ಅದೇಕೋ ಗೊತ್ತಿಲ್ಲ ...ಕಾಂತಾರ ವನ್ನ ಬಹಳ serious ಆಗಿ ನೋಡಿ ಅನುಭವಿಸಿದ ಮೇಲೆ, ಯಾವುದೇ ರೀತಿಯ comedy athava adara bagge ಹಗುರವಾಗಿ content create ಮಾಡಿದ್ದನು ನೋಡುವುದು ಹಾಗೂ ಒಪ್ಪಿಕೊಳ್ಳುವುದು ಮನಸ್ಸಿಗೆ ಅಸಾಧ್ಯ, sir.
ಇದು ಮಹಾಭಾರತದಲ್ಲಿ ಪ್ರಸಾರಗೊಂಡಿದ್ದ ಕಾಮಿಡಿ😀 ಕಾಂತಾರಕ್ಕಿಂತ ಮೊದಲೇ ಇವರು ಫೇಮಸ್😀😀😀
@KumarM-s1t11 ай бұрын
Majabharatha
@rajeevimuralidhara8028 Жыл бұрын
Too good
@yogeshjangamashetti3617 Жыл бұрын
Super comedy 👌👌👌👌
@Manjunath.Krishna.Poojary Жыл бұрын
😍❤️🔥
@geethashenoy7526 Жыл бұрын
Super rr wonderful
@ಶ್ರೀಶಭಟ್ರುಶಿವಮೊಗ್ಗ Жыл бұрын
😂😂😂😂😂😂👌👌👌👌👌👌ಕಾಮಿಡಿ ❤️❤️❤️
@rameshmkkoppa9990 Жыл бұрын
Very beautiful 😍😍🤣😂🤣😂
@djarjun6872 Жыл бұрын
ನನ್ನ ಒಂದು ಮಾತು ಎಲ್ಲಾ ಉತ್ಸವ. ಅಡಿಯೊ ಬಿಡುಗಡೆ . function . ಪಿಲಂ ಇವೆಂಟ್ . ಮುಂತಾದ ಕಾರ್ಯಕ್ರಮಗಳು ನಮ್ಮ ಯಾದಗಿರಿ, ಗುಲ್ಬರ್ಗ . ಬಿದರ್ : ಅಲ್ಲಿ ಯಾಕೆ ಮಾಡೊದಿಲ್ಲ ನನ್ನ ಪ್ರಶ್ನೇ. ...?
@pavan876p3s Жыл бұрын
Yakandra they don't care North Karnataka people they use some people from here as trp material but winners in shows are only from either Bengaluru or Mysore
@abhishekdundasi4820 Жыл бұрын
ಹೌದು ನಮ್ಮ ಉತ್ತರಕರ್ನಾಟಕದ ಮಂದಿ ಕೂಡ ಕನ್ನಡ ಚಿತ್ರ ರಂಗದವರು ಸಿನಿಮಾಗೆ ಪಾರ್ಟ್ ಕೊಡಲ್ಲ ಥೂ ನಮ್ಮ ಉತ್ತರಕರ್ನಾಟಕದ ನಟರನ್ನು ಅವರು ಬಂದರು ಬೇಳಸೋಲ್ಲ ಉದಾಹರಣೆಗೆ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಸರ್