ನಮಸ್ಕಾರ 🙏 ಹೌದು ಆರೋಗ್ಯದ ದೃಷ್ಟಿಯಲ್ಲಿ ಕೂಡ ತುಂಬಾ ತೊಂದರೆಯಾಗುತ್ತದೆ ಹಕ್ಕಿಯನ್ನು ತಿಂದರೆ ಹಾಗೂ ನಾವು ಸಂಧ್ಯ ಕಾಲದಲ್ಲಿ ದೀಪ ಹಚ್ಚಿದ ಮೇಲೆ ಈ ರೀತಿ ಹೆಣ್ಣು ಮಕ್ಕಳು ಅಕ್ಕಿ ತಿಂದರೆ ಅಣ್ಣ ತಮ್ಮಂದಿರ ಸಂಬಂಧ ನಮ್ಮ ಜೊತೆ ಚೆನ್ನಾಗಿರುವುದಿಲ್ಲ ಹಾಗೂ ಸಾಲಗಳು ಜಾಸ್ತಿಯಾಗುತ್ತದೆ ಎನ್ನುವ ನಂಬಿಕೆ
@malleshSunandasks11 күн бұрын
Akka ondu korikena ondu sala helkobeka illa a korike agovaregu helkobeka akka
@SiridevotionTalks10 күн бұрын
ನಮಸ್ಕಾರ 🙏 sis ಒಂದು ಕೋರಿಕೆಯನ್ನು ಹೇಳಿಕೊಳ್ಳಬೇಕು
@ShashiDisha-qm2te11 күн бұрын
Akka gajina lotane agbeka,arishina andre yava arisina adge or devara arishina na
@SiridevotionTalks11 күн бұрын
ಗಾಜಿನ ಲೋಟ ಅಂದರೆ ನಮ್ಮ ಮನೆಯಲ್ಲಿರುವ ನೆಗೆಟಿವಿಟಿ ಹಾಗೂ ನಮಗೆ ಇರುವ ಕಷ್ಟಗಳನ್ನು ತೆಗೆದುಕೊಳ್ಳುವ ಶಕ್ತಿ ಅದಕ್ಕೆ ಇರುತ್ತದೆ ಅದಕ್ಕೋಸ್ಕರ ಗಾಜಿನ ಲೋಟವನ್ನು ತೆಗೆದುಕೊಳ್ಳಿ