ್.. 💐
@vamanabekoor670028 күн бұрын
Pushpan a soooper
@poorvaraj2 жыл бұрын
Mr param... Yellara bayalli sunil guru bagge mathu... Avara interview madi... Program is running amazing...
@ತೆಲಿಕೆದಕಮ್ಮೆನ7 ай бұрын
Tq yellarigu ❤
@malathiranganath70512 жыл бұрын
👍kannada speaking is awesum abbu sir
@Tuluve20202 жыл бұрын
Permeda Tuluver nikul Jai Tulunadu 🚩❤️
@RanjithKumar-xy9gi2 жыл бұрын
NammA Tulunad 🚩
@Littlelife272 жыл бұрын
Happy to see these video as i belong to Gadinadu..
@santhusanthukudwakudwa31642 жыл бұрын
Abbu annana adbhtha maatu👍💕
@sumi43272 жыл бұрын
Great talk sir
@vasudevanavada84662 жыл бұрын
Super interview
@adithisalian83232 жыл бұрын
Namma tulunadu🚩
@sunithar9262 жыл бұрын
Really namma kannada movie kantara
@vijethsalyaan75972 жыл бұрын
Tulu movie n dramas are based on Comedy not on story😁 Actually in Tulunaad Comedy actors have more fans than hero& heroines 😹❤️Tulu ppls support tuluvas if they reach good position Ppls arguing abt Roopesh Shetty fans.We always support our Brothers,namma jana❤️🚩Undhu namma Tulunaad namma Tulu janakulu panda
nimma pathrada kone drushyadalli gernel reply super
@dona60492 жыл бұрын
Belagavi was kannada region only. Now also it belongs to Karnataka only. But these MES marathi people always insult kannada flag and kannada language, they shamelessly disrespect kannada instead of fighting legally... .But Kasargod was actually our area, unfortunately we lost it. Still we never insulted malayalam. That is the difference between kannadigas and marathis. That shows the difference between our culture and MES goondas' culture. Shame on MES supporters.
@shrikanthmavaji56812 жыл бұрын
❤️ Kasaragod urinava agi nimma comments ge ondu 🙏
@dona60492 жыл бұрын
@@shrikanthmavaji5681 ❣❣
@songs-yy2xx2 жыл бұрын
ಎಂತಾದರೂ ಇರು ಎಲ್ಲಾ ದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು....... ಅಣ್ಣಾವ್ರ ಪದ್ಯ ಕೇಳುತ್ತ ಸಮಾಧಾನ ಪಡು ತ್ತೇ ವೆ... ಕಾಸರಗೋಡು ಕನ್ನಡಿಗರು
@santhusanthukudwakudwa31642 жыл бұрын
Nanobba kasargodina kannadiga.. Illi kannda/malyalam/tulu/konkani/marati..idu bittu berenu languagehalu ide..adre illi ella bhasheyavu tumba close..bashegagi rajakeeya illa.. ❤💝💕💖👍👌