ಮಹದೇವಪ್ಪ ನನಗೂ ಪ್ರೀ,ನನ್ನ ನಿನ್ನ ಹೆಂಡತಿಗೂ ಪ್ರೀ ಪ್ರೀ ಪ್ರೀ 😮😊😢
@manjuanths72119 күн бұрын
13 ಸೈಟ್ ಕೇಳಿದ್ರೆ 14 ಸೈಟ್ ಕೊಟ್ಟಿಲ್ವಾ
@Peace-z5619 күн бұрын
ಈ ಬೆಲೆಗೆ ಯಾವಾಗ ಮೂಡದವರು ಮಾರಾಟ ಮಾಡುತಾರೆ, ದಯವಿಟ್ಟು ತಿಳಿಸಿ. ನಮಗೂ ಒಂದು ಸೈಟ್ ಬೇಕಾಗಿತ್ತು
@Kumar-pv5ho19 күн бұрын
ತುಂಬಾ ಕಡೆಯಿಂದ ಇಂಥ ಅವ್ಯವಹಾರಗಳು ನಡೆದಿರುವುದು ಬಹಳ ಅವಕಾಶವಿದೆ ಆದ್ದರಿಂದ ಎಲ್ಲವನ್ನು ತನಿಖೆ ಮಾಡಬೇಕು
@anandammu215819 күн бұрын
Arrest sub register and tashalidhar
@rameshkamanna193919 күн бұрын
ನನಗು ಮೂಡಾ ಸೈಟ್ ಬೇಕು
@somannank837519 күн бұрын
First arrest all minister's
@thimmarajuanjanappa861219 күн бұрын
ಅಣ್ಣ ನಾನು ೩ ಲಕ್ಷ ರೆಡಿ ಮಾಡ್ಕೊಳ್ತಿನಿ ನಂಗೂ ಒಂದ್ ಕೊಡ್ಸಿ ಅಣ್ಣ ನಮ್ಮೂರು ಕರ್ಕೊಂಡ್ ಬರ್ತಿನಿ ಅವರಿಗೂ ಕೊಡ್ಸಿ ಅಣ್ಣ ಪಾಪ ಅವರಿಗೆ ಇರೋಕೆ ಮನೆ ಇಲ್ಲ ಬಾಡಿಗೆ ಮನೆ ಹೆಂಗೋ ಮೈಸೂರು ಅಲ್ಲಿ ಇರ್ಬೋದು ಕೂಲಿ ನಾಲಿ ಮಾಡ್ಕೊಂಡು 😂
@ballarigowdaballarigowda229719 күн бұрын
ಬೇಡ ಅನೋರು ಉಂಟೆ ಮ್ಯಸೂರು ಮೂಡ ಬೇಡ ಅನೋರು ಉಂಟೆ
@ganapatijogi805419 күн бұрын
Adhyaksha/commissioner? Bandhisi
@shridevi.m.badiger456119 күн бұрын
ಹೆಸರಿಗೆ ಮಾತ್ರ 3000 . ಆದರೆ ಅಸಲಿ ಬೆಲೆ 60 ಲಕ್ಷ್ಯ ರೂಪಾಯಿ
@somashekarkariappa220319 күн бұрын
Great expose by public tv Kudos to you Keep going We support you
@NanjeGowdaM-q2f19 күн бұрын
All parties are unity...here only public polished
@ShankarShankar-by9ye19 күн бұрын
ವೋಟ್ ಹಾಕಿರೋದು ನಾವು ನಾಯಿಗಳು ಚಿಕ್ಕನ್ ವೈನ್ ಯಸಿದ್ರು ತಿನ್ನುತ್ತಾ ವೋಟ್ ಹಾಕಿರೋದು ಅಲ್ವಾ
@M.R.sủbahmnya.M.R.Balasubrahma19 күн бұрын
ಬ್ರಹ್ಮಾದ ಭ್ರಷ್ಟಾಚಾರ. ಟೈಟಲ್ ಹಾಕಿ.
@NanjeGowdaM-q2f19 күн бұрын
CM also involved in this case..... really we are suffering.
@maheshbhat392119 күн бұрын
Siddu bevarshi
@rangaiahajjanahalli603919 күн бұрын
ಈ ತರದ ಬ್ರಷ್ಠಾಚಾರ ಮಾಡಿದ್ದರೂ ನಮ್ಮ ಮತದಾರರು ಈ ಕಾಂಗ್ರೆಸ್ಸಿಗೆ ಮತನೀಡುತ್ತಿದ್ದಾರೆ, ಇದೇ ನಮ್ಮ ದೌರ್ಬಾಗ್ಯ.
@ssv.d19 күн бұрын
Its bjp. Jds then say congress😂😂😂😂. Arrest bommai. Kummi. Yeddi.. Byv first then others.. 😂😂😂😂. Its bjp jds congress scam
@ssv.d19 күн бұрын
Jai congress.. Obc sc st ahinda not purohitshahi gulamas... Bjp rss didnot write equality constitution
@NanjeGowdaM-q2f19 күн бұрын
It's purely Siddaramaiya scam.@@ssv.d
@kirans210119 күн бұрын
420 cm😂
@M.R.sủbahmnya.M.R.Balasubrahma19 күн бұрын
ನನಗೆ 10ಸೈಟ್ ಕೊಡಿ ಸ್ವಾಮಿ. ನಾವು ಸಹ ಬಡ ನಾಗರೀಕ.
@vasudevabn939419 күн бұрын
Site beku yavaga kodtare.
@prashanthsr744519 күн бұрын
ಸರ್ ನಮಗೂ ಕೊಡಿ
@lokeshagm139219 күн бұрын
My humble request to Courts.... please dismiss these corrupted officers (once proved) from GOVT...JOB.....kindly needed at the earliest court decisions.....otherwise other corrupted officers will not take serious.... there is no use of Suspend...only DISMISS from GOVT JOB is the best lesson to society....