ತುಂಬಾ ಅದ್ಭುತವಾದ ಜನಪದ ಗೀತೆ ಕನ್ನಡ ಸಾಹಿತ್ಯದ ಅನೇಕ ಜನಪದ ಗೀತೆಗಳಲ್ಲಿ ಶಿವನ ಮಹಿಮೆಯನ್ನೇ ಹಾಡಿ ಹೊಗಳಿದಾರೆ ನಮ್ಮ ಹಿರಿಯರು ಅಷ್ಟೆ ಅದ್ಭುತವಾಗಿ ಹಾಡಿದಾರೆ ಗಾಯಕರು ಧನ್ಯವಾದಗಳು ಸರ್
@shankarmurthy74342 жыл бұрын
ನಿಮ್ಮ ಅದ್ಭುತ ಗಾಯನಕ್ಕೆ ಕೋಟಿ ಶರಣು ಪ್ರಭುವೆ....ನಿಮ್ಮ ತಂದೆ ತಾಯಿಗಳಿಗೂ ನಮನಗಳು..❤❤
@girishkmaganahalli7292 жыл бұрын
ಬೇಸರದ ಸಂಗತಿ ಎಂದರೆ ಕನ್ನಡ ಚಲನಚಿತ್ರ ದವರಿಗೆ ನಿಮ್ಮ ಪ್ರತಿಭೆ ಕಾಣದಿರುವುದು....
@guruummathur882 жыл бұрын
Yess
@manninamaga-s8s3 күн бұрын
Katu satya
@manninamaga-s8s3 күн бұрын
voice awesome
@sunilk73272 жыл бұрын
ಎಲ್ಲಾ ಶಿವನ ಆಶೀರ್ವಾದ. ಓಂ ನಮಃ ಶಿವಾಯ....🙏🙏🙏🙏🙏
@madhusudhan-bc6oq4 жыл бұрын
ಜನಪದ ಗೀತೆ ಅಲ್ಲಿ ಬೆರೆಸಿರುವ ಪದ ಜೋಡಣೆ. ವ್ಯಾಖ್ಯಾನಿಸಲಾಗದ ದೇಹದ ನರ. ನಾಡಿ. ರೋಮ. ಎಲ್ಲಾನೂ ಒಂದು ಕ್ಷಣ ಮೈ ನೀವಿರುತೆ ಸರ್
@karabasayyahiremath48284 жыл бұрын
ಶಿವನ ಮೇಲೆ ಎಂತ ಅದ್ಬುತ ವಾದ ಹಾಡು ತುಂಬಾ ಚನ್ನಾಗಿ ಹಾಡಿದ್ದಿರಾ 👌ಓಂ ನಮಃ ಶಿವಾಯ🙏
@rameshks84494 жыл бұрын
ಆಹಾ ಕರ್ನಾಟಕವೇ ಎಂಥಾ ಸಾಹಿತ್ಯ ಸಂಗೀತ ನೆಲ
@hrkhunsur66794 жыл бұрын
ನಿಮ್ನ ಬೆಲ್ಟ್ ಬಾಟಂ ಜನಪದ ಗಾಯನ ಅದ್ಬುತ ಸರ್...
@pkcreation463 Жыл бұрын
ಅಯ್ಯಾ ಪದವ ನಾಡೋ ನಾಲಗೆ ಮ್ಯಾಲೆ ಬಂದವದಗೋ ಧರ್ಮ ಗುರುವೇ.........✨🙏
@sathishkumarlk78523 жыл бұрын
ಗುರುಗಳೇ ನಿಮ್ಮ ಸಾಹಿತ್ಯದ voice ಕೇಳಿದರೆ.. ಮೈ ಎಲ್ಲಾ ರೋಮಾಂಚನ ವಾಗುತ್ತೆ......🌹💐ಮತ್ತೆ ಮತ್ತೆ ಕೇಳಬೇಕೆಂಬ ಭಯಕೆ ಗುರುಗಳೇ 🌺❤🙏🙏🙏🙏
@maheshhonnannavarmaheshhon2374 Жыл бұрын
Super 👌 ❤❤
@machhendrab38014 жыл бұрын
Melodious voice, next to C Ashwath, legend of folk voice. Jaanapada swara chakravarthi.
@rameshnilogal20233 жыл бұрын
Super Voice
@girishkmaganahalli7292 жыл бұрын
ನಿಮ್ಮ ಇಂಪಾದ ಗಾಯನ ಕೇಳಲು ನನ್ನ ಕಿವಿಗಳು ಪುಣ್ಯಮಾಡಿದ್ದವವು.ನಿಮ್ಮ ಧ್ವನಿಯಲ್ಲಿ ಇನ್ನನ್ನೂ ಹೆಚ್ಚು ಗಾಯನ ಹಾಡುಗಳ ನಿರೀಕ್ಷೆಯಲ್ಲಿ..
@gautama49013 жыл бұрын
ಮಂಟೆಯದ ಲಿಂಗಯ್ಯ🙏
@harishagowdan4 жыл бұрын
ಸುಮದುರ ಧ್ವನಿ ಅಣ್ಣ, Waa ಸೂಪರ್
@ashwinipujar922 Жыл бұрын
Sir watching your programme in chandan TV. your voice is same C.ashwat sir..... proud of you sir....🙏🙏
@gopinathtm218521 күн бұрын
🎉
@boyg21382 жыл бұрын
Nanna prana bekadhru kodthini... 😔super 👑🙏🏻
@ambrishambi39234 жыл бұрын
Super ಧ್ವನಿ ಅಣ್ಣ ಹಾಡು ಕೇಳಿದ್ರೆ ಏನೋ ಒಂಥರಾ ರೋಮಾಂಚನ ಅಣ್ಣ