ಕೋರ್ಟಿಗೆ ಹೋಗದೇ ನ್ಯಾಯ ಪಡೆಯುವುದು ಹೇಗೆ?How to get justice without going to Court?

  Рет қаралды 19,592

Sunil Sanikop Advocate Law Justice Legal awareness

Sunil Sanikop Advocate Law Justice Legal awareness

Жыл бұрын

ಪರ್ಯಾಯ ವಿವಾದ ಇತ್ಯರ್ಥ ಮಾರ್ಗಗಳು,
Alternative dispute resolution methods,
ರಾಜೀ ಸಂಧಾನ ವಿಧಾನಗಳು, ADR Methods,
ನ್ನ್ಯಾಯಾಲಯದ ಹೊರಗೆ ಕಾನೂನುಬದ್ಧವಾಗಿ ವಿವಾದ ಬಗೆಹರಿಸಿಕೊಳ್ಳುವುದು,
settlement of disputes legally outside the Court,
ಪ್ರಾಚೀನ ಮತ್ತು ಆಧುನಿಕ ನ್ಯಾಯದಾನದ ಪದ್ಧತಿಗಳು,
Ancient and modern justice systems,
ಮಧ್ಯಸ್ಥಿಕೆ, ಅನುಸಂಧಾನ, ಹಸ್ತಕ್ಷೇಪ/ಸಮಾಲೋಚನೆ, ಚೌಕಾಶಿ,
ಲೋಕ ಅದಾಲತ ಮೂಲಕ ಇತ್ಯರ್ಥ
Arbitration, Conciliation, Mediation, Negotition,
settlement through Lok Adalat,
ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ಇಲ್ಲವಾದರೆ ತಾವು ದಾಖಲಾತಿಗಳೊಂದಿಗೆ ನನ್ನ ವಾಟ್ಸಪ ನಂಬರ 8762492089ಗೆ ಸಂಪರ್ಕಿಸಿ ಅಥವಾ ಖುದ್ದಾಗಿ ನಮ್ಮನ್ನು ಭೇಟಿ ಮಾಡಿ. ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ. ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ.
Please meet your nearest lawyer for personal issues. Else contact my WhatsApp number 8762492089 or visit us in person with records. Make Phone pe of consultation charges Rs.500=00 before call to Mobile no. 9964546763, whatsapp -8762492089
SUNIL S. SANIKOP,
Advocate, Author, Agriculturist and Social thinker
Mahantesh nagar, Belagavi, 590017
Practicing Advocate since 2000 on civil, criminal, money and property matters, Matrimonial, consumer, banking, Cheque bounce, Co-operative, Electricity, Labour, Revenue, etc.

Пікірлер: 41
@1world1democracy
@1world1democracy 11 ай бұрын
ತುಂಬಾ ಸರಳವಾಗಿ ಸ್ಪಷ್ಟವಾಗಿ ವಿವರಿಸದ್ದಕ್ಕೆ ಧನ್ಯವಾದಗಳು ಸರ್
@sunilssanikopbgm
@sunilssanikopbgm 11 ай бұрын
🙏
@vanitamohite5065
@vanitamohite5065 17 күн бұрын
Super 👍👍
@sunilssanikopbgm
@sunilssanikopbgm 15 күн бұрын
Thank you 👍
@somusomu5716
@somusomu5716 Жыл бұрын
ಸುಪರ.ವೀಡಿಯೊ..
@sunilssanikopbgm
@sunilssanikopbgm Жыл бұрын
🙏🙏
@sumangalammasn989
@sumangalammasn989 Жыл бұрын
ಅಣ್ಣ ತಮ್ಮಂದಿರ ಆಸ್ತಿ ವಿಭಾಗಾ ಹೀಗೆ ಪಿತೃರ್ಜಿತ ವಿಭಾಗ ಮಾಡಿಕೊಳ್ಳಬೇಕು
@sunilssanikopbgm
@sunilssanikopbgm Жыл бұрын
Partition ಕುರಿತ ನನ್ನ ಚಾನಲ್‌ನ ವಿಡಿಯೋಗಳನ್ನು ನೋಡಿ. ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ.ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ. kzbin.info/www/bejne/kHnNgINtg5Kmotk
@narayanreddy608
@narayanreddy608 Жыл бұрын
Very useful information
@sunilssanikopbgm
@sunilssanikopbgm Жыл бұрын
🙏
@anandashettar6916
@anandashettar6916 Жыл бұрын
ಧನ್ಯವಾದಗಳು.
@sunilssanikopbgm
@sunilssanikopbgm Жыл бұрын
🙏🙏
@shivaramg7703
@shivaramg7703 Жыл бұрын
1956 to 1969 resurvay notification governament gezette agira title deed or notification order copy sambhanda patta revenue department officers athra notification prakara order copy keli
@sunilssanikopbgm
@sunilssanikopbgm Жыл бұрын
ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ ಶುಲ್ಕ ರೂ.500/- ಫೋನ ಪೇ ಮಾಡಿ ಮಾಹಿತಿ ಪಡೆಯಿರಿ. 🙏
@vrudresharudresh
@vrudresharudresh Жыл бұрын
ಸರ್ ನಮಸ್ಕಾರ ನಾನು v ರುದ್ರೇಶ್ ಆದ ನಾನು ತಮ್ಮಲ್ಲಿ ವಿನಂತಿಸಿ ಕೊಳ್ಳುವುದೆನೆಂದರೆ ನಮ್ಮ ತಾತನವರ ಹೆಸರಿನಲ್ಲಿ 1915-1 6ನೆ ಸಾಲಿನಿಂದ ಸ್ವಯಾರ್ಚಿತ ಹಾಗೂ ಪಿತ್ರಾರ್ಜಿತ ವಾಗಿ 1922-23 ನೆ ಸಾಲಿನಲ್ಲಿ ಖಾತೆ ಯಾಗಿರುವ ಸುಮಾರು ಹದನೈದಿಪ್ಪತ್ತು ಎಕರೆ ಸ್ವತ್ತುಗಳನ್ನು 1935-36 ನೆ ಸಾಲಿನಲ್ಲಿ ನಕಲಿ ದಾಖಲೆ ಶೃಷ್ಟಿಸಿ ಸರ್ವ್ಯೆ ದಾಖಲೆ ಗಳನ್ನು ಮರೆಮಾಚಿ ನಕಲಿ ಪೂಡಿ ಮಾಡಿಕೊಂಡು ಸುಮಾರು ಐದು ಆರು ಹೆಸರಿನಲ್ಲಿ ಹೆಸರನ್ನು ನಕಲು ಗೊಳಿಸಿ ಪಹಣಿ ಮಾಡಿಕೊಂಡು ನಮಗೆ ದವರ್ಜನ್ಯ ವೆಸಾಗೆರುತ್ತಾ ಬಂದಿರುತ್ತಾರೆ ಆದುದರಿಂದ ಇದರಬಗ್ಗೆ ಸಲಹೆ ತಿಳಿಸಬೇಕೆಂದು ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತೇನೆ ಇಂತಿ ... ತಮ್ಮ ವಿಶ್ವಾಸಿ ವಿ ರುದ್ರೇಶ್
@indrammaindra1466
@indrammaindra1466 Жыл бұрын
Sar anna thammara ottu kutumbanda asthi ede 5 jana anna thammaru adaralli obba thanna ottu kutumbanda asthi anchikondilla adirigalige lancha kottu avana hesarige pani avra hesarige madikondiddare civil courtlly 3 years inda case nadithaide date kodutha edare addake navvu jameenina anubhavkke hogabhoeda please parihar thilisi sar
@sunilssanikopbgm
@sunilssanikopbgm Жыл бұрын
ದಯವಿಟ್ಟು ಯಾವುದೇ ರೀತಿಯಲ್ಲಿ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಬೇಡಿ. ಯಾವ ರೀತಿ ವೈದ್ಯರು ರೋಗಿಯನ್ನು ಪ್ರತ್ಯಕ್ಷ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆಯೋ ಅದೇ ರೀತಿ ನಾವು ದಾಖಲಾತಿಗಳನ್ನು ಅಧ್ಯಯನ ಮಾಡದೇ ಉತ್ತರಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ಇಲ್ಲವಾದರೆ ತಾವು ದಾಖಲಾತಿಗಳೊಂದಿಗೆ ನನ್ನ ವಾಟ್ಸಪ ನಂಬರ 8762492089ಗೆ ಸಂಪರ್ಕಿಸಿ ಅಥವಾ ಖುದ್ದಾಗಿ ನಮ್ಮನ್ನು ಭೇಟಿ ಮಾಡಿ. ಸಂದರ್ಶನ/ ಸಲಹಾ ಶುಲ್ಕ ಅನ್ವಯಿಸುತ್ತವೆ.
@siddunavalagund7178
@siddunavalagund7178 Жыл бұрын
Sir ನಮ್ಮದು property FDP Order and decree agide ಆದರೆ Opposite party ಅವರು ಬಂದು ರಾಜಿ ಆಗಿ ಆಸ್ತಿ ಬಿಟ್ಟು ಕೊಡಿ ಅಂತಾ ಬಲವಂತ madata ಇದಾರೆ plz enu ಮಾಡಬೇಕು ಅಂತಾ ಹೇಳಿ sir plz🙏
@sunilssanikopbgm
@sunilssanikopbgm Жыл бұрын
ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ನಂತರ ಎಲ್ಲ ಪೇಪರ ವಾಟ್ಸಪ ನಂಬರ 8762492089ಗೆ ಕಳಿಸಿ. ಸಮಸ್ಯೆಯನ್ನು ಕಾಲ್ ಮಾಡಿ ತಿಳಿಸಿ.
@anushaka8500
@anushaka8500 Жыл бұрын
Hlo sir, 🙏 Above 10,00,000 namge baro case ge lawyer fees estu & 10,00,000 nali estu percentage avrge kodbeku heli plz
@sunilssanikopbgm
@sunilssanikopbgm Жыл бұрын
kzbin.info/www/bejne/pX_CeGSoa9mGbas
@sunilssanikopbgm
@sunilssanikopbgm Жыл бұрын
kzbin.info/www/bejne/goivp6RvqKiLiJo
@tejashwanik5057
@tejashwanik5057 Жыл бұрын
Sir I have not pay the school fees so kids is refugees in the school, i filed case but they work in court so we don't know much please help me and make my child to go to school sir please.
@sunilssanikopbgm
@sunilssanikopbgm Жыл бұрын
ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ.
@villageloverforever7998
@villageloverforever7998 Жыл бұрын
ನಮ್ಮ ತಾತನ ಕಾಲದ ಪ್ಲಾಟ್ ನಮ್ಮ ಮನೆಯ ಪಕ್ಕದಲ್ಲಿದೆ.ಅದಕ್ಕೆ ದಾಖಲೆಗಳು ಇಲ್ಲ. ನಮ್ಮ ಎದುರುಗಡೆ ಮನೆಯವರು ಒಂದು ದಿನ ಗ್ರಾಮಪಂಚಾಯಿತಿಗೆ ಹೋದಾಗ ಆ ಪ್ಲಾಟ್ ಗೆ ದಾಖಲೆಗಳು ಇಲ್ಲ ಎನ್ನುವುದು ಗೊತ್ತಾಗಿದೆ.ಆವಾಗಿಂದ ನಮ್ಮ ಪ್ಲಾಟ್ ಎಂದು ಜಗಳ ಆಡುತ್ತಿದ್ದಾರೆ.ಆ ಪ್ಲಾಟಿನ ತೆರಿಗೆಯನ್ನು ನಾವು ಮತ್ತು ಎದ್ರು ಮನೆಯವರು ಪಂಚಾಯಿತಿಯಲ್ಲಿ ಕಟ್ಟಿದ್ದೇವೆ.ಮುಂದಿನ ಪ್ರಕ್ರಿಯೆ ಏನು ಮಾಡಬೇಕು ತಿಳಿಸಿ ದಯವಿಟ್ಟು.
@sunilssanikopbgm
@sunilssanikopbgm Жыл бұрын
ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ.
@user-hr2ns8cq5m
@user-hr2ns8cq5m 6 ай бұрын
Divorce case na orbitary nalli apply madabahuda sir
@sunilssanikopbgm
@sunilssanikopbgm 5 ай бұрын
No, divorce granted only through court
@manoharamanohara394
@manoharamanohara394 Жыл бұрын
Ptcl ಬಗ್ಗೆ ಕಾಲಮಿತಿ ಇದಿಯಾ ಸರ್
@sunilssanikopbgm
@sunilssanikopbgm Жыл бұрын
the statute does not prescribe the limitation as to the time limit an application for resumption and restoration has to be made within a reasonable period of time
@santhoshprashanth
@santhoshprashanth Жыл бұрын
Thanks for your kind exposition of guide line of your explations
@shivakumarshivakumar4394
@shivakumarshivakumar4394 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐🙏🙏😭😭🙏🙏🙏🙏😭😭😭😭😭🙏🙏🙏tq
@sunilssanikopbgm
@sunilssanikopbgm Жыл бұрын
🙏🙏
@user-cp2te9gr3u
@user-cp2te9gr3u Жыл бұрын
Sir swalpa vedios short maadi
@sunilssanikopbgm
@sunilssanikopbgm Жыл бұрын
🙏
@manjunathaks607
@manjunathaks607 Жыл бұрын
ಇಲ್ಲಿ ಈ ಮನುಷ್ಯ ಸುಪ್ರೀಮ್ ಕೋರ್ಟಿನ ಜ್ಞಾನ ಹೊಂದಿರಬಹುದು.. ಆದರೇ ಎಲ್ಲರೂ ಹೀಗೆ ಇರೋದಿಲ್ಲ.. ಕಾನೂನೂ 3/4ವಾಕ್ಯಗಳಲ್ಲಿ ಮುಗಿಯೋದಿಲ್ಲಾ.. ಸಂಪೂರ್ಣ ವಿವರಣೆ ಬೇಕಾಗುತ್ತೆ.. ಒಬ್ಬರ ಆಸೆಗೆ ವಿವರಣೆ ಕಡಿಮೆ ಮಾಡಬೇಡಿ.. ನಮಗೆ ಇದು ಅತ್ಯಗತ್ಯ..
@diksha.b989
@diksha.b989 Жыл бұрын
Nam husband bittu hogidare lawyer notice ge response madtilla so what next sir
@sunilssanikopbgm
@sunilssanikopbgm Жыл бұрын
ವೈಯುಕ್ತಿಕ ಸಮಸ್ಯೆಗಳಿಗೆ ಶುಲ್ಕ ಅನ್ವಯಿಸುತ್ತದೆ, ಸಮಸ್ಯೆಯನ್ನು 9964546763, 8762492089 ಫೋನ ಮಾಡಿ ತಿಳಿಸಿ. ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ. kzbin.info/www/bejne/kHnNgINtg5Kmotk
Became invisible for one day!  #funny #wednesday #memes
00:25
Watch Me
Рет қаралды 59 МЛН
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 6 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 9 МЛН
LegalProgramme | PartitionSuit | 24-07-2021 | 11:30am | DD Chandana
23:49
ದೂರದರ್ಶನ ಚಂದನ - Doordarshan Chandana
Рет қаралды 64 М.
Became invisible for one day!  #funny #wednesday #memes
00:25
Watch Me
Рет қаралды 59 МЛН