ತುಂಬಾ ಧನ್ಯವಾದಗಳು ಅಣ್ಣ ನಾನು ನಿಮ್ಮ ಅಭಿಮಾನಿ ರೈಚೂರ್ ಕಲ್ಮಲ 👌🌹
@Rangukasturi2 жыл бұрын
ನಾಮಸ್ಕರಗಳು ಸರ್ 🙏🙏
@ArunkumarArunkumar-ul2db2 жыл бұрын
Thanks for giving us good information and ideas for farmers sir
@Rangukasturi2 жыл бұрын
Thank you arun sir 🙏🙏
@gopiiloveindia82122 жыл бұрын
Sir reshme mange blasboda grees smell barolva
@Rangukasturi2 жыл бұрын
Smell ಬರುತ್ತೆ ಸರ್
@Mx123488 күн бұрын
ಬಾರಿ ಮಿಂಡ ನೀ😂
@Rangukasturi8 күн бұрын
🙏
@manjunathnadakatti52302 жыл бұрын
Hi nanu Manjunath, Basavan Bagewadi, Mohak bale hege tayaru madabahudu
@Rangukasturi2 жыл бұрын
🙏🙏
@santhoshc637 Жыл бұрын
Sir natural kashayagalada Neemastra,agniastra and brahmastra and dashparni ivugala bagge video madi sir and yav yav keetagalige maathra yav kashaya hodibeku with keetada or rogada photo samerha heloke try amdi sir and Sir ond doubt ide please clear madi. Monthly one tine pest irli bidli naavu neemastra and agniasthra kashayavannu hoditha hodre enadru problem ah...or roga bandmelene hodibeku antha endru idiya? Please thilsi kodi
@manjaiahkb95022 жыл бұрын
ನಮಸ್ಕಾರ ನಾನು ನಿಮ್ಮ ವಿಡಿಯೋ ನೋಡಿ ನೀವು ಹೇಳಿರುವ ರೀತಿ ಮಾಡಿರುತ್ತೇನೆ ಆದರೆ ನಾಲ್ಕು ದಿವಸದಲ್ಲಿ ಗ್ರೀಸ್ ಡ್ರೈ ಆಗಿರುತ್ತದೆ ಇದಕ್ಕೆ ಬೇರೆ ರೀತಿಯ ಪರಿಹಾರ ಇದೆಯೇ
@Rangukasturi2 жыл бұрын
ಸರ್ ಬಿಳಿ ಗ್ರೀಸ್ ಹಾಕಿ
@maheshshendureallinonechan23032 жыл бұрын
Sir nimm kade ondu ಎಕರೆಗೆ ಹತ್ತಿ iluwari yast barabudari
@Rangukasturi2 жыл бұрын
ಸರ್ ಮಾಮೂಲಿ ಹತ್ತರಿಂದ ಹನ್ನೆರಡು ಕ್ವಿಂಟಾಲ್ ಜಾಸ್ತಿ ಇಪ್ಪತ್ತರಿಂದ ಇಪ್ಪತ್ತೆರಡು ಕ್ವಿಂಟಾಲ್
@rswami9361 Жыл бұрын
ಇದನ್ನು ಮಾಡಿದೆ ಒಟ್ಟು ರಿಸಲ್ಟ ಇಲ್ಲ ಅದು ಈ ತರ ಯಾರಾದರೂ ಮಾಡಿದರೆ ನೀವು ಕಾಮೆಂಟ್ ಮಾಡಿ ಸುಳ್ಳು ನಿಜ ಗೊತ್ತಾಗುತ್ತೆ
@Rangukasturi Жыл бұрын
ಈ ವಿಡಿಯೋಗೆ ನೀವೊಬ್ಬರೇ ಕಮೆಂಟ್ ಹಕಿಲ್ಲ ನಿಮಾಗಿಂತಲು ಮುಂಚೆ ಸುಮಾರು ಜನ ಬರೆದಿದ್ದಾರೆ ಒಮ್ಮೆ ಕಮೆಂಟ್ ಸೆಕ್ಷನ್ ನಲ್ಲಿ ನೋಡಿ ಸುಳ್ಳು ನಿಜ ಗೊತ್ತಾಗುತ್ತೆ
@anilkumarpatil69392 жыл бұрын
ಹೊಲಗಳಲ್ಲಿ ಬಿತ್ತನೆ ಪೂರ್ವದಲ್ಲಿ ಎರೆಹುಳು ಗೊಬ್ಬರವನ್ನು ಹಾಕುವ ವಿಡಿಯೋ ಮಾಡಿ ಸರ್....
@puttamallegowdaputtamalleg27762 жыл бұрын
ಇದೆತರ ನೀಲಿ ಅಂಟು ಬಲೆ ಮಾಡಿಕೊಳ್ಳಬಹುದು.
@Rangukasturi2 жыл бұрын
ಹೌದು ಸರ್
@kantharajur4122 жыл бұрын
sir is not suitable black grees?
@gauthamkumar92482 жыл бұрын
Only potato grease is good.
@kalyanappamutta64972 жыл бұрын
ಈ ಅಂಟು ಬಲೆ ತೊಗರಿ ಬೆಳೆಯಲ್ಲಿ ಹಾಕಬಹುದಾ ಸರ್
@Rangukasturi2 жыл бұрын
ಹಾಕಬಹುದು ಸರ್ ಇದಕ್ಕಿಂತಲೂ ಲಿಂಗಕರ್ಷಕ ಬಲೆ ಹಾಕಿದರೆ ಉತ್ತಮ ಸರ್
@sangatitayanna94362 жыл бұрын
ಅಣ್ಣಾ ಒಂದು ಎಕೆರೆಗೆ ಎಷ್ಟು ಅಂಟು ಬಲೆಗಳು ಹಾಕಬೇಕು ? ಲೆಳಿಸಿ.
@Rangukasturi2 жыл бұрын
ಒಂದು ಎಕರೆಗೆ ಇಪ್ಪತ್ತು ಸರ್
@gurappabadanalli5437 Жыл бұрын
ಸರ್ ಫೋನ್ ನಂಬರ್ ಕೊಡ್ರಿ
@Rangukasturi Жыл бұрын
ಸರ್ Instagram ನಲ್ಲಿ ಸಂಪರ್ಕಿಸಿ
@santhoshsanthu6932 Жыл бұрын
@sanjunayak9144 Жыл бұрын
Sir content number
@rajuganur5712 жыл бұрын
ಅಣ್ಣ ನಿಮ್ ನಂಬರ್ ಸೆಂಡ್ ಮಾಡಿ ಪ್ಲೀಸ
@foodyshrii67952 жыл бұрын
Sir . ಗ್ರೀಸ್.. ಬಿಸಿಲಿಗೆ melt ಆಗಿದಿಲ್ಲ.?
@Rangukasturi2 жыл бұрын
ಆಗುತ್ತೆ ಸರ್ ಒಂದೇ ದಿನಕ್ಕೆ ಆಗುವುದಿಲ್ಲವಲ್ಲ ಮತ್ತೆ ಮೆತ್ತಬೇಕು