ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@Narsimha44418 күн бұрын
ಒಂದೇ ಪೂರ್ತಿ ನಂಬಿ ಅಥವಾ ಇಲ್ಲ ನಂಬದೇ ಬದುಕಿ....ಆದರೆ ನಂಬಿಯೂ ನಂಬದಂತೆ ಇರುವ ಇಬ್ಬಂದಿ ಬದುಕು ಯಾಕೆ ಬೇಕು....ಮಾತುಗಾರಿಕೆ...ತರ್ಕ ...ಜ್ಙಾನ...ಪುಸ್ತಕದ ಬದನೆಕಾಯಿಗಿಂತತ ಅವರವರ ಜೀವನದಲ್ಲಿ ನಡೆದ ಘಟನೆಗಳಿಂದ ಪಡೆದ ಅನುಭವಗಳು ಮಾತ್ರ ಅವರವರಿಗೆ ಮುಖ್ಯ....😊😊😊
@AJ-fo3hp18 күн бұрын
ಇಲ್ಲಿ ನಂಬಿಕೆ ಅಪನಂಬಿಕೆ ಪ್ರಶ್ನೆಯೇ ಇಲ್ಲ. ನಂಬಿಕೆಯೇ ದೇವರು ಅಲ್ಲ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವೆ ಅನ್ನುವ ನಂಬಿಕೆಯಿಂದ ಉತ್ತೀರ್ಣ ಆಗಲ್ಲ. ನಂಬಿಕೆಯೇ ದೇವರಾಗಿದ್ದರೆ ಬೇರೆ ಬೇರೆ ಹೆಸರಿನಿಂದ(ಸಹಸ್ರ ನಾಮ),ಪೂಜೆ ಮಾಡುತಿರಲಿಲ್ಲ.(ನಂಬಿಕೆಯೆ ಇದ್ದಿದ್ದರೆ ಒಂದೆ ಹೆಸರಿನಿಂದ, ಒಂದೆ ಕಡೆ, ಒಂದೆ ದೇವರನ್ನು ಪೂಜೆ ಮಾಡುವಂತೆ, ಮೂಢತನ ಪ್ರದರ್ಶನ ಮಾಡಬಹುದಿತ್ತು) --- ಇಲ್ಲಿ ನಂಬಿಕೆ,ಅಪನಂಬಿಕೆ ಪ್ರಶ್ನೆ ಉಧ್ಭವಿಸದು. ನಂಬಿಕೆ ಮೂಲಕ ನೀವು ದೇವರನ್ನು ಪೂಜೆ ಮಾಡಿದರೆ ಅದು ಪುನರ್ಜನ್ಮ, ಪ್ರಾರಬ್ಧ, ಅನ್ಯಾಯ,ಅನೀತಿ ಇವುಗಳ ಬಗ್ಗೆ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗಳು ಸಂತೋಷದಿಂದ ಇರುವಾಗ ಬರದೆ ಇರಬಹುದು, ದುಃಖ ಕಷ್ಟ ನಷ್ಟದ ಸಮಯದಲ್ಲಿ ಈ ಪ್ರಶ್ನೆಗಳು ಪುಟಿದು ಬಂದು ನಿಮ್ಮ ನಂಬಿಕೆ ಸೌಧ ಕುಸಿದು ಹೊಗುತ್ತದೆ, ಒಂದು ಸಲ ಕುಸಿದ ನಂಬಿಕೆ, ಮತ್ತೆ ಪುನರ್ಸ್ಥಾಪನೆ ಆಗಲ್ಲ. - ಇಲ್ಲಿ ವಿವೇಕ ಮತ್ತು ವಿಮರ್ಶೆ ಇರಬೇಕು, ಅದರಲ್ಲೂ ವಿವೇಕ, ಸಾಮಾನ್ಯ ಪ್ರಜ್ಞೆ ಇರಬೇಕು, ವಿಮರ್ಶೆಗೆ ಅವಶ್ಯವಾಗಿ, ಅತಿ ಅಗತ್ಯವಾದ ಸಾಮಾನ್ಯ ಪ್ರಜ್ಞೆ,ಮತ್ತು ವಿವೇಕ ಜೊತೆಗೆ ಇರಬೇಕು. -- ಮನಸ್ಸು ಸ್ಥಿರವಾಗಿ ಇರಬೆಕು,ಮನಸಿನ ಮೂಲ ನಮ್ಮ ಉಸಿರು ಅದು ಸರಿಯಾಗಿ ಇರಬೇಕು. ಮೊದಲು ನಮ್ಮ ದೇಹ, ಮನಸ್ಸು ಸುಸ್ಥಿರವಾಗಿರುಲು ನಮ್ಮಲ್ಲೆ ಇರುವ ಪ್ರಾಣದೇವರನ್ನು, ಅಂದರೆ ಉಸಿರನ್ನು ಕ್ರಮಬದ್ದವಾಗಿ ಇಡಿ, ಅದು ತಾಳ ತಪ್ಪದಂತೆ ಇಡಿ. ನಂಬಿಕೆ ಅಪನಂಬಿಕೆ ಪ್ರಶ್ನೆಯೆ ಉಧ್ಭವಿಸದು
@Narsimha44417 күн бұрын
@@AJ-fo3hpನಮಸ್ತೆ .....ಜಗತ್ತಿನಲ್ಲಿ 800 ಕೋಟಿ ಮನುಷ್ಯರಿದ್ದಾರೆ...ಒಬ್ಬೊಬ್ಬರ ಬದುಕು,ನಂಬಿಕೆ, ವಿಚಾರಗಳು,ಕಷ್ಟ ನೋವು ಸಂತೋಷ,ವಿವೇಕ ಎಲ್ಲವೂ ಬೇರೆ ಬೇರೆ ಆಗಿರುತ್ತದೆ....ಈ ಭೂಮಿಗೆ ಬಂದು ಕೇವಲ 70-80 ವರ್ಷಗಳು ಇದ್ದು ಹೋಗುವ ಅತಿಥಿಗಳಾದ ನಮಗೆ ಏನೋ ಒಂದು ಶಕ್ತಿ ಕಾಪಾಡುತ್ತದೆ ಎಂದು ನಂಬಿ ಏನಾದರೂ ಕೆಲಸ ಮಾಡುವವರು ಇರುತ್ತಾರೆ....ಸಾರಾಸಗಟಾಗಿ ದೇವರು ಧರ್ಮದ ಬಗ್ಗೆ ತಿರಸ್ಕಾರ ಮಾಡಿ ಮಾತನಾಡಿದಾಗ ಅದು ಹೊಡೆತ ಕೊಡುವುದು ಕೆಲವರ ನಂಬಿಕೊಂಡು ಬಂದ ನಂಬಿಕೆಗಳ ಮೇಲೆ....ಆದ್ದರಿಂದ ....1ನಮಗೆ ದೇವರ ಮೇಲೆ ಪೂರ್ತಿ ನಂಬಿಕೆ ಇದೆಯಾ, ನಾವು ದೇವರು ಧರ್ಮದ ಮೇಲೆ ತಿರಸ್ಕಾರದಿಂದ ಮಾತನಾಡುವುದಿಲ್ಲ... 2. ನಮಗೆ ದೇವರ ಮೇಲೆ ಯಾವುದೇ ನಂಬಿಕೆ ಇಲ್ಲವಾ...ಅದರ ವಿಷಯವನ್ನೇ ಮಾತನಾಡಿ ಏನೂ ಪ್ರಯೋಜನ.. ಜಗತ್ತಿನಲ್ಲಿ ಇಲ್ಲದಿದ್ದರ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಮಾನಸಿಕವಾಗಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ ಅಂತ ತಾನೇ ...... ಅಲ್ಲೂ ಇಲ್ಲ ...ಇಲ್ಲೂ ಇಲ್ಲದೇ ..ಮನಸ್ಸಿನೊಳಗೆ ದ್ವಂದ್ವ ಇಟ್ಟುಕೊಂಡು,ಯಾವುದಾದರೂ ತನ್ನ ಜೀವನದಲ್ಲಿ ನಡೆದ ಘಟನೆಯಿಂದ ತಾನು ಎನೋ ಅನುಭವಿಸಿ ನಂತರ ತಾನು ನಂಬಿದ್ದೆ ಸತ್ಯ ಎಂದು ಇನ್ನೊಬ್ಬರ ನಂಬಿಕೆಗಳ ವಿಚಾರಗಳ ಮೇಲೆ ಪ್ರಭಾವ ಬೀರುವ ಹಾಗೇ ಮಾಡುವುದು ಸರಿಯಾ....ಇದು ನನ್ನ ಪ್ರಶ್ನೆ ಅಷ್ಟೇ😊
@shruthivijay463611 күн бұрын
ಇದು ಇದು ಪಕ್ಕ ಕರೆಕ್ಟ್ ಆಗಿರೋದು , ಒಪ್ಪೊ ಮಾತು
@ramabaimn5290Күн бұрын
ಇದು ಒಳ್ಳೆಯ ವಿಚಾರವಿದು ಅನೇಕ ಜನರಿಗೆ olleyadaagutittu
@NagarajMailari18 күн бұрын
ಅದ್ಬುತ sir ಎಪಿಸೋಡ್ ಧರ್ಮ ಓನ್ಲಿ ಕಲ್ಪನೆ
@ARUN.SRadhabadabittu3 күн бұрын
ಸತ್ಯವಾದ ಮಾತು ಸರ್ 🙏🏻🙏🏻🙏🏻🙏🏻
@puttamallegowdaputtamalleg277615 күн бұрын
ಇದ್ದದ್ದು ಇದ್ದಂಗೆ ಹೇಳುತ್ತಿದ್ಧಿರಿ. ಸರ್ ಎಲ್ಲಾ ನಿಜ
@mahendrah.t59817 күн бұрын
ಸೂಪರ್ ಸರ್, ಇದೆ ಜೀವನ.
@nagarajraikar72516 күн бұрын
ಗುರುಗಳೇ ನಮಸ್ಕಾರ 🙏ನಿಮ್ಮ ಮಾತು ಕೇಳ್ತಾ ಇರಬೇಕು ಅನಿಸುತ್ತೆ 😊
@lakshmiramanna493616 күн бұрын
ಸೂಪರ್ ಗುರುಗಳೆ ನಿಮ್ಮ ಯೋಚನೆ ಸರಿಯಾಗಿತ್ತು ❤❤
@kemparajupadugur116316 күн бұрын
ನಿಮ್ಮನ್ನೂ ಒಳಗೊಂಡು ಉದಾಹರಣೆ ನೀಡಿರುವುದು ವಿಶೇಷ ., sir, ಈ ಮಾತುಗಳು ಅನುಕರಣೀಯ
@venkateshakrishnachary331515 күн бұрын
Perfect Dress, Perfect speech, 👍👍👍🙏🙏🙏❤️❤️
@venkateshappavvenkatesh947818 күн бұрын
Very good talking sir
@prabha64618 күн бұрын
ನಿಮ್ಮ ವಿಚಾರ ಚನ್ನಾಗಿದೆ ok ನೀವು ದೇವರ ಪೂಜೆ ಮಾಡಲ್ವಾ ಗುರುಗಳೇ ನಿಮ್ಮ ನಗು ತುಂಬಾ ಚನ್ನಾಗಿದೆ
@boss-m4r17 күн бұрын
My personal experience God is with in you no guru is big or supernatural in world
Jai Bheem sir olle arthapoornavagi heliddira jeevakke manushyathvakke bele beku...
@Rasoolsab-zk3zm18 күн бұрын
Super.. Idiya sar
@praveen963617 күн бұрын
One of the enlightened person… we can understand that by seeing his laugh..
@gangadharcs783917 күн бұрын
Sir concept super
@sushmaneelkant423316 күн бұрын
Super 👏🏻👏🏻👏🏻
@imtiyaznaikar336618 күн бұрын
❤❤ love you sir
@keshavamurthy795317 күн бұрын
Spirituality is passion and fashion. Becoming silent being good observer and being sthithapragnathva. Today it's dead man walking talking sanyasi and saadhus. Getting inward and do what is right counsciousness. Spirituality is last resort of lethargic lazy people . Do your karma and reap the results.😂😅😂.Thank you Sir and Happy Life channel😊
@VijayakbVijayakb18 күн бұрын
😊ನಮಸ್ಕಾರ 2:15
@sagarshantkumar950313 күн бұрын
Go ahead sir
@ajayayachit18 күн бұрын
ನಗುವ ರೀತಿ ಚಂದ ಇದೆ ಆವಾಗಿಂದ Observed ಮಾಡುತಿದ್ದೇನೆ
@jyotigowda289416 күн бұрын
Yes sir 💯 ke 💯 satya
@harishpharishp411613 күн бұрын
Adbutha sir
@mahendrashaiva409318 күн бұрын
Please continue his episodes👍♥️
@chandrashekararaj698918 күн бұрын
ಸತ್ಯವಾದ ಮಾತು ಸಾರ್
@GovindaRaj-cj8im16 күн бұрын
Good...sir...
@mukeshng806517 күн бұрын
A sane voice is speaking.
@narendranarendra-dc5vr18 күн бұрын
Sir online meditation class madi sir please 🙏
@samk474716 күн бұрын
Happy Life KZbin channel ನ video ಗಳ description box ಅಲ್ಲಿ ರಂಗರಾಜು ಗುರುಗಳ ದೂರವಾಣಿ ಸಂಖ್ಯೆ ಇದೆ..👍
@hemavathirangegowda46589 күн бұрын
Nana knsina sakara guruji 🙏
@stockdesign434914 күн бұрын
True sir
@TejasGururaja16 күн бұрын
🙏🙏🙏🙏
@murthyr.nmurthy270818 күн бұрын
❤❤❤❤❤❤❤❤
@dineshpoojary726215 күн бұрын
🥰👌
@harimagaji930016 күн бұрын
Educated and uneducated must understand this fact
@sylvesterlobo77718 күн бұрын
❤
@HanamanthMirji16 күн бұрын
🎉🎉🎉🎉🎉🎉🎉🎉🎉🎉🎉🎉
@m.n.jakkannavar842214 күн бұрын
Everybody should be exposed to all environment.
@vasanthakumaramn431413 күн бұрын
😮
@SriManjunathCaraccessories18 күн бұрын
🌹🙏🌹
@pratibhapatil883514 күн бұрын
ಶತ ಶತಮಾನಗಳ ನಂಬಿಕೆ ಪ್ರಶ್ನೆ ಮಾಡಬೇಡಿ
@nagaraja478918 күн бұрын
ಅರ್ಧಸತ್ಯ
@pushpa.m.s-cg6zu18 күн бұрын
Sir himse madbardu antha ella dharma heluthe adru yak himse madtharo.
ಅದೆ ಮಾಡ್ತಿರೋದು ಅವ್ರು......ವಿಷಯಗಳನ್ನ ಕಾಂಟ್ರುವರ್ಸಿ ಮಾಡ್ತಾರೆ😂 ನಾನ್ ಗಮನಿಸಿದ ಹಾಗೆ , ಈ ವ್ಯಕ್ತಿ ಬೇರೆಯವ್ರ್ ಒಳ್ಳೆತನಕ್ಕಿಂತ ಅವ್ರಿವ್ರಲ್ ಏನ್ ಹುಳಿಕಿದೆ ಅಂತ ಹುಡುಕೋದೆ ಆಗಿದೆ .. ಯಾಕೇಳಿ ಅದನ್ನೆ ಬ್ಯುಸಿನೆಸ್ ಆಗಿ ಕನ್ವರ್ಟ್ ಮಾಡ್ಕೊಳೋಕೆ. ಯಾಕೆ ಯೂ ಟ್ಯೂಬ್ ನಿಂದ ಹಣ ಬರಲ್ವೇನು...?? ಯಾರಾದ್ರೂ ಸರಿ ದಾರಿ ತೋರಿಸ್ಬೋದು , ಪ್ರತಿ ಕ್ಷಣ ನಿಲ್ಲಿಸೋಕೆ ಆಗಲ್ಲ . ಹೋಗಬೇಕಿರೋರು ಕಲಿಕೆನಲ್ಲಿ ನಿರತರಾಗೋಕೆ ಒಬ್ಬ ಗುರು ಅಂತ ಇರಲೇ ಬೇಕಲ್ವೆ... ಇಷ್ಟ್ ಚಿಕ್ಕದ್ದು ಅರ್ಥ ಆಗ್ದೆ ಇರೋರು ಇಷ್ಟೆಲ್ಲಾ ಹೇಳ್ತಾರಪ್ಪ. ಮತ್ತೆ ಒಳ್ಖೇಯವ್ರು , ಕೆಟ್ಟೋರು ಎಲ್ಲಾ ಕಡೆ ಇರ್ತಾರಪ್ಪ😂
@rameshfarmer214818 күн бұрын
This guy is talking nonsense. He doesn't know what a human being can achieve. your channel is good and have earned a good name, don't bring these sort of idiots to your channel. Your channel has got a good name, dont lose. 🙏🙏