Рет қаралды 6,673
ಇತ್ತೀಚಿನ ಕೆಪಿಎಸ್ಸಿ ಆದೇಶದ ಪ್ರಕಾರ ಎಲ್ಲಾ ಸ್ಪರ್ಧಾತ್ಮಕ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ಪಾಸು ಮಾಡುವುದು ಕಡ್ಡಾಯವಾಗಿರುತ್ತದೆ .ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯ ಕನ್ನಡ ಭಾಷೆಯನ್ನು ಬರೆದು ಪಾಸ್ ಮಾಡಬೇಕು. ಪ್ರತಿ ಬಾರಿ ಕೆಪಿಎಸ್ಸಿ ನಡೆಸುವ ಎಲ್ಲಾ ಅಧಿಸೂಚನೆಯಲ್ಲೂ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸುತ್ತದೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಒಮ್ಮೆ ಬರೆದು ಪಾಸ್ ಮಾಡಿ. ನಿಯಮಗಳು ಪಠ್ಯಕ್ರಮ ಪ್ರಶ್ನೆ ಪತ್ರಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಈ ವಿಡಿಯೋದಲ್ಲಿ ಸಮಗ್ರವಾಗಿ ತಿಳಿಸಲಾಗಿದೆ.