Рет қаралды 196,330
ವೀಡಿಯೋ - ವೆಂಕಟೇಶ ಬೋಳಿಯಾಲ
ಪೋಟೋ -
ಮುರಳಿ ನಾವಡ
ವಿಜಯ್ ಕುಮಾರ್ ಯಳಂದೂರು
ಮಹೇಶ್ ಮಧೂರ್
Vindhya acharya Dancing For Patla Sathish Shetty Best yakshagana songs
ಪಟ್ಲರು ಕಟ್ಕೆರೆ ಕೋಟೇಶ್ವರದಲ್ಲಿ ನೆರೆದ ಸಾವಿರಾರು ಜನರ ಸಮ್ಮುಖದಲ್ಲಿ ಪಟ್ಲರು " ನೋಡಿದನು ಕಲಿ ರಕ್ತಬೀಜನು " ಪದ್ಯ ಹೇಳಿ ಕೊನೆಯಲ್ಲಿ ಉಸಿರು ಹಿಡಿದು ಭ್ರಾಮರಿ ಆಲಾಪನೆ ಮಾಡಿದಾಗ ಜನರ ಪ್ರೋತ್ಸಾಹ ಭರಿತ ಶಿಳ್ಳೆ & ಚಪ್ಪಾಳೆಗಳು ಮುಗಿಲು ಮುಟ್ಟಿದ ಸುಂದರವಾದ ದೃಷ್ಯ 😇😍😍
Link - • ಪಟ್ಲರು ಕಟ್ಕೆರೆಯಲ್ಲಿ ನೋ...
ಕೋಟೇಶ್ವರ ಕಟ್ಕೆರೆಯಲ್ಲಿ ನಡೆದ ದೇವಿ ಮಹಾತ್ಮೆಯ ಇನ್ನಷ್ಟು ವೀಡಿಯೋಗಳು 👇👇
#Patla_In_Katkere
ಎಲ್ಲರಿಗೂ ನಮಸ್ಕಾರ,
ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ 😍
ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
_____________________________________________
ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
" Rich Dad Poor Dad "
ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
amzn.to/37am5TH
_____________________________________________
ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
ಯಕ್ಷಾಂತರಂಗ ನಮ್ಮ ಫೇಸ್‌ಬುಕ್ ಪೇಜ್
👇👇
/ yakshantaranga-ಯಕ್ಷಾಂತ...
_____________________________________________
_____________________________________________
ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
/ @rangasthalaofficial
_____________________________________________
ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
ಈ ವೀಡಿಯೋ ಕುರಿತು ,
ಸನಾತನ ಯಕ್ಷಾಲಯ ಮಂಗಳೂರು
ಇದರ 13ನೆಯ ವಾರ್ಷಿಕೋತ್ಸವದ ಪ್ರಯುಕ್ತ
ದಿ - 5 - 6 - 2022
ಸ್ಥಳ - ಕದ್ರಿ ದೇವಸ್ಥಾನ ಮಂಗಳೂರು
ಯಕ್ಷಗುರು ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ
ಒಂದೇ ರಂಗಸ್ಥಳದಲ್ಲಿ 153 ವೇಷಗಳು
ದೇವಿ ಲಲಿತೋಪಖ್ಯಾನ ಯಕ್ಷಗಾನ
Sri Devi Lalithopakhyana Yakshagana
ಪಟ್ಲ ಸತೀಶ್ ಶೆಟ್ಟಿ
Patla Sathish Shetty
ನೆಕ್ಕರಮೂಲೆ ಗಣೇಶ್ ಭಟ್
Nekkaramoole Ganesh Bhat
ಮುಮ್ಮೇಳ -
ವಿಂಧ್ಯ ಆಚಾರ್ಯ
Vindhya Acharya
ಇತರ ಕಲಾವಿದರನ್ನು ಗುರುತಿಸಿ ತಿಳಿಸಿ
ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
_____________________________________________
ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌
• Patla Sathish Shetty
_____________________________________________
ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
• Kavyashree Ajeru Yaksh...
_____________________________________________
ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
• Jansale Yakshagana Songs
_____________________________________________
ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
• Ganesh Acharya Yakshag...
_____________________________________________
ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
_____________________________________________
ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
• Bhavyashree Yakshagana
_____________________________________________
ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
• Ravichandra Kannadikatte
_____________________________________________
ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤
Prakyath Shetty: • Prakyath Shetty
Amrutha Adiga Yakshagana: • Amrutha Adiga Yakshagana
_____________________________________________
ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
• Chinmay Bhat Yakshagana
_____________________________________________