Рет қаралды 939
ಕಕಮರಿಯ ಪೂಜಾರಿ ಮನೆಯಿಂದ ಸಕಲ ವಾದ್ಯಗಳೊಂದಿಗೆ ಹೊರಟ ಪಲ್ಲಕ್ಕಿ, ನಂದಿಕೋಲು ಹಾಗೂ ಇತರ ದೇವಿಯ ಸಾಮಗ್ರಿಗಳೊಂದಿಗೆ ಮೊದಲು ಹಿರೆಹಳ್ಳ, ನಂತರ ಮಟ್ಟಿಕೊಡಿ ದೇವಾಲಯಕ್ಕೆ ಬೇಟಿ ಕೊಟ್ಟು ಸಕಲ ಪೂಜೆ ನೈವೆದ್ಯೆ ಸಲ್ಲಿಸಿ ಪುನಃ ಊರ ಮೂಲ ದೇವಾಲಯದಲ್ಲಿ ಎರಡು ದಿನ ನೆಲಿಸಿ ಸದ್ಭಕ್ತರಿಗೆ ಆಶಿರ್ವದಿಸಿ ಜಾತ್ರೆಯ ಮೂರನೇ ದಿನ ರಾತ್ರಿ ಸಕಲ ವಾದ್ಯಗಳೊಂದಿಗೆ ಪೂಜಾರಿಯ ಮನೆಗೆ ಹೋಗುವದು ತಲಾಂತರದಿಂದ ಪ್ರತೀ ವರ್ಷ ನಡೆಸಿಕೊಂಡು ಬರುವುವುದು ಪ್ರತೀತಿ.