ಬದುಕಲು ಹಲವಾರು ದಾರಿಗಳನ್ನು ತೋರಿಸಿದ ಸಹೋದರಿ ನಿಮಗೆ ನನ್ನ ಪ್ರಣಾಮಗಳು
@Vijayalaxmichannel-qo5orАй бұрын
@@shreeshailhunashyal8437mutual divorce on good terms so please don't judge she is really great
@ambrishgangappa1833 күн бұрын
👌
@nannajagathunannabhumiАй бұрын
ನೀವು great mam, ಇವತ್ತಿನ ದಿನದಲ್ಲಿ practical ಆಗಿ ಹೇಗೆ ಬದುಕಬೇಕು ಅಂತಾ ಹೇಳಿಕೊಡುತ್ತಿರ...ಮತ್ತೆ ಬದುಕಲ್ಲಿ ಪ್ರಯತ್ನ ವಿಲ್ಲದೆ ಏನು ಸಿಗೊಲ್ಲ ಅನ್ನೊದು ತಿಳಿಸಿದ್ದಿರ
@Kanadiga-f6c5 күн бұрын
Biryani hotel Madi video Madi torsi
@jyothih4931Ай бұрын
ಕೆಲಸ ಇಲ್ಲದವರಿಗೆ ಸೂಪರ್ ಐಡಿಯಾ ಕೊಟ್ಟ ನಿಮ್ಗೆ ತುಂಬಾ ಧನ್ಯವಾದಗಳು
@Manjulamp2006Ай бұрын
Mam ನಂದೇ ಫಸ್ಟ್ like. ನಿಮ್ಮನ್ನ ದೇವರು ಚೆನ್ನಾಗಿ ಇಟ್ಟಿರಲಿ. ನಿಮ್ಮ ಎಕ್ಸಾಮ್ಗೆ ಬರೋರಿಗೆ ಮನೆ ಮತು ಊಟ ದ ವ್ಯವಸ್ಥೆ ವಿಡಿಯೋ ನೋಡಿ ತುಂಬಾ ಜನಕ್ಕೆ ಹೇಳಿದೆ ನನಗೆ ತುಂಬಾ ತುಂಬಾ ಇಷ್ಟ ಆಯ್ತು ಮತ್ತು ನನಗೂ ಇದೇ ತರಹ ಏನಾದ್ರು ಎಲ್ಲರಿಗೂ help ಮಾಡೋ ಆಸೆ ಇದೇ. ಟ್ರೈ ಮಾಡ್ತಾ ಇದ್ದೀನಿ.
@sagar.s1819Ай бұрын
All the best
@AJ-fo3hpАй бұрын
ಸೂಚನೆ : ಸಹಾಯಮಾಡಿ ಆದರೆ ಇನ್ನೊಬ್ಬರ ಹಣಕಾಸಿನ ವ್ಯವಹಾರ ವಿಚಾರದಲ್ಲಿ ಸಹಾಯ ಮಾಡಲು ಹೋಗಬೇಡಿ ಉದಾಹರಣೆಗೆ ಸಾಲಕ್ಕೆ ಜಾಮೀನು, ಬ್ಯಾಂಕ್ ಅಥವಾ ಅಂಚೆ ಇಲಾಖೆ ಹಣದ ವ್ಯವಹಾರದಲ್ಲಿ ಸಹಾಯ(ವೃದ್ಯಾಪ್ಯ ವೇತನ, ವಿಧವಾ ವೇತನ ಕೊಡಿಸುವದು ಇತ್ಯಾದಿ ಮಾಡಲು ಹೋಗಬೇಡಿ), ಜಿವ ವಿಮೆಗೆ ಸಹಾಯ ಇತ್ಯಾದಿ ಯಾವುದೇ ರೀತಿಯ ಅನ್ಯರ(ಒಂದು ವೇಳೆ ಬಡವರು ಇದ್ದರೂ) ಹಣಕಾಸಿನ ವ್ಯವಹಾರದಲ್ಲಿ ಸಹಾಯ ಮಾಡಲು ಹೊಗಬೇಡಿ, ವ್ಯವಹಾರದಲ್ಲಿ ಸಹಾಯ ತುಂಬಾ ಅಪಾಯಕಾರಿ. ನಿಮ್ಮಲ್ಲಿರುವ ೫ ರೂಪಾಯಿ, ಹತ್ತುರೂಪಾಯಿ,ಅಥವಾ ೧೦೦ರೂಪಾಯಿ ಅಂದರೆ ಕಿಂಚಿತ್ತೂ ಹಣವನ್ನು ದಾನ ಅಂತ ಕೊಟ್ಟುಬಿಡಿ, ನಂತರ ಕೇಳಬೇಡಿ ಆದರೆ ಅವರ ಹಣಕಾಸಿನ ವ್ಯವಹಾರದಲ್ಲಿ ಸಹಾಯ ಮಾಡಲು ಹೋಗಬೇಡಿ, ಅದು ಅಪಾಯಕಾರಿ, ಅವರೆನಾದರೂ ಹಣಕಾಸಿನ ವ್ಯವಹಾರದಲ್ಲಿ ಸಹಾಯಬಯಸಿದರೆ ದಯವಿಟ್ಟು ಕ್ಷಮಿಸಿ ಸಾಧ್ಯವಿಲ್ಲ ಅಂತ ಹೇಳಿ, ಯಾವ ಮುಜುಗರ ಇಲ್ಲದೆ ಸಾಧ್ಯವಿಲ್ಲ ಅಂತ ಹೇಳಿ. ಈಗ ಸಹಾಯ ಮತ್ತು ಕರ್ತವ್ಯಗಳು ಮೊದಲು ಕರ್ತವ್ಯ (ಕರ್ತವ್ಯ ಅಂದರೆ ಮಾಡಲೆಕಾದ ಕೆಲಸ) ಮೊದಲು ನಿಮ್ಮ ಮನೆಯಲ್ಲಿನ ತಂದೆ ತಾಯಿ ಇವರನ್ನು ನೋಡಿಕೊಳ್ಳಿ ----- ಎರಡನೆದು ನಿಮ್ಮ ತಂಗಿ, ಅಕ್ಕ ತಮ್ಮ ಅಣ್ಣ ಕಷ್ಟದಲ್ಲಿದ್ದರೆ ಸಹಾಯಕರಾಗಿ ನಿಲ್ಲಿ(ಸಹಾಯ ಅಂದರೆ ಹಣ, ಬಟ್ಟೆ ಅವರ ಮಕ್ಕಳಿಗೆ ಪುಸ್ತಕ, ಪಾಠಮಾಡುವುದು ಅವರು ಅಶಕ್ತ, ರೊಗ ಪಿಡಿತರಾಗಿದ್ದು, ದೈಹಿಕವಾಗಿ ನ್ಯೂನತೆಗಳಿದ್ದರೆ ನೀವು ಅವರ ದೈನಂದಿನ ಚಟುವಟಿಕೆಗೆ ಸಾಧ್ಯವಾದಷ್ಟು ಸಹಾಯ ಮಾಡಿ) ಮೂರನೆಯದು ನಿಮ್ಮ ಸಂಬಂಧಿಕರು ಅಸಹಾಯಕ ಸ್ಥಿತಿ ಅಂದರೆ ಬಡತನ, ರೊಗ, ದೈಹಿಕವಾಗಿ ನ್ಯೂನತೆಗಳು ಇದ್ದರೆ ಸಾದ್ಯವಾದ ಕಿಂಚಿತ್ತ, ನಿಮ್ಮಿಂದ ಪೂರೈಸಬಲ್ಲ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ಪ್ರಮಾಣದಲ್ಲಿ ಇದ್ದರೂ ಆಗಬಹುದು ಒಟ್ಟಿನಲ್ಲಿ ಸಹಾಯ ಮಾಡಿ, ಅದು ಹಮ, ಪುಸ್ತಕ, ಬಟ್ಟೆ, ಪಾಠ, ದೈಹಿಕ ಸಹಾಯ ಎನಾದರೂ ಆಗಬಹುದು ಒಟ್ಟಿನಲ್ಲಿ ಅವರಿಗೆ ಅನೂಕೂಲವಾಗುವಂತಹ ಸಹಾಯ ಮಾಡಿ. ನಾಲ್ಕನೆಯದು ನಿಮ್ಮ ಹತ್ತಿರ ಇರುವ ಗೊತ್ತಿರುವ ಬಡವರಿಗೆ ಕಿಂಚಿತ್ತೂ ಆದರೂ ಅವರಿಗೆ ಅನೂಕೂಲ ಆಗುವ ಸಹಾಯ. ೧ ಗಂಟೆ ನಿಮ್ಮ ಹತ್ತಿರ ಇರುವ ಯಾವುದೇ ಶಾಲೆ (ಖಾಸಗಿ ಅಥವಾ ಸರ್ಕಾರಿ, ಸರ್ಕಾರಿ ಶಾಲೆ ಇದ್ದರೆ ಒಳ್ಳೆಯದು ಒಂದು ವೇಳೆ ಹತ್ತಿರದಲ್ಲಿ ಯಾವ ಸರ್ಕಾರಿ ಶಾಲೆ ಇಲ್ಲ ಅಂದರೂ ಅಡ್ಡಿಯಿಲ್ಲ ) ನಿಮಗೆ ಬರುವ ಒಂದು ತರಗತಿಗೆ ಉಚಿತವಾಗಿ ಪಾಠ ಹೇಳಬಹುದು ಅದು ೧ ಗಂಟೆ ಮಾತ್ರ ಅಥವಾ ೪೫ ನಿಮಿಷಗಳು ಅಥವಾ ಮಧ್ಯಾಹ್ನ ೧ ಗಂಟೆಗೆ ನಿಮಗೆ ಗೊತ್ತಿರುವ ಬಡವರ ಮನೆಗೆ ನೀವು ಬೆಳೆದ ತರಕಾರಿಯಲ್ಲಿ ಒಂದು 1/4 ಕೆಜಿಯಷ್ಟು ಕೊಡಿ. ಅಥವಾ ನಿಮಗೆ ಹೋಲಿಗೆ(tailor) ಕೆಲಸ ಬಂದರೆ ನಿಮಗೆ ಗೊತ್ತಿರುವ ಬಡಮಕ್ಕಳ ಬಟ್ಟೆ ಹರಿದು ಹೋಗಿದ್ದರೆ ಹೋಲಿದು ಕೊಡಿ. ಅಥವಾ
@indumathisastry7529Ай бұрын
🙏🌳🌹🌳🙏❤❤❤❤❤❤ ಬದುಕಲು ಎಷ್ಟೋ ದಾರಿಗಳನ್ನು ತೋರಿಸುತ್ತಿರುವ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು❤❤❤🙏🌳🌹🌳🙏
@ಶ್ರೇಯಾಪಾಟೀಲ್Ай бұрын
ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಅನಂತ ಧನ್ಯವಾದಗಳು ಅಕ್ಕಾ🙏.ಯಾವುದೇ ಉದ್ಯೋಗ ಮಾಡಲು ಶ್ರದ್ಧೆ,ಅಚಲ ಪ್ರಯತ್ನ ಬಹಳ ಮುಖ್ಯ' ಹಣ ಒಂದು ಭಾಗವಾದ್ರೆ,ಸತತ ಪ್ರಯತ್ನ ,ನ್ಯಾಯಯುತ ವ್ಯವಹಾರ ಒಳ್ಳೆ ಫಲಿತಾಂಶ ಕೊಡುತ್ತೆ.
@nagaraj9898 күн бұрын
ವಾವ್ ಅಕ್ಕ ಸೂಪರ್... ಬದುಕಲು ಇಷ್ಟು ಸಾಕು.. ಇದರಲ್ಲಿ ಪ್ರಮುಖವಾಗಿ ಪ್ರಯತ್ನ ಬಹಳ ಮುಖ್ಯ 😊😊 . ನಿಮಗೆ ಧನ್ಯವಾದಗಳು ಅಕ್ಕ😊❤❤❤
@lathaa1041Ай бұрын
ನಮಸ್ತೆ ಮೇಡಮ್... ನೀವು ಹೇಳಿದ ಎಲ್ಲ ಕೆಲಸದ ವ್ಯಾಪಾರ ಚನ್ನಾಗಿದೆ... ಒಳ್ಳೆಯ ಮಾಹಿತಿ ಕೊಟ್ಟ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು... Tq ಮೇಡಮ್ 🙏🙏💐💐💐🌹🌹🥰🥰🎉👌👌👍👍
@Shubhayog_13Ай бұрын
ಏನು ಕೆಲಸ ಇಲ್ಲ ಅನ್ನೋರಿಗೆ ನೀವು ಒಂಥರಾ ಸ್ಪೂರ್ತಿ ಮೇಡಂ ಮನೆಯಲ್ಲೇ ಕೂತ್ಕೊಂಡು ಮಾಡುವಂತ ಕೆಲಸಗಳು ಅದರಲ್ಲೂ ಕಡಿಮೆ ಬಜೆಟ್ ನಲ್ಲಿ ಮಾಡುವಂತಹ ಕೆಲಸಗಳನ್ನು ಹೇಳಿಕೊಡ್ತೀರಾ ತುಂಬಾ ಧನ್ಯವಾದಗಳು🙏🏻👍🏻❤️👌🏻🎉
@jagadeeshenayaka4721Ай бұрын
ಮೇಡಮ್ ನಿಮ್ಮ ಈ ಮಾಹಿತಿಯು ಜೀವನಕ್ಕೆ ತುಂಬಾ ಬೇಕಾಗಿದೆ, ಸರಳವಾಗಿ ಜೀವನ ಸಾಗಿಸಲು ತುಂಬಾ ಉಪಯುಕ್ತ ಮಾಹಿತಿ.
@jyothimanegar-dj3xqАй бұрын
🎉 ಥ್ಯಾಂಕ್ಸ್ ಮೇಡಮ್ ಸಲಹೆ ,ಸಹಾಯ ಹೀಗೇ ಮುಂದುವರೆಸಿ ಯುವಜನತೆಗೆ 🎉🎉
@deepudeepu6984Ай бұрын
ತುಂಬಾ ಧನ್ಯವಾದಗಳು ಅಕ್ಕಾ ಒಳ್ಳೆ ಮಾಹಿತಿ ಕೊಟ್ಟಿದಿರ ಅಕ್ಕ ನನಗೆ ಪೇಪರ್ ಬ್ಯಾಗ್ ಬಿಜ್ನೆಸ್ ಮಾಡಿ ತೋರಿಸಿ ಅಕ್ಕಾ
@yeschannel358Ай бұрын
Super madam ನಿಜ ನೀವು ಹೇಳಿದ್ದು 100%ಸತ್ಯ ಬೇಜಾರು ಮಾಡಿಕೊಂಡರೆ ಸಾಧಿಸಲು ಸಾಧ್ಯವಿಲ್ಲ 🙏🙏🙏👍👍👌👌👌
@stanydmello4563Ай бұрын
ನಿಮ್ಮ ಎಲ್ಲಾ ವಿಡಿಯೋದಲ್ಲಿ ಸತ್ಯವಾಗಿ ನುಡಿಯುವ ಮಾತು ನನಗೆ ತುಂಬಾ ನಂಬಿಕೆ.ಧನ್ಯವಾದಗಳು ಹಾಗೂ ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸದಾ ಆಶೀರ್ವಾದ ನೀಡಲಿ ಎಂದು ನನ್ನ ಪ್ರಾರ್ಥನೆ 🙏🏻.ಹೀಗೆಯೇ ಮುಂದುವರೆಸಿರಿ ಎಂದು ನನ್ನ ಪ್ರಾರ್ಥನೆ 🙏🏻🙏🏻🙏🏻
@mohantdugli7353Ай бұрын
💐🎉😊❤🙏ಮಹಿಳಾ ಮಣಿ ರಮ್ಯಾರವರಿಗೆ, ಬದುಕುವ ದಾರಿ ತೋರಿಸುವ ಜನಗಳೇ ಕಡಿಮೇಯಿರುವ ಈ ದಿನಮಾನಗಳಲ್ಲಿ, ಈ ನಿಮ್ಮ ಸಲಹೆ ಹೇಗಿದೆಯೆಂದರೆ, ಸನ್ಮಾರ್ಗದೆಡೆಗೆ ಹೋಗಿ ಬದುಕಿ ಅನ್ನುವ ತಮಗೆ ನನ್ನದೊಂದು ಸಮಸ್ಕಾರ... 🙏🙏❤😊🎉💐...
@shivaleela9416Ай бұрын
ನಿಮ್ಮ ಪ್ರಾಮಾಣಿಕ ಪ್ರಯತ್ನ ಮೆಚ್ಚುವಂಥದ್ದು🙏🙏🙏
@vijayalakshmis2274Ай бұрын
ತಾಯಿ ಹೃದಯ ಇರೋ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಅಕ್ಕ.
@DrajuGoud-k4lАй бұрын
ಮೇಡಂ ನಮಸ್ತೆ ಶ್ರೀ ರಮ್ಯಾ ಮೇಡಂ ನೀವು ಹೇಳಿದ ವ್ಯಾಪಾರದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಮೇಡಂ ಆದರೆ ಈಗಿನ ಒಂದು ದಿನಮಾನದಲ್ಲಿ ಪ್ರತಿಯೊಂದು ವ್ಯಾಪಾರವು ಕೂಡಾ ತುಂಬಾ ಕಾಂಪಿಟೇಶನ್ ಇದೆ ಮೇಡಂ ನಮಸ್ತೆ
@anjinamurthy-dk3wnАй бұрын
ಹೌದು ಸರ್
@meenaraju6574Ай бұрын
ನಿಮ್ಮ ಆಲೋಚನೆಗಳಿಗೆ hadsof ಮೇಡಂ ನಿಮ್ಮ consonಗೆ ಧನ್ಯವಾದಗಳು ಮೇಡಂ
@shreekitchenandvlogsАй бұрын
ಜೀವನಕ್ಕೆ ಬೇಕಾದಂತ ಒಂದು ಆಧಾರವಾದಂತಹ ಒಂದು ಬಿಸಿನೆಸ್ ಗಳ್ನ ಬಹಳ ಚೆನ್ನಾಗಿ ವಿವರಣೆ ಕೊಟ್ಟು ನಿಮ್ಮ ಅನುಭವದ ಮೂಲಕ ನನಗೆ ತಿಳಿಸಿದ್ದೀರಾ ತುಂಬಾನೇ ಖುಷಿ ಆಯ್ತು ಕೊಡ್ತಾ ಇದ್ದೀರಾ ತುಂಬಾ ಉಪಯುಕ್ತವಾದಂತಹ ವೇದಗಳನ್ನು ಮಾಡ್ತಾ ಇದ್ದೀರಾ ಎಲ್ಲರಿಗೂ ಅನುಕೂಲವಾಗುತ್ತದೆ ಧನ್ಯವಾದಗಳು
@KrishnaNaik-fw7dsАй бұрын
ಅಕ್ಕ ನಿಮಗೆ ತುಂಬಾ ಧನ್ಯವಾದ ಗಳು ತುಂಬಾ ಒಳ್ಳೆಯ ಸಂದೇಶ ಇನ್ನು ಇ ತರ ಒಳ್ಳೆಯ ಸಂದೇಶ ಇನ್ನು ಕಳಿಸಿ
@sujananittur6655Ай бұрын
ಅತ್ತ್ಯುತ್ತಮ ಜೀವನ ಮಾರ್ಗದರ್ಶಿ ವಿಡಿಯೋ....!!
@madhdhoomadhu3388Ай бұрын
🙏🏻 ನೀವು ಹೇಳಿದ್ದು ಸರಿ ಮೇಡಮ್ ಬ್ಯುಸಿನೆಸ್ ಐಡಿಯಾ 👍💯
@DeepaChachadi-m7fАй бұрын
Nim Ella mahiti thumba usefull iratte madam but city nalli irbeku....navu village allirodu namge yavdu business sigta illa
@yuvarajcreations440Ай бұрын
Hnnn yes
@KalakannadathivlogsАй бұрын
Super madom nimma ella vidioes nanu nodiddini and nivu obru college huduga karpoora gandhada kaddi madthare banglore nagasandra huduga nanu avara hatra ellana purchase madi use madthidini mam jotege nanu kuda youtuber channel madthirodinda avara product nanna youtube nalli kuda in future share madthini because good product tq❤❤❤
@shashankshashank3263Ай бұрын
ತುಂಬಾ ಒಳ್ಳೆಯ ಮಾಹಿತಿ ಮತ್ತು ಸರಳ ಪರಿಹಾರಗಳನ್ನು ತಿಳಿಸಿದ ನಿಮಗೆ ತುಂಬಾ ಧನ್ಯವಾದಗಳು, ರಮ್ಯಾ, ಅವರೇ.
ಸೂಪರ್ ಐಡಿಯಾ ಅಕ್ಕ ಇದು ಹೊಸದಾಗಿ ಬಿಜೆನೆಸ್ ಮಾಡೋರಿಗೆ Tq so ಮಚ್...
@siddalinga100Ай бұрын
ನಿಜವಾಗಲೂ ತುಂಬಾ ತುಂಬಾ ಸಹಾಯಕ ಟಿಪ್ಸ್ ಗಳು. ನಾನು ಪೀಣ್ಯ ಬೆಂಗಳೂರಿನಲ್ಲಿ ಇಂಡಸ್ಟ್ರಿ ಹಾಕಿ ತುಂಬಾ ದೊಡ್ಡ ಪ್ರಮಾಣದಲ್ಲಿ ಲಾಸ್ ಆಗಿದ್ದೇನೆ. ಆ ದುಃಖದಿಂದ ಮತ್ತು ತೊಂದರೆಗಳಿಂದ ಇನ್ನು ಹೊರ ಬಂದಿಲ್ಲ. ನಿಮಗೆ ತುಂಬಾ ಧನ್ಯವಾದಗಳು..
@MaheshK-j9dАй бұрын
Bro granite epoxy age manufacturing madi fifty percent laba ede 100 kg hodre 50000 laba.untu
@siddalinga100Ай бұрын
@MaheshK-j9d ಬ್ರೋ ಡೀಟೇಲ್ಸ್ ಕೊಡಿ.
@MaheshK-j9dАй бұрын
@@siddalinga100 bro jiganiyalli.granite.thumba shop ede alli.adike.colour.polishmadbeku.adike.colour.manfacturing.madi.supply.madbekuinvestment.kadime.namma.friend.oBru.2010.15000 investment. Madi evaga.daily.net.profite.5.lack.manthly.4.crore.business.10.erod.kelsakke.aste.adra.bagge.thilkond.trymadi
@veenas7588Ай бұрын
ತುಂಬಾ ತುಂಬಾ ತುಂಬಾನೇ ಚೆನ್ನಾಗಿದೆ ಒಳ್ಳೆ ಒಳ್ಳೆ ವಿಷಯಗಳನ್ನು ಹೇಳಿದ್ದಾರೆ ದಯವಿಟ್ಟು ಎಲ್ಲರೂ ವಿಡಿಯೋ ಅನ್ನು ಪೂರ್ತಿಯಾಗಿ ನೋಡಿ
@shivarajgogi7611Ай бұрын
ಅಕ್ಕ ತುಂಬಾ ಒಳ್ಳೆಯ ವಿಷಯ ಹೇಳಿದಕ್ಕೆ ಧನ್ಯವಾದಗಳು
@ShivappaMithareАй бұрын
ಒಳ್ಳೆಯ ಟಿಪ್ಸ್ ಹೇಳಿದ್ದಿರಿ ಮೇಡಂ ಧನ್ಯವಾದಗಳು 🙏🏻🙏🏻
@SureshRajnalkarАй бұрын
ನಿಮ್ಮ ಮಾಹಿತಿ ತುಂಬಾ ಚೆನಾಗಿದೆ ಮೇಡಂ. ಥ್ಯಾಂಕ್ಸ್
@devudev422Ай бұрын
ಜೀವನ ಸಾಗಿಸಲಿಕ್ಕೆ ಉತ್ತಮ ಮಾಹಿತಿಗಳು ವಂದನೆಗಳು ಸಹೋದರಿ 💕
@ccenterprisespvtltd83788 күн бұрын
Madam, Your video is extremely superb madam, Some of your followers may not know to prepare good quality biryani. Please arrange one good top quality biryani making with you or someone madam, And 50/- rice will good for biryani madam, Please suggest brand name of the rice for biryani I am planning for my wife. Thanks
@vijayanand757425 күн бұрын
Regarding cloud kitchen. Hi mom , I’m from Bangalore, 70 years old I already searching for this food in Bangalore north, near my locality no body is doing, if homely food business is very good for elderly people’s and working bachelors mom. This is good advise mom.
@kushprani0524Ай бұрын
👌ನೀವು ಒಳ್ಳೆ ಮಾಹಿತಿ ಕೊಟ್ಟಿದಿರಾ
@BombenaadinahudugiАй бұрын
Nijvaglu ತುಂಬಾ ಸಹಾಯ ಮಾಡ್ತೀರಾ ಅಕ್ಕ ❤
@nagendraranga97Ай бұрын
Hats off to you you have a nice way of presenting things. Your ideas are simple yet very good. Infact people with interest should visit this lady and learn to earn for a decent living.you will also get lot of people to support if you are honest and willing to put effort.
@govindarajukalyani2364Ай бұрын
ತಂಗಿ ತುಂಬಾ ಸೊಂತೋಷ್ 👌👌🙏🙏🙏
@chithrakshii99Ай бұрын
Spr akka. ಪುದೀನ ಸೊಪ್ಪುಕೊತ್ತಂಬರಿ ಸೊಪ್ಪುವ್ಯಾಪಾರದ ಬಗ್ಗೆ ತಿಳಿಸಿ ಅಕ್ಕ
@prabhuiah6073Ай бұрын
ಇಲ್ಲಿ ಮನೆ ಊಟ ತಯಾರಿಸಿ cloud kitchen with supplying surrounding Mysore, Mandya & Tubinakare industrial area ಗೆ Supply ನೀಡಬಹುದು
@GaneshBelagal-rx1ng3 күн бұрын
ನಮಸ್ಕಾರ, ತುಂಬಾ ಒಳ್ಳೆಯ ಪ್ರಯತ್ನ.
@Tejuanju...18 сағат бұрын
Cloud kitchen business bagge detail video Madi madam thumba useful aguthe
@AyeshaK-hb4sjАй бұрын
ಸೋತ ವರಿಗೆ ಉತ್ಸಾಹ ತುಂಬುವ ಮಾಹಿತಿ ದನ್ಯವಾದಗಳು🎉
@parnikaparnika6238Ай бұрын
Goodaidiiya. Mmadem
@Yadu2016Ай бұрын
Mam...really hats off to you 🙏thank you for inspiring through your words. It's TRUE we should not hesitate to do any work for living. Lots of respect to you 🙏🙏
@Savi.pakashale-g5oАй бұрын
ಅಕ್ಕ ನಾನು ತುಂಬಾ ಸೋತಿದ್ದೇನೆ ಜೀವನಧಲ್ಲಿ ಧಯವಿಟ್ಟು ತುಂಬಾ ಸಾಲ ಮಾಡಿಕೊಂಡು sottidhini ದಯವಿಟ್ಟು ನಿಮ್ಮ ಕಾಲಿಗೆ ಬೀಳುತೀನಿ ನನಗೆ ಒಂದು busnese ಮಾಡಿಕೊಡಿ ನಾನು ನೀಧಾನವಾಗಿ ಸಾಲ ತಿರುಸ್ತಿನಿ plesse akka
@SHIVEANANDAАй бұрын
Monthly avg adults 15. 20 k dudithare nivi manner tea video nodde avg monlty 25-30 k belege dinnake mattu flower, sanje 4-6 turion made - sange bajje pakoda Edna nuvu maddee thingla 1 lakh aram age madbobdu addre namma ego bittu swalpa plan Madi swalpa invest madbeku❤
@NakulmohithvlogsАй бұрын
Correct ego bitre mundhe barak aguthe
@harishtshp439329 күн бұрын
ಧನ್ಯವಾದಗಳು ಮೇಡಂ ಸಾರ್ವಜನಿಕರಿಗೆ ಉಪಯುಕ್ತವಾದ ಇಂತಹ ವಿಷಯಗಳನ್ನು ತಿಳಿಸಿದ್ದೀರಿ
@BhimarayaKyatanalАй бұрын
Tumbha Tumbha Thanks mam Nimma Vidio ge EMI Interest Percentage Calculate Bagge Heli Kodi Mam Plz
@A1Ready-cw9gq2 күн бұрын
Biriyani corner Maadi amma pakka nanu madthini 🙏🏼tq maa
@superiormodel893Ай бұрын
ನಿಮ್ಮ mindset ❤ superr ಅಕ್ಕ,
@jesusjourney2934Ай бұрын
Very good sister nice ideas and low budget to start to be careful and many works you are telling,very usefull for people, LORD JESUS bless you ma
@Lakshmi.G.24Ай бұрын
ನೈಸ್ ಐಡಿಯಾಗಳು.. ರಮ್ಯಾ ಅಕ್ಕ ನಮ್ ಪ್ರಾಡಕ್ಟ್ಸ್ ನಾ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ದಯವಿಟ್ಟು ತಿಳ್ಸಿಕೊಡಿ..😊
@Sigmalegendgamer23 күн бұрын
New great mam i like you But biriyani corner madi thorsi mam night hothu madthini highway ciclali
@ashikashi9671Ай бұрын
Aadhre nimdhu olle solution madam ❤❤
@pramodmd2581Ай бұрын
I worked as a home tutor in Bangalore for the students from grade 9 and 10, trust me i earned around 60-65 k per month not only me but also my frnds earning the same amount.
@naveenkumar-ni5tvАй бұрын
Sir can you please share me your contact details, I am also interested in it, presently with lot of financial difficulties, need ur support
@chaitrachaithra-jz1rkАй бұрын
What's your qualification sir ...... Don't mind can you tell me. ......
@shreevidyapraveen6967Ай бұрын
@@naveenkumar-ni5tvcan u teach chemistry online?
@ExpandVision1Ай бұрын
Good motivation sister. Only silly and lazy will think these are silly business. Hard work mentality people will take as challenge and do it. ❤❤❤❤❤❤❤
@KarnatakaadugemaneАй бұрын
Sis naav ಇರೋದು ಬಿಜಾಪುರ....ನಾನು ಜೋಳದ ರೊಟ್ಟಿ ಮಾಡಿ ಕೊಡುತ್ತೇನೆ pls ಬೇಕಿದ್ದರೆ ಹೇಳಿ
In Bangalore one car daily wash Rs 500 and two wheeler wash Rs 250 per month
@prasadshetty5834Ай бұрын
Kadime bandavaladalli excellent business idea kottidirra madam. Manasiddare nooru marga ide madam.
@amilliondreamer6737Ай бұрын
Madam Flower business practical madi ತೋರಿಸಿ
@vinodt5644Ай бұрын
Car wash no body will pay Rs 300/- it is for pressure wash with foam.For home wash it is Rs. 50 to 60 per wash.You can charge Rs 800 to 1000 per month per car .I am telling this as a car owner what I am paying in Bangalore.
@balarajuavaram4304Ай бұрын
ಜೀವನ ಮಾರ್ಗದರ್ಶನ ನೀಡುತ್ತಿರುವ ನಿಮಗೆ ಧನ್ಯವಾದಗಳು.
@Aaru4316Ай бұрын
ಸೂಪರ್ ಸಿಸ್ಟೆರ್ ನಿಮ್ಮ ಐಡಿಯಾ ತುಂಬಾ ಚೆನ್ನಾಗಿ ಇರುತ್ತವೆ
@omshri-nn5gnАй бұрын
Edella business city nalli work out agatte madam. Navu halli dalli eruvaru. Elli edella nadeyalla mam. Halli ge suit aaguva work from eddare heli.
@RaviRavi-nz3sm23 күн бұрын
ಬದುಕುವ ದಾರಿ ಕಲಿಸುವ ತಾಯಿಗೆ ಕೋಟಿ 🙏
@_Kavi_samaya_19 күн бұрын
ಅತ್ಯುತ್ತಮ ಮಾಹಿತಿ
@rashminishchaymysuruАй бұрын
Ramya neevu super👌 nim bagge nan videos allu helidhini ashtu eshta neevu🙏 keep it up