Click The Below link to Subscribe to Kalamadhyama KZbin Channel. kzbin.infovideos
@Shivu-CK3 жыл бұрын
Hats off to your videos bro❤️❤️ ❤️ಕನ್ನಡ ❤️
@yuvraj35793 жыл бұрын
super boss
@vishalakshikulal80773 жыл бұрын
@@Shivu-CK 8m9m killed 8nmm7
@vishalakshikulal80773 жыл бұрын
@@Shivu-CK knows
@basavarajeshkoni97393 жыл бұрын
ಬೆಂಗಳೂರಿಂದ 500km ಬಂದು ಈ video ಮಾಡಿದ್ದಕ್ಕೆ ಧನ್ಯವಾದ
@ygcg86963 жыл бұрын
ಕರೆದ ಅಂಟು, ಕರೆದಂಟು. ಕರದಂಟು. ಒಟ್ಟಿನಲ್ಲಿ ಅಪ್ಪಟ ಕನ್ನಡದ ಹೆಸರು. ಅಷ್ಟೇ ಮಧುರ!🙏😍
@gyanuprasad25833 жыл бұрын
ನಮ್ಮ ಜಿಲ್ಲೆ ನಮ್ಮ ತಾಲೂಕು ನಮ್ಮ ಹೆಮ್ಮೆ,. ಬೆಂಗಳೂರು ದಿಂದ ಸುಮಾರು 500 ಕ್ಕೂ ಅಧಿಕ ಕಿಲೋಮೀಟರ್ ಬಂದು ನಮ್ಮ ತಾಲೂಕಿನ ಇಡೀ ನಾಡಿಗೆ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 🙏🙏 ಸಾರ್
@shimsha67923 жыл бұрын
Param ಹೊಸ ಕಾನ್ಸೆಪ್ಟ್ ಐಡಿಯಾ ಚೆನ್ನಾಗಿದೆ 👌👍
@prashantshantageri39473 жыл бұрын
ನಮ್ಮೂರಿನ ಹೆಮ್ಮೆಯ ಕರದಂಟನ್ನು ನನ್ನ ನೆಚ್ಚಿನ ಕಲಾಮಾಧ್ಯಮದಲ್ಲಿ ನೋಡಿ ಬಹಳ ಖುಷಿಯಾಯ್ತು ಸರ್...😍😍 ಧನ್ಯವಾದಗಳು 🙏
@krishnamirajkar13333 жыл бұрын
🔥🔥🔥nii
@ravisahukar77623 жыл бұрын
Sir kg ₹ yastu
@prashantshantageri39473 жыл бұрын
@@ravisahukar7762 1st quality 1200₹sir...
@ravisahukar77623 жыл бұрын
Ok sir thanks
@ravisahukar77623 жыл бұрын
Sir one kg sweet lekkadalli yastu Jana tinnaboudu
@hitheshmn99963 жыл бұрын
ಅತ್ಯುತ್ತಮ ಮಾಹಿತಿ, ಪರಮ್ ಅವರೇ, ನಿಮ್ಮ ಕಾರ್ಯಕ್ರಮಗಳು ಅತ್ಯುತ್ತಮ, ವೈವಿದ್ಯಮಯವಾಗಿವೆ. ಹೀಗೆ ಮುಂದುವರಿಯಲಿ ನಿಮ್ಮ ಪ್ರಯತ್ನ, ದಯವಿಟ್ಟು ಕರ್ನಾಟಕದ ಎಲ್ಲಾ ಜಿಲ್ಲೆಯ ಒಳಗೊಂಡ ವೈವಿದ್ಯಮಯ ವಿಷಯಗಳನ್ನು ಪರಿಚಯಿಸಿ. 🙏👌👍
@PhaniRaj19703 жыл бұрын
ಅಮೀನ್ ಗಡ ಕರದಂಟು ತುಂಬಾ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಮತ್ತು ತುಂಬಾ ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಪರಂ ಸರ್
@nanjegowda56303 жыл бұрын
ನಾನು ವಿಜಯಾ ಕರದಂಟುವಿನ ಅಭಿಮಾನಿ... ನಾನು ಬಾಗಲಕೋಟೆ ಹೋದಾಗ ಅಮಿನಘಡ್ ಹೋಗಿ ನಾಲ್ಕೈದು ಕೆಜಿ ಒಳ್ಳೆಯ ಬೆಲ್ಲದ ಕರದಂಟು ತೆಗೆದುಕೊಂಡು ಬರುತ್ತೇನೆ.. ಈ ಕರದಂಟು ಅತ್ಯತ್ತಮ ಪೌಷ್ಟಿಕಾಂಶದ ಜೊತೆಗೆ ಹದವಾದ ರುಚಿಯಾಗಿರುವುದರಿಂದ ಇದನ್ನು ಎಲ್ಲರೂ ತಿನ್ನಲೇಬೇಕು..
@santoshaiholli163 жыл бұрын
Thank u sir 🙏🏻💐
@Yogeshhg3 жыл бұрын
@@santoshaiholli16 sir parcel sevice enadru madtira Mysore ge
@shreeshail97504 ай бұрын
@@YogeshhgAmazon alli sigatte try madi
@rajeshwarihiremath51923 жыл бұрын
ಶುಭ ಮುಂಜಾನೆ ಪರಂ ಸರ್, ಕುಂದಾ ನಗರಿ ಬೆಳಗಾವಿಗೆ ಬನ್ನಿರಿ. ನಮ್ಮ ಗಡಿನಾಡ ಕನ್ನಡಿಗರ ಕುಂದಾ ತಯಾರಿ ಮತ್ತು ತಿನಿಸುಕಟ್ಟೆಯ ಚಾಟ್ಸ ತಮ್ಮಅಲ್ಲಲ್ಲ ನಮ್ಮ ಕಲಾಮಾಧ್ಯಮ ವಾಹಿನಿಯ ಭಾಗವಾಗಲಿ ಆತ್ಮೀಯ ಸ್ವಾಗತ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ. ಸ್ವಲ್ಪ ಕೋರೋಣ ಹಾವಳಿ ಸರಿಯಲಿ ಅಷ್ಟೇ. ನಾನು ರಾಜೇಶ್ವರಿ ಹಿರೇಮಠ. ಮೊದಲು ಕಲಾಮಾಧ್ಯಮದ ಅಭಿಮಾನಿ ಆಗಿದ್ದೆ. ಈಗ ಸಹೋದರ ಪರಂ ಅವರ ಅಭಿಮಾನಿ ಆದೆ. ಅತ್ಯುತ್ತಮ ಸಹೃದಯಿ , ಕನ್ನಡಿಗರ ಹೆಮ್ಮೆ ತಾವು. ಸತ್ಕಾರ್ಯ ಮುಂದುವರಿಯಲಿ ಎಂದು ಆಶಿಸುವೆ.🙏
@sjc48363 жыл бұрын
ತುಂಬಾ ಪೌಷ್ಟಿಕ.. ಬಾಯಲ್ಲಿ ನೀರೂರಿಸುವ ಕರದಂಟು..
@somashekharreddy86823 жыл бұрын
ಸ್ವಚ್ಛವಾಗಿ ತಯಾರಿ ಮಾಡುವ ವಿಧಾನ ನೋಡಿ ಸಂತೋಷವಾಯಿತು,ನಿಮ್ಮ ಹೊಸ ಪ್ರಯತ್ನ ಸಫಲವಾಗಲಿ.
@vinay-tx2ep3 жыл бұрын
Cooking ondu kale ne super 👌👌
@santhoshKumar-pc3xr3 жыл бұрын
ಸರ್ ನಮ್ಮ ತಾಯಿ ತವರು ಮನೆ ಬಾಗಲಕೋಟೆ ಅಲ್ಲಿ ಈ ಅಂಟು ಸಿಗುತ್ತೆ ತುಂಬಾ ಚನ್ನಾಗಿ ಇರುತ್ತೆ🙏
@anilgudodagi96353 жыл бұрын
Lovely ameengada karadatu
@praveenrk54083 жыл бұрын
Already Ameengad Karadantu from North Karnataka is well known and famous allover, So as is Gokak Karadantu. Nice to reveal it preparation and Ingredients.
@Samjit4083 жыл бұрын
This is best ever sweet I have tasted in life , thank you Vijay Karadhantu and Kalamadhyama
@rajeshwarivlog67223 жыл бұрын
ನಮ್ಮ ಊರು ಅಮೀನಗಡ ನಾವು ಯಾವಾಗಲೂ ಕರದಂಟು ತಂದು ಮನೇಲಿ ಇಟ್ಟಿರುತ್ತೇವೆ ತಿನ್ನೋಕೆ ಕರದಂಟು ಅಮೀನಗಡದಲ್ಲಿ ಮೂರು ಅಂಗಡಿ ಇವೆ ನಮಗೆ ಸಂತೋಷ ಅವರ ಫ್ಯಾಮಿಲಿ ತುಂಬಾ ಪರಿಚಯ .
@first69693 жыл бұрын
What Would The Cost Be Like...? Is It Sold On Pieces Or Kilo Basis...?
@rajeshwarivlog67223 жыл бұрын
Half kg and 1 kg , 250 gm
@first69693 жыл бұрын
@@rajeshwarivlog6722 Thanks For The Information... Also The Pricing...? For Say 1 Kilo...
@rajeshwarivlog67223 жыл бұрын
Per 1 kg 1200 and half kg 600 rupees
@first69693 жыл бұрын
@@rajeshwarivlog6722 Thanks For The Information... Much Appreciated...
@gowrammak1863 жыл бұрын
ನಮ್ಮ ಪೂರ್ವಿಕರ ಹಳೆ ಪರಂಪರೆಯ ಶ್ರೀಮಂತ ಸಿಹಿತಿನಿಸು. 😋 ವಿವರಣೆ 👌👌🤝🤝
@manjukiran38353 жыл бұрын
334 likes ಗಳ ಮದ್ಯೆ 4 dislikes ನೋಡಿದೆ....ಆ ಪುಣ್ಯತ್ಮರು ಇಂತ ಒಂದು ಉತ್ತಮ ಸಂಚಿಕೆಯಲ್ಲಿ ಅಂತಹ ಏನು ನೋಡಿ dislikes ಕೊಟ್ಟಿದ್ದಾರೆ. ಮೊಸರನ್ನಾದಲ್ಲಿ ಕಲ್ಲು ಹುಡುಕುವವರು ಅಂದ್ರೆ ಇವರೇ ಇರಬೇಕು. ನಿಮ್ಮ ಉತ್ತಮ ಕೆಲಸ ಮುಂದುವರಿಸಿ ಪರಂ ಸರ್
@amarnathamarnathkumar41793 жыл бұрын
Mosaralli kallu hudukuvarala mosarali sigo kalle havaru Havara mentality ne hasthu
ಇಂಥವರಿಗೆ ಏನೂ ಹೇಳೋದು ಬಿಡು ಗುರು ಸೈಕೋ ಗಳು ಇರ್ಬೇಕು ಅಷ್ಟೇ 😜
@harishcs15793 жыл бұрын
ನಾನು ಕೂಡ ಎರಡು ಬಾರಿ ಹೊಗಿದ್ದೆ ಕರದಂಟು ನಿಜವಾಗಿಯೂ ತುಂಬಾ ಚೆನ್ನಾಗಿತ್ತು
@sathishsn52863 жыл бұрын
Tumba chennagide e sihitindi
@rukminicr82483 жыл бұрын
ನೋಡ್ತಾ ಇದ್ರೆ ಬಾಯಿನೀರು ಬರ್ತಾ ಇದೆ, ತುಂ ಬಾ ಚೆನ್ನಾಗಿತ್ತು 👌👌ಪರಮ್ ಸರ್ 🙏
@nandishImmortal3 жыл бұрын
ನನ್ನ ಪಕ್ಕದ ಮನೆಯ ಬಾಲ್ಯ ಮಿತ್ರನ ತವರು ಊರು ಅಮೀನಗಡ. ಪ್ರವಾಸಕ್ಕೆ ಹೋದಾಗ ಬಹಳ ಬಾರಿ ಅಮೀನಗಡ ಕ್ಕೆ ಹೋದರು ಕರದಂಟಿನ ವಿಶೇಷ ಗೊತ್ತೇ ಇರಲಿಲ್ಲ. ಬಹಳ ಧನ್ಯವಾದಗಳು ಪರಮ್ 🙏🙏.
@prathibagr3883 жыл бұрын
E video nodi mouth watering 😋😋😋sirrr.. I love it very much....👌😋
@p.s.b16243 жыл бұрын
ನಾನು ಬಾಗಲಕೋಟೆಯಲ್ಲಿ ವರ್ಕ್ ಮಾಡೋದು....ವಿಜಯ ಕರದಂಟು ನಮ್ಮ ಕಡೆ ತುಂಬಾ ಇಷ್ಟ ಪಡುವ ಸಿಹಿತಿಂಡಿ....ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್. ಉತ್ತರ ಕರ್ನಾಟಕಕ್ಕೆ ಬಂದಿದ್ದಕೆ ಧನ್ಯವಾದಗಳು 🙏🙏
@santoshaiholli163 жыл бұрын
Thank u sir💐
@mahanthgoudapatil98633 жыл бұрын
ಸರ್ ಈ ಕರದಂಟನ್ನ ದೇಹಲಿ ವರೆಗೂ ತೆಗೆದುಕೊಂಡು ಹೋಗಿದ್ದೇನೆ ಸುಪರ್ ಅಂಟು
@santoshaiholli163 жыл бұрын
Bhavani Foods Amingad's Famous Vijaya Organic Supreme Karadant (Pack of 2) 250 GMS Each Pack www.amazon.in/dp/B082Q18PY9/ref=cm_sw_r_oth_api_glt_fabc_11338V3MQW8T6JWZ47QH?_encoding=UTF8&psc=1
@ajjiyakavitegalu56053 жыл бұрын
ಹವ್ದು ಸರ್. ಸಕಲ ಮಂಗಳ ಕಾರ್ಯಕ್ರಮ ಗಳಿಗೂ.. ಕರದಂಟು ಮತ್ತು ಹಬ್ಬ ಗಳ ಆಚರಣೆಗಳು ಮತ್ತೆ. ಶಕ್ತಿ ವರ್ಧಕ
@kiransanmuri12923 жыл бұрын
Visit gokak sadanand and kalaburgi kardant belagavi district ❤️😘
@shanukiriti79883 жыл бұрын
Proud of ma karnataka vijaya kardantu 🙏❤
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@bhagyalakshmiramachandra36793 жыл бұрын
Thumba istaayetu. Super
@shreeshail97504 ай бұрын
Santosh anna ,, inspiration for amingad youths
@roopatanksali94543 жыл бұрын
Wow wow super 👌💖 dry fruits karadantu,,, it's very tasty
@jagadeesh.cmusickannadacha40883 жыл бұрын
ಸೂಪರ್ ತುಂಬಾ ಇಷ್ಟವಾಹಿತು ಪರಮೇಶ್ವರ್ ಸರ್ 💐💐💐👌👌👌👏👏👏🌹🌹🌹👈
@sureshgoudar19043 жыл бұрын
Super Amingad Karadantu
@raghukulkarni87182 жыл бұрын
👌👌👌super vijaya karadantu
@naveenhosmani3 жыл бұрын
ನಮ್ಮ ಊರು ನಮ್ಮ ಕರೆದಂಟು .ಹೇಗಿತ್ತು ಪರಮ್ ಸರ್.. ❤️😋
@sheelachandrashekar8033 жыл бұрын
ಇದು ತುಂಬಾ ಚೆನ್ನಾಗಿರುತ್ತದೆ
@mahaviryarandoli64565 ай бұрын
Super sir.good message. Thanku ❤❤❤❤❤
@sureshdevarabelakerechandr92313 жыл бұрын
Santhosh Ihole all the best 👏
@sangappaa8740 Жыл бұрын
ಸೂಪರ್ ಕರದಂಟು... 👍👍👍🤗
@asitmetha19083 жыл бұрын
Nice 🙏👍 Super
@prakashi7204 Жыл бұрын
ಸರ್ ಗೋಕಾಕ ಫೇಮಸ್ ಸದಾನಂದ ಕರದಂಟು ಬಗ್ಗೆ ವಿಡಿಯೋ ಮಾಡಿ.....ಕರದಂಟು ಊರು ಗೋಕಾಕ.... ನಾವು ಅಮೀನಗಡ ಕರದಂಟು ಕೂಡಾ ಸವಿದಿದ್ದೇವೆ ಬಹಳ ಚೆನ್ನಾಗಿದೆ.... ಇದಕ್ಕೆ ಪಾರಂಪರಿಕ ಇತಿಹಾಸವಿದೆ....
@shobhadr65933 жыл бұрын
Wow...ooow👌👌😋🤤karadantu
@msbadrinath33833 жыл бұрын
Mr Santos iholli amazing to watch the production of ur popular karadantu which will certainly boost the immunity in the current scenario .congratulations to u and to all workers specially Mr.Arjun.
@santoshaiholli163 жыл бұрын
Thank u sir 🙏🏻💐
@rajeshwaripujar60693 жыл бұрын
Super👍👍👍
@bonsaikarnataka55513 жыл бұрын
ನಮ್ ಉತ್ತರ ಕರ್ನಾಟಕ ನನ್ನ ಹೆಮ್ಮೆ.... ಕರದಂಟು ಕುಂದಾ ನಮ್ಮ ಸ್ವೀಟು....
@hemavathishrinivasa57873 жыл бұрын
Very nice 👍👌 bor
@natarajtalakal33153 жыл бұрын
Super sir 👌👌😍😋😋🤤😍😇🤗🤗
@BLR_REALITY3 жыл бұрын
Kodi kardantu tinnoke.... super aagie ide...
@nageshh60133 жыл бұрын
Superb episode I'm from Bengaluru but like this sweet ❤️ The owner is very humble 🙏
@raghusk69643 жыл бұрын
ಅಣ್ಣಾ ಅಲ್ಲಿಂದ ಕೇವಲ 60 km ಅಂತರದಲ್ಲಿ ನಮ್ಮೂರು ಗಲಗಲಿ ಇದೆ... ನಮ್ಮೂರಿನ ಪ್ರಸಿದ್ಧ ಸಿಹಿ ತಿನಿಸು "ಗಲಗಲಿ ಪೇಡ".... ನಮ್ಮ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಇದು ಪ್ರಸಿದ್ಧವಾದ ಸಿಹಿ ತಿನಿಸು... ಒಂದ್ಸಲ ಬಂದೋಗಿ.... ಇದೂ ಕೂಡ ತುಂಬಾ ಹಳೆಯ ರೆಸಿಪಿ....
@ashokraddymeti96193 жыл бұрын
Best sweet..those who have not tasted must taste
@dr.shiddalingeshwarayyavas1983 жыл бұрын
Wonderful khkaradantu once i enjoyed it very delicious. Thanks to kalamadhyam
@madhukumar88753 жыл бұрын
Wow ossum sweet , I'm great being a Uttar Karnataka guy
@yalagureshgowdar3 жыл бұрын
ಅಧ್ಬುತವಾಗಿತ್ತು
@hemanthgeetha25273 жыл бұрын
we know ameengada karadantu its a u r new concept very good param thank u for ur information to u r subscribers
@kamal15153 жыл бұрын
Very nice 😋😍
@shankaranandj18743 жыл бұрын
Thank you very much to kalamadhyama 🙏🙏
@BRaz-xv5rt3 жыл бұрын
Proud of you❤❤❤
@chandrakantdurg69543 жыл бұрын
Love it. 👌👌👌👌👌
@HemanthKumar-qp2hq3 жыл бұрын
Super
@archanaramkchandrran50543 жыл бұрын
Thumba olle karyakrama.paramavare really happy to see your channel.
@harishgowda24743 жыл бұрын
Good video tqs
@shanteshyadwad3 жыл бұрын
This best sweet I ever had
@pallu-19883 жыл бұрын
Namm district wow...
@amarking10623 жыл бұрын
Super sweet 👌👌
@sureshajr64892 жыл бұрын
Hi sir this is super recipe I well went this recipe
@shivarajks40143 жыл бұрын
ಸೂಪರ್ ಸರ್
@6212.3 жыл бұрын
Sir, great that you make always different video, travelling so much unlike others ... Not a common video thank you..
@Shashi.karkoon3 жыл бұрын
It's promotion video.
@Shashi.karkoon3 жыл бұрын
Promotional video, but interesting..
@santoshpujari11453 жыл бұрын
👌👌👌👌👌
@prathap77343 жыл бұрын
Nice information
@praveen20233 ай бұрын
Gokak kalburgi's kardant since 1926 ❤ famous and tasty 👌
@worldtour56483 жыл бұрын
Superrr . . ..
@SWARASYA-KANNADA3 жыл бұрын
Nice episode ....
@pradeepkrishnappa82823 жыл бұрын
recommendation to sell international brand... use face mask
@girishgmp97703 жыл бұрын
Exallent video this product available in Bangalore
@sharadachalwadi59523 жыл бұрын
ಹಾಟ್ಸ್ ಅಪ್ U ಪರಮಅಣ್ಣ 👏👏
@s.vishwanathvishwa80683 жыл бұрын
🙏ಸರ್ ಸುಪರ್ ಸ್ವೀಟ್ .
@harshag13353 жыл бұрын
ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ಸಿಹಿ 🤩 ಇನ್ನು ತುಂಬಾ ವಿಷಯಗಳಿವೆ ಉತ್ತರ ಕರ್ನಾಟಕದಲ್ಲಿ ಭಾರತ ಎಂದು ಮರೆಯೋಕೆ ಆಗ್ದೇ ಇರೋ ಇಮ್ಮಡಿ ಪುಲಕೇಶಿ ಅವರ ಬಗ್ಗೆ ಡಾಕ್ಯುಮೆಂಟರಿ ಮಾಡಿ ಪರಮ್...
@coorgabhi3 жыл бұрын
Food production place nalli review koduvaga face mask haki , hygiene is important
@parvathibajantri22953 жыл бұрын
Super sir
@jeevann50543 жыл бұрын
ನೈಸ್ 👌👌ಸರ್
@raghavendracm3 жыл бұрын
Very good information Param...
@akshayjp23243 жыл бұрын
Param sir nanu pakkada HUNGUND avnu..yavag bandidri sir.. Nam uttara karnataka sweet bagge video madiddakke tumba kushi aitu 🙏🙏🙏
@shubhadinesh82063 жыл бұрын
It's Dinesh from blore, good keep doing it regularly on other similar eateries ,
@Salmankhan-tk3lg3 жыл бұрын
Thanks 😊
@mk906083 жыл бұрын
Wowww yummy
@nalinirao3293 жыл бұрын
👍 odre visit madteve
@thandavkpandvedhikastrology3 жыл бұрын
Sir editing super aagide background music. 👌
@kssrinivasadesika20183 жыл бұрын
Very good information.please taste karadhantu.sir.how is your health now.
@poojakulkarni6833 жыл бұрын
I like kardantu, we are from Belgaum, chikkodi
@kiransanmuri12923 жыл бұрын
Get gokak kardant
@pradhipradeepkumar16073 жыл бұрын
My favourite
@mrafi22263 жыл бұрын
sweet was delicious thank u santosh sir 😋🙏
@speakupkarnataka24913 жыл бұрын
Sir MYSORE alli sigutha e kardanttu yel siguthe
@bhagyars48323 жыл бұрын
Super param ,baiyelli neeru bantu 😄
@ajjiyakavitegalu56053 жыл бұрын
ಆಯ್ತು ಸರ್. ಐ ಹೊಳೆಗೆ ಬಂದಾಗ. ಖಂಡಿತ visit. ಕೊಟ್ಟೇ ಕೊಡುತ್ತೇವೆ