It has been a long time that I have heard such an amazing song 🙏
@bhajanpriya79204 жыл бұрын
🙏
@mohannayak7124 жыл бұрын
Clean and clear voice and wonderfull rendering
@litheshkumar42816 ай бұрын
Which raga
@vijayalakshmishenoy6104 Жыл бұрын
lyrics pls
@bhajanpriya7920 Жыл бұрын
🙏🙏
@shashikanthpoojari16294 жыл бұрын
I am enjoying the song it's giving Peace
@bhajanpriya79204 жыл бұрын
Thank you
@sumanprabhu53244 жыл бұрын
Superb singing 👌
@bhajanpriya79204 жыл бұрын
Thanks
@shrikanthrao31174 жыл бұрын
Super sir..pls send sloka lyrics
@bhajanpriya79204 жыл бұрын
ಶ್ರೀಪತಿಯು ನಮಗೆ ಸ೦ಪದವಿಯಲಿ ವಾಣಿಪತಿಯು ನಮಗೆ ದೀಘಾ೯ಯು ಕೊಡಲಿ ವರವಿಬುಧರನು ಪೋರೆಯೇ ವಿಷವ ಕ೦ಠದಲ್ಲಿಟ್ಟ ಹರ ನಿತ್ಯ ನಮಗೆಲ್ಲ ನೆರವಾಗಲಿ ನರರೂಳುನತವಾದ ನಿತ್ಯ ಭೋಗ೦ಘಲನು ಪುರುಹೂತ ಪೂರ್ಣ ಮಾಡಿಸಲಿ ನಮಗೆ ವಿನುತ ಸಿದ್ಧಿಪ್ರದ ವಿಘನ್ನೆಶನ ದಯದಿ೦ದ ನೆನೆದ ಕಾರ್ಯಗಳೆಲ್ಲ ನೆರವೇರಲಿ ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು ಮನಹರುಷ ವಿತ್ತು ಮನಿಸಲಿ ಬಿಡದೆ ನಿರುತ ಸುಜ್ಞಾನವನು ಈವ ಗುರು ಮದ್ವಾರಾಯ ಗುರುಗಳಾಶೀವಾ೯ದ ನಮಗಾಗಲಿ ನಿರುತ ಸುಜ್ಞಾನವನು ಈವ ಶ್ರೀ ಸುಧೀಂದ್ರತೀರ್ಥ ಗುರುಗಳ ಆಶೀರ್ವಾದ ನಮಗಾಗಲಿ ಪುರಂದರವಿಠಲನ ಕರುಣೆಯೆ೦ದಲಿ ಸಕಲ ಸುರರೋಲುಮೇ ನಮಗೇ ಸುಸ್ಥಿರವಾಗಲಿII
@bhajanpriya79204 жыл бұрын
Thanku for the response sir Keep on supporting our Chanel Jai Vittal 🙏
@shrikanthrao31174 жыл бұрын
@@bhajanpriya7920 ಧನ್ಯವಾದಗಳು ನಿಮಗೆ
@bhajanpriya79204 жыл бұрын
🙏
@ramanandavishwajnaacharya71793 жыл бұрын
🙏🏽 😍
@ShravanC-gz1cg4 жыл бұрын
Can you please share the lyrics
@bhajanpriya79204 жыл бұрын
ಕೈ ಮೀರಿ ಹೋದ ಮಾತಿಗೆ ಮರುಗಬಾರದು ಮೈ ಮೇಲೆ ಎಚ್ಚರವಿಲ್ಲದೆ ತಿರುಗಬಾರದು|| ತಂದೆ ತಾಯಿ ಮಾತು ಕೇಳದ ಮಕ್ಕಳಿರಲೆ ಬಾರದು ಬಂದು ಬಳಗದಲ್ಲಿ ಜಗಳವಾಡಬಾರದು ನಡತೆ ಹೀನಳಾಗಿ ಹೆಣ್ಣು ಬಾಳಬಾರದು ಕಡು ವೈರತ್ವ ಮಾಡುವವನ ಮಾತು ಕೇಳ ಬಾರದು|| ಪಂಕ್ತಿಯೊಳಗೆ ಭೇದ ಮಾಡಿ ಬಡಿಸಬಾರದು ಬಿಂಕದಿಂದ ಪರರ ಮನಸ್ಸು ನೋಯಿಸಬಾರದು ಆಚಾರವಿಲ್ಲದ ಮನೆಯಲಿ ಊಟ ಮಾಡಬಾರದು ವಿಚಾರವಿಲ್ಲದ ಸಭೆಯಲಿ ಕೂಡಬಾರದು|| ಸಾವು ನೋವು ಇಲ್ಲವೆಂದು ತಿಳಿಯಬಾರದು ಆ ದೇವರೊಬ್ಬನಿರುವನೆಂದು ಮರೆಯಬಾರದು ಪರರ ಸಂಪತ್ತು ನೋಡಿ ಮನದಿ ಕೊರಗಬಾರದು ಪುರಂದರ ವಿಠಲರಾಯನ ಕೊಂಡಾಡದೆ ಇರಲೆ ಬಾರದು