Manjula madam, A very talented, beautiful and versatila artist.
@madhusudhanbhat5126 күн бұрын
ಅತ್ಯಂತ ಪ್ರತಿಭಾವಂತ ಅಭಿನೇತ್ರಿ, ಮಂಜುಳಾ ಮೇಡಂ 🌹🌹🌹
@DavidSeq-z3d4 ай бұрын
ಅತ್ಯಂತ ವೈವಿದ್ಯಮಯ ಕಲಾವಿದೆ, ನೆಚ್ಚಿನ ದುರ್ಗಿ ಮಂಜುಳ ಮೇಡಂ, ಮರೆಯಲಾಗದ ಮಹಾನ್ ಕಲಾವಿದೆ 🙏🙏🙏
@murthyrao6837 Жыл бұрын
ಮಂಜುಳಮ್ಮ, ವೈವಿದ್ಯಮಯ ಕಲಾವಿದೆ ಗೆ ನಮನಗಳು 👌
@chandrus4344 Жыл бұрын
ನನ್ನ ಮತ್ತು ನಮ್ಮ ಮನೆಯ ಎಲ್ಲಾ ಸದಸ್ಯರ ಅಚ್ಚು ಮೆಚ್ಚಿನ ಕಲಾವಿದರುಗಳಾದ ಮಂಜುಳ ಮೇಡಂ ಮತ್ತು ಕಲ್ಪನ ಮೇಡಂ ಸಣ್ಣ ವಯಸ್ಸಿನಲ್ಲಿ ಅದ್ಭುತ ಸಾಧನೆ ಮಾಡಿದ ಮಹಾನ್ ಕಲಾವಿದರು. ನಮ್ಮನ್ನು ಅಗಲಿದ ಎಲ್ಲಾ ಕಲಾವಿದರುಗಳಿಗೂ ಭಕ್ತಿ ಪೂರ್ವಕ ಪ್ರಣಾಮಗಳು 👌
@SahanaS-r9o2 ай бұрын
ಕನ್ನಡ ಸಿನಿಮಾ ರಂಗ ಮತ್ತೆ ಎಂದೂ ಮಂಜುಳ ಅವರಂತಹ ಪ್ರತಿಭಾ ವಂತ ಕಲಾವಿದೆಯನ್ನು ಪಡೆಯುವುದು ತುಂಬಾ ಕಷ್ಟ 🙏🙏🙏 ಹುಡುಗಾಟದ ಹುಡುಗಿ, ಮಂಜುಳ ಅವರಿಗೆ ನಮನಗಳು 🙏🙏🙏
@PremaBangera-b5e Жыл бұрын
Manjula Kalpana panderi barye Jayanthi 👍👍👍👍👍👍👍
@shivanandabehurshivananda8515 Жыл бұрын
Manjula
@ShamaBhatkidoor6 ай бұрын
Kalpana, Jayanti, Manjula,pandari bayi
@RakeshF-oi6hz4 ай бұрын
ಕಲಾಮಯೂರಿ, ಮಂಜುಳ ಮೇಡಂ 👌👌👌🙏🙏
@pavand7449 Жыл бұрын
ಕಲಾಮಯೂರಿ ಮಂಜುಳ ನಮ್ಮ ಹೆಮ್ಮೆಯ ಮನಮೋಹಕ ಕಲಾವಿದೆ 👌
@shobhaks3842 Жыл бұрын
Nanna mecchina nati kalpana, Manjula, Saundarya and Jayanti
@devarajdevu8239 Жыл бұрын
One and only manjula i am big fan 😍😘matte kannada nadinalli huttibarabeku💐
@kshivadas8319 Жыл бұрын
Manjula🌺 and🌺 kalpana🌺 my🌺 favourite 🌺 actress .🌺
@shashikalam4390 Жыл бұрын
Manjulla
@aratimali91252 ай бұрын
M jayashree , kalpana, jayanti manjula amma , my favourite actress ❤❤😢😢😢 miss you all
@prathaps.h6086 Жыл бұрын
Soundarya navaru 👌❤️🌹
@SwapnaRao-mp7fs Жыл бұрын
My altime favourite artist Fabulous and versatlile Manjula madam
@seetha4688 Жыл бұрын
Manjula madam, beautiful and versatile artist 👍
@rekharaviurs3725 Жыл бұрын
ನನ್ನ nechhina ನಟಿ ಮಂಜುಳ madam... Poshaka ನಟಿ pandari bayi ಅಮ್ಮ... ದೇವರು ಇವರ athmakke shanthi kodali 🙏🙏💐💐
@Abdulkader-nd2re2 ай бұрын
Kalpana...jayanthi..manjula
@pushpavathi192 Жыл бұрын
ನನ್ನ ನೆಚ್ಚಿನ ನಟಿ ಮಿನಿಗು ತಾರೆ ಕಲ್ಪನ ಮತ್ತು ಮಂಜುಳ ಚಂದ್ರಕಲಾ ಇವರೆಲ್ಲ ಒಬ್ಬರಿಗಿಂತ ಒಬ್ಬರು ಅದ್ಭುತ ನಟಿಯರುಇವರೆಲ್ಲ ಮತ್ತೆ ಹುಟ್ಟಿ ಬರಬೇಕು❤💐💐💐🙏🙏🙏
@basurajh.sbasurajh.s5540 Жыл бұрын
ಸೂಪರ್ ಮ್ಯಾಡಮ್ 👍
@hemagangadhara6106 Жыл бұрын
My all time favourite artist Manjula madam🙏
@vijayalakshmivijaya7883 Жыл бұрын
ತುಂಬಾ ತುಂಬಾ ಬೇಸರವಾಗುತ್ತದೆ
@narayanapoojary2846 Жыл бұрын
ಕನ್ನಡ ಸಿನಿಮಾ ರಂಗದ ಅತ್ಯಂತ ವೈವಿದ್ಯಮಯ ಕಲಾವಿದೆ, ಮಂಜುಳ ಮೇಡಂ 🙏🙏🙏
@gurunathsarajolli9172 Жыл бұрын
ಮಂಜುಳಾ ಪಂಡರಿಬಾಯಿ ಕಲ್ಪನಾ ಜಮುನಾ ಮೈನಾವತಿ ಜಯಂತಿ ಇವರೆಲ್ಲರೂ ನಟನೆ ಒಳಗೆ ಪ್ರಸಿದ್ಧರು
@M.Keshava-r7f Жыл бұрын
My favourite artists are: Manjula, Kalpana and Jayanthi.
@umakrishna1963 Жыл бұрын
Manjula💕💕💕👍👍👍
@BhartiPujeri-i3c Жыл бұрын
ಮಂಜುಳಾ😢😢😢😢
@joshis4513 Жыл бұрын
Miss you all ledy actors 🌹🙏🌹
@devarajdevu8239 Жыл бұрын
ಮಂಜುಳಾ. ಮಿನುಗುತ್ತಾರೆ ಕಲ್ಪನಾ. ಜಯಂತಿ. ಹೇಮಾಶ್ರೀ. ಸೌಂದರ್ಯ. ಪಂಡಾರಿಬಹಿ ಇನ್ನು ಮುಂತಾದ ಕನ್ನಡ ನಟಿಯರು ಕನ್ನಡ ರಂಗ ಭೂಮಿಯಲ್ಲಿ ಅದ್ಬುತ ನಟನೆ ಮಾಡಿದ್ದಾರೆ ಅವರಿಗೆಲ್ಲ ಧನ್ಯವಾದಗಳು 💐🙏 ಇಂತ ನಟಿಯರು ಕನ್ನಡ ನಾಡಿನಲ್ಲಿ ಹುಟ್ಟಿಬರಲಿ ಎಂದು ತಾಯಿ ಭುವನೇಶ್ವರಿ ದೇವಿ ಯನ್ನು ಪ್ರಾತಿಸುತ್ತೇನೆ ಜೈ ಇಂದ್ ಜೈ ಕರ್ನಾಟಕ ಮಾತೇ 😘🙏💐
ಮಂಜುಳ ಮೇಡಂ, ಕಲ್ಪನಾ ಮೇಡಂ ಮತ್ತು ಜಯಂತಿ ಮೇಡಂ , ನಾನು ಮೆಚ್ಚಿದ ಮಹಾನ್ ಕಲಾವಿದರುಗಳು. ಮಂಜುಳ ಮೇಡಂ ಮತ್ತು ಕಲ್ಪನಾ ಮೇಡಂ ಇನ್ನಷ್ಟು ವರ್ಷ ಗಳ ಕಾಲ ಬದುಕಬೇಕಿತ್ತು 🙏
@RatnaR-bc7lk Жыл бұрын
ಮಂಜುಳ ಅವರ ಸಿನಿಮಾ ಗಳು, ಅವರ ಸಂಭಾಷಣೆ, ಅಭಿನಯ, ಸೌಂದರ್ಯ ಎಲ್ಲಾ ನಮಗೆ ಇಷ್ಟವಾಗುತ್ತದೆ ❤️
@narayanapoojary2846 Жыл бұрын
ಕನ್ನಡ ಸಿನಿಮಾ ರಂಗದ ಅತ್ಯಂತ ವೈವಿದ್ಯಮಯ ಕಲಾವಿದೆ, ಮಂಜುಳ ಮೇಡಂ 🤭
@madhavamurthy4856 Жыл бұрын
F@@RatnaR-bc7lk
@SrinivasKR-td8bf5 ай бұрын
❤❤❤❤❤❤@@RatnaR-bc7lk
@srinivasvpandit11 ай бұрын
JAYANTHI & mrs.kasaravalli
@alagondpakirappagol4404 Жыл бұрын
ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು
@jayshree5141 Жыл бұрын
Dhanyavadagalu 🌷🙏🌷
@ssubramani3782 Жыл бұрын
Super video 🤝 madam
@alagondpakirappagol4404 Жыл бұрын
Congratulations channel super madam
@krishnagowda5528 Жыл бұрын
ನಿಮ್ಮ್ ಇ ರೀತಿಯ ವಿಡಿಯೋ ಮಾಡಬೇಕು ಅಂತಾ ಯೋಚನೆ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ್ ವಿವಿಧ ರೀತಿಯ ಆಲೋಚನೆ ಯ ವಿಡಿಯೋ ಇನ್ನು ಬರಲಿ ❤❤
@gshivappa7424 Жыл бұрын
Media jagattin become b.shantamma b.shamtsmma m jayasri 85yers lived bargavi 84yrs rajasulchana 88yrmaimavati 76yers jayanti pandibhai 73years sharojmma66vashali 58years chsndraksla 48 years shavitri 48yeRs slilk smita 36yearsanjul ,32yerssondry 32years 31years bandita sojany 25years rekha sindu ,25years chetanraja 21years 21 years nivadita jain 19yers shobha 18 years
@maniswamy5570 Жыл бұрын
Kalpana my favourite heroen
@sandhyarai7852 Жыл бұрын
Manjula my favorite heroine
@M.Keshava-r7f Жыл бұрын
Very useful information..
@sprakashkumar1973 Жыл бұрын
Good information madam.. 🌹🙏
@kanchanabhat7858 Жыл бұрын
ಮೇಡಂ, ಪಂಧರಿ ಬಾಯಿ , ಶಶಿಕಲಾ, ಉಮಾ ಶಿವಕುಮಾರ್, ಮುಂ. ಬಗ್ಗೆ ತಿಳಿಸಿಲ್ಲ ವಲ್ಲ....
@manjunathas2036 Жыл бұрын
Super
@alagondpakirappagol4404 Жыл бұрын
Super madam
@Umeshappa.A.JUmeshappa.A.J2 ай бұрын
Very interesting
@kotursrinivas5019 Жыл бұрын
Good video tribute to stalwart actresses of yester years. You left out Ramadevi, Paapamma, Jayalalithaa (basically started her career in Kannada movies). Good effort. Keep going.
@M.Keshava-r7f Жыл бұрын
If Manjula madam was alive today, she would have been 69 years old.
@narasimhamurthybsn1965 Жыл бұрын
ಕಲ್ಪನಾ, ಸೋತು ಗೆದ್ದವಳು ಚಿತ್ರದ ಕೆಂಪು ಗುಲಾಬಿ ಯ ಕೆನ್ನೆಯ ಚೆಲುವೆ ಹಾಡಿನಲ್ಲಿ ಅವರ ಮುಖ ಭಾವ ಮತ್ತು ನೃತ್ಯ ಅದ್ಭುತ tq
@sujithrevankar2671 Жыл бұрын
Mv raajamma 82 years
@sudarshansmart4305 Жыл бұрын
Manjula mam love you so much 💕💕💜💜❤️❤️💙💙 She is my all time Favourite 🤎🤎🖤🖤
@ShamaBhatkidoor6 ай бұрын
Please take into note that name of B.Sarojadevi has not been mentioned
I feel extremely sorry for the families of the actresses who died at a very young age 😭. My favourite heroines are Kalpana, Jayanti, Manjula ,Chandrakala and veteran actresses like Pandaribai ,Jayasri,Radha. There is no mention of Papamma , Ramadevi , M.V. Rajamma, B.Jayamma etc !!!
@bnagarajubasetappa7062 Жыл бұрын
Ok
@sowbhagyasiddappa9408 Жыл бұрын
Ri Sharapanjara Hiro Sri Gangadhar bagga thilisale illa yakamma
@sowbhagyasiddappa9408 Жыл бұрын
Ri Sharapanjara Hiro Sri Gangadhar bagga thilisale illa yakamma 6:24
@sowbhagyasiddappa9408 Жыл бұрын
Ri Sharapanjara Hiro Sri Gangadhar bagga thilisale illa yakamma
@shivanandhanchin284 Жыл бұрын
ಎಲ್ಲಾ ಓಕೆ ಪದ್ಮಪ್ರಿಯಾ ಬಗ್ಗೆ ಏನು ಹೇಳಲೆ ಇಲ್ಲಾ ನೀವ ಯಾಕೆ ಅಂತಾ.