ಇಂಥ ಅದ್ಭುತವಾದ ಹಾಡನ್ನು ಕೊಟ್ಟು,ರಚಿಸಿದವರಿಗೂ ಹಾಗೂ ಹಾಡಿದವರಿಗೂ ಹೃತ್ಪೂರ್ವಕ ಧನ್ಯವಾದಗಳು 🙏
@somashekharrevoor116 Жыл бұрын
ಈ ಹಾಡಿನಲ್ಲಿಬರುವ ಒಳ ಅರ್ಥಗಳು ಅದ್ಭುತವಾಗಿದೆ ಸರ್...
@shoukathalialoor.congresle95425 жыл бұрын
ಕಡಕೋಳ ಮಡಿವಾಳಪ್ಪ ಅದ್ಬುತ ವ್ಯಕ್ತಿತ್ವದ ಕವಿ. ನಿಜ ಬದುಕಿನ ಪ್ರಸಂಗಗಳನ್ನು ಬಿಚ್ಚಿಟ್ಟ ಮಹಾತ್ಮ
@ValentinoRossiayya5 жыл бұрын
Kvetch the
@sangameshhallur93363 жыл бұрын
@@ValentinoRossiayya 9 u8u j I 9i00 i
@sangameshhallur93363 жыл бұрын
@@ValentinoRossiayya uv hbv h8
@h.shivasharanappakannolli51512 жыл бұрын
ಉತ್ತಮವಾದ ತತ್ವಪದ. ಕೇಳಲಿಕ್ಕೆ ತುಂಬಾ ಮನಸ್ಸು ಬರುತ್ತಿದೆ. ಹಾಡಿದ ಕಲಾವಿದರಿಗೆ ಅಭಿನಂದನೆಗಳು 💐
@mutteppauppar98872 жыл бұрын
Super sir
@laxmibailaxmibai89403 жыл бұрын
ಕೆಳಿದರೆ ಇನ್ನೂ ಕೆಳಬೆಕು ಅನುಸತೆ 🙏🏻
@upalappaupalappa4373 жыл бұрын
ಅದ್ಬುತ ಕಲೆ ಸಾಹಿತ್ಯ ಸಂಗೀತ. ಮನಮುಟ್ಟುವಂತೆ
@vishwanathdmmuddappanavar82763 жыл бұрын
ಈಗಿನ ಕಾಲದಲ್ಲಿ ಇಂತ ಗೀತೆಗಳು ಅವಶ್ಯಕತೆ ತುಂಬಾನೆ ಇದೆ
@veerabhadrappagouda1474 Жыл бұрын
ಹಾಡು ತುಂಬಾ ಚೆನ್ನಾಗಿ ಹಾಡಿ ದ್ದೀರಿ ಹೃದಯ ಪೂರ್ವಕ ಧನ್ಯವಾದಗಳು.
@kishankattimani24922 жыл бұрын
ಬಣ್ಣಿಸಲಸದಳವೊ ಈ ತತ್ವಪದ 👍
@thimmanagouda42885 жыл бұрын
Excellent tatva padagalu
@AshokkKadatad7 ай бұрын
ಜೀವನಕ್ಕೆಅದ್ಭುತವಾದ ಮತ್ತು ಅರ್ಥಪೂರ್ಣವಾದ ತತ್ವಪದ ಹಾಗೂ ಹಾಡಿದವರು ತುಂಬಾ ಅದ್ಭುತ
@shashimusic37753 жыл бұрын
ಅದ್ಭುತ ಸಂಗ್ರಹ..!!🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@bhimashankarbhimashankar8219 Жыл бұрын
Super tatava padha henu makalu keluva songs 🙏🙏🙏 kadakol madivaleswar
@jayashrikaradi85802 жыл бұрын
Tumba chanagidee sir🙏🙏🙏🙏
@annadanswamykallimath40864 жыл бұрын
Great song... super song....sweet song....namskar guru Maharaj....thanks for people of kadkol and devoties
@mylifemyvlog8481 Жыл бұрын
😊❤😮😊
@shivafulari31933 жыл бұрын
Very nice Guru🙏
@SRSacademydharwad5 жыл бұрын
ಅತ್ಯುತ್ತಮ ತತ್ತ್ವ ಪದ ಸರ್. ಮತ್ತು ನೀವೂ ಕೂಡ ತುಂಬಾ ಚೆನ್ನಾಗಿ ಹಾಡಿದಿರಿ. ನಿಮ್ಮ ಧ್ವನಿ ವಿಶೇಷವಾಗಿ ತತ್ತ್ವ ಪದಗಳಿಗೆ ಹೇಳಿ ಮಾಡಿಸಿದಂತಿದೆ. ಇನ್ನಷ್ಟು ತತ್ತ್ವ ಪದಗಳನ್ನು ನಿರೀಕ್ಷಿಸುತ್ತೇನೆ. ಅನಂತ ಧನ್ಯವಾದಗಳು.
....Song is absolutely in Kannada Janapada Geethe, but Picturisation is Rajasthaniii... meaning of the song is in Kannada is so beautiful & pictures of Rajasthani Flok is too good....🎉🎉🎉