ಕಟಕ ರಾಶಿ ಶನಿ ಗೋಚಾರ ಫಲ 2023-25 | KATAKA RASHI SHANI GOCHARA PHALA 2023-25 | SHANI PHALA ಶನಿಫಲ 23-25

  Рет қаралды 71,465

Jyothishya Phala

Jyothishya Phala

Жыл бұрын

‪@jyothishyaphala‬
ಕಟಕ ರಾಶಿ ಶನಿ ಗೋಚಾರ ಫಲ 2023-25 | KATAKA RASHI SHANI GOCHARA PHALA 2023-25 | SHANI PHALA ಶನಿಫಲ 23-25
ಕಟಕ ರಾಶಿ ಶನಿ ಗೋಚಾರ ಫಲ 2023-25 | KATAKA RASHI SHANI GOCHARA PHALA 2023-25 | SHANI PHALA ಶನಿಫಲ 2023-25
#ಕಟಕರಾಶಿಶನಿಗೋಚಾರಫಲ2023_25
#KATAKARASHISHANIGOCHARAPHALA2023_25
#SHANIPHALAಶನಿಫಲ2023_25

Пікірлер: 73
@sailashhonnavar9947
@sailashhonnavar9947 4 ай бұрын
ತುಂಬಾ thanks ಆಕ್ಕ ಓಂ ಶನೆಚೆರಾಯ ನಮಃ
@veenaveena5680
@veenaveena5680 Ай бұрын
Om namah shivay om shaneshcharaya namaha
@poornimaprabhu9878
@poornimaprabhu9878 Жыл бұрын
Thumbha chennagi Hellidiri Thanks
@harshithaharshi2556
@harshithaharshi2556 Жыл бұрын
Om shaneshwaraya namaha 🙏🙏🙏🙏🙏
@user-de1xw9ic3q
@user-de1xw9ic3q 5 ай бұрын
Thanks akkaa 🙏
@sharadadevappa5741
@sharadadevappa5741 Жыл бұрын
ತುoಬಾ ಚೆನ್ನಾಗಿ ವಿವರಿಸಿಸುತ್ತಿರಾ ಮ್ಯಾಡಮ್. ನೈಸ್
@harishsgrp5324
@harishsgrp5324 11 ай бұрын
Om shaneshwaraya Namah ತುಂಬಾ ಧನ್ಯವಾದಗಳು ಮೇಡಂ ನೀವು ಹೇಳಿದ ಈ ಸುಲಭ ಪರಿಹಾರ ತುಂಬಾ ಉಪಯುಕ್ತವಾಗಿದೆ
@lalitalalitanekraj4969
@lalitalalitanekraj4969 Жыл бұрын
Om sham sanecharaya namahaa
@neelakantab122
@neelakantab122 7 ай бұрын
Nimma. Bhavishya. Kelalu. Thumba. Sathoshavaguthade. Thanks
@renukadevi4224
@renukadevi4224 Жыл бұрын
Thank you so much nijavaglu namma agnanada kannu teresiddeeri
@udaykonasale3213
@udaykonasale3213 Ай бұрын
Super tips madam
@rekharekhan5016
@rekharekhan5016 2 ай бұрын
Thank you 🙏
@user-vp6jf5ir4q
@user-vp6jf5ir4q 10 ай бұрын
ಓಂ ನಮೋ ಶನಿಶ್ವರಾಯ ನಮ 🙏🙏🙏🙏🙏
@KavyaKavya-kr8oc
@KavyaKavya-kr8oc 7 ай бұрын
Sure really true words mam❤❤...One year endha thumba problem face madthidhini mam❤...Face alli pigmentation start aghidhe. So edhrindha kasta bandirbahudu ankondidhe...pigmentation ge pariyara heli mam please 🙏 ❤
@savitashetty5431
@savitashetty5431 Жыл бұрын
Om Shaniswaraya namha
@rajanikulkarni4144
@rajanikulkarni4144 Жыл бұрын
ಓಂ ಶ್ರೀ ಶನೀಶ್ವರಾಯ ನಮೋ ನಮಃ 🙏🙏
@gayathriv8327
@gayathriv8327 Жыл бұрын
Om sri shàneeshwarayà namo namah
@premap2493
@premap2493 Жыл бұрын
Om shaneswaraya namha
@vishalsinnur272
@vishalsinnur272 Жыл бұрын
TQ u madeem. supper reding.
@prabhashetty6010
@prabhashetty6010 Жыл бұрын
Thank you so much. Mine is karkataka rashi. Am suffering too much. I will try to do all good work.
@vikasgowda6657
@vikasgowda6657 Жыл бұрын
Om Shaneshwaraya namaha...
@gayathriv8327
@gayathriv8327 Жыл бұрын
Om Sri shaneshwaraya namo namaha
@sridhardr369
@sridhardr369 Жыл бұрын
Thank you for information
@expiregamingsmk2243
@expiregamingsmk2243 Жыл бұрын
Namaste akka super niu 👌🙏
@irammahiremath9857
@irammahiremath9857 Жыл бұрын
Om Shenswaraya namaha 🙏🙏
@poojaapatil130
@poojaapatil130 Жыл бұрын
really you explained very well... first when i saw .. i was like wat this lady saying ... but u were really interesting .. thank u
@SavitriPawar-db2xy
@SavitriPawar-db2xy 2 ай бұрын
Om shaneshcharaya namh
@user-bd5iu8rb9d
@user-bd5iu8rb9d 9 ай бұрын
Om shaneshwara namaha 🙌🙌
@savithashetty3252
@savithashetty3252 Жыл бұрын
ಓಂ ನಮೋ ಶನ್ನಿಶ್ಚರಾಯ 🙏🙏
@csynn.csynn.2398
@csynn.csynn.2398 Жыл бұрын
Mom. Nivu. Yellthirodhu 100%satya......... alredy nange hanubavake baruthidhe ....mom Nan. Borth. 21.09.1984. Morning 6.00am...... Kataka. Rashi. Aslesha naksetra mom.
@haravepannagesh41
@haravepannagesh41 Жыл бұрын
Om shaneshwara yaa namaha
@bkshiv6847
@bkshiv6847 Жыл бұрын
ಆತ್ಮ ಪರಮಾತ್ಮನ ಬಗ್ಗೆ ಸರಿಯಾಗಿ ಹೇಳಿದಿರಿ ಮ್ಯಾಡಮ್
@nageshbhat9667
@nageshbhat9667 Жыл бұрын
00⁰⁰0000⁰0⁰00⁰00000000⁰0000⁰⁰⁰⁰0⁰⁰⁰0⁰000000⁰0000⁰0000
@ashokshetty5854
@ashokshetty5854 Жыл бұрын
ಓಂ ಶನಿಷ್ವರಾಯ ನಮಃ.
@HarshithGowdaKN
@HarshithGowdaKN 8 ай бұрын
Om sham seneshwaraya namaha
@vivekbhayya
@vivekbhayya Жыл бұрын
Namaskara Akka Naavu Raashi inda consider madbeka athava lagna dinda na?
@user-qs6yq4tp2k
@user-qs6yq4tp2k Ай бұрын
🙏🙏🙏🙏🙏
@anjanashishidharreddydesai1003
@anjanashishidharreddydesai1003 Жыл бұрын
🙏
@gururaospbmusicalfan7027
@gururaospbmusicalfan7027 Жыл бұрын
Om sham shanaischaraya namaha
@sinchanapagoji9296
@sinchanapagoji9296 Жыл бұрын
Ayav dikku katak rashi avarige valayadu oduva makalu yav dikinali kutu odabeku
@mamathar6786
@mamathar6786 Ай бұрын
2023 ನನ್ job ಹೋಯ್ತು
@t.h.honnurappahonnu5576
@t.h.honnurappahonnu5576 4 ай бұрын
Thanks madem
@anuradham7626
@anuradham7626 Жыл бұрын
Idanna Yawaga shuru madabeku heli
@rajashreeravikumar3555
@rajashreeravikumar3555 Жыл бұрын
Nanagagi helidda? Anta doubt bandide.nimma salahegalige ananta vandanagalu.
@deepakiran8151
@deepakiran8151 Жыл бұрын
🙏🏻🙏🏻
@honuraswamy672
@honuraswamy672 Жыл бұрын
🙏🙏🙏👍🌹🌹
@haravepannagesh41
@haravepannagesh41 Жыл бұрын
🌷🌷🙏🌷
@lakshmimadankumar5366
@lakshmimadankumar5366 Жыл бұрын
🙏🙏🙏
@santhoshkotian1895
@santhoshkotian1895 Жыл бұрын
🙏🙏🙏🙏
@prakashshetty5311
@prakashshetty5311 Жыл бұрын
Maneyalle prartisi maneye mantralaya🙏
@143sansui
@143sansui Жыл бұрын
🙏🙏🙏🙏🙏🙏
@hemavathikk1760
@hemavathikk1760 Жыл бұрын
Thanks 👩 👩‍🍼 👪 👩
@navyanavi1835
@navyanavi1835 Жыл бұрын
Niv heliddu yella nanna husband life alli 2.5 years inda nadithayide madam.
@vijayambad1272
@vijayambad1272 Жыл бұрын
Madam yellaregu samsye koduvudhilla. Yavudhe sthanadallu kulitharu a paramathma avaru esta bandhanthe adesuthare. Navu correct age jeevanadhalli nadedhu kondidhare matthu avara male athiyadha preethi eddhare namage kettasamayadallu holleyadhu maduthare.
@amvenkatesh5605
@amvenkatesh5605 Жыл бұрын
Shani devaru " Yamaanuja " " Yamagraja " Alla antha kelidde
@user-cf2kh3iy8j
@user-cf2kh3iy8j 8 ай бұрын
Rashi pala work Aguadilla, it's depend on Dasha bukthi. Pls janrannu hedrisbedi.
@sunilgt411
@sunilgt411 6 күн бұрын
Corectagi helidira madum
@divyagoutham1812
@divyagoutham1812 Жыл бұрын
Ob obru jothishigalu ond ond helthare, yarna nambodu👀
@prakashshetty5311
@prakashshetty5311 Жыл бұрын
Nevenaadru inta bhatru jatisigala nambi hodri nimma talemele hore confirm☹️✅
@shyamalagkbhatsyamalagkbha4022
@shyamalagkbhatsyamalagkbha4022 Жыл бұрын
🙏😌🙏"ಧನ್ಯೋಸ್ಮಿ"ಅಮ್ಮಾ..ನಿಮ್ಮ ಮುಖವಾಣಿಯಾಗಿ, ಆ ಸರ್ವಮಂಗಳೆ ದೇವಿ ಶೃಂಗೇರಿ ಶಾರದಾಮಾತೆ; ಕಾಶ್ಮೀರ ಪುರನಿವಾಸಿನಿ ದೇವಿ ವೀಣಾಪಾಣಿ,ವಾಣಿ ಸರಸ್ವತಿಯೇ ಮಾರ್ಗ ದರ್ಶಿನಿಯಾಗಿರುವಳೇನೋ ಅಂತನಿಸುತಿದೆಯಮ್ಮಾ... ನಮ್ಮ ಭರತಖಂಡದ ಪರಂಪರೆಯ ಈ ಪರಮವಿದ್ಯೆ, ಬ್ರಹ್ಮಾಂಡ ನಿಗೂಢ, ವಿಸ್ಮಯವನ್ನೂ ಸಹ ಜನಸಾಮಾನ್ಯರಿಗೂ ಪೌರಾಣಿಕ ಕಥೆಗಳ ಮೂಲಕ ಕೈ ಗನ್ನಡಿಯಂತೇ ದರ್ಶಿಸಿರುವಿರೀ....ಮಗದೊಮ್ಮೆ , "ಧನ್ಯೋಸ್ಮಿ "🙏😌🙏 ಎನುವೇ, ಗುರುಕುಲವನ್ನುಳಿಸಿಕೊಂಡು, ಗುರುಗಳೇ ಮುನ್ನಡೆಸುವ, ಶಾಲೆಗಳಿದ್ದಿದ್ದರೇ.... ನಮ್ಮ ಪರಮಪವಿತ್ರ ಭಾರತ ಪಾವಿತ್ರ್ಯ ವನ್ನೆಂದೂ ಬಿಟ್ಟು,ಭ್ರಾಂತಿಯ ವಿದ್ಯೆ ಕಲಿತು,ಯವ್ವನವೇಲ್ಲಾ ಮುಗಿದು,ಉದ್ಯೋಗದ ಯೋಗವೂ ಬಾರದೇ, ಇತ್ತ ಹಳ್ಳಿಗಳನ್ನೂ ಚೆನ್ನಾಗಿರಿಸಿಕೊಳ್ಳದಾ ದಡ್ಡ ರಾಜಕಾರಣಿಗಳು ಕೆಲವರು ಸ್ವಂತಿಕೇ ಕಳೆದುಕೊಂಡು, ಯುವಕರ, ಆಯಸ್ಸು ವೃಥಾ ಮುಗಿಯುವಂತೇ, ತಂದೇ ತಾಯಿಯರಿಗೇ ಆಸರೆಯಾಗಬೇಕಾದವರೇ...ಭ್ರಾಂತ ಜೀವನದಲ್ಲಿ ಮುಳುಗಿ ಜೀವಿಸಿ, ಅಪ್ಪ ಅಮ್ಮನವರಿಗೂ ತಮ್ಮ ಇಳಿ ವಯಸ್ಸಿಗೇ ಸಹಕಾರಿಯಾಗದಂತಾದ ದುರವಸ್ಥೆ ನಮಗೇ ನಾವೇ ತಂದುಕೊಂಡಂತಾಗಿದೇ ಅಮ್ಮಾ.... ವೃದ್ಧಾಶ್ರಮಗಳೂ ಸಹ ಉದ್ಯೋಗ ಸೃಷ್ಟಿಯೆಂಬ ವಿನೂತನ ಭ್ರಮಾ ಪದದಲೋಕವೇ ಅಹುದಲ್ಲವೇ ಅಮ್ಮಾ, ನೀವು ಈಗಿನ ಶಾಲಾ ಪರೀಕ್ಷೆಯೆಂಬ ಭ್ರಾಂತಿಯ ಖರ್ಮಕ್ಕೆ ಮಕ್ಕಳು ಬಲಿಯಾಗುವುದನ್ನು ಪರೋಕ್ಷವಾಗಿ ನೆನಪಿಸಿದಿರಿಯೆನುತಿರುವೇ ನಾ.. ಏಕೆಂದರೆ, ಪ್ರಶ್ನೆ ಪತ್ರಿಕೆ ಮತ್ತೇ ಮತ್ತೇ ನೋಡಿಕೊಂಡು ಕಲಿತು ಬಂದರೇ ಪರೀಕ್ಷೆಯಲ್ಲಿ ಸುಲಭವಾಗಿ ಪಾಸ್(ತೇರ್ಗಡೆ) ಆಗಬಹುದು ಎಂದು ಶಿಕ್ಷಕರು ಹೇಳುವಂತೇಯೇ.. ಜೀವನದ ಪರೀಕ್ಷೆಯಲ್ಲಿ ಗೆಲುವು ಪಡೆಯಲು ಪುರಾಣ ಕಥೆಗಳನ್ನು ಆರ್ಥ ಮಾಡಿಕೊಳ್ಳುವುದರಿಂದ ಹೇಗೆ ಸಾಧ್ಯ ಅಂತ ವಿವರಿಸಿರುವಿರಿ ಅಮ್ಮಾ..... "ಧನ್ಯೋಸ್ಮಿ"🙏😌🙏 ವೃದ್ಧಾಶ್ರಮ ಪದವೇ ಕಿವಿಗೆ ಕೇಳುವಾಗ, ಮನೋವೇದನೇ ನೀಡುವಂತಹ, ಅದರ ಬದಲಿಗೆ, ನಮ್ಮ ನಮೋ ಅವರು ಮಂಗಳಮುಖಿ ಅಂತ ಬದಲಾಯಿಸಿರುವರಲ್ಲಾ.. ಹಾಗೇಯೇ, ಸಂನ್ಯಾಸಾಶ್ರಮವೆಂದೋ.. /ಸ್ವಲ್ಪ ಕಡಿಮೆ ಪ್ರಾಯದವರಿಗಾದರೇ, ವಾನಪ್ರಸ್ಥವೆಂದೋ...ಯೋಗ ಕಲಿಯುತ್ತಾ ಕಲಿಸುತ್ತಾ.. ತಮ್ಮ ಅನುಭವದ ಪಾಠವನ್ನರುಹುವ ಸುಜ್ಞಾನಾಶ್ರಮಗಳೆಂದೋ, ಹೀಗೇ ತಜ್ಞರ ಸಹಕಾರ ಪಡೆದು, ಹೆಸರಿಟ್ಟು ಪರಿಪೂರ್ಣ ಪವಿತ್ರ ಭಾರತೀಯ ಕಾಯಾ ವಾಚಾ ಮನಸಾ ಸ್ವಸ್ಥ ಸಮಾಜ (ಪಾಶ್ಚಿಮಾತ್ಯರು ಬರುವ ಮುನ್ನ ವಿದ್ದ) ನಿರೋಗಿ ಸಮಾಜದ ಮತ್ತೇ ಆದಷ್ಟು ಶೀಘ್ರ ವಾಗಿ ನಿರ್ಮಾಣಗೊಳ್ಳಬೇಕಾದ,ಭಾರತ ದೇಶ ವಿಶ್ವ ಗುರುವಾಗಲು,ಮಾದರಿಯಾಗಬೇಕಾದ ಅವಶ್ಯಕಾಲವಿದು ಅನಿಸುವುದಲ್ಲವೇನಮ್ಮಾ.....ಇನ್ನೂ ಹೇಳುವುದಿದೇಯಮ್ಮಾ..... ಪರಮ ಪವಿತ್ರ ವಾಗಿದ್ದ ನಮ್ಮ ಹೆಮ್ಮೆಯ ಪರಂಪರೆಯನ್ನು ಕೆಡಿಸಿರುವರಮ್ಮಾ.... ಭರತ ಖಂಡದ ಪ್ರತಿಯೊಂದು ಜೀವಿಯೂ ಪುಣ್ಯ ಮಾಡಿ ಜನಿಸಿರುವಂತಿದ್ದಾ,ನಮ್ಮ ಹಿರಿಯರು ಅಳೆದು ತೂಗಿ, ಒಳ್ಳೆದು ಕೆಟ್ಟದ್ದನ್ನು ಅನುಭವಿಸಿದವರಾಗಿ,ಹಿರಿಯರು, ಬದುಕಿ ಬಾಳಿದಾ, ಕಿರಿಯರಿಗೇಸನ್ಮಾರ್ಗದರ್ಶಿಗಳಾಗಿ, ಒಂದು ಕಾಲದಲ್ಲಿ ಪರಮ ಪವಿತ್ರ ಪುಣ್ಯ ಭೂಮಿಯೆನಿಸಿದ್ದ,ಭಾರತಕ್ಕೇ ಹೀಗಾಗುವ ದುರ್ಯೋಗ ಬಂದಿತೇಕೋ ಅಮ್ಮಾ.... ನೆನೆಸಿಕೊಂಡರೆ ಮನ ಹಿಂಡಿ ಕಣ್ಣೀರಾಗಿ ಹರಿಯುವುದಮ್ಮಾ.... ಮತ್ತೇ ಭವ್ಯ ಭಾರತೀಯ ಪರಂಪರೆ ಸರ್ವೇ ಸುಜನಾಃ:ಸುಖಿನೋಭವಂತು,ವಸುದೈವ ಕುಟುಂಬಕಮ್ , ಬುದ್ಧ, ಮಹಾವೀರ ರು ದಾರ್ಶನಿಕರು, ಸಾರಿದಂತೇ..ಅಹಿಂಸಾ ಪರಮೋಧರ್ಮವಾಗ ಬೇಕಮ್ಮಾ.... ಸಾತ್ವಿಕ ಯುವ ಪೀಳಿಗೆ, ದೀರ್ಘಾಯಸ್ಸಿನ ವಜ್ರ ದೇಹದ ಮಕ್ಕಳನ್ನು ಹಡೆದು, ಪಡೆದು ಸದೃಢ ಕಾಯ ಯೋಗಿ ಯುವಕರನ್ನು ಪಡೆದು, ಮುಪ್ಪಡರದಂತೇ,ಬದುಕುವ ವಿದ್ಯೆಯನ್ನೊಳಗೊಂಡು, ಭರತಮಾತೇ,ವಿಶ್ವಮಾತೇಯೆನಿಸಿ ಮೆರೆಯ ಬೇಕಮ್ಮಾ......ವೃದ್ಧಾಶ್ರಮ ಪದ ಬದಲಾವಣೆಗೊಂಡರೂ ಸಾಕು ಅದೆಷ್ಟೋ ಹಿರಿಯರ ಮಾನಸ ಲೋಕದಲ್ಲಿ ಉರಿಯುತ್ತಿರುವ ಸಂಕಟದ ಬೆಂಕಿಯ ಜ್ವಾಲೆ ಇಲ್ಲವಾಗಬೇಕಮ್ಮಾ......🙏😌🙏 ನಮ್ಮ..ಧರ್ಮ ಸ್ಥಳ ದಾ ಮಹಾದೇವ ಶ್ರೀ..ಮಂಜುನಾಥ ಸ್ವಾಮಿಯ ದಯೆಯಿಂದಾ ಬೆಂಕಿಯ ಜ್ವಾಲೆಯ ಉರಿ ಶೀಘ್ರ ತಣ್ಣಗಾಗಲಮ್ಮಾ.....ಸದ್ಭಕ್ತರ ಭಕ್ತಿಯಶಕ್ತಿಯಿಂದಾ ಭಾರತ "ವಿಶ್ವಗುರು"ವಾಗಿ ಪ್ರಜ್ವಲಿಸುವಂತಾಗಲೀ,ಅಮ್ಮಾ....... 🙏😌🙏 ಶ್ರೀ ಕೃಷ್ಣ ಮ್ ವಂದೇ ಜಗದ್ಗುರು ಮ್ 🙏😌🙏
@vidyapathipathi6765
@vidyapathipathi6765 Жыл бұрын
ನೀವು ತುಂಬಾ ಚೆನ್ನಾಗಿ ಹೆಳುತ್ತೀರ ನಿಮ್ಮ ಅಭಿಮಾನಿ ನಮಸ್ಕಾರ ಮೆಡಂ ನನ್ನ ಮಗಳು ಬಗ್ಗೆ ಕೇಳಬೇಕು ಮಾರ್ಚ್ 22 2013 ಆರೊಗ್ಯ ಆಯುಷ್ಯದ ಬಗ್ಗೆ ಹೇಳಿ ನನಗೆ ಒಬ್ಬಳೆ ಮಗಳು ತುಂಬಾ ಸಣ್ಣ ದಾಗಿದಳೆ plz madem
@haravepannagesh41
@haravepannagesh41 Жыл бұрын
Om shaneshwara yaa namaha
@prathibharai9087
@prathibharai9087 Жыл бұрын
🙏🙏
Red❤️+Green💚=
00:38
ISSEI / いっせい
Рет қаралды 87 МЛН
WORLD'S SHORTEST WOMAN
00:58
Stokes Twins
Рет қаралды 104 МЛН
World’s Largest Jello Pool
01:00
Mark Rober
Рет қаралды 100 МЛН
ಸಿಂಹ ರಾಶಿ ಶನಿ ಗೋಚಾರ ಫಲ 2023-25 || SIMHA RASHI SHANI GOCHARA PHALA 2023-25 JYOTHISHYA PHALA
21:42
such
4:49
Preet Trade Test Centre khamano Visa consultancy.
Рет қаралды 32 М.
MITHUNA RASHI SHANI GOCHARA PHALA 2023-25 | ಮಿಥುನ ರಾಶಿ ಶನಿ ಗೋಚಾರ ಫಲ 2023-25
21:56
ಭವ್ಯ ಭವಿಷ್ಯ Bhavya Bhavishya
Рет қаралды 245 М.
Red❤️+Green💚=
00:38
ISSEI / いっせい
Рет қаралды 87 МЛН