ಆಕ್ಸಿಡೆಂಟ್ ಯಾವುದೇ vehicle ಆದಾಗ police ಇನ್ವೆಸ್ಟಿಗೇಷನ್ maadabeku suddenly ಕಾರ್ garraige ಗೆ ಹೋಗಿಡೆಯೆಂದರೆ ಅಮೌಂಟ್ ಇಟ್ಟು ಬೇಗ ಸಾಗಿಸಿದ್ದಾರೆ pakka
@ramua508011 күн бұрын
ಸತ್ಯವಾದ ಮಾತು ಸರ್
@raghujadhav582511 күн бұрын
ಗ್ರಹಲಕ್ಷಮೀ ಹಣ ಇರಬೇಕು
@Akkalapparn-j7l11 күн бұрын
ಸತ್ಯ
@panditraobkargarkargar855811 күн бұрын
100 %
@Hitlerakash10 күн бұрын
With some kukkars 😂
@govindegowdachaluvegowda-rs3fo11 күн бұрын
ನಾರಾಯಣ ಸ್ವಾಮಿಯವರ ಪ್ರಶ್ನೆಗೆ ಸರಕಾರ ಉತ್ತರ ಕೊಡಬೇಕು.
@bettaswamykn115110 күн бұрын
ಇವರ ಮೇಲೆ ಇರುವ ಹಳೆ ಕೇಸುಗಳನ್ನು ಓಪನ್ ಮಾಡಿ ಎಫ್ಐಆರ್ ದಾಖಲು ಮಾಡ್ತಾರೆ ಅದೇ ಉತ್ತರ ಈ ಕಾಂಗ್ರೆಸ್ ಸರ್ಕಾರದ ಹಣೆಬರಹ.
@umeshfattepur558211 күн бұрын
ಸತ್ಯವಾದ ಮಾತನ್ನು ಹೇಳಿದ್ದೀರಿ. ಜೈ ಹೋ ಛಲವಾದಿ ನಾರಾಯಣ ಸ್ವಾಮಿ
@shashikalahb661711 күн бұрын
ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ
@HarishchandraBhat10 күн бұрын
ಇವರ ಮಾತು ಸರಿಯಾಗಿದೆ. ತನಿಖೆಯಾಗುವುದು ಸೂಕ್ತ 👌
@manjunathreddymanjunathred308111 күн бұрын
ಲಾಜಿಕಲ್ ಪಾಯಿಂಟ್ ಅಣ್ಣಾ
@lakshmanarao508411 күн бұрын
ಸತ್ಯ ಹೊರ ಬರಲಿ
@Baburamesh-qt1pc11 күн бұрын
ಕಾಂಗ್ರೆಸ್ಸಿನ ಡಿಕೆಶಿ ಹಣ ಕಡೆಗೆ ಹೆಣ 😂🤑
@lakshmikanthnr11 күн бұрын
ಇರಬಹುದು
@prakashdoddalingegowda103011 күн бұрын
ನಮ್ಮ ಕಾರ್ ಆಗಿದ್ರೆ ಒಂದಿನ ಅಲ್ಲೇ ಬಿದ್ದಿರುತ್ತೆ,
@ChengappapsCoorg11 күн бұрын
ಕಾಂಗ್ರೆಸ್ ಪಕ್ಷದವರಿಗೆ ಒಂದು ನ್ಯಾಯ ಉಳಿದವರಿಗೆ ಒಂದು ನ್ಯಾಯ
@thippeswamy.s.b69419 күн бұрын
ಇವನು ಹೋಗಿ ನೋಡಿ ಬಂದಿದ್ಧನಾ
@vnarayana235811 күн бұрын
ಸಿಎಂ, ಹೋಂ ಸೇರಿಸಿ ಮಂಪರು ಪರೀಕ್ಷೆಗೆ ಒಳಪಡಿಸಲು ಮನವಿ
@nagarathnag163611 күн бұрын
ಯಡಿಯೂರಪ್ಪ ನವರ ಫೋಕ್ಸೋ ಕೇಸಿಗೆ ಸಂಬಂಧಿಸಿದಂತೆ ಮಂಪರು ಪರೀಕ್ಷೆ ಮಾಡಲು ಹೇಳಣ್ಣ
@siddagangaiahsr622111 күн бұрын
ಸೂಪರ್ ಸರ್
@puttamallegowdaputtamalleg277611 күн бұрын
ಮಂಪರು ಪರೀಕ್ಷೆ ಮಾಡಲೇಕು.
@kspatilkspatil716711 күн бұрын
ಕುಕ್ಕರ ತರಲಿಕ್ಕೆ ದುಡ್ಡಿ ಇದ್ದಿರಬೇಕು ಸರ್
@mr.ningubiradar194611 күн бұрын
ದೊಡ್ಡವರು ಏನ ಮಾಡಿದರು ನೋಡಿಕೊಂಡು ಸುಮ್ಮನಿರಬೇಕು ಅಷ್ಟೆ.
@zaravind11 күн бұрын
Evru (Lakshmi hebalkar and gang )doddavara?
@nagarajnv239611 күн бұрын
That's the weak ness of our constitution.criminals ge politicisnsgre ondhi Nyaya. Common mange ondhu Nyaya.
@narayanaswamytp296511 күн бұрын
@@nagarajnv2396comanmange 300% tax aste
@shivasankarkori534911 күн бұрын
ಹೋಮ್ ಮಿನಿಸ್ಟರ್ ಗೆ ಕೇಳಿ ಅದು ಒಂದು ಆಕಸ್ಮಿಕ
@tulasirammagaji845011 күн бұрын
ಲುಚ್ಛ. ಕ್ಯಾಂಗ್ರೆಸ್. 👍
@bbhiremath946311 күн бұрын
ಒಟ್ಟಾರೇ ಜನರ ಹಣ ಪೂಲ್
@maheshbiradar639311 күн бұрын
Nijja sir
@sadashivayyaganachari61511 күн бұрын
ಎಣ್ಣೆ ಯೇಟಲ್ಲಿ ಏನೋ ಆಯ್ತು ಬಿಡಣ್ಣ ಹೆಬ್ಬಾಳ್ಕರ್ ಮೇಡಂಗೇ ಬೆಳಗಾವಿ ಕುಕ್ಕರ್ಗೇ ಕನಕಪುರ ವಿಸಿಲ್ ಬೇಕೇ ಬೇಕು 😂😂
@RangaswamyT-t5q11 күн бұрын
😅😅😅😅
@ganapathir442611 күн бұрын
1000% correct.
@AjitkumarMani-o8r11 күн бұрын
CBI ಗೆ ನೀಡಿ
@KalmeshSullad-p7h11 күн бұрын
ಕರ್ನಾಟಕ ಲೂಟಿ
@m.p.veerabhadrashetty880811 күн бұрын
ಕಾರು ಅಪಘಾತವಾಗಿದ್ದು ಇರಬಹುದು ಆದರೆ ಅದರಲ್ಲಿ ಒಂದು ನಿಗೂಢ ಏನೋ ಇದೆ ಇದನ್ನು ಕೆಲವರು ಮುಚ್ಚಿಡುತ್ತಿದ್ದಾರೆ ಅವರು ಯಾರೆಂದು ನಿಮಗೆಲ್ಲ ಗೊತ್ತು
@o-111111 күн бұрын
ಆ ಕಾರಿನಲ್ಲಿದ್ದ ಎಲ್ಲಾ ವಸ್ತುಗಳನ್ನು ನಾಯಿ ಕಚ್ಚಿ ತಿಂದು ಹಾಕಿದೆ ಅಂತ ಹೇಳಿ ಆ ನಾಯಿಯನ್ನು ಇನ್ವೆಸ್ಟಿಗೇಷನ್ ಮಾಡ್ತಾರೆ 😂😂😂
@ashokindi717011 күн бұрын
ಹೌದೋ ಹುಲಿಯಾ ❤
@ChandragoudaPatil-ps8nj11 күн бұрын
ರೀ ನಾರಾಯಣಸ್ವಾಮಿಯವರೇ ನಿಮಗೆ ಅಷ್ಟು ಗೊತ್ತಿಲ್ಲವಾ ನಾವು ಅಧಿಕಾರಕ್ಕೆ ಬಂದಿರೋದೆ ಸುಳ್ಳಿನ ಏಣಿ ಹತ್ತಿಕೊಂಡು😂😂😂😂😂
@anilshetty930111 күн бұрын
ಸಿದ್ರಾಮುಲ್ಲಾ ವುದ್ದೀನ್ ಕಿಲ್ಜಿಗೆ ಜೈ
@amithcp932811 күн бұрын
ಹಣವನ್ನು ಎತ್ತಿಕೊಂಡು ಹೋಗಲಿ ಸತ್ತಿರೋ ಸತ್ತಿರೋ ಹೆಣ ಹೆಣ ಎತ್ತಿಕೊಂಡು ಹೋಗಲಿ ಇವರಿಗೆ ಮಾರಿ ಮಾರಿ ಹಬ್ಬ ಇದೆ
@gurupadmanabh11 күн бұрын
ವಳ ಗುಟ್ಟು ಒಳ ದುಡ್ಡು ಎಲ್ಲಿ ಹೋಯಿತು.?
@jayashankaran236111 күн бұрын
Good question sir you are telling right 👍👍
@laxmangoudapatil546211 күн бұрын
ಹೌದೋ ಹುಲಿಯಾ
@shivanna12611 күн бұрын
ಜೈ ಛಲವಾದಿ 👌 ಜೈ ಭಾರತ
@puttamallegowdaputtamalleg277611 күн бұрын
ತಮ್ಮ ನಾಯಿ ಅಂದ. ಅರ್ಧರಾತ್ರಿಲಿ ನಾಯಿಗೆ ಏನು ಕೆಲಸ.
@shankarreddy314711 күн бұрын
ನೆಕ್ಸ್ಟ್ ನಿನಗೆ ಟಾರ್ಗೆಟ್ ಮಾಡೀತಾರೆ ಸರ್ ಉಷಾರಾಗಿರಿ
@shivanna12611 күн бұрын
ಹೌದ್ರೀ 😢 ಕಾಂಗ್ರೆಸ್ ಕಲ್ಚರ್
@MahabaleshwarBhat-kn7xe11 күн бұрын
ಯಡ್ಡಿಯೂರಪ್ಪ ನೇ ಮುಗಿಸ್ತಾನೆ
@megaroadlines333911 күн бұрын
ಏನ ಸಾರ ಎಷ್ಟ ಬೇಗ ಕಂಡ ಹಿಡದಿರಿ.
@anilkumarn609111 күн бұрын
Munche avru ade kelsa madidru ansutte
@KrishnappaKrishnappa-g7m11 күн бұрын
Super Sri 👍👍💯💯👍
@KalleshKallesh-f4b11 күн бұрын
Super anna 🙏🙏🙏👍
@muralikrishna621611 күн бұрын
Best CBI enquiry sir please demand them 😂😂😂
@siddammakadakol55511 күн бұрын
ಭ್ರಷ್ಟ ಕಾಂಗ್ರೆಸ್, 420 ಕಾಂಗ್ರೆಸ್, ಲೂಟಿಕೋರ್ ಕಾಂಗ್ರೆಸ್
@Akkalapparn-j7l11 күн бұрын
👌👌👌👌👌👌🙏
@vidhyalaxmi10 күн бұрын
Good 👍 nformation
@77__Vijay_Mallya11 күн бұрын
Jai ಚಲವಾದಿ ನಾರಾಯಣ ಸ್ವಾಮಿ Jai BJP 🇮🇳🙏🏻🚩
@harishkn841510 күн бұрын
ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಆನೋದಕ್ಕೆ ಉತ್ತಮ ಉದಾಹರಣೆ....😂
@kumarcoke998311 күн бұрын
💯 anna 👍👍
@GajendraA-k7d11 күн бұрын
Mostly ಬೆಕ್ಕು ಎಡಗಡೆಗೆ ಹೋಗಿ ನಂತರ ನಾಯಿ ಬೆಕ್ಕಿನ ಹಿಂದೆ ಓಡಿರಬೇಕು,,,😂😂
@leelass367210 күн бұрын
😂😂
@vinobakapale714711 күн бұрын
ಮುಗಿದುಹೋದ ಕಥೆ,ಏನು ಮಾಡಲಿಕ್ಕಾಗದು. ಈಗ ನಿಮಗೆ ಎಚ್ಚರಾಯಿತಾ?
@yogeeshkumar880011 күн бұрын
Namaskara sir,Obba powerful minister escorts illadhe Bangalore to Belagavi yaake hodhru,
@ManjunathaK-f8c11 күн бұрын
👌👌 xplanation Mr chalavadi
@krishnas699511 күн бұрын
You are correct sir
@LingaRani-u6d11 күн бұрын
ಸರಿಯಾದ ಮಾಹಿತಿ ನೀಡಿದ್ದಾರೆ.. ಚಲುವಾದಿ.❤❤❤❤
@yiik399211 күн бұрын
Duddu Belgaum Adiveshanakke Tugondu Hogtirbeku 😂
@manjunathgk689811 күн бұрын
ನಾರಾಯಣನ ಅನುಭವದ ಮಾತು ಕೇಳಿ
@Dpdp-up7hb11 күн бұрын
ಆ ಎಲ್ಲಾ ಗುಟ್ಟು ಹೇಳೋಕಾಗುತ್ತ ಅಣ್ಣಾ?😂😂😂
@KpKumarPatil11 күн бұрын
Dhanyavadagalu sir
@ChandraShekar-fs5hn11 күн бұрын
ಸತ್ಯವಾದ ಮಾತು ಸರಿಯಾಗಿದೆ 💸💰💸💰💸 ಈಗ ಯಾಣ ಬಾಯಿತೆಗಿದಿದೆ
@shashikumarshashi338311 күн бұрын
Yes
@bhimappalebhageri943711 күн бұрын
ಸರ್ ಅದರಲ್ರಿ ಹಣ ಇತ್ತೋ ನಿರೋದ್ ಪಾಕೀಟ್ ಇತ್ತೋ ಸರಿಯಾಗಿ ಪರಿಶೀಲನೆ ಮಾಡ್ತಾರೆ ಬಿಡಿ ಸರ್
@kallappacharjoshi219911 күн бұрын
ಅನುಮಾನ ಬರುವಂತೆ ಮಾಡಿ ಈಗ ಇಲ್ಲ ಎಂದರೆ ನಂಬುವವರು ಯಾರು.ಪ್ರಶ್ನೆ ಮಾಡಿದ ಪತ್ರಕರ್ತರು ಉತ್ತರಿಸಬೇಕು
@nagashetty185711 күн бұрын
ಆ ಪಕ್ಷದವರು ಈ ಪಕ್ಷದ ಮೇಲೆ ಆರೋಪ ಈ ಪಕ್ಷದವರು ಆ ಪಕ್ಷದ ಮೇಲೆ ಯಾರಪ್ಪ ಮಾಡೋದು ಬಿಟ್ಟು ಚಮಚಗಿರಿ ಬಿಟ್ಟು ಸತ್ಯ ಅಸತ್ಯ l ಗಳನ್ನು ಪರಿಶೀಲಿಸಿ ಮಾತನಾಡುವದು ಸತ್ಯ ಎಂದು ನಾನು ಇಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ
@mohammedhanif838511 күн бұрын
Chalvadi sir good speech.
@HappyBeachChairs-kc8my11 күн бұрын
ನೀನು ಹೇಳಿದ್ದೆಲ್ಲ ಆಗಬೇಕು ಅಂದ್ರೆ ಮೋದಿ ಬರಬೇಕು.
@bettaswamykn115110 күн бұрын
ಗೃಹ ಲಕ್ಷ್ಮೀ ಹಣ ಹಾಕಿಲ್ಲ ಈ ತಿಂಗಳು. ಅವಳ ಆಸ್ಪತ್ರೆಯ ಖರ್ಚಿಗಾಗಿ ಈ ತಿಂಗಳ ಗೃಹ ಲಕ್ಷ್ಮೀ ಹಣವನ್ನು ಬಳಸಿಕೊಂಡಿದ್ದಾರೆ ಅನ್ಸುತ್ತೆ.
@mallappakhilegavi920511 күн бұрын
ಜೈ ನಾರಾಯಣ್ ಸ್ವಾಮಿ ಸರ್
@prakashdoddalingegowda103011 күн бұрын
ಸತ್ಯ ಸರ್ ನೀವು ಹೇಳೋದು,
@nagarajganiger830711 күн бұрын
100ಕ್ಕೆ100 ಸತ್ಯವಾದ ಸುದ್ಧಿ... ಸರಿಯಾದ ತಣಿಕೆ ಅದರೆ ಎಲ್ಲಾ ಹೊರಗೆ ಬರುತ್ತದೆ...
@RavikumarRavi-v9j11 күн бұрын
Gulama
@vnarayana235811 күн бұрын
ನೀವಾ@@RavikumarRavi-v9j
@sadashivsuvarna29011 күн бұрын
desha drohi@@RavikumarRavi-v9j
@rameshbk128711 күн бұрын
ಪ್ರಪಂಚದಲ್ಲಿ ಗುಲಾಮ ಅಂದ್ರೆ ಅದು ಕಾಂಗ್ರೆಸ್ ಗೆ ಹಿಂಬಾಲಕರಿಗೆ ಹೇಳುವುದು ಮಾರಾಯಾ 😂@@RavikumarRavi-v9j