ನಮ್ಮ ಪುತ್ತೂರಿನ ಹೆಮ್ಮೆಯ ಶಾಸಕರಿಗೆ . ನಿಮಗಿದೋ ಹೃದಯಾಂತರಾಳದ ನಮನಗಳು. ಮಹಾಲಿಂಗೇಶ್ವರನ ಅನುಗ್ರಹ ಸದಾ ಇರಲಿ. ಜೈ ಅಶೋಕ್ ಅಣ್ಣಾ 👍
@SiddikAS-o1l4 күн бұрын
ನಿಮ್ಮಂಥ ಶಾಸಕರನ್ನು ಪಡೆದ ನಾವು ಧನ್ಯರು
@Dpdp-up7hb4 күн бұрын
ನಟ ಸಾರ್ವ ಭೌಮ 🤪😂
@arcreations88414 күн бұрын
@@Dpdp-up7hbninage modhi mama 15lacks kottilwa😂
@babu.m42903 күн бұрын
ಪ್ರಜಾಪ್ರಭುತ್ವ ಯುಗದಲ್ಲಿ ನಿಮ್ಮಂಥ ಶಾಸಕರು ಮತದಾರರಿಂದ ಜನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ಸಾರ್ಥಕವಾಯಿತು ಸಾರ್... ನಿಮ್ಮಂಥ ಜನಸ್ನೇಹಿ ಶಾಸಕರಿದ್ದರೆ, ಜನಸಾಮಾನ್ಯರ, ನೊಂದವರ,ದೀನದಲಿತರ ಹಲವು ಸಮಸ್ಯೆಗಳು ಪರಿಹಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.. ಪುತ್ತೂರು ತಾಲೂಕಿನ ಶಾಸಕರಾಗಿ ಆಯ್ಕೆ ಯಾದ ನೀವು ಮಾಡುವ ಈ ಜನಪರ ಕಾರ್ಯ ಶ್ಲಾಘನೀಯ ಸರ್..ದೈವ ದೇವರುಗಳ ಅನುಗ್ರಹ ಕ್ಷಣಕ್ಷಣವೂ ನಿಮಗಿರಲಿ ಸಾರ್..🤝🙏🙏🙏
@shivakumark63444 күн бұрын
ನಿಮ್ಮಂತ ಶಾಶಕರು ನಮಗೆ ಅಗತ್ಯ ಇತ್ತು ಈಗ ಸಿಕ್ಕಿದ್ದಾರೆ ಹ್ಯಾಂಡ್ of u ಸರ್ ದೇವರು ಮೆಚ್ಚುವ ಕೆಲಸ 👌🏻👌🏻👍🏻👍🏻🙏🏻🙏🏻❤❤
@monappamonappa40694 күн бұрын
ನಿಮ್ಮನ್ನು ದೇವರು ಒಳ್ಳೇದು ಮಾಡ್ಲಿ ಸರ್ ತುಂಬಾನೇ ಧನ್ಯವಾದಗಳು ನಿಮಿಗೆ 👍🏻
@subhashsubha2 күн бұрын
Good ಜಾಬ್ ಸರ್. ಇಂಥ ನೀಚಗೆಟ್ಟ ಭ್ರಷ್ಟಾಚಾರಿ ..ಸರ್ಕಾರಿ ಅಧಿಕಾರಿಗಳನ್ನು. ಬೆಂಡೆತಿದಕ್ಕೆ...ಅಭಿನಂದನೆಗಳು...👍👍
@maiyasubramanyaus73764 күн бұрын
ಇಂತಹ ಶಾಸಕರು ಹೆಚ್ಚೆಚ್ಚು ಬರಬೇಕು. ಅವರ ಕೆಲಸವನ್ನು ಶ್ಲಾಘಿಸಿ
@janardhanapoojary69694 күн бұрын
ಜೈ ಅಶೋಕ್ ಕುಮಾರ್ ರೈ ಅಭಿನಂದನೆಗಳು, ಸರ್ 👍👍
@Rajesh-gy1rq4 күн бұрын
ಸುಳ್ಯಕ್ಕೂ ಇಂತಹ ಒಂದು, MLA ಬೇಕಿತ್ತು.... ಸುಳ್ಯಕ್ಕೆ ದರಿದ್ರ ಹಿಡಿದ ಹಾಗೆ ಆಗಿದೆ
@umeshg35204 күн бұрын
ಒಬ್ಬ ಜನಪ್ರತಿನಿಧಿ ಮಾಡಬೇಕಾದ ಕೆಲಸ ಇದು ನಿಮ್ಮ ಜನಪರ ಕಾಳಜಿ ಹೀಗೆ ಇರಲಿ ಸರ್......
@ajatheendrashetty76034 күн бұрын
Great....This Man Is The Real M.L.A...Daring Personality...Not Only That...Sri Ashok Rai Is Having The Real Concern About Poor. Keep It Up Sir..
@BajjaiGUYSКүн бұрын
ಅಶೋಕಣ್ಣ ಅಂಚಿನ mla ನಮ್ಮ ಜಿಲ್ಲೆಡ್ ಇಜ್ಜೆರ್ 100%
@UmeshShetty-n3t4 күн бұрын
Superrrrrrrrrrrf
@Jayanthaknaik4 күн бұрын
Good sir
@CyrilAlex-l2g4 күн бұрын
Super sir God bless you 🙏🙏🙏🙏
@PrasadKavu-oi2nu4 күн бұрын
God bless you
@raghuramahegde85054 күн бұрын
Supper sir 🙏🙏
@prashanthvas5974 күн бұрын
❤Love you sir
@mohithpoojary35724 күн бұрын
Good work sir👌
@AzwaBasheer4 күн бұрын
Supar sir
@Jayanthaknaik4 күн бұрын
ನನಗೂ ವಿಳಂಬ ಆಗಿದೆ ಈ ಬಗ್ಗೆ ಶಾಸಕರಲ್ಲಿ ಬರುತ್ತೇನೆ ಸರ್
@prabhathkumarshetty2 күн бұрын
ಜನರ ತೆರಿಗೆ ಹಣದಿಂದ ಸಂಬಳ ಪಡೆದುಕೊಂಡು, ಜನರ ಕೆಲಸ ಮಾಡದೆ, ಕೇವಲ ಲಂಚ ಪಡೆದು ಕೆಲಸ ಮಾಡಿಕೊಡುವ ಭ್ರಷ್ಟ ಸರಕಾರಿ ನೌಕರರ ಚಳಿ ಬಿಡಿಸುತ್ತಿರುವ ಖಡಕ್ ಶಾಸಕ ಅಶೋಕ್ ರೈಯವರಿಗೆ ವಂದನೆಗಳು, ಅಭಿನಂದನೆಗಳು... 🙏
Keep up great work People Friendly MLA Mr. Ashok Rai... People should think his hard work n dedication but when Election will come people jump communal party's that is why India never grow.
ಪುತ್ತೂರಿನ ಎಲ್ಲಾ ಇಲಾಖೆಗಳ ಕಚೇರಿಗಳಿಗೂ ಭೇಟಿ ನೀಡಿ ಸರ್....
@arcreations88414 күн бұрын
@@Dpdp-up7hbninna modhi mama ninage 2028 kke olledu madli😂
@ShareefShareef-vz6zy4 күн бұрын
Puthurina.taigar.namma.ashokana
@muhammeddavood25704 күн бұрын
Inta sasakaru beltangaiyalirabeku
@muhammeddavood25704 күн бұрын
Super .m. l. A
@Ashoknaik-v1k4 күн бұрын
💐💐🙏👌👌👌
@naveenb66464 күн бұрын
🎉
@ramachandrabhat67704 күн бұрын
ಲಂಚ ಇಲ್ಲದೇ ಹೇಗೆ ಕ್ಲಿಯರ್ ಮಾಡುವದು ಅಂತ ಅವರಿಗೆ ಕಲಿಸಿ ಕೊಡಿ ಸರ್!
@shareefmisbah-mj1nx4 күн бұрын
Sir ganga kalyanake arji haki 2 varsha aythu bandhilla adhan u vicharisi
@aluworldputtur87404 күн бұрын
Onji puttur road pura pothund onji aveck onji damar maple bokka. Papa gourmet server nerle
@RaghuKaniyoor4 күн бұрын
🙏👍
@cyprianveigas86384 күн бұрын
Idu congress MLA matra madlikke sadya.
@BalaKrishna-c5e4 күн бұрын
🐅
@santhoshpoojari19754 күн бұрын
Sir nivoo avarige estte helidaru esste baidaru ella panchayathiya hanebara astte sir .nivoo avara kacheri indha hoda mele Avaru hana kodade kelasa madudhilla. Namage e panchyathi kachri hagu Nada kacherige aledu aledu sakagi hogutthe sir
@AbdulKhadar-li6ks4 күн бұрын
Sirneevumanthriyagibarabaku
@AbhilashDevadiga-p5k4 күн бұрын
Yencha akka lancha kornda file move malpoliya..
@gamingffyt84704 күн бұрын
Namma udupi mla galu needed madtiddare😢 Jai Ashok sira❤a❤
@NiranjanTulunad4 күн бұрын
E suruku namma putturda road sari manpu nadathondu poyare aapuji e putturd ullana,1400 koti ode pothnd,ponjowleg seere korthe mange manpuna
@aluworldputtur87404 күн бұрын
Seere 5000 pander ath Jana serna jaga putturdu ejji
@NiranjanTulunad4 күн бұрын
@aluworldputtur8740 sari panle arthaiji eerna comments,eerda car undathe eer darbe Rd bolwar mutta card pothara yencha undu road,yeth jana shapa deeper gothunda yeth gaadi pulti aathnd,nama puredla party tupuneth Yan daala bjpla ath,Yan improve manthinayag support aathe