ಅಡಿಕೆ ತೋಟದಲ್ಲಿ ದೊಡ್ಡ ಕಳೆ, ಅಡಿಕೆ ಗರಿಗಳು ಕತ್ತರಿಸುತ್ತದೆಯೇ?
@Rangukasturi17 күн бұрын
ಇಲ್ಲ ಸರ್
@vasanthnd8494Ай бұрын
geardrive..beaku tharsi sir
@rocky46467 ай бұрын
ಸರ್ ಶುಂಠಿ ಬೆಡ್ಡಿಗೆ ಮಣ್ಣು ಏರಿಸುವ ಎಂತ್ರದ ಬಗ್ಗೆ ವಿಡಿಯೋ ಮಾಡಿ
@saisoujanya-m8q3 ай бұрын
Sr 1.5 adiyali hudiyuw mishin ediya sr
@Rangukasturi3 ай бұрын
ಕರೆ ಮಾಡಿ ವಿಚಾರಿಸಿ ಸರ್ ಸಿಗಬಹುದು
@jayannajay4607 ай бұрын
ಇದಕ್ಕಿಂತ ಅಡ್ವಾನ್ಸ್ ಕುಳಿತು ಉಳುಮೆ ಮಾಡುವ ಯಂತ್ರದ ಬಗ್ಗೆ ವಿಡಿಯೋ ಮಾಡಿ
@basavarajgadag79296 ай бұрын
ಇಂತ machine ಗಳು ಅರ್ಧ ಎಕರೆ ಒಂದು ಎಕರೆ ಭೂಮಿ ಇದ್ದು.. ಅದೇ ಜಮೀನಿನಲ್ಲಿ ಮನೆ ಮಾಡಿಕೊಂಡು ಇರೋರಿಗೆ ಮಾತ್ರ ಉಪಯೋಗವಾಗುತ್ತೆ... ನಮ್ಮದು ಗದಗ ಜಿಲ್ಲೆ ಕನಗಿನಹಾಳ ಗ್ರಾಮ ನಮ್ಮ ಕಡೆ ಎರೆ ಭೂಮಿ ಇರೋದು ಇಲ್ಲಿ ಮಳೆ ಬಂದರೆ ಊರಿಂದ ಹೊಲಕ್ಕೆ ತೆಗೆದುಕೊಂಡು ಹೋಗುವದೇ ದೊಡ್ಡ ಸವಾಲು...ಟ್ರಾಕ್ಟರ್ ಹೋಗುವ ಜಾಡಿನಲ್ಲಿ ಹೋಗುವಂತೆ ಹಾಗೂ ಕುಳಿತು ಕೊಂಡು ಓಡಿಸುವಂತ rottery weter ಬಗ್ಗೆ ಮಾಹಿತಿ ಇದ್ದರೆ ತಿಳಿಸಿ.... ಇವಾಗ ನಮ್ಮ ಊರಲ್ಲಿ ಜೈ ಕಿಸಾನ್ ಅವರ ಹತ್ರ 60000 ಕೊಟ್ಟು2 machine ತಂದು ಉಪಯೋಗವಾಗದೆ ಹಾಗೆ ಉಳಿದದ್ದು ಇದೆ
@tsmarappanayaka49696 ай бұрын
ಬೆಲೆ ಏನು ಹೇಳಿ
@Rangukasturi6 ай бұрын
ವೀಡಿಯೋದಲ್ಲಿ ಹೇಳಿದ್ದಾರೆ ಸರ್
@c.k.srinivasamurthyc.k.sri19923 ай бұрын
ಇದಕ್ಕೆ ಹೋಂಡಾ ಇಂಜಿನ್ ಹಾಕಬಹುದಾ. ಹೋಂಡಾ ಇಂಜಿನ್ ಹಾಕಿದರೆ ಬೆಲೆ ಎಷ್ಟು ಸರ್ ಹೋಂಡಾ ಇಂಜಿನ್ ಹಾಕಿದರೆ ತುಂಬಾ ಚೆನ್ನಾಗಿ ಸೇಲ್ ಆಗುತ್ತದೆ.ಜೈ ಹಿಂದ್ ಜೈ ಕರ್ನಾಟಕ
@Rangukasturi3 ай бұрын
ಕರೆ ಮಾಡಿ ವಿಚಾರಿಸಿ ಸರ್
@ManjunathDs-cu8eoАй бұрын
48ಸಾವಿರ ಕಡೂರ್
@MultiNagendra5 ай бұрын
Spares and services need to ask
@Rangukasturi5 ай бұрын
Contact for more details
@jithuun09247 ай бұрын
ಇದು ಚೈನಾ ಮಾಡೆಲ್ or ನೀವೇ ಮಾಡಿದ್ದ...???
@Rangukasturi7 ай бұрын
ಇವರು ಮಾಡಿದ್ದು ಅಲ್ಲ
@ExcitedPendulum-ss4tl7 ай бұрын
Price
@rohith37465 ай бұрын
Definitely china made but modified by them. I saw similar product same logo in ubuy india website.
@jagadeeshkpj56307 ай бұрын
ಸರ್ 9 hpಪವರ್ ವೀಡರ್ ಗೆ ಬ್ಯಾಕ್ ರೋಟರಿ ಫಿಟ್ಟಿಂಗ್ ಮಾಡು ವಿಡಿಯೋ ಮಾಡಿ
@vishwanatharm62196 ай бұрын
Sondhanur alli adress aelli bartutte
@Rangukasturi6 ай бұрын
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ
@jayannajay4607 ай бұрын
very interesting good information sir
@rudreshbennur67447 ай бұрын
Price esta sir
@RanjithksMpcs7 ай бұрын
ಈ ಯಂತ್ರದ ಬೆಲೆ ಎಷ್ಟು ಸರ್
@Rangukasturi7 ай бұрын
ವೀಡಿಯೋದಲ್ಲಿ ಹೇಳಿದ್ದಾರೆ
@ajithapg7117 ай бұрын
Nice sir
@arjunhs56506 ай бұрын
ಕೆಸರು ಗದ್ದೆ ಅಥವಾ ನಾಟಿ ಗದ್ದೆ ಯೂಸ್ ಮಾಡಬಹುದಾ
@Rangukasturi5 ай бұрын
ಇಲ್ಲ ಸರ್
@nagalingkalloli78997 ай бұрын
ಸರ್ ಮನೆಯಲ್ಲಿ ಕಬ್ಬಿನ ಹಾಲು ತಯಾರಿಸುವ ಯಂತ್ರಗಳ ಬಗ್ಗೆ ಮಾಹಿತಿ ನೀಡಿ
@rudreshbennur67447 ай бұрын
4 foot sal olage kabbin bele olage ulume mado machine ideya
@Rangukasturi7 ай бұрын
ಕರೆ ಮಾಡಿ ಮಾಹಿತಿ ನೀಡುತ್ತಾರೆ ಸರ್
@RameshJamakhandi-x8j6 ай бұрын
ಬ್ಯಾಲೇ ಎಷ್ಟು
@Veresh-i2c7 ай бұрын
ಸರ್ ದಾವಣಗೆರೆ ಭಾಗದಲ್ಲಿ ಮೆಕ್ಕೆಜೋಳ ಎಡೆಕುಂಟೆ ಹೊಡೆಯುವುದಕ್ಕೆ ಬಹಳ ಬೇಕಾಗಿದೆ ನಮಗೆ ಮೆಕ್ಕೆಜೋಳದಲ್ಲಿ ಹೊಡೆಯುವ ವಿಡಿಯೋ ಮಾಡಿ ತೋರಿಸಿ ಈ ಭಾಗದಲ್ಲಿ ಬಹಳ ಮಿಷಿನ್ ಗಳು ಬೇಕು
@Rangukasturi7 ай бұрын
ಕರೆ ಮಾಡಿ ವಿಡಿಯೋ ಕಳಿಸುತ್ತಾರೆ
@prabhakaranaykar62467 ай бұрын
Hello
@Venkaramareddy3 ай бұрын
Jj Redick
@kommerasriram91865 ай бұрын
We want it in Telangana
@Rangukasturi5 ай бұрын
Contact
@anreddyreddy36357 ай бұрын
Any multiple attachments to the same machine??? Only one is not worth for farmers
@Rangukasturi7 ай бұрын
ಅವರು ಒಂದು ಬೋದು ಕೊಡುತ್ತಾರೆ ಬೇರೆ ಅಲ್ತ್ರೇಷನ್ ಮಾಡಿಕೊಂಡು ಹಾಕಬಹುದು
@ಪ್ರಜಾಪ್ರಭುತ್ವ7 ай бұрын
@@Rangukasturi sir togari naduve hodibahuda
@haribajadhav65846 ай бұрын
Engine make please
@shivarudrayyakolurmath68792 ай бұрын
Working in black soil be shown.
@ExcitedPendulum-ss4tl7 ай бұрын
More price any discount
@Rangukasturi7 ай бұрын
Contact
@mohankumarguru7 ай бұрын
👍🌹👌
@shankaragoudpatil70867 ай бұрын
ನಮಗೆ ಹತ್ತಿ ಹೊಲ ಕುಂಟೆ ಹೊಡಿಯೋಕೆ ಬರುತ್ತಾ ತಿಳಿಸಿ 2ವರೆ ಫೀಟ್ ಕುಂಟೆ ಇರಬೇಕು
@Rangukasturi7 ай бұрын
ಕರೆ ಮಾಡಿ ವಿಚಾರಿಸಿ ಸರ್ ಮಾಹಿತಿ ನೀಡುತ್ತಾರೆ
@shankaragoudpatil70867 ай бұрын
@@Rangukasturi ನಮ್ದು ಯಲಬುರ್ಗಾ ಇಲ್ಲಿ ಹತ್ತಿ ಕ್ರಾಸ್ plat ಜಾಸ್ತಿ ಹೀಗಾಗಿ ನೀವು ನೇರವಾಗಿ ಹೇಳಿದ್ರೆ ಅವ್ರು ತಯಾರಿ ಮಾಡಿ ಮಾರ್ಕೆಟ್ ಮಾಡಬಹುದು ಸರ್
@Rangukasturi7 ай бұрын
ಅವರ ಹತ್ತಿರ ಎಲ್ಲಾ ತರಹದ ಉಪಕರಣಗಳು ಸಿಗುತ್ತವೆ
@rthnaihashettyrathnaiha87737 ай бұрын
ಬೆಲೆ ಎಷ್ಟಾಗುತ್ತೆ ಯಾವ ತರ ಸಂಪರ್ಕಿಸ ಬೇಕು ನಮ್ಮದು ಕೋಲಾರ
@Rangukasturi7 ай бұрын
ವಿಡಿಯೋ ಪೂರ್ತಿ ನೋಡಿದರೆ ಬೆಲೆ ಗೊತ್ತಾಗುತ್ತೆ ನಂಬರ್ ಸಿಗುತ್ತೆ ಕರೆ ಮಾಡಿದರೆ ಮಾಹಿತಿ ಸಿಗುತ್ತೆ ಸರ್
@ChanduGani-ln6lg5 ай бұрын
Hi
@Raju-mi5bl7 ай бұрын
Price. Sir
@Rangukasturi7 ай бұрын
ವಿಡಿಯೋದಲ್ಲಿ ಹೇಳಿದ್ದಾರೆ ಸರ್
@jayannajay4607 ай бұрын
ಸರ್ 1 ಆಕ್ರೆ ಹೊಲ ಎಷ್ಟು ಗಂಟೆ ಹೊಡಿಯುತ್ತೆ ಎಷ್ಟು ಪೆಟ್ರೋಲ್ ಬೇಕು