ಕೇವಲ 28 ಲಕ್ಷದಲ್ಲಿ ಪಡಸಾಲೆ ಮನೆ ಕಟ್ಟಿದ ನಾಗಪ್ಪ / This big house constructed only @ ₹28L !!! /

  Рет қаралды 69,677

WIDE ANGLE

WIDE ANGLE

Күн бұрын

Пікірлер: 70
@maalaspages1819
@maalaspages1819 Жыл бұрын
ಕಡಿಮೆ ಖರ್ಚಿನ ಸುಂದರ ಮನೆ...ಪರಿಚಯಿಸಿದ ತಮಗೆ 🙏
@wideangleM
@wideangleM Жыл бұрын
Thank you for watching
@nagarajbhat7861
@nagarajbhat7861 Жыл бұрын
ತುಂಬಾ ಸುಂದರ ಮನೆ ನೋಡಿ ಖುಷಿ ಆಯ್ತು ಪಡಸಾಲೆ ತುಂಬಾ ಇಷ್ಟ ಆಯ್ತು
@wideangleM
@wideangleM Жыл бұрын
ವಿಡಿಯೋ ನೋಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು. ನಾಗಪ್ಪ ಅವರ ನಂಬರನ್ನು ವಿಡಿಯೋದಲ್ಲಿ ಕೊಟ್ಟಿದ್ದೇನೆ.
@diablovalley
@diablovalley Жыл бұрын
Beautiful home. Please construct like this in Hyderabad also. The people of Karnataka, Kerala and Tamil Nadu are fortunate to have builders to fill the need for earth friendly, ecomomical construction. In Hyderabad it is all concrete boxes only.
@wideangleM
@wideangleM Жыл бұрын
Thank you for watching, pls share among your contacts so that maximum people get the benefit of knowledge.
@vijayakumarigopal9178
@vijayakumarigopal9178 10 ай бұрын
ತುಂಬಾ ಚೆನ್ನಾಗಿದೆ ಸರ್,ಧನ್ಯವಾದಗಳು.
@wideangleM
@wideangleM 4 ай бұрын
@@vijayakumarigopal9178 Thank you.
@k.b.basavaraju9486
@k.b.basavaraju9486 5 ай бұрын
Very good plan. Good House 🎉🎉
@wideangleM
@wideangleM 5 ай бұрын
Thank you for watching and responding
@funnylifeblogs
@funnylifeblogs 9 ай бұрын
Sar mud block ಮನೆ ಎಸ್ಟು ವರ್ಷ ಬಾಳಿಕೆ ಬರುತ್ತದೆ ಇತರ ಮನೆ ನೋಡಲು ತುಂಬಾ ಸುಂದರ ಹಾಗೂ ವಾಸ ಮಾಡಲು ಅಷ್ಟೇ ಚೆಂದ. ಆದರೆ ಜೀವನದಲ್ಲಿ ಕಷ್ಟ ಪಟ್ಟು ಒಂದೇ ಸರಿ ಮನೆ ಕಟ್ಟಿಸಲು ಸಾಧ್ಯ ನಮ್ಮಂತ ಮಧ್ಯಮವರ್ಗದವರು ಹಾಗಾಗಿ ಕೇಳುತ್ತಿದ್ದೇನೆ
@wideangleM
@wideangleM 8 ай бұрын
ಸರಿಯಾಗಿ ನಿರ್ವಹಣೆ ಮಾಡಿದರೆ, ಬೇರೆ ಮನೆಗಳಂತೆ ಮಡ್ ಬ್ಲಾಕ್ ಮನೆ ಕೂಡ ದೀರ್ಘಕಾಲ ಬಾಳಿಕೆ ಬರುತ್ತದೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@Rajurajan1000
@Rajurajan1000 6 ай бұрын
Maintaianance is very important bro
@lSadhakaralokadalli
@lSadhakaralokadalli 4 ай бұрын
ಆಧುನಿಕ ಆಡಂಬರದ ಮನೆಗಳಿಗಿಂತ ಪರಿಸ್ನೇಹಿ‌ ಮನೆಗಳನ್ನು ಕಟ್ಟಿಸಿಕೊಳ್ಳುವುದೆ ಅತ್ಯುತ್ತಮ ಮಾರ್ಗ. ಈ ನಿಟ್ಟಿನಲ್ಲಿ ಮುಂದಾದ ನಾಗಪ್ಪ ಅವರ ಕುಟುಂಬಕ್ಕೆ ಅಭಿನಂದನೆಗಳು. ಶುಭವಾಗಲಿ🎉
@wideangleM
@wideangleM 4 ай бұрын
@@lSadhakaralokadalli ಧನ್ಯವಾದಗಳು
@mysoremath1943
@mysoremath1943 Жыл бұрын
ಇಲ್ಲಿ ಬಾಳಿ, ಬದುಕು, ಸಂತೋಷವಾಗಿರಲು 🎉
@wideangleM
@wideangleM Жыл бұрын
Thank you very much for your wishes
@hanamanthalawader2977
@hanamanthalawader2977 8 ай бұрын
Sir ನಮಸ್ತೆ ಈ ಮನೆಯ Main Door ಯಾವ ದಿಕ್ಕಿಗೆ ಮುಖ ಮಾಡಿ ಇದೆ.... ಹೇಳಿ Sir....
@wideangleM
@wideangleM 8 ай бұрын
ಮೇನ್ ಡೋರ್ ಉತ್ತರ ದಿಕ್ಕಿಗೆ ಮುಖ ಮಾಡಿದೆ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@shanthakumar7811
@shanthakumar7811 6 ай бұрын
roof bagge vivarane kodi
@shivugpkumar1007
@shivugpkumar1007 8 ай бұрын
Thank you Wide Angle team for your effort, what is the cost of each stone pillar
@wideangleM
@wideangleM 8 ай бұрын
Thank you for watching and responding. It is learnt that each stone pillar costed approximately ₹20,000/-. FYI.
@mysoremath1943
@mysoremath1943 Жыл бұрын
Santhosha
@wideangleM
@wideangleM Жыл бұрын
Thank you for watching, Sir.
@praveenkori8771
@praveenkori8771 11 ай бұрын
Very nice
@wideangleM
@wideangleM 4 ай бұрын
@@praveenkori8771 Thank you.
@srinivasa.n9277
@srinivasa.n9277 Жыл бұрын
Nice house
@wideangleM
@wideangleM Жыл бұрын
Thank you for watching and commenting
@babymogallapu3250
@babymogallapu3250 Жыл бұрын
Pls provide english titles....nise house
@wideangleM
@wideangleM Жыл бұрын
Will try from next videos
@wideangleM
@wideangleM Жыл бұрын
Thank you for watching
@rangaswmyranga4713
@rangaswmyranga4713 8 ай бұрын
Navu mane katbeku
@whitelotus5590
@whitelotus5590 6 ай бұрын
Per sqft construction cost is above rs3500
@rajappan.n8822
@rajappan.n8822 11 ай бұрын
Wow 👌🏻 house... Nanig thumba ieta aithu... Whch place is this??
@wideangleM
@wideangleM 11 ай бұрын
ಮಳವಳ್ಳಿ ಸಮೀಪ
@wideangleM
@wideangleM 11 ай бұрын
Thank you for watching and commenting
@rvssalian8322
@rvssalian8322 3 ай бұрын
Mud block andre namma mangloralli siguva kadpa kall alva sir
@wideangleM
@wideangleM 3 ай бұрын
@@rvssalian8322 ಅಲ್ಲ, ಇವು ಇಂಟರ್ಲಾಕಿಂಗ್ ಮಡ್ ಬ್ರಿಕ್ಸ್. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@prakashamb3442
@prakashamb3442 2 ай бұрын
Yava village
@wideangleM
@wideangleM 2 ай бұрын
Meghalapura near Malavalli
@DivineVeda
@DivineVeda 7 ай бұрын
Google location share madi
@jayashree8980
@jayashree8980 10 ай бұрын
Discription boxnalli Nagappa avara contact no ide nodi.
@t.k.girishkickerappa7225
@t.k.girishkickerappa7225 10 ай бұрын
ಸುಮ್ನೆ ವಿಡಿಯೋ ಮಾಡಿದ್ರೆ ಏನು ಉಪಯೋಗ , ಕಾಂಟಾಕ್ಟ್ ನಂಬರ್ ಕೊಟ್ರೆ ಹೆಲ್ಪ್ ಆಗತ್ತೆ ....., ಕಂಟ್ರಾಕ್ಟರ್ ನಂಬರ್ ಶೇರ್ ಮಾಡಿ
@wideangleM
@wideangleM 10 ай бұрын
ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು. ಆದರೆ ನೀವು ವಿಡಿಯೋವನ್ನು ಸಂಪೂರ್ಣ ನೋಡಿದಂತಿಲ್ಲ... ವಿಡಿಯೋದಲ್ಲಿ ಹಾಗೂ ಕೆಳಗಡೆ ಇರುವ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ನಾಗಪ್ಪನವರ ಮೊಬೈಲ್ ನಂಬರನ್ನು ಕೊಟ್ಟಿದ್ದೇನೆ. ದಯವಿಟ್ಟು ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿ, ಅಗತ್ಯವೆನಿಸಿದರೆ ಅವರನ್ನು ಸಂಪರ್ಕಿಸಿ.
@sunilbaligidad9864
@sunilbaligidad9864 6 ай бұрын
❤❤🤝🤝🤝👌👌👌👌🙏🙏🙏👍
@sunilbaligidad9864
@sunilbaligidad9864 6 ай бұрын
ನಮ್ಮ ಊರು ಜಮಖಂಡಿ ಬಾಗಲಕೋಟೆ ಜಿಲ್ಲೆ
@wideangleM
@wideangleM 6 ай бұрын
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@wideangleM
@wideangleM 6 ай бұрын
ಸಂತೋಷ, ಗೆಳೆಯ.
@ranjanbhat2248
@ranjanbhat2248 Жыл бұрын
Mangalore based Builders contact kodi sir please
@wideangleM
@wideangleM Жыл бұрын
Hi, thank you for watching.pls subscribe (if not done already) and share among your friends. Contact Satwik Khanderi 9900315259.
@babymogallapu3250
@babymogallapu3250 Жыл бұрын
Same house in vijayawada houmuch cost u charge...do u build here...
@wideangleM
@wideangleM Жыл бұрын
Pls contact the builder. Thank you for watching and commenting.
@madhust8296
@madhust8296 8 ай бұрын
​@@wideangleMsir who is the builder??
@wideangleM
@wideangleM 8 ай бұрын
@@madhust8296 Hi, thank you for watching and responding. I have given the contact number of Sri Nagappa, house owner, both in the video as well as description box. Please contact him for builder details.
@Royal_Bunt
@Royal_Bunt 10 ай бұрын
Swalpw ni chanagilla
@wideangleM
@wideangleM 10 ай бұрын
ಅಭಿರುಚಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ, ಅಲ್ಲವೇ? ವಿಡಿಯೋವನ್ನು ವೀಕ್ಷಿಸಿದ್ದಕ್ಕೆ ಧನ್ಯವಾದಗಳು.
@rangaswmyranga4713
@rangaswmyranga4713 8 ай бұрын
Sir avdru number kodi please
@pushpalathapushpalatha9619
@pushpalathapushpalatha9619 10 ай бұрын
Piz address phone no kalisi sir.piz sir nav mane masbeku piz
@wideangleM
@wideangleM 10 ай бұрын
ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ಫೋನ್ ನಂಬರ್ ವಿಡಿಯೋದಲ್ಲಿ ಇದೆ, ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿ.
@geethaks6611
@geethaks6611 Жыл бұрын
ಯಾರು contractor . ಯಾರನ್ನ ಕಾಂಟ್ಯಾಕ್ಟ್ ಮಾಡಬೇಕು
@bharathshekarmc7065
@bharathshekarmc7065 8 ай бұрын
Sir nim plan idre foundation Indu haksi suraksha mud block na contact madi mangalore they give you bricks with construction
@jyothiambarishdore6018
@jyothiambarishdore6018 11 ай бұрын
ಮನೆ ಚೆನಗಿದೆ ನೀನು ವಿವರಣೆ ಕೊಡೋದು ಮಾತ್ರಾ ಚೇನಾಗಿಲ್ಲ youtube channel ಮಾಡೋಕು ಲಾಯಕ್ ಇಲ್ಲ
@sachinmyna3732
@sachinmyna3732 6 ай бұрын
Sir madikeri yali Mane katti kodthira same
@SachinSachin-v1i
@SachinSachin-v1i 11 ай бұрын
Contact numbar plz sar
@venkateshmurthy2243
@venkateshmurthy2243 Жыл бұрын
Sir I want Nagappa sir contact number
@wideangleM
@wideangleM Жыл бұрын
I have given Nagappa's contact number in the video itself. Please watch the video till the end.
@wideangleM
@wideangleM Жыл бұрын
Thank you for watching and commenting
@sharathkumar5069
@sharathkumar5069 Жыл бұрын
Nagappa
БУ, ИСПУГАЛСЯ?? #shorts
00:22
Паша Осадчий
Рет қаралды 3 МЛН
Симбу закрыли дома?! 🔒 #симба #симбочка #арти
00:41
Симбочка Пимпочка
Рет қаралды 4,9 МЛН
كم بصير عمركم عام ٢٠٢٥😍 #shorts #hasanandnour
00:27
hasan and nour shorts
Рет қаралды 10 МЛН
How To Eat Oreo #funny #sigma
0:15
CRAZY GREAPA
Рет қаралды 6 МЛН
Этот парень действительно гений
0:46
Бимс
Рет қаралды 3,5 МЛН
Dubai chocolate 🍫#asmr #asmrsounds
1:00
Aliain
Рет қаралды 29 МЛН
Unsung Hero: The Handbag Thief Encounter
0:37
Bliss Bits
Рет қаралды 4,8 МЛН