ನಮ್ದು ತೆಂಗಿನ ತೋಟ ಎಷ್ಟು ತಿಂಗಳಿಗೊಮ್ಮೆ ಕೊಡಬೇಕಾಗುತ್ತೆ ಯಾವ ಪ್ರಮಾಣದಲ್ಲಿ ಕೊಡಬೇಕಾಗುತ್ತೆ
@Rangukasturi8 күн бұрын
ನೀವು ಗೊಬ್ಬರ ಕೊಡುವಾಗ ಅದರಲ್ಲಿ ಸೇರಿಸಿ ಕೊಡಿ ಸರ್ ಒಂದು ಕ್ವಿಂಟಾಲ್ ಗೊಬ್ಬರಕ್ಕೆ ಎರೆಡೆರಡು kg ಸೇರಿಸಿ ರೋಗ ಲಕ್ಷಣಗಳು ಕಂಡುಬಂದಾಗ ಒಂದು ಲೀಟರ್ ನೀರಿಗೆ ಹತ್ತು ಗ್ರಾಂ ಸೇರಿಸಿ ಬುಡಕ್ಕೆ ಕೊಡಿ
@gangadhargowda728 күн бұрын
ನಮಸ್ಕಾರ ರಘು ಕಸ್ತೂರಿ ಅವರೇ ಟ್ರೈಕೋ ಡರ್ಮಸ್ ಸುಡೋ ಮನಸು ಎಷ್ಟು ಬಾರಿ ಕೊಡಬೇಕಾಗುತ್ತೆ
@Rangukasturi8 күн бұрын
ಯಾವ ಬೆಳೆ ಇದೆ ಸರ್
@gangadhargowda726 күн бұрын
@@Rangukasturi nandu tengina thota nanu zero cultivation madtaidini
@gangadhargowda726 күн бұрын
@@Rangukasturi nan nima amc video nodi atrsi akidini continue madtaidini
@Rangukasturi6 күн бұрын
ಸುಪರ್ ಸರ್
@Rangukasturi6 күн бұрын
👍❤️
@shascam4 ай бұрын
adress please
@VinayK-fg8mj4 ай бұрын
sir trichoderma viridi akkada ammuthara sir
@Rangukasturi4 ай бұрын
Yes sir
@VinayK-fg8mj4 ай бұрын
madhi telangana state sir
@VinayK-fg8mj4 ай бұрын
sir nenu GRG 152 Redgram vesaanu ekaraniki enni quntala dhigubadi vostundhi sir cheppandi please
@VinayK-fg8mj4 ай бұрын
sir TS3R Redgram veriety vesaanu e rakam ekaraniki enni quntala dhigubadi vostundhi sir cheppandi please
@Rangukasturi4 ай бұрын
8 to 10 quintal
@M.Lachhappa4 ай бұрын
ಟ್ರೈಕೋಡರ್ಮ ಮತ್ತು ಸುಡೊಮೊನಾಸ್ ಇವುಗಳನ್ನು ಎಕರೆಗೆ ಎಷ್ಟು ಪ್ರಮಾಣದಲ್ಲಿ ಸೇರಿಸಬಹುದು ಸರ್
@Rangukasturi4 ай бұрын
5 ರಿಂದ 10 ಗ್ರಾಮ್ ಒಂದು ಲೀಟರ್ ನೀರಿಗೆ
@ಬದಲಾವಣೆಜಗದನಿಯಮ4 ай бұрын
@@Rangukasturi ಬಿತ್ತುವ ಮೊದಲು ಭೂಮಿಗೆ ಸೇರಿಸಬೇಕಾ ಇಲ್ಲಾ ಬಿತ್ತಿದ ನಂತರ ಡ್ರಿಂಚಿಂಗ್ ಮಾಡಬಹುದಾ ರಂಗು ಸರ್ ತಿಳಿಸಿ 🙏
@M.Lachhappa4 ай бұрын
@@Rangukasturi ಧನ್ಯವಾದಗಳು ಸರ್ 🙏 ಮತ್ತು 78ನೇ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು ಸರ್ 🙏
@basanagoudampatil40384 ай бұрын
ರೈತರಿಗೆ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
@Rangukasturi4 ай бұрын
@basanagoudampatil4038 🙏🙏
@moviesisland22362 ай бұрын
Online delevary idhiya
@Rangukasturi2 ай бұрын
ಕರೆ ಮಾಡಿ ವಿಚಾರಿಸಿ
@shascam4 ай бұрын
ವಿಳಾಸ ಕೋಡಿ
@Shivalingappadoddahonnurappa4 ай бұрын
Rangu sir number kodi Nim sahaya bekaagide
@Rangukasturi4 ай бұрын
ನನ್ನ instagram page ನಲ್ಲಿ ಸಂಪರ್ಕಿಸಿ ಸರ್
@bharateshgani6004 ай бұрын
Sir Biveria Besiana yelli sigutte number kodi please @@Rangukasturi
@Rangukasturi4 ай бұрын
@bharateshgani600 ವೀಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ