Kaaji - Official Short Film | Hitha Chandrashekar, Madhura Channiga | Aishani Shetty

  Рет қаралды 724,205

Sathish Audio House

Sathish Audio House

Күн бұрын

Presenting the Short Film 'Kaaji' Starring Hitha Chandrashekar, Madhura Channiga Subbanna; Directed by Aishani Shetty.
Kaaji revolves around the lives of a young widow Lakshmi and her son Manja, who belong to the Scheduled Caste community in a distant village in Karnataka. Spun into the world of discrimination, the film explores the compassionate bond of a mother and son amidst the brokenness of their lives. It gives us a glimpse of their daily routines and how discrimination wasn't seen as something unusual as it was the norm. The story draws parallels between the lives of the upper the caste and lower caste communities in the 21st century, through subtle nuances and customs followed in the village.
CAST:
Hitha Chandrashekar
Madhura Channiga Subbanna
Vidya K. Shetty
Inchara
Crew
Production House: Sathish Picture House
Director: Aishani Shetty
Producer: Sathish Ninasam
Cinematographer: Preetham Tegginamane
Background Score: Midhun Mukundan
Sound Design: Sync Cinema
For more videos Like Share & Subscribe
In Association with DIVO - Digital Partner
/ divomovies
/ divomovies
/ divomovies
#Kaaji #AishaniShetty #SathishNinasam #HithaChandrashekar #MidhunMukundan #SyncCinema #AwardWinning #ShortFilm #KaajiShortfilm

Пікірлер: 487
@thesoccergod
@thesoccergod 5 жыл бұрын
ಒಳ್ಳೆಯ ಪ್ರಯತ್ನ. ಕಲಾತ್ಮಕವಾಗಿದೆ. ಇಂಥ ಸಿನೆಮಾ ಕನ್ನಡಕ್ಕೆ ಬೇಕಾಗಿದೆ. ಇನ್ನು ಹೆಚ್ಚು ಬರಲಿ. ಈ ಕಾಲದಲ್ಲಿ ಥೇಟರ್ ಹೊರತಾಗಿ ಬೇರೆ ದಾರಿಗಳಿವೆ. ಅದನ್ನು ಬಳಸಿಕೊಳ್ಳಲಿಕ್ಕೆ ಹಿಂಜರಿಯಬೇಡಿ. ಇಡೀ ತಂಡಕ್ಕೆ ಅಭಿನಂದನೆಗಳು.
@devushankar3208
@devushankar3208 5 жыл бұрын
Writer,Director,cameraman,BGM creater and team osm 💝😍 ನನ್ನ ಬಾಲ್ಯದ ನೆನಪುಗಳನ್ನು ಕಂಡಗಾಯಿತು... ಸತೀಶ್ ಅಣ್ಣ ಈ ರೀತಿ ಕಿರುಚಿತ್ರಗಳಿಗೆ ಪ್ರೋತ್ಸಾಹ ನೀಡ್ತಾ ಇರೋದುಕ್ಕೆ ನಿಮಗೆ ತುಂಬಾ ಧನ್ಯವಾದ ❤️🤝 ಹೀಗೆ ಇನ್ನೂ ಹಲವು ಕಿರುಚಿತ್ರಗಳು ತೆರೆಕಾಣಲಿ...👏
@ram4255
@ram4255 5 жыл бұрын
"ಕಾಜಿ" ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬಂದಿದೆ ನಿಮಗೆ ಮತ್ತು ನಿಮ್ಮ ಬಳಗಕ್ಕೆ ಅಭಿನಂದನೆಗಳು. ಕತೆಯ ಕೊನೆಯಲ್ಲಿ ಒಂದು ಚೂರು ಸ್ಪಷ್ಟತೆ ಬೇಕಾಗಿತ್ತು ಎಂದು ನನ್ನ ಅನಿಸಿಕೆ. ಯಾಕೆಂದರೆ ಸಮಾಜದಲ್ಲಿರುವ ಸಮಸ್ಯೆಯನ್ನು, ಲೋಪವನ್ನು ಸಿನಿಮಾ ಎತ್ತಿ ಹಿಡಿದಿದೆ ಆದ್ರೆ ಆ ಸಮಸ್ಯೆಯನ್ನು ಹೇಗೆ ಕೊನೆಗಾಣಿಸಬೇಕೆಂಬುವುದಕ್ಕೆ ನಿಮ್ಮ ಸಿನಿಮಾ ಉತ್ತರವನ್ನು ನೀಡಲಾಗದೆ ಸುಮ್ಮನಾಗುತ್ತದೆ...! ಹೀಗೆ ಉತ್ತರವಿಲ್ಲದ ಅದೆಷ್ಟೋ ಸಾಮಾಜಿಕ ಪಿಡುಗುಗಳು ಬೇಕಾದಷ್ಟಿವೆ. ಇಲ್ಲಿ ಸಂವೇಧನಾಶೀಲರಾದ ನಿಮ್ಮಂತವರು ಅದರ ಮೇಲೆ ಬೆಳಕು ಚೆಲ್ಲುವುದೇ ಅಲ್ಲದೆ ಅದಕ್ಕೊಂದು ಪರಿಹಾರ ಮಾರ್ಗವನ್ನೂ ಈ ಮುಖಾಂತರ ತಿಳಿಸಿದರೆ ನಿಮ್ಮ ಶ್ರಮ ಖಂಡಿತವಾಗಿಯೂ ಸಾರ್ಥಕವಾಗುತ್ತದೆ ಎಂದು ನನ್ನ ಅಭಿಪ್ರಾಯ. ರಮೇಶ್ಕೊಣಾಜೆ ಬೆಂಗಳೂರು ೧೮-೦೫-೨೦೧೯
@anjanamallesh9334
@anjanamallesh9334 4 жыл бұрын
ಈ ಪದ್ಧತಿ ಇನ್ನೂ ಜಾರಿಯಲ್ಲಿ ಇದೆಯಾ? ಇದ್ರೆ ನಾಗರೀಕ ಸಮಾಜ ನಾಚಲೇ ಬೇಕು.
@thilakkumarcg9260
@thilakkumarcg9260 4 жыл бұрын
Howdu
@jayaramnavagrama123
@jayaramnavagrama123 4 ай бұрын
​@@laxmikant_patilಒಳಗಿನ ಗುಟ್ಟು ಶಿವನೇ ಬಲ್ಲ
@SalagaEditZ
@SalagaEditZ 5 жыл бұрын
Nice movie very nice direction ಐಶಾನಿ... ಬಡತನದಲ್ಲಿ ಗಂಡನಿಲ್ಲದ ಮನೆಯ ಸಂಸಾರವನ್ನು ಹೊರಗಿನ ಪ್ರಪಂಚಕ್ಕೂ ಜಗ್ಗದೇ ಸಾಗಿಸುವ ಕುರಿತು, ಬಡತನದಲ್ಲೂ ಕಿರು ಆಸೆಗಳಿಗೂ ಯಜಮಾನಿಯ ಬಾಯಿಂದ ಬೈಸಿಕೊಂಡು ನೊಂದುಕೊಳ್ಳುವ ಪ್ರಸ್ತುತ ನೈಜತೆಯನ್ನು ಅದ್ಭುತವಾಗಿ ಡೈರೆಕ್ಷನ್ ಮಾಡಿದ್ದೀರ. ಒಂದು ಉತ್ತಮ ಸಂದೇಶ ಕೊಡುವ ಕಿರುಚಿತ್ರ🙏🙏🙏 ಹ್ಯಾಟ್ಸಾಫ್ ಐಶಾನಿ. ಆಲ್ ದಿ ಬೆಸ್ಟ ಕಾಜಿ.☝️
@somashekharh3697
@somashekharh3697 5 жыл бұрын
Namdu nodi, didn't had money to market. Adruu 1k views kzbin.info/www/bejne/rHuQqIKmj8l4l80 Namgu subscribe Madi, next week hosaa story release madtidivi
@ananyam8933
@ananyam8933 5 жыл бұрын
Being honest, didn't expect such strong stoyline and potrayal of array of emotions. Made by a team of newbies and young people, this sort movie indeed needs appreciation and applause ! 👏
@vinayputankar4962
@vinayputankar4962 5 жыл бұрын
ಕಣ್ಣಲ್ಲೀ ನೀರ್ ತುಂಬ್ತಿದೇ..😔 ಇದೇ ಸ್ಟೋರಿ ತಗೊಂಡು ದೊಡ್ಡ್ ಕಥೆ ಮಾಡಿ..! ಬಿಗ್ ಸ್ಕ್ರೀನ್ ಗೆ ಬರೋದು wait ಮಾಡ್ತಿದೀನಿ ಸತೀಶ್ ನೀನಾಸಂ ಸರ್..😊 All the best ur all team
@raveeshar970
@raveeshar970 5 жыл бұрын
ನಮ್ಮ ಕನ್ನಡದಲ್ಲಿ ಇಂತಹ ಅರ್ಥಗರ್ಭಿತ ಚಲನಚಿತ್ರ, ಬಹಳ ಸದಭಿರುಚಿಯ,ಕಲಾತ್ಮಕ ಸಿನಿಮಾ, ಮೊದಲ ಪ್ರಯತ್ನದಲ್ಲೇ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದೀರಿ, ಅಭಿನಂದನೆಗಳು
@roopabr1195
@roopabr1195 5 жыл бұрын
Please make a full movie... We expect this kind of movies in theater... Wonderful subject with amazing direction... Acting is so natural and impressive.
@Lila-ke8ux
@Lila-ke8ux 3 ай бұрын
I think her son makes chimes of her broken bangles.ending was sweet. World doesn't start or end with a husband. Live on ur own terms. Nobody wil come forward to help you.
@drsaisukrutha
@drsaisukrutha 5 жыл бұрын
it is a sin if somebody is being treated like this even in remote parts of our country. there is a need to take aggressive steps against such ill treatments. at the same time that mothers love for the son and courage to take care of the family has to be appreciated. nice direction. nice acting.
@Bratwurstboy
@Bratwurstboy 5 жыл бұрын
Never thought aishani had it in her, she seems like indeed a mature creator. More power to you mam. Sakkath aag maadidira👌👌👌
@mamthashetty7509
@mamthashetty7509 5 жыл бұрын
Especially this is kannada short movie we have to appreciate.
@GowthamGhatke
@GowthamGhatke 5 жыл бұрын
Simple, classy and elegant.. was surprised to know that it’s directed by Aishani Shetty.. good going... Good work by Hitha, she reminded me of Swara Bhaskar... 👍🏻
@MERCURY2k1
@MERCURY2k1 5 жыл бұрын
Aishu..u can direct not only short films but also sandelwood movies..U r rocking #AishaniShetty
@hanumesh2718
@hanumesh2718 5 жыл бұрын
ಐಶಾನಿಯವರೆ ಮೆಚ್ಚಲೇ ಬೇಕು ನಿಮ್ಮ ನಿರ್ದೇಶನ, ಮೊದಲ ಕಿರು ಚಿತ್ರದಲ್ಲೇ ಫ್ರೌಢತೆ ಬೀಗುತ್ತಿದೆ. ನಟನೆ ಕೂಡ ಅದ್ಬುತ. ಹೀಗೆ ನಿಮ್ಮ ನಿರ್ದೇಶನದ ಹಾದಿ ಮುಂದುವರೆಯಲಿ. ನಿಮ್ಮ ನಿರ್ದೇಶನಕ್ಕೆ. 💗💗💗💗💗...
@evelynkandur
@evelynkandur 5 жыл бұрын
SO PROUD OF YOU, GURL! ♥️
@vijayrajalbandi
@vijayrajalbandi 9 ай бұрын
Watched in 2023... Its psych... Wonderful job by team
@naveenvenkatesh1568
@naveenvenkatesh1568 5 жыл бұрын
ಮನಸ್ಸನ್ನು ಅಲುಗಾಡಿಸುವ ಸಿನೆಮಾ.. ಮನಸ್ಸಿನ ಪಟಲದ ಲ್ಲಿ ಉಳಿಯುತ್ತದೆ
@ananyam8933
@ananyam8933 5 жыл бұрын
Hitha acting and Aishani direction ! So versatile! Picturisation is so natural ! Kudos to the whole team!
@gururajdeshpande4726
@gururajdeshpande4726 5 жыл бұрын
Story,acting,direction,screenplay&Choreography, everything is so wonderful supperrb👌👌😘😘 and heartly congratulations to Aishanishety & team💐💐💐
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್ 5 жыл бұрын
ಅಭಿನಂದನೆಗಳು ಹಿತ ಚಂದ್ರಶೇಖರ್.👍👍👍👍👍👍👍👍👍👍👌👌👌👌👌👌👌👌👌
@nagendraomn419
@nagendraomn419 5 жыл бұрын
NO Nagetive coments about this film... superb... awesome... wonder...
@pavithrashetty8186
@pavithrashetty8186 5 жыл бұрын
One of the best short movie.. There are still so many people with this mindset arround us.. Don't care about the society .. Society will not provide food for us , its we who work hard to gain food.. Stop treating womens in this way, stop. Abusing them that they are widows
@bmkalaswamy1476
@bmkalaswamy1476 5 жыл бұрын
ಒಂದು ಉತ್ತಮವಾದ ಕಿರುಚಿತ್ರ ತಂಡದ ಎಲ್ಲರಿಗೂ ಧನ್ಯವಾದಗಳು
@jeevanpura9540
@jeevanpura9540 5 жыл бұрын
Superb... As a director Aishani u r simply superb👌... And Hitha Chandrashekar child actor excellent👍👌👌
@creativemakers1581
@creativemakers1581 5 жыл бұрын
Hi 👋Dear Team,, Cinematagraphy, dialogues , bgm& all characters performance was excellent...all the vry best to Aishani Shetty for all upcoming projects ‘cheers’..🙏
@hanumanthsinganal9270
@hanumanthsinganal9270 3 жыл бұрын
E Tara samassegalu halligalalli innu jeevanta ive ...e Tara story lines iro subject na movie madidre Chennagi irutte with respect to Indian Constitution 🔥...well done Sweety Aishani ...and also huge respect for Satish Ninasam for encouraging this types of movies 🙏
@yesurajuchama6520
@yesurajuchama6520 5 жыл бұрын
i am form adhra... In andhra I am big fan of Power star pawan kalyan and in kannada big fan of ishani shetty... Congrats aishani shetty... Jaii janasena... Jaii hindh..
@ganeshshetty4857
@ganeshshetty4857 5 жыл бұрын
ಅದ್ಭುತ ಎಂಡಿಂಗ್.. ಆ ಮಗುವಿನ ಮುಗ್ಧ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ..
@raghavendrahc8081
@raghavendrahc8081 2 жыл бұрын
ಸತೀಶ್ ನೀನಾಸಂ ಅಣ್ಣ ತುಂಬಾ ಅರ್ಥಗರ್ಭಿತವಾಗಿದೆ, ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು💐. ನಿಮ್ಮೊಡನೆ ಒಂದು ಸಂಗತಿಯನ್ನು ಹಂಚಿಕೊಳ್ಳುವೆ ನನ್ನ ಜೀವನದಲ್ಲಿ ನಡೆದ ಒಂದು ಘಟನೆ ನನ್ನ ಬಾಲ್ಯದಲ್ಲಿ(6ನೇ ವಯಸ್ಸಿನಲ್ಲಿ ) ಮೇಲ್ವರ್ಗದವರ ಮನೆಯಲ್ಲಿ ತಿಥಿ ಊಟಕ್ಕೆ ಹೋದಾಗ ನೀವು ಕೆಳಜಾತಿ ವರ್ಗದವರು ನಿಮ್ಮನ್ನು ಯಾರು ಇಲ್ಲಿ ಊಟಕ್ಕೆ ಬಿಟ್ಟವರು ಹೋಗ್ರೋ ಹಾಚ್ಚೆ ಎಂದು ಹೊರಗೆ ಹಾಕಿದರು.😔
@ranjithabagar9646
@ranjithabagar9646 5 жыл бұрын
Ishani Shetty did a great job
@kowshik1605
@kowshik1605 4 жыл бұрын
ಸಮಾಜದಲ್ಲಿನ ಬಡತನ ..ಜಾತಿಪದ್ಧತಿ..ಅಸಹಾಯಕತೆ..ಮೂಡನಂಬಿಕೆ ..ಇತ್ಯಾದಿಗಳನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ ...
@nisha_Gaja
@nisha_Gaja 5 жыл бұрын
One of the best Short movies Ever made in kannada..... 😍
@shivaaag9916
@shivaaag9916 5 жыл бұрын
ಮೊದಲಿಗೆ ನೀನಾಸಂ ಸತೀಶ್ ಅವರಿಗೆ ಧನ್ಯವಾದಗಳು 🙏 ಐಶಾನಿ ಶೆಟ್ಟಿ ಯವರ ನಿರ್ದೇಶನ. ಪ್ರೀತಂ ಸರ್ ಕ್ಯಾಮೆರಾ ಕೈಚಳಕ ಮಿದುನ್ ಮುಕುಂದನ್ ಸರ್ ಮ್ಯೂಸಿಕ್. ಅಧ್ಬುತ . ಹೆಮ್ಮೆಯಿಂದ ಶೇರ್ ಮಾಡ್ತಿನಿ. ಸಿನಿಮಾಗಳಿಗಿಂತ ಇದೆ ತುಂಬಾ ಚೆನ್ನಾಗಿದೆ.
@arasushivaraj4661
@arasushivaraj4661 5 жыл бұрын
ನನ್ನವ್ವನ ಕಥೆ ... ನಾನು ಕಂಡ ಗತ ದುರ್ದೈವ ... ಎಲ್ಲಾ ವಿಭಾಗದಲ್ಲೂ ಚಿತ್ರ ಅದ್ಭುತ ... ನಿರ್ದೇಶಕರಿಗೆ ಧನ್ಯವಾದಗಳು .... ಒಳ್ಳೆಯದಾಗಲಿ .... ನಮಸ್ಕಾರ
@basavarajak548
@basavarajak548 5 ай бұрын
Very good movie sir, ನಮ್ಮ ಹಳ್ಳಿಗಳ್ಳಿ ಇನ್ನು ಜಾತೀಯತೆ ಹಾಗೇ ಇದೆ ಸರ್
@shreyasreddy2375
@shreyasreddy2375 5 жыл бұрын
Brilliant perf, still these exists in 21st century 🤔🤔 horrible 👏👏👏👌👌👌
@anishmg8122
@anishmg8122 5 жыл бұрын
it's a very good screen play. .....wonderful Story ......congratulations Aishini shetty. I like your subject
@Solarian143
@Solarian143 5 жыл бұрын
I have just subscribed this Channel to support ninasam sathish......
@rameshnaik1546
@rameshnaik1546 5 жыл бұрын
Vav ..Ishani Shetty medam..what a story..what a feelings..superb..
@dprasad944
@dprasad944 3 жыл бұрын
ಅಧ್ಬುತ ಕಥೆ, ಸೊಗಸಾಗಿದೆ, ಎಲ್ಲರ ಅಭಿನಯ ಚೆನ್ನಾಗಿದೆ, ಇನ್ನೂ ಎಷ್ಟು ದಿನಗಳ ಕಾಲ ಈ ಜಾತಿ ಪದ್ದತಿ...?
@navyashree6385
@navyashree6385 3 жыл бұрын
ಬಹಳ ಅದ್ಭುತವಾಗಿದೆ 🙏🙏❤
@ananyam8933
@ananyam8933 4 жыл бұрын
Dear team, 1 like for your effort and 1 dislike for the mindset of negative people. So, does that equalise or nullify ?!😦😧 We know, Aishani and Hitha are intelligent enough to choose and portray strong emotions. But, not everybody is so intellectual to understand nuances and the inner meaning. I know, action speak louder than words. But, not everybody is sensible enough to grasp the unsaid emotions you see. Some people don't even get the irony or sarcastic way of story telling. Hence even such a video has dislikes. Having said all that, this was indeed thought provoking. I must say, I was disturbed. People may be confused if I am commenting or complimenting. That was state I was in when the video ended. Mixed emotions is the word. Nevertheless, the team needs a applause. 👏 Kudos to you people. A good effort never fails! Keep going. 👍
@aravmparavmp5908
@aravmparavmp5908 2 жыл бұрын
ತುಂಬಾ ನೈಜವಾದ ಅಭಿನಯ ಒಳ್ಳೆ ಚಿತ್ರ, ಇನ್ನೂ ಕನ್ನಡ ದಲ್ಲಿ ಒಳ್ಳೊಳ್ಳೆ ಕಿರುಚಿತ್ರ ಗಳು ಬರಬೇಕು .
@sirivanthan8588
@sirivanthan8588 5 жыл бұрын
Very sensible and true story.. Olle praytna.. Yelrigu dhanyavadagalu
@mohangowdauppiboss2536
@mohangowdauppiboss2536 5 жыл бұрын
ಅಭಿಮಾನಿಗಳ ಚಕ್ರವರ್ತಿ ಸೂಪರ್ ಸ್ಟಾರ್ ರಿಯಲ್ ಸ್ಟಾರ್ ಉಪ್ಪಿ ಬಾಸ್ ಅಭಿಮಾನಿಗಳಿಂದ ಈ ಮೂವಿ ಗೇ ಆಲ್ ದಿ ಬೆಸ್ಟ್.
@ashoks9647
@ashoks9647 5 жыл бұрын
Manakulukuv story..manja super nice acting
@sanmathshetty
@sanmathshetty 5 жыл бұрын
Mind blowing cinematographer!
@Sathizworld
@Sathizworld 4 жыл бұрын
Awesome...making......dop superb .....👌👌👌👌👌👌👌👌👌👌
@odaadu-4463
@odaadu-4463 5 жыл бұрын
ತುಂಬಾ ಚೆನ್ನಾಗಿದೆ ಮತ್ತಷ್ಟು ಕಿರುಚಿತ್ರಗಳನ್ನು ಮಾಡಿ
@sk-et9iz
@sk-et9iz 5 жыл бұрын
ನಾನು ನೋಡಿದ ಅದ್ಬುತ ಕಿರುಚಿತ್ರಗಳಲ್ಲಿ ಇದೊಂದು
@sharankalaburgi7050
@sharankalaburgi7050 4 жыл бұрын
Camera work, Direction, Story,Acting,All are superb.
@ibmmusicseries5244
@ibmmusicseries5244 5 жыл бұрын
Hita avra acting super emotional acting
@sonuraju217
@sonuraju217 3 жыл бұрын
Super film. Wonderful acting sihi kahi Chandru maglu.
@1551abhi
@1551abhi 5 жыл бұрын
ನಿಮ್ಮ ಕಾಜಿಯನ್ನು ನೋಡಿದೆ. Technically ತುಂಬಾ ಚೆನ್ನಾಗಿದೆ. ವಿಷಯದಲ್ಲಿ ಹೊಸತನವೇನಿಲ್ಲ, ಅದನ್ನ ವಸ್ತುನಿಷ್ಟವಾಗಿ ಮಾಡಿದ್ದೀರಾ;, ಈಗಾಗಲೇ ಬಹಳ ಸಿನಿಮಾಗಳು ಬಂದಿವೆ. ಈ ಸಮಸ್ಯೆಯನ್ನು ಹೇಗೆ ಮೀರುವುದು ಅನ್ನೋದರ ಬಗ್ಗೆ ಯೋಚಿಸಿದ್ದರೆ, ಹೊಸತನವಿರುತ್ತಿತ್ತೇನೋ. ಏನೇ ಆಗಲಿ ಶುಭಾಶಯಗಳು
@EagleSight9889
@EagleSight9889 3 жыл бұрын
Super, present some lower , poor family facing same situation , nice movie ,hats of every actors, and Satheesh Ninasam is one my best artist , social concern, humble human being. Aishani sheety is a good director ,
@roshan_ramakrishna07
@roshan_ramakrishna07 5 жыл бұрын
Congratulations 🎉 Aishani Shetty and team
@shanthiprati6475
@shanthiprati6475 4 жыл бұрын
Nice ...movie hitha chandrashekar performance...awesome..good luck
@yankuturamari1950
@yankuturamari1950 5 жыл бұрын
Excellent performance by Heeta ChandraShekar..... Superb acting...
@dpkdeepu629
@dpkdeepu629 5 жыл бұрын
Vidyakka super acting.. Awesome making, superb movie
@gaganpoojary8135
@gaganpoojary8135 5 жыл бұрын
Even In tuLu..kaaji means bangle...🌸loved the film🤗...
@johnpopo2
@johnpopo2 4 жыл бұрын
Does kaaji refer specifically to glass bangles (as kaaju / gaaju = glass) ?
@vishwarajjamadi2247
@vishwarajjamadi2247 5 жыл бұрын
Really appreciate whole team 👌👏👏👏🙏🏼😊🇮🇳
@avinashd8976
@avinashd8976 5 жыл бұрын
Awesome ,,, I need part 2 kaaji
@Manjubrotalks
@Manjubrotalks 5 жыл бұрын
ಕಿರುಚಿತ್ರ ತುಂಬಾ ಅದ್ಭುತವಾಗಿ ಚೆನ್ನಾಗಿದೆ ಸರ್. ಹಾಗೆ ನಮ್ ಟೀಮ್ ಎಲ್ಲಾ ಸೇರಿಕೊಂಡು "ಕಂಠಪಾಠ" ಅಂತ ಒಂದು ಚಿತ್ರವನ್ನು(2.10 story movie) ಚಿತ್ರೀಕರಣ ಪ್ರಾರಂಭವಾಗಿದೆ. ಆದ್ರೆ ನಿರ್ಮಾಪಕರು ಇಲ್ಲ ಸರ್. ಆದ್ರೂ ಹಟ ಬಿಡದೆ ಕಷ್ಟಪಟ್ಟು ಅವ್ರು ಇವ್ರು ಕಾಲ್ ಇಡ್ಕೊಂಡು ಮುಂದೆ ಹೋಗ್ತಿದಿನಿ ಸರ್. ಹಾಗೆ ಸತೀಶ್ ಆಡಿಯೋ ಹೌಸ್ ದಿಂದ ನನಿಗೆ ನಿಮ್ಮ ಸಹಕಾರ ಬೇಕು ಸರ್. ಹೊಸ ಪ್ರತಿಭೆ ನಿರ್ದೇಶಕ ಮಂಜು ವಾಳದ್.
@japuboss8867
@japuboss8867 4 жыл бұрын
Namigo ond chans kody
@storyone7156
@storyone7156 5 жыл бұрын
super consept ......gd luck ishani shetty
@NatarajARaj-mp5mc
@NatarajARaj-mp5mc 3 жыл бұрын
Sir Hats Of To U Sir....One Of The Best Short Movie..... Ever Produce In This Decades.... Thanks Lot Sir.......🙏🙏🙏🙏🙏🎉🎉🎉👍👍👍👍.. This Is Real Fact Story...And Even it's Alive...in Our State. Anekal...Thumkur....and Soo On .... In Tamil Nadu....Tooo.. Should Carry Slipper and Not Even Ride Bycycle ..Tooo.. Still When There. is No Equality and Unity.. Till Then Can't See any Developments.....At All..👍👍👍👍👍. When All Run Behind Religion and Caste... That Country NeVer Come Up. At All 👍👍 👍👍👍👍 ..
@khushgowda
@khushgowda Жыл бұрын
ಐಶಾನಿ ಶೆಟ್ಟಿ direction 😍😍👌🏻
@nageshshivalingam8500
@nageshshivalingam8500 5 жыл бұрын
Awesome Acting By Hitha and that Boy💐💐👏🏽👍🏽
@lakshmichandraprakash7107
@lakshmichandraprakash7107 3 жыл бұрын
ಉತ್ತಮ ಅಭಿನಯ ಹಿತ ಚಂದ್ರಶೇಖರ್.
@rakshithashetty5711
@rakshithashetty5711 5 жыл бұрын
Wow..... Really sprb ..... People who knows the problem of widow women's can make movie like this....... goodluck
@kingandqueen77
@kingandqueen77 5 жыл бұрын
Story super .... Direction ,Costume design ,Location ,Background music ,screen play., Acting , Fantastic. Story na innu continue madi ond film yak madbardu.(I think edu onthara real story thara ede) low budget film hit age agutte .E story na continue madodadre story li twist erbeku aste (nang ansiddu)☺️
@bhagavantraymashyal2612
@bhagavantraymashyal2612 5 жыл бұрын
Nice movie ....reflects social injustice
@sunilnaik7519
@sunilnaik7519 5 жыл бұрын
Remarkable..!! Excellent work done🙌
@Shirish-1998
@Shirish-1998 5 жыл бұрын
ಅದ್ಭುತ❤️❤️😘acting, ditection, screen play ಎಲ್ಲಾ👌👌👌r
@discovering.....2442
@discovering.....2442 5 жыл бұрын
Just I watched #Kaaji it's really heart touching and meaningful,needs these type of subject movies for society Thank you #kaaji team congrats.......give independence to God(women).......Pray for their feelings.....AVVA love u Avva.....
@srbbalaji
@srbbalaji 5 жыл бұрын
​ನೈಜ ಘಟನೆಯಂತೆ ಚಿತ್ರ ಮೂಡಿಬಂದಿದೆ.
@haridasvj5443
@haridasvj5443 5 жыл бұрын
Congratulations team & Aishani Shetty 💓💓😍😍
@battlebullet5117
@battlebullet5117 3 жыл бұрын
Hatsoff to ashani Shetty
@bosschidu2891
@bosschidu2891 5 жыл бұрын
Super and all the best from Yash Boss fans
@joyofphysicswithpankaj
@joyofphysicswithpankaj 3 жыл бұрын
I am glad this is the first one for me... Congratulations to the team..
@dryatish2102
@dryatish2102 5 жыл бұрын
Kaaji (ಬಳೆಗಳು) ಛಾಯಾಗ್ರಹಣ ಮತ್ತು colour grading ತುಂಬಾ ಚೆನ್ನಾಗಿ ಮೂಡಿದೆ ಸಂಭಾಷಣೆ ತುಂಬಾ ಸಹಜವಾಗಿ ಬಂದಿದೆ ವಸ್ತ್ರಾಲಂಕಾರವು ಇಷ್ಟವಾಗಿದೆ But still there was something missing in the film... Overall the movie was a good effort to bring the talents..
@VinodKumarGowda
@VinodKumarGowda 5 жыл бұрын
Tumba channagide.. Olle Nirdheshana, olle Abhinaya, olle chayachitrana.. Shubhavagali..
@poojadasharath4561
@poojadasharath4561 5 жыл бұрын
Very good story and i love the language used and its very native and natural. Hita your brilliant!!!
@mahimahi5845
@mahimahi5845 5 жыл бұрын
Cammera work is superb.good freaming scense.all the best ur future preetham.
@pavankalyansidhu7647
@pavankalyansidhu7647 5 жыл бұрын
Great Movie Ultimate very Emotional thanks to Aishani...
@sureshsuri7717
@sureshsuri7717 5 жыл бұрын
Super cinematography and village scenes were superb thanks to aishani shetty mam and sathish Sir
@lathav921
@lathav921 4 жыл бұрын
ಹಿತ ಚಂದ್ರಶೇಖರ್ acting superb
@yelloredgroups348
@yelloredgroups348 5 жыл бұрын
Nammudgi Direct Madirodu Antha Nodide But Thumba Ishta Aaythu 😍😍 Aishu 😘
@akhila1812
@akhila1812 5 жыл бұрын
Awesome I loved the story...
@6GMBA
@6GMBA 5 жыл бұрын
Wonderfull direction and superb natural actings we are waiting for This movie in theaters
@eshwars.o4829
@eshwars.o4829 5 жыл бұрын
Aishaani beauty with brain... Very rare nowadays with heroins
@keerthikumar8249
@keerthikumar8249 2 жыл бұрын
Wow what a beautiful acting.. superb..
@ShivuCN
@ShivuCN 5 жыл бұрын
ಚಿತ್ರದ ಕೊನೆಯಲ್ಲಿ ಯಶಸ್ಸಿನ ಸಂದೇಶ ಇದ್ದಿದ್ರೆ ಚೆನ್ನಾಗಿರೋದು..
@pkfromkoppal
@pkfromkoppal 3 жыл бұрын
10:30 ಆ ಸಂದರ್ಭ ತುಂಬಾ ಚೆನ್ನಾಗಿ ಮೂಡಿ ಬಂದಿದೆ😊😊😊
@ashoks9647
@ashoks9647 5 жыл бұрын
Amazing guruve...good story and good direction
@santoshtd8519
@santoshtd8519 5 жыл бұрын
Simple story great direction. Congratulations to the team....
@harshith3108
@harshith3108 5 жыл бұрын
Ultimate moive superb love it by acting story n photography
@7411062104
@7411062104 5 жыл бұрын
Ultimate short film superb plz Edanna ennu continue madi plz
@piddappavaggar8531
@piddappavaggar8531 5 жыл бұрын
Super my lovely😍💕actor aishani 👌👌
@jagannatharonaldo1131
@jagannatharonaldo1131 3 жыл бұрын
HI, CONGRAGULATION TO DIRECTOR MAM ......SUPER DIRECTION....KEEP IT UP.. WE REQUEST U TO SEE MORE FROM UR DIRECTION.............
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 37 МЛН
Nireeksha 1994 Short film - Watch till end !!
22:58
AK Creative
Рет қаралды 1,4 МЛН
THE BEST ACTOR - KANNADA MICRO MOVIE
43:59
SAKKATH STUDIO
Рет қаралды 149 М.
SAKKATH SHORT CUTS | AVYAKTHA | KANNADA SHORT FILM | SANCHARI VIJAY
32:47