How innocent doctor she is ❤❤❤❤ ಇಂಥವರನ್ನೆಲ್ಲಾ ಗುರುತಿಸಿ ತಾವೇ ಕೇಂದ್ರ ಸರ್ಕಾರದಿಂದ ಪದ್ಮ ಪ್ರಶಸ್ತಿಗಳನ್ನು ಕೊಡುತ್ತಿರುವುದು ತುಂಬಾ ಸಂತಸದ ವಿಷಯ. ಅಭಿನಂದನೆಗಳು ಅಮ್ಮ 🎉🎉🎉🎉❤❤❤❤ ನಿಮ್ಮ ಸೇವೆ ಜನತೆಗೆ ಇನ್ನೂ ಹೆಚ್ಚಿನದಾಗಿ ಲಭಿಸಲಿ. ರಾಷ್ಟ್ರಪತಿ ಆಗಬೇಕು ಇವರು. ಆ ಪದವಿಗೆ ಘನತೆ ಸಿಗುತ್ತೆ.
@lovemynationКүн бұрын
ಎಲೆ ಮರೆ ಕಾಯಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಸರ್ಕಾರ ಪ್ರಶಸ್ತಿಯ ಗೌರವವನ್ನು ಹೆಚ್ಚಿಸುತ್ತದೆ.
@shobharajashekar1347Күн бұрын
ಅಕ್ಕವರೇ ನಿಮಗೆ ಕೋಟಿ ಕೋಟಿ ವಂದನೆಗಳು
@basavarajbengeri6905Күн бұрын
ಪ್ರತಿಭೆ ಪರಿಶ್ರಮಕ್ಕೆ ಸಂದ ರಾಷ್ಟ್ರೀಯ ಗೌರವ, ಪ್ರಶಸ್ತಿ ಪುರಸ್ಕಾರಗಳು ಹೀಗೇ ಬಂದರೇ ಆ ಪ್ರಶಸ್ತಿಗೂ ಭೂಷಣ ಪಡೆದವರಿಗೂ ಗೌರವ ಸರ್ಕಾರಕ್ಕೂ ಗೌರವ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯೆ ವಿಜಯಲಕ್ಷ್ಮಿ ತಾಯಿಯವರಿಗೆ ಗೌರವದ ಅಭಿನಂದನೆಗಳು.💐💐🙏🙏🇮🇳.
@kapinaiahhs1432Күн бұрын
ಅಭಿನಂದನೆಗಳು ಅರ್ಹರಿಗೆ.ಸಿಕ್ಕಿರುವುದು ತುಂಬಾ ಸಂತೋಷವಾಗಿದ್ದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ
@sudhamani5343Күн бұрын
ನನ್ನ ನೆಚ್ಚಿನ ಮಹಿಳೆ🎉 ಅಭಿನಂದನೆಗಳು🎉
@veenakulkarni7476Күн бұрын
👌🏻👌🏻 ಮೇಡಂ ಅಭಿನಂದನೆಗಳು
@nagamaniks1543Күн бұрын
ಅಭಿನಂದನೆಗಳು ಅಮ್ಮ 🙏🙏🙏🙏🙏💐❤️🙏
@drrenukadevisatnoor5561Күн бұрын
Heartly congratulations maam.... Great achiever as well as you are a great mother to our nation to treat patients with patience.....
@ragavendraragavendra522Күн бұрын
ಉತ್ತಮ ಕಾರ್ಯ.ಸರಕಾರ ಕೆಲಸ ಶ್ಲಾಘನಿಯ
@srikanthgjoshiКүн бұрын
After Modiji came - Common and right people are getting awards/
@manjularam3394Күн бұрын
ಸರಳ ವ್ಯಕ್ತಿ.. ಅಭಿನಂದನೆಗಳು ಅಕ್ಕ🙏
@sharanakumara1982Күн бұрын
ನೀವು ಈಗಿನ ತಲೆಮಾರಿಗೆ ಪ್ರೇರಣೆ 🙏
@hsbadiger1700Күн бұрын
🎉💐💐🙏 ಅಭಿನಂದನೆಗಳು
@madhusudhanbettagere8881Күн бұрын
ಇಷ್ಟು ಸರಳ ವ್ಯಕ್ತಿ ನಮ್ಮ ನಡುವೆ ಇದ್ದಾರಲ್ಲ, ಕಲಬುರಗಿ ಜನರ ಕನ್ನಡಿಗ ಪುಣ್ಯ ವಿಶೇಷ.
@APPIRAJ-oj4wjКүн бұрын
Thank you Modiji ❤️
@rukminiatnurkar14Күн бұрын
Truly an inspirational story
@geetarwalikar526220 сағат бұрын
ಇವರು ಅಸಹಾಯಕ ಹೆಣ್ಣುಮಕ್ಕಳ ಸಂಸ್ಥೆಯ ಅಧ್ಯಕ್ಷರು ಆಗಿದ್ದಾರೆ ತುಂಬಾ ಇನ್ನೋಸೆಂಟ್ ದ್ರ್ ಇವರ ಸಂಪರ್ಕಕ್ಕೆ ಬೆಂಗಳೂರಲ್ಲಿ ಇವರನ್ನು ಕೈಮುಗಿಯೋದೇ ಭಾಗ್ಯ. ತುಂಬಾ ಹಂಬಲ ವ್ಯಕ್ತಿ. Congrats ಅಮ್ಮ 🙏🙏💐💐💐
@shobhanajoshi840Күн бұрын
ಅಭಿನಂದನೆಗಳು ಅಕ್ಕ
@shreedeviPatil-qm7wz20 сағат бұрын
ಅಮ್ಮ ನಿಮ್ಮ ಸರಳತೆ ನಿಮ್ಮ ಉಡುಗೆ,ತೊಡುಗೆ, ಭಾಷೆ ಎಲ್ಲದರಲ್ಲೂ ಗುರುತಿಸಬಹುದು. 🙏🙏💐💐
@chandrakalaathanur9941Күн бұрын
ಅಭಿನಂದನೆಗಳು ಮೇಡಂ 🎉
@ajmysuru2752Күн бұрын
🙏 ಶುಭಾಶಯಗಳು ಅಮ್ಮ🇮🇳💐
@Ramkrishnayadav168 сағат бұрын
ಅಭಿನಂದನೆಗಳು ತಾಯಿ.
@basavarajtelageri5551Күн бұрын
Congratulations medum 💐💐
@GeetaPrabhu-k5gКүн бұрын
,ಅಭಿನಂದನೆಗಳು ಮೇಡಂ
@vmallappavmallappahc4292Күн бұрын
Thumbaa Santhoshavayutu
@santoshpatil5190Күн бұрын
The power education , congratulations Madam
@MayurS-u2lКүн бұрын
ಅವರ ಸಾಧನೆಗಳ ಒಂದು ವಿಸ್ತೃತ ಡಾಕ್ಯುಮೆಂಟ್ ಮಾಡಿ ಪ್ರಸಾರ ಮಾಡಿ..ಉಳಿದವರಿಗೆ ಪ್ರೇರಣೆಯಾಗುತ್ತದೆ.. ಬರೀ ಒಂದಿಷ್ಟು ಅಭಿಪ್ರಾಯ ಕೇಳಿ ಮುಗಿಸೋದಲ್ಲ..ಕೊಲೆ.. ರೇಪು..ಅಂತಾ ದಿನಗಟ್ಟಲೇ ಬೊಬ್ಬೆ ಹೊಡೆಯೋದೇ ಆತು.. ಸಾಧಕರು ಬಹಳ ಇದ್ದಾರೆ.. ಅಂಥವರಿಗೂ ಅರ್ಧ ಗಂಟೆಯಾದರೂ ಕಾರ್ಯಕ್ರಮ ಮಾಡಿ..ಇವರಿಗೆ ಪ್ರಶಸ್ತಿ ಬಂದಾಗರಸ್ಟೆ ಜನರಿಗೆ ಗೊತ್ತಾಗೋದು..ಪ್ರಶಸ್ತಿ ಬಂದಿರದಿದ್ದರೆ ಅವರ ಸಾಧನೆಯ ಬದುಕು ಯಾರಿಗೂ ತಿಳಿಯದೆ ಹೋಗೋದು ಎಷ್ಟು ಕೆಟ್ಟದ್ದು..
@HKNMurthy-b6y21 сағат бұрын
ಅಭಿನಂದನೆಗಳು ಮೇಡಂ.
@venugopalmunivenkatappa6966Күн бұрын
Proud of you Amma ,may God bless you ,let your service to this society be an example to younger generations to come 💐🙏
@shivshankar2216Күн бұрын
truly inspirational story, very positive. humbleness ++++ Truly an inspiring and positive story, filled with humility. Thank you to the Government of India for recognizing and supporting truly deserving individuals. The life stories of such awardees will inspire many and play a meaningful role in building our nation.
@VasudevKabburКүн бұрын
Congratulations Mada m. 👍👍👍👍👌👌👌💐🌹🌹💐. They have correctly choosen you for this PADMSHREE Award. I am proud that you are from Karnataka. Karnataka.
@bhrraghavendra1037Күн бұрын
ಅಭಿನಂದನೆಗಳು 🎉🎉🎉
@VeerannaKmКүн бұрын
Congratulations medam
@premaratnakar5818Күн бұрын
Congratulations madam very happy
@toughguy391Күн бұрын
ಅಭಿನಂದನೆಗಳು ಡಾ ದೇಶಮಾನೆ.
@subramanyabhat9365Күн бұрын
Jai Hind Jai vijayalakshmi madam
@shivakumarkattimani48817 сағат бұрын
ಅಭಿನಂದನೆಗಳು. ತಗೊಳ್ಳುವವರಿಗೂ ಮತ್ತು ಕೊಡುವವರಿಗೂ.
@prakashmagadum8323Күн бұрын
Proud of you mother 🎉
@shkamath.k237214 сағат бұрын
ಶುಭಾಶಯಗಳು.
@kavithakr1336Күн бұрын
Congratulations madam ❤
@RaviS-ul6blКүн бұрын
ಅಮ್ಮ 🙏🙏🙏🙏
@Bsdn-hy6hs23 сағат бұрын
ಅಭಿನಂದನೆಗಳು ಅಮ್ಮ🎉❤❤
@pradeephegde2669Күн бұрын
Great
@deeepikamallesha9943Күн бұрын
Good Mam 🎉🎉 god 🙏 All the best
@amazer6915Күн бұрын
Daivaamsha sambhoote Mahaataayi ❤❤❤❤
@sureshsudarsanam472Күн бұрын
Congratulations ma'am... U r an inspiration not only to the present generation but also to many future generations who are running behind dreams to achieve something in their life.❤
@gayathribalakrishna2127Күн бұрын
Congratulations Vijalakshmi Mam . 🙏 . Great A Very Humble & Inocent Doctor . 🙏🙏🙏
@savitrimuginКүн бұрын
Nivu manage inspire mam congregulation❤❤
@nagbhushanaagadimat4367Күн бұрын
ಅಮ್ಮ 🙏🙏🙏🙏🙏🙏🙏
@MKPatil-vs4gjКүн бұрын
Congrt 💐🙏
@krishnakumar-di6yw11 сағат бұрын
ನಮ್ನ ಹಾಗೆ ಬಡವರ ಸ್ಫೂರ್ತಿ 🙏🙏
@KalyanAmma-e6k9 сағат бұрын
😂❤👍💯👌💐🫅 ಅಮ್ಮ ಅವರಿಗೆ ಶುಭಾಶಯಗಳು.
@Suresh-iv3wh17 сағат бұрын
ಶುಭಾಶಯಗಳು 🌹🙏🙏🙏
@shyamsangolgiКүн бұрын
Nanna kalburgi namm hemme
@Diarah23Күн бұрын
Ma'am if all doctors are like you with modesty then all this hospital culture will be much more welcoming to the patient
@prashanthp747Күн бұрын
Lord KRISHNA has blessed that all
@KarthikYadav-v9mКүн бұрын
That's modi and BJP power
@amitranasubheКүн бұрын
This is why we need BJP government who can recognise the real talent. Please vote for BJP
@SomeshjJoladКүн бұрын
Congratulations 🎉
@premaholennavar385517 сағат бұрын
Example of Sincerity & honesty
@cdsantosh903422 сағат бұрын
❤ inspiring
@chandrupujari733119 сағат бұрын
ಅವರ ಸ್ವಾರ್ಥ ಸೇವೆಗೆ ಸಿಕ್ಕ ಗೌರವ 💐💐💐
@shreyankam159Күн бұрын
Hearty congratulations to you madam 🎉🎉
@madhureddy1474Күн бұрын
Congratulations mam
@mahadevbt51Күн бұрын
Congratulations Dr
@chandramoulikanavi33638 сағат бұрын
ಆನಂತ ಶುಭಾಶಯಗಳು
@RangaRajan-nh5vv23 сағат бұрын
Olleyadagali .
@balasahebraddy650919 сағат бұрын
ಶುಭಾಶಯಗಳು
@venki402Күн бұрын
Thumba danyavadagalu madam .Nimma koduge thumba ide Kidwai hospital ge madam
@avinashmg5672Күн бұрын
superb amma
@sureshkumarb.a286117 сағат бұрын
Hearty congratulations
@santoshkatageri873923 сағат бұрын
humble words ❤❤
@NarasimhaiahCmКүн бұрын
Your doing great job ma'am
@maheshp5619Күн бұрын
Before 10 years, Padma Awards were awarded only for group of individuals. When Govt started awarding to Common people who have done extraordinary achievementsv then group of individuals started returning it.. Today we all know what is right and wrong