ಕಾರು, ಬೈಕ್ ಮನೆಯಲ್ಲೇ ಬಿಟ್ಟು ಬಸ್, ಮೆಟ್ರೋ ಹತ್ತಿದ ಬೆಂಗಳೂರಿಗರು | Fuel Price Hike | Bengaluru

  Рет қаралды 171,001

Public TV

Public TV

Күн бұрын

Пікірлер: 355
@vishvin1987
@vishvin1987 3 жыл бұрын
ಮೋದಿಗೆ ಜೈ , ಮೋದಿಗೆ ಜೈ, ಮೋದಿಗೆ ಜೈ..... ಇದೇ ನೋಡಿ ಅಚ್ಚೇ ದಿನ. ಬರಲಿ ಚಪ್ಪಾಳೆ, ಬರಲಿ ಚಪ್ಪಾಳೆ.
@RaviTeja-tv8me
@RaviTeja-tv8me 3 жыл бұрын
ಜೈ ಮೋದಿ 💪👈.🚩
@sridharavr7226
@sridharavr7226 3 жыл бұрын
ಸರ್ ಈಗಿರೋ ಉಪಚುನಾವಣೆ ಮುಗೀಲಿ ಬಸ್ ಚಾರ್ಜು ಮೆಟ್ರೋ ಚಾರ್ಜ್ ಜಾಸ್ತಿ ಆಗ್ತದೆ ಆವಾಗ ನಡೆದುಕೊಂಡೇ ಹೋಗಬೇಕು
@Mr.Z_sha
@Mr.Z_sha 3 жыл бұрын
💯👍
@naveendharmaroy6287
@naveendharmaroy6287 3 жыл бұрын
🤣
@user-ct1zk3bo1k
@user-ct1zk3bo1k 3 жыл бұрын
🤣🤣
@mallannay7147
@mallannay7147 3 жыл бұрын
ಕರ್ನಾಟಕ ರಾಜ್ಯದಲ್ಲಿ ಲೋಕಲ್ ಟ್ರೈನ್ ಗಳನ್ನು ಹೆಚ್ಚಿಗೆ ಓಡಿಸಬೇಕು.. 🙏🙏🙏🙏🙏💐💐💐💐💐
@girijaram3624
@girijaram3624 3 жыл бұрын
ಒಳ್ಳೆ ಕೆಲಸ ಡಿಮ್ಯಾಂಡ್ ಹೆಚ್ಚು ಆದಷ್ಟು ಬೆಲೆ ಹೆಚ್ಚಾಗುತ್ತೆ, ಜನರಿಗೆ ಬುದ್ದಿ ಬಂದಿದೆ, ಪೋಲ್ಯೂಷನ್ ಕೂಡ ಕಡಿಮೆ ಹಾಗುತ್ತೆ, ಒಳ್ಳೆ ದಿನ ಬಂತು
@somucscssomu7159
@somucscssomu7159 3 жыл бұрын
Edannu modi madiddu antira
@Sachin_D_8797
@Sachin_D_8797 3 жыл бұрын
Super miss
@mallikarujunab9855
@mallikarujunab9855 3 жыл бұрын
En girija
@funrider...1405
@funrider...1405 3 жыл бұрын
Adu ellinda barthiro 🤦🤦 idu olle dinana???? Iro baro tax haki prana thegithidane
@Fantasyviral
@Fantasyviral 3 жыл бұрын
Cover drive 😁 chenagitthu
@kprajanna5879
@kprajanna5879 3 жыл бұрын
ಭಕ್ತರು ಇ ಸ್ಟೋರಿ ನೋಡಿದ ಮೇಲೆ ಪಬ್ಲಿಕ್ ಟಿವಿಯನ್ನ ಕಂಡಿತಾ ಕಂಡಿಸುತ್ತಾರೆ 😂
@mpcreations8592
@mpcreations8592 3 жыл бұрын
🔥
@thippeshthippesh5785
@thippeshthippesh5785 3 жыл бұрын
No bmtc ge jana bartirodu olle vichara traffic kadime foreign exchange save
@lingarajtschandrashekhar4064
@lingarajtschandrashekhar4064 3 жыл бұрын
ಏನು ನಷ್ಟ ಇಲ್ಲ ಪರಿಸರ ಮಾಲಿನ್ಯ ಕಡಿಮೆ ಆಗುತ್ತೆ
@thippeshthippesh5785
@thippeshthippesh5785 3 жыл бұрын
@@lingarajtschandrashekhar4064 yes bro
@mallannay7147
@mallannay7147 3 жыл бұрын
ಕರ್ನಾಟಕ ಜನತೆಗೆ ಒಳ್ಳೆಯದೇ ಆಗುತ್ತದೆ ಅವಶ್ಯ ಇದ್ದಲ್ಲಿ ಹೆಚ್ಚು ಹೆಚ್ಚು ಬಸ್ಸುಗಳನ್ನು ಬಿಡಬೇಕು 🙏🙏🙏🙏🙏💐💐💐💐💐
@anandcoolboy8078
@anandcoolboy8078 3 жыл бұрын
ಶ್ರೀಮಂತರು ಪ್ರಯಾಣಿಸುವ ವಿಮಾನದ ಪೆಟ್ರೋಲ್ ದರ (ಗ್ಯಾಸೋಲಿನ್) ಲೀಟರ್ ಗೆ 70.80 ರೂ. ಸಾಮಾನ್ಯ ಜನರು ಪ್ರಯಾಣಿಸುವ ವಾಹನದ ಪೆಟ್ರೋಲ್ ದರ ಲೀಟರ್ ಗೆ 113.70 😂😂
@charlesveigas3652
@charlesveigas3652 3 жыл бұрын
ಗವರ್ನಮೆಂಟ್ ಗೆ ಒಂದು ಬಾಂಬು ಹಾಕಿ
@girijaram3624
@girijaram3624 3 жыл бұрын
ಆನಂದ್ ಅವ್ರೆ ನೀವು ಗ್ಯಾಸೋಲಿನ್ ಹಾಕಿಕೊಂಡೆ ಹೊಡಿಸಿ ಯಾರು ಬೇಡ ಅಂದ್ರು, ಒಂದು ಕಾಮನ್ ಸೆನ್ಸ್ ಪ್ರಶ್ನೆ ನಿಮಗೆ, ದೇಶದಲ್ಲಿ ಕಾರ್ ಬೈಕ್ ಮತ್ತು ಆಟೋ ಜಾಸ್ತಿ ಇರೋದ ವಿಮಾನ ಜಾಸ್ತಿ ಇರೋದ, ಯೋಚ್ನೆ ಮಾಡಿ ಉತ್ತರ ಕೊಡಿ
@yathishgowda4311
@yathishgowda4311 3 жыл бұрын
@@girijaram3624 le gujju gulama.... 2rs sule
@anandcoolboy8078
@anandcoolboy8078 3 жыл бұрын
@@girijaram3624 ಎಕ್ಸ್ ಕ್ಯೂಸ್ ಮಿ.. ಮೇಡಂ ನೀವು ಸಾಮಾನ್ಯ ಜನರ ಬಗ್ಗೆ ಯೋಚನೆ ಮಾಡಿ ರಾಜಕೀಯವಾಗಿ ಥಿಂಕ್ ಮಾಡಬೇಡಿ... ಇರೊ ಸತ್ಯ ಹೇಳಿದರೆ ನಿಮಗೆ ಯಾಕೆ ಬೇಜಾರು....
@shrinidhisk
@shrinidhisk 3 жыл бұрын
@@girijaram3624 nim thaleli medlu iroda kidney iroda yochne madi nodi...
@prakashlamani4890
@prakashlamani4890 3 жыл бұрын
ನಾನು ಕೂಡ ನನ್ನ ಬೈಕನ್ನ ಮುಲ್ಯಾಗ ದಬ್ಬಿ 3 ತಿಂಗಳ ಆತ.
@sauthtiger1170
@sauthtiger1170 3 жыл бұрын
Kashta pattu namma Modiji avru petrol diesel ge achche din tandu kottidare 😇😇
@mallannay7147
@mallannay7147 3 жыл бұрын
ಒಳ್ಳೆಯ ಸುದ್ದಿ ನಮ್ಮ ಸರಕಾರ ತಾಸಿಲ್ದಾರ್ ಮತ್ತು ಡಿಸಿ ಗಳಿಗೆ ಆದೇಶ ಮಾಡಿ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚೆಚ್ಚು ಬಸ್ಸುಗಳನ್ನು ಓಡಿಸಬೇಕು🙏🙏🙏🙏🙏💐💐💐💐
@SumanthReddy-ne5mv
@SumanthReddy-ne5mv 3 жыл бұрын
We have learnt a big lesson
@mahadevaprasad4079
@mahadevaprasad4079 3 жыл бұрын
ಮೋದಿ ತೋಲಗಲಿ ಜನ ಸಾಮಾನ್ಯರ ಬದುಕು ಹಸನಾಗಲಿ
@RaviTeja-tv8me
@RaviTeja-tv8me 3 жыл бұрын
ಜೈ ಮೋದಿ
@mallannay7147
@mallannay7147 3 жыл бұрын
ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಿ. ಮತ್ತೆ ತಾಲೂಕುಗಳಿಂದ ಹಳ್ಳಿಗಳಿಗೆ ಹೆಚ್ಚೆಚ್ಚು ಲೋಕಲ್ ಬಸ್ಸುಗಳನ್ನು ಓಡಿಸಬೇಕು 🙏🙏🙏🙏🙏💐💐💐💐💐
@India55881
@India55881 3 жыл бұрын
ಈ ಸಮಸ್ಯೆಗೆ ನೆಹರೂ ಕಾರಣ
@dayananda7884
@dayananda7884 3 жыл бұрын
ಎಲೆಕ್ಟ್ರಿಕ್ ಕಾರ್ ಬೈಕ್ ಬರುತ್ತೆ ಅಂತ ಪೆಟ್ರೋಲ್ ಕಾರ್ ಗಳನ್ನಾ ಯಾರು ತೆಗೆದು ಕೊಳ್ಳುತ್ತಾ ಇಲ್ಲ
@jagprathapshetty1648
@jagprathapshetty1648 3 жыл бұрын
ಅಚ್ಚೇ ದಿನ್ ಆಯೆಗ ಅಚ್ಚೇ ದಿನ್ ಆಯೆಗ ಹೇಳಿ ಹೇಳಿ ಅಚ್ಚೇ ದಿನ್ ಈಗಾಗಲೇ ಬಂತು. ಇನ್ನೂ ಒಂದು ವರ್ಷ ಹೋದರೆ ಇಂದಿನ ಕಾಲದಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಅದೇ ಕಾಲ ಬರುತ್ತೆ ನೋಡಿ ಬೇಕಿದ್ದರೆ. ಈ ವಾದ್ರಾ ಕಾಂಗ್ರೆಸ್ ಗಿಂತ ನಾವು ಬಿಜೆಪಿಯವರು ಏನು ಕಮ್ಮಿ ಇಲ್ಲ ಅಂತ ನಮ್ಮ ಭಾರತ ದೇಶದ ಜನಗಳಿಗೆ ತೋರಿಸಿಕೊಟ್ಟಿದ್ದಾರೆ ಬಿಡಿ
@gurugvt8495
@gurugvt8495 3 жыл бұрын
ಯಾರೋ ಹೇಳಿದ್ರು ಪೆಟ್ರೋಲ್ ರೇಟ್ 500 ಆದ್ರು ನಾವೂ ಮೋದಿಗೆ ವೋಟ್ ಹಾಕ್ತೀವಿ ಅಂತ😂😂😂😅😅
@shridharchandu5177
@shridharchandu5177 3 жыл бұрын
Mostly avrge huttida maklee erbeku
@BasicElectronics1234
@BasicElectronics1234 3 жыл бұрын
ಅಂತ ಹುಚ್ಚು ಇನ್ನೂ ಇದ್ದಾರೆ ಏನೂ ಮಾಡುವುದು
@muniswamybl7423
@muniswamybl7423 3 жыл бұрын
Modi na keli helbodu yakandre avarella avara makkalante
@veerannagowda2572
@veerannagowda2572 3 жыл бұрын
Chakavarthi chulibele
@commonman8204
@commonman8204 3 жыл бұрын
Avnige channagi duddiro kotyadipathi step daddy irabeku anthavnu e mathu helirabahudu.
@SURESHTEJA1000
@SURESHTEJA1000 3 жыл бұрын
Both central and state goverents should cut down taxes, central excise duty, state governments VAT.
@prashanthyeprash9838
@prashanthyeprash9838 3 жыл бұрын
They won't because govt ruling by uneducated bruts
@nagaraja.knagaraja.k8676
@nagaraja.knagaraja.k8676 3 жыл бұрын
@@prashanthyeprash9838 yes true word's and voted them educated bastards.
@ManuKumar-uz1lo
@ManuKumar-uz1lo 3 жыл бұрын
Good work from public TV
@sadashivnidoni7869
@sadashivnidoni7869 3 жыл бұрын
ಇಂದು ಅಚ್ಛೇದಿನ್ ಬಂದಿದೆ
@mohammedusman1455
@mohammedusman1455 3 жыл бұрын
Next Bmtc & Ksrtc Buses & Metro Ticket Hike..
@supreethamanjunath9144
@supreethamanjunath9144 3 жыл бұрын
ಬಿಡಿ ಟ್ರಾಫಿಕ್ ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತದೆ
@adventuresonroad3040
@adventuresonroad3040 3 жыл бұрын
Crct😂💯
@chandrashekarm6174
@chandrashekarm6174 3 жыл бұрын
ಹಿಂದೂ ರಾಷ್ಟ್ರ ಮಾಡ್ತೀನಿ ಮಾಡ್ತೀನಿ ಅಂತ ಹೇಳಿ ಹಿಂದುಳಿದ ರಾಷ್ಟ್ರ ಮಾಡ್ಬಿಟ್ಟಲ್ಲೋ ಮೋದಿ ಅಣ್ಣ ಆಹಾರ ಭದ್ರತೆಯಲ್ಲಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ತೀರ ಕೆಳಮಟ್ಟಕ್ಕೆ ಭಾರತ ಹೋಗಿದೆ.ಯಾರಾದ್ರೂ ಪ್ರಶ್ನೆ ಮಾಡುದ್ರೆ ಹಿಂದೂ ವಿರೋಧಿ ಅಂತೀರಾ ಮುಂದಿನ ಚುನಾವಣೆಗೇ ರಾಮಮಂದಿರ ಕಟ್ಟಬಿಡಿ ಜನ ಭಕ್ತಿ ಭಾವದಲ್ಲಿ ರಾಮಮಂದಿರಕ್ಕೆ ಬಂದು ಭಜನೆ ಮಾಡಿ ಹೋಗ್ಲಿ ದೇಶ ಉದ್ದಾರ ನಿಮ್ಮ ಅಂತ ಪ್ರದಾನಿ ಇದ್ದುಬಿಟ್ಟರೆ ಬೇರೆ ದೇಶದ ಜನರು ಚನ್ನಾಗಿ ಹಾಡಿಕೊಳ್ಳುತ್ತಾರೆ 🙏🙏🙏
@prasannakumarv89
@prasannakumarv89 3 жыл бұрын
ರಾಮ ಮಂದಿರ ಕಟ್ಟಿದಾಕ್ಷಣ ದೇಶ ಸುಬಿಕ್ಷ ಆಗುತ್ತೆ, ನಾಗರೀಕರು ಸಮೃದ್ಧಿ ಜೀವನ ನಡೆಸುತ್ತಾರೆ ಅನ್ನೋದಾದ್ರೆ ಮಂದಿರ ನಿರ್ಮಾಣಕ್ಕೆ ನಮ್ಮ ಅಭೂತಪೂರ್ವ ಸ್ವಾಗತ ಇದ್ದೆ ಇದೆ.
@chandrashekarm6174
@chandrashekarm6174 3 жыл бұрын
@@prasannakumarv89 ಮತ್ತೆ ಇಷ್ಟ್ ದಿನ ಕಟ್ಟಿರೋ ಗುಡಿ ಗೋಪುರಗಳು ಯಾಕ್ ದೇಶನ ಶುಭಿಕ್ಷೆ ಮಾಡ್ಲಿಲ್ಲ?
@user-ct1zk3bo1k
@user-ct1zk3bo1k 3 жыл бұрын
ಹೋಡಿರಿ ಜಾಗಟೆ 🤣🤣🤣🤣🤣🤣🤣🤣🤣
@sanaatanisai3747
@sanaatanisai3747 3 жыл бұрын
This is the best decision from people, complete traffic will reduce in big cities
@hindusthaniamindian3571
@hindusthaniamindian3571 3 жыл бұрын
ಬಿಜೆಪಿಯನ್ನು ಸೋಲಿಸುವವರು(ಬಿಜೆಪಿಯನ್ನು ವಿರೋಧಿಸುವವರು) ತಪ್ಪದೇ ಇಲ್ಲಿ Like ಮಾಡಿ
@oisbios
@oisbios 3 жыл бұрын
Yelli Saar, roadgalalli traffic maatra kadime aagilla
@appu8108
@appu8108 3 жыл бұрын
Petrol 200 aadru modige vote haktini anno jana innu idare En janano
@vinaydarshansr8837
@vinaydarshansr8837 3 жыл бұрын
S i love modijiii
@appu8108
@appu8108 3 жыл бұрын
Yes even we love Modiji but not this much it's not as we expected
@manjugowdagowda3395
@manjugowdagowda3395 3 жыл бұрын
@@vinaydarshansr8837 dodda berke sulemaga neenu
@srao359
@srao359 3 жыл бұрын
Recently some petrol pump mixing water in petrol in bangalore
@shivukumbar_s
@shivukumbar_s 3 жыл бұрын
ಅಚ್ಚೆ ದಿನ್ ಹೋಗಿ ಲುಚ್ಚಾ ದಿನ ಆಗೋಯ್ತು
@omkarnaik1692
@omkarnaik1692 3 жыл бұрын
nija SIR lucchaginta lucchagalu
@user-ct1zk3bo1k
@user-ct1zk3bo1k 3 жыл бұрын
ಬಟ್ಟೆ ಬರೆ ರೇಟ್ ಸಹ ಜಾಸ್ತಿ ಆಗುತ್ತೆ ಎಲ್ಲರೂ ಲಂಗೋಟಿ ಹಾಕಿಕೊಂಡು ಓಡಾಡಿ
@shivarajuar7843
@shivarajuar7843 3 жыл бұрын
ಕಚ್ಚಾ ತೈಲದ ಬೆಲೆ 2013ರಲ್ಲಿ 105 ಡಾಲರ್ ಇತ್ತು ಆಗ ಪೆಟ್ರೋಲ್ ದರ 80 ರೂಪಾಯಿ ಇತ್ತು. ಈ ದಿನ 83 ಡಾಲರ್ ಪೆಟ್ರೋಲ್ ದರ 113 ರೂಪಾಯಿ ಅವಾಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ 24 ಗಂಟೆ ಬಡ್ಕೋತಿದ್ರಿ ಅಲ್ವಾ.. ಜನ ಸಾಮಾನ್ಯರ ಕಷ್ಟ ಬೆಲೆ ಏರಿಕೆ ಇತ್ಯಾದಿ.. ಈಗ ಯಾಕೆ ನವರಂಧ್ರಗಳನ್ನೂ ಮುಚ್ಕೊಂಡು ಕೊರೊನಾ cd ಹಗರಣ ಅಂತ ಪೆಟ್ರೋಲ್ ಡೀಸೆಲ್ ಬಗ್ಗೆ ಮಾತೇ ಆಡಲ್ಲವಲ್ಲ.. ನಿಮಗೆಲ್ಲಾ ಏನಾಗಿದೆ..?? ರಿಯಾಲಿಟಿ ಚೆಕ್ ಅಂತೆ..ಲಗ ಲಾಗ ಬುಗ ಬುಗ ಅಂತೆ. ನೀವೆಲ್ಲಾ ಹೊಟ್ಟೆಗೆ ಏನ್ ತಿಂತೀರಿ..?
@nageshs6736
@nageshs6736 3 жыл бұрын
Exise duty increased when oil price down, but central government not decreasing exise duty when oil price gone up in international market
@NK-fb8gr
@NK-fb8gr 3 жыл бұрын
Next bus fare they'll increase government knows how to make money...
@angelinokeithdsilva7343
@angelinokeithdsilva7343 3 жыл бұрын
Petrol and diesel should become ₹200/liter
@angelinokeithdsilva7343
@angelinokeithdsilva7343 3 жыл бұрын
Gas subsidy has bee per litren taken away by the government petrol and diesel rate should reach rupees 200/ liter so common man cannot live only the rich and riches have a right to live in this country
@vishwanathjayanagoudr7880
@vishwanathjayanagoudr7880 3 жыл бұрын
ಎಲ್ಲರೂ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿ...
@jcmanjumb1
@jcmanjumb1 3 жыл бұрын
ಉತ್ತಮ ಬೆಳವಣಿಗೆ....👍
@gangadharreddygangadharred8166
@gangadharreddygangadharred8166 3 жыл бұрын
1. Vote is 10000. Petrol only 115
@HSBiradar-ls7wf
@HSBiradar-ls7wf Ай бұрын
Public T.V. ge Danyavadagalu
@Mayursk1998
@Mayursk1998 3 жыл бұрын
This is the best way to control the polution and prani pakshigaligu badakoke avakasha sigutte
@nagarajharshith3953
@nagarajharshith3953 3 жыл бұрын
Petrol diesel ge AChhe din🤣🤣🤣
@user-ct1zk3bo1k
@user-ct1zk3bo1k 3 жыл бұрын
ಬಟ್ಟೆ ಬರೆ ರೇಟ್ ನೂ ಜಾಸ್ತಿ ಆಗುತ್ತೆ ಎಲ್ಲರೂ ಲಂಗೋಟಿ ಹಾಕಿಕೊಂಡು ಓಡಾಡಿ 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
@ashwinugrankar6296
@ashwinugrankar6296 3 жыл бұрын
Good then petrol nd desiel rate may cme down if no buyer of petrol nd desiel
@kishanmalla9700
@kishanmalla9700 3 жыл бұрын
ಒಳ್ಳೆ ಕೆಲಸ,, ಇದೇ ಆಗಬೇಕು ಅಂತ ನಾನು ಇದ್ದಿದ್ದೂ,,,, ಯಲ್ಲಾರು ಸರಕಾರಿ ವಾಹನ ಸಂಚಾರ ಮಾಡಿ😎,, ಕಡಿಮೆ ಮಾಡೋಲ
@kraghavendrakamathkraghuka1113
@kraghavendrakamathkraghuka1113 3 жыл бұрын
ಸಂಬಂಧಗಳು ಗೊತ್ತಾಗೋಕೆ ಕೊರೊನ ಬರಬೇಕಾಯಿತು.ಸಾರ್ವಜನಿಕ ಸಾರಿಗೆ ಬೆಲೆ ಗೊತ್ತಾಗೋಕೆ ಇಂಧನ ಬೆಲೆ ಏರಬೇಕಾಯ್ತು. ಪಾಪ ಸರ್ಕಾರ ಅಂತೆ.😄😄😄😄
@vinays456
@vinays456 3 жыл бұрын
200 andre nu modi jai
@RaviTeja-tv8me
@RaviTeja-tv8me 3 жыл бұрын
ಜೈ ಮೋದಿ
@srikantmane9033
@srikantmane9033 3 жыл бұрын
Smart city yalli metro erutte local bus ertave halliyalli taaluka dallidavren hoyikobeka?
@noorahmed775
@noorahmed775 3 жыл бұрын
Achey deen 🤤🤤🤤
@mohanraok6138
@mohanraok6138 3 жыл бұрын
ಈ ಕೂಡಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನ ಇಳಿಕೆ ಮಾಡಲೇಬೇಕು
@subinkumar7620
@subinkumar7620 3 жыл бұрын
INDIRECT EFFECT --- It will fuel corona 3rd wave
@ananthpadmanabha3563
@ananthpadmanabha3563 3 жыл бұрын
Modi's Kacche Din in REALITY
@kallappakurne4446
@kallappakurne4446 3 жыл бұрын
ಕಚ್ಛೆ ದೀನ್
@udayrao2102
@udayrao2102 3 жыл бұрын
I request Modiji to increase the fuel prices much more so that ...the congestion of vehicular traffic comes down and people start using public transport
@thinker4743
@thinker4743 3 жыл бұрын
😂😂
@gollaladevaramani2619
@gollaladevaramani2619 3 жыл бұрын
ಒಳ್ಳೆಯ ಬೆಳೆವಣಿಗೆ
@rameshpoojari4146
@rameshpoojari4146 3 жыл бұрын
ಅಂತೂ ಈಗ ನಿಮಗೆ ಗೊತ್ಹ್ಹಯಿತು ಅದೇ ಖುಷಿ
@mreshanna9991
@mreshanna9991 3 жыл бұрын
ಇವರಿಗೆ ಪೇಮೆಂಟ ಆಗಿಲ್ಲ , ಆದ ಮೇಲೆ ಮತ್ತೆ ಸರಕಾರದ ಗುಣಗಾನ ಶುರು.
@maheshkulkarni29
@maheshkulkarni29 3 жыл бұрын
Please check the rest product rates even business deteriorating. Overall it will boomerang the govt revenue too.
@BasicElectronics1234
@BasicElectronics1234 3 жыл бұрын
Government worker enjoying with increase in Salary as petrol rate increases
@nagaraja.knagaraja.k8676
@nagaraja.knagaraja.k8676 3 жыл бұрын
Shaata bus ticket rate kuda ashte aguthe.
@umeshkumar-yd8lm
@umeshkumar-yd8lm 3 жыл бұрын
Navu car pool bike pool madkobeku metro bus route edre yeradu option madkobeku. Ela electric vehicle ge change over agbeku
@Mr.Z_sha
@Mr.Z_sha 3 жыл бұрын
ಅಂದ ಭಕ್ತರೇ ಸ್ವಲ್ಪ ನೋಡಿ ಅಣ್ಣ ಅವರೇ😂 ನಿಮ್ಮ ನಂಬಿಕೆಗೆ ಜಯವಾಗಲಿ🤦‍♂🤦‍♂
@Noorullaandaman1287
@Noorullaandaman1287 3 жыл бұрын
Electric vehicles sales promotion maadoke petrol/diesel rate jaasti maadtiddaare
@bhupalsavadatti9562
@bhupalsavadatti9562 3 жыл бұрын
Houdu Sir nija naanu kuda yesterday bus pass arji kottu bande....nand 15000payment nalli 5000 bike petrolge ontide sir ing aadre samanya janaru bike use madudu kanasin maatu....
@kotreshd4329
@kotreshd4329 3 жыл бұрын
ಒಳ್ಳೆ ಕೆಲಸ
@anjanh3446
@anjanh3446 3 жыл бұрын
Good news, jai modi ji
@prashanthyeprash9838
@prashanthyeprash9838 3 жыл бұрын
Third class government. News channel showing soft reports
@nasirptrnasirptr7320
@nasirptrnasirptr7320 3 жыл бұрын
MP vote barvaga 15 ₹ kadime madthare
@ananthpadmanabha3563
@ananthpadmanabha3563 3 жыл бұрын
Let People REALISE the Reality of politics
@manasugalaamathuu2017
@manasugalaamathuu2017 3 жыл бұрын
ಜೈ ಪ್ರಜಾಕೀಯ
@RajuRaju-xe6wt
@RajuRaju-xe6wt 3 жыл бұрын
ಮುಂದೆ ಐತೆ ಅಚೆಂದಿನ್
@harisputturayaz6147
@harisputturayaz6147 3 жыл бұрын
ಇದೇ ಅಚ್ಚೇ ದಿನ್
@sumansushma2153
@sumansushma2153 3 жыл бұрын
Acche din Aayega😃😃😃
@sbpower9537
@sbpower9537 3 жыл бұрын
Good news to use Govt Transport
@naveenpoojary5975
@naveenpoojary5975 3 жыл бұрын
Olledayithu traffic kadime ath?
@NagendraYadav-vg5cd
@NagendraYadav-vg5cd 3 жыл бұрын
ಪೆಟ್ರೋಲ್ ರೇಟು rs.200 ಆಗಲಿ ನಮ್ಮ ವೋಟು ಮೋದಿಗೆ
@varungowda6491
@varungowda6491 3 жыл бұрын
Ondh reethi oledhe aythu …..pollution kadime aguthe ….govt kooda e bus electric train jasthi madli….adadru madli raise madidh tappige
@ujjappasali1252
@ujjappasali1252 3 жыл бұрын
Cycle odsi Aarogya Sethu App Download maadi
@venkaatnaidu9922
@venkaatnaidu9922 3 жыл бұрын
Sir, in my knowledge central government is using super idea for selling Electric Vehicles, so people will purchase EV because of high fuel prices. All States r also have they hands in this fuel game. And other reasons, people don't know the exact reason.
@anandcoolboy8078
@anandcoolboy8078 3 жыл бұрын
Doesn't work in village area...
@mallannay7147
@mallannay7147 3 жыл бұрын
ಇದು ಒಳ್ಳೆಯ ಸುದ್ದಿ ಹವಾಮಾಲಿನ್ಯ ಕಮ್ಮಿಯಾಗುತ್ತದೆ ಬೆಂಗಳೂರ ಜನರಿಗೆ🙏🙏🙏🙏🙏🙏 ಒಳ್ಳೆಯದಾಗುತ್ತದೆ
@ujjappasali1252
@ujjappasali1252 3 жыл бұрын
Cycle odsi Aarigy sethu App Download Maadi
@maheshkulkarni29
@maheshkulkarni29 3 жыл бұрын
Why these roads are built. These infrastructure will be waste of money because of fuel price increase.
@Rishu_Says
@Rishu_Says 3 жыл бұрын
Chennagi tax duddu thinro, uneducated politicians.....Nam kashta nimgen gotthagutthe, free diesel hakuskondu thirgo waste galige
@mallikashetty8819
@mallikashetty8819 3 жыл бұрын
Please somebody educate this anchor.... If more people use public transport then it's good ... pollution reduces... crude oil import reduces .. Bangalore traffic gets better...overall it's a good sign...in most developed countries people use public transport ...only thing is our public transport connectivity has to improve...
@girijaram3624
@girijaram3624 3 жыл бұрын
You are correct sir, but people doesn't want to understand
@ronaldfernandes2090
@ronaldfernandes2090 3 жыл бұрын
Andha bhaktane people use own vehicle to save time. Blind people like you can use Bullock cart which help reduce petrol import and also pollution. Just go back before 2014 and see videos of useless modi about petrol prices
@vinodhakumar1103
@vinodhakumar1103 3 жыл бұрын
Very good. Always prefer public transport. But government need to increase bus and trains.
@mohammadyahiaymohammadyahi8512
@mohammadyahiaymohammadyahi8512 3 жыл бұрын
I love my india 🇮🇳
@keerthilakshmimv9404
@keerthilakshmimv9404 3 жыл бұрын
Furturing think ing s good
@VijayKumar-pp9cq
@VijayKumar-pp9cq 3 жыл бұрын
Vijayakumar. Appa. Nanusarkarivahanagalanna. Nabidene. 👍👍👍👍👍👍👌👌👌👌
@yuvarajajay4275
@yuvarajajay4275 3 жыл бұрын
Good news...
@madhusudhanareddy9422
@madhusudhanareddy9422 3 жыл бұрын
Cycle best
@jagadishsm8083
@jagadishsm8083 3 жыл бұрын
Good
@shreerangavalli9355
@shreerangavalli9355 3 жыл бұрын
ಸೂಪರ್ ಟ್ರಾಫಿಕ್ ಜಾಮ್ ಕಡಿಮೆ ಆಗುತ್ತೆ
@muthireddyp1020
@muthireddyp1020 3 жыл бұрын
Modi ji what r u doing? U r slept, the petrol nd diesel price doubled in your government.
@76harishkumar
@76harishkumar 3 жыл бұрын
Public transport is costlier than own vehicle
@milindm7815
@milindm7815 3 жыл бұрын
How?? Plz enlighten us
@abubagwanabubagwan2276
@abubagwanabubagwan2276 3 жыл бұрын
B j p🤣🤣🤣🤣🤣
@ericheri2020
@ericheri2020 3 жыл бұрын
Yaaru eereethi bhele jaasthi maadidro avramanenu haalaagi hogli
@karnahs3293
@karnahs3293 3 жыл бұрын
Modi ge jai
@meenanarasimha2191
@meenanarasimha2191 3 жыл бұрын
ಸಾರ್ ಇದಕ್ಕೆ ಯಾರನ್ನ ಉಗಿತಿರ ಮೋದಿಗೆ ಬೆಂಬಲಿಸಿದ ನೀವು ?
@praveengachari2616
@praveengachari2616 3 жыл бұрын
Andha bhakts be like Jai modi 😂😂😂
@bashad5550
@bashad5550 3 жыл бұрын
Sir eidhe thara strictly condition mathado adhi kara nimage eidhe suitcases marhogbedi thank you
@sunilkarkada3699
@sunilkarkada3699 3 жыл бұрын
Edhe modiya achhe din ...enjoy...har har modi .... ghar ghar modi...ghar ghar modi.
@nageshshankaramurthy9106
@nageshshankaramurthy9106 3 жыл бұрын
ಕೆಲವ್ರಿಗೆ ಇದು ಅರ್ಥ ಆಗಲ್ಲ. ಮೋದಿಜಿನ ಬಯ್ಯುವುದು ಒಂದು ಕಾಯಕ. ಕಾರಣ ಏನೇ ಇರಲಿ
@AkshayKumar-fw1iw
@AkshayKumar-fw1iw 3 жыл бұрын
Cylinder , essential product. Idhuki yen madbeku. ?????. Stop support modi. Think about poor ppl
@prasannajb321
@prasannajb321 3 жыл бұрын
ನಿಂಗೆ ಅರ್ಥ ಆಗಿದ್ರೆ ಹೇಳು ಗುರು,ಕೇಳುವ..
@RiyaRiya-en7tt
@RiyaRiya-en7tt 3 жыл бұрын
Bjp jai jai heli.
@malnadtrips8063
@malnadtrips8063 3 жыл бұрын
Fullstop aguthe.. Better than electric vehicle
@prashanthyeprash9838
@prashanthyeprash9838 3 жыл бұрын
Then they will inscrease electricity price
Deadpool family by Tsuriki Show
00:12
Tsuriki Show
Рет қаралды 7 МЛН
VIP ACCESS
00:47
Natan por Aí
Рет қаралды 20 МЛН
Surah Mulk - سورة الملك Recitation For Inner Peace & Restfulness | NOOR
3:53:10
Новости дня | 13 декабря - утренний выпуск
11:46
Euronews по-русски
Рет қаралды 115 М.
ALIEN LIFE | UFOs, Extraterrestrials Beings, Civilizations
3:14:00
Lifeder Edu
Рет қаралды 3,2 МЛН
Deadpool family by Tsuriki Show
00:12
Tsuriki Show
Рет қаралды 7 МЛН