ಎಂಥಹ ನಮ್ಮ ತುಳುನಾಡು.... ನಾವು ಕರಾವಳಿಯಾವರಾದರೂ ಇಂಥ ಪೂಜೆ ನೋಡಿಲ್ಲ... ದಕ್ಷಿಣ ಕನ್ನಡದಲ್ಲಿ ಹುಟ್ಟಿದ ನಾವೇ ಧನ್ಯರು.. 🙏🏻🙏🏻❤❤
@eshwarmalpe6363 Жыл бұрын
🙏🙏🙏
@cnkchannell194 Жыл бұрын
❤❤❤❤
@efgh991 Жыл бұрын
@@eshwarmalpe6363 🙏🙏🙏namaskara eshwar malpe
@SDp269 Жыл бұрын
@@eshwarmalpe6363 ,,💓💓💓💓👍👍👍🙏🙏🙏🙏🙏🙏 Ishwar anna super
@likithaprasadlikithaprasad870 Жыл бұрын
@@eshwarmalpe6363 🙏🏻🙏🏻🙏🏻🙏🏻
@nammakarnataka945 Жыл бұрын
ಕರಾವಳಿ ಮುತ್ತು ಈಶ್ವರ್ ಮಲ್ಪೆ❤️
@dineshgowda2042 Жыл бұрын
❤️
@revathiba7506 Жыл бұрын
❤️
@eshwarmalpe6363 Жыл бұрын
🙏🙏🙏
@nileshsutar4423 Жыл бұрын
evnu dr bro alla evnu
@masterkengeri6814 Жыл бұрын
❤
@narasimhaprabhu9043 Жыл бұрын
ಉಡಪಿಯಲ್ಲಿ ಹುಟ್ಟಿದ ನಾವು ಧನ್ಯರು 🙏♥️
@anushankar.m Жыл бұрын
ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಗೆ ನನ್ನ ಮನವಿ..ಕರಾವಳಿ ಭಾಗದ ಎಪಿಸೋಡ್ ತುಂಬಾ ಚೆನ್ನಾಗಿ ಬಂದಿದೆ, ದಯವಿಟ್ಟು ಎಪಿಸೋಡುಗಳನ್ನು 20 ರಿಂದ 25 ನಿಮಿಷದವರೆಗೆ ವಿಡಿಯೋ ಅಪ್ಲೋಡ್ ಮಾಡಿ. ನಮ್ಮ ಮನೆಯಲ್ಲಿ ಮಕ್ಕಳು ಹಾಗೂ ಹಿರಿಯರು ಎಲ್ಲರೂ ಇಷ್ಟಪಡುತ್ತಿದ್ದಾರೆ.
@nagarathnakeshavmurthy167 Жыл бұрын
ಕರಾವಳಿಯ 15 ಎಪಿಸೋಡ್ಗಳನ್ನೂ ನೋಡಿದೆ ಆ ಶ್ರಮ ಜೀವಿಗಳಿಗೆ ದೇವರು ಒಳ್ಳೆಯ ದನ್ನು ಮಾಡಲಿ ಪರ್ಮ್ ಅವರಿಗೂ ಧನ್ಯವಾದಗಳು❤❤❤
@nayanaj3154 Жыл бұрын
ಪೂಜೆಯನ್ನು ನೋಡಿ ಬಹಳ ಸಂತೋಷ ವಾಯಿತು 🙏🙏, ಕರಾವಳಿ ಭಾಗದ ಜನರು ಬಹಳ ದೈವ ಭಕ್ತರು 🙏, ಮೀನುಗಾರರೆಲ್ಲಾರಿಗೂ ದೇವರು ಒಳ್ಳೆಯದು ಮಾಡಲಿ,🙏.
@eshwarmalpe6363 Жыл бұрын
🙏🙏🙏
@hariprasad3713 Жыл бұрын
ನಾನು ಕರಾವಳಿಯವನು ಇಂಥಾ ವೀಡಿಯೊ ನೊಡೊದು ಇದೇ ಫಸ್ಟ್ ಕಲಾಮಾಧ್ಯಮ ಸೂಪರ್
@onlycricket5507 Жыл бұрын
ಹಿಂದಿನ ಸಂಸ್ಕೃತಿ ಎಲ್ಲಿಯವರೆಗೂ ಕಾಪಾಡುಕೊಳ್ಳುತಿರೋ ಅಲ್ಲಿಯವರೆಗೂ ನಮ್ಮ ಜೀವನ ಚನ್ನಾಗಿರುತ್ತದೆ ಅದನ್ನ ಬಿಟ್ಟರೆ ವಿನಾಶ ಖಂಡಿತ.
@deekshithbhandary1085 Жыл бұрын
🚩 Tulunad ❤️
@hanishshetty1991 Жыл бұрын
ಮೀನುಗಾರರಿಗೆ ಎಲ್ಲವು ಒಳ್ಳೆಯದಾಗಲಿ. ತುಂಬಾ ಖುಷಿಯಾಯ್ತು ಬೆಳಗ್ಗೆನೇ ಪೂಜೆ ನೋಡಿ.
@chethan3202 Жыл бұрын
ನಮ್ಮ ತುಳುನಾಡ್ ನಮ್ಮ ತುಳು ಅಪ್ಪೆ 💗
@unknown-qk5yj Жыл бұрын
Love from Tulunadu 🚩❤
@krishgk5716 Жыл бұрын
ನಾನು ಕರಾವಳಿಯವನಾದ್ರು ಈ ತರ ಪೂಜೆ ನೋಡಿಲ್ಲ ಬೋಟ್ನಲ್ಲಿ ನಮ್ಮೂರಿನ ದೈವ ಭಕ್ತಿ ಬಗ್ಗೆ ಗೊತ್ತು ಬೋಟಲ್ಲಿ ಈ ತರ ಅದಲ್ಲ ಆಚರಣೆ ಮಾಡ್ತಾರೆ ಅಂತ ಗೊತಿರ್ಲಿಲ್ಲ ತುಂಬಾ ಚೆನ್ನಾಗಿ ಮೂಡಿಬಂದಿದೆ ವಿಡಿಯೋಗಳು ಅದಕ್ಕೆ ಕಾರಣಕರ್ತರಾದ ಪರಮ್ ಅವರಿಗೂ ಹಾಗೂ ಕಾಲಮಾಧ್ಯಮ ತಂಡಕ್ಕೂ ಧನ್ಯವಾದಗಳು 👍👍👍
@darshugs2312 Жыл бұрын
Param anna long video hakki Anna. Full day wait madi madi sakaguthea.
@rathnaprasad8680 Жыл бұрын
ಕರಾವಳಿ ಭಾಗದ ಜನತೆ ಗೆ ನಮಸ್ತೆ ಪರಮ್ ಸಾರ್ ಹಾಗೂ ಈಶ್ವರ್ ಸಾರ್ ಗೆ ನಮಸ್ತೆ ಮಲ್ಪೆ ಬೀಚ್ ನಾವು ಮನೆಯಲ್ಲಿ ಕೂತು ನೋಡಿದೀನಿ ಮೀನುಗಾರಿಕೆ ಎಷ್ಟು ಕಷ್ಟ ನನಗೆ ವೀಡಿಯೊ ನೋಡಿದ ಮೇಲೆ ಗೊತ್ತಾಯಿತು ನಾವು ಮಾರ್ಕೆಟ್ ಹೋಗಿ ಮೀನು ತಂದು ತಿನ್ನುವುದು ಇದರ ಹಿಂದೆ ಎಷ್ಟು ಜನರು ಶ್ರಮ ಇದೆ ಎಂದು ಈಗ ಗೊತ್ತಾಯ್ತು ನಾವು ಒಂದು ಸಲ ಮಲ್ಪೆ ಗೆ ಹೋಗಬೇಕು ಅನ್ಸುತ್ತೆ ಹಾಗೆ ಈಶ್ವರ್ ಸಾರ್ ನೋಡಿ ಮಾತಾಡಿಸುವ ಪೂಜೆ ಅದ್ಬುತ ವಾಗಿತ್ತು ಖಂಡಿತ ಇದು ಎಲ್ಲ ನೋಡೋಕೆ ಆಗ್ತಾ ಇರಲಿಲ್ಲ ವೀಡಿಯೊದಲ್ಲಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು ಮೀನುಗಾರರಿಗೆ ನಿರಂತರವಾಗಿ ಆಯಸ್ಸು ಆರೋಗ್ಯ ಸಂತೋಷ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ 🙏🙏🙏🙏🙏 ಧನ್ಯವಾದಗಳು ಸರ್ ತಪ್ಪಿದ್ದರೆ ಕ್ಷಮೆಯಿರಲಿ 🙏
@vijayKA27 Жыл бұрын
ಕಡಲ ತೀರದ ಜನರ ಬದುಕನ್ನು ನಮಗೆ ಪರಿಚಯ ಮಾಡಿಕೊಟ್ಟ ಪರಮೇಶ್ವರ್, ಅವರ ತಂಡ ಹಾಗೂ ಈಶ್ವರ್ ಮಲ್ಪೆಯವರಿಗೆ ಧನ್ಯವಾದಗಳು...
@eshwarmalpe6363 Жыл бұрын
🙏🙏🙏
@ganeshak77 Жыл бұрын
Jai Tulu Nadu... Jai Parshuram 🎉🎉
@soorajmoolya7667 Жыл бұрын
Super video ... Sir daily wait madtha ertheve malpe video nodlikke 😘❤️
@ganeshak77 Жыл бұрын
Wow... Tumba chennagi ide 🎉🎉
@krishkhush483 Жыл бұрын
ಗಂಗಾ ಮಾತೆ ಪೂಜೆ ನೋಡಿ ಫುಲ್ ಫಿದಾ ಹಾಗ್ಬಿಟ್ಟೆ ಗುರು 😍🥰👍 ...
@SammyRD58 Жыл бұрын
Sir vedio chenagi idde. Please Ella part nu onde sala release madi
@n.k5663 Жыл бұрын
super episode
@swami-y5e Жыл бұрын
Super video. Thank you bro❤❤❤
@rakshithamendon8392 Жыл бұрын
Jai Tulunadu❤️🙏
@Straypuppies.. Жыл бұрын
Happy to namma karavali ...grt lifr
@vkvideo279 Жыл бұрын
First time seeing like this pooja ...blessed
@bhyravdas Жыл бұрын
Jai koragajja 🙏
@dineshsirnanubadavananagus3088 Жыл бұрын
ನಿತ್ಯಾನಂದ ಒಳಕಾಡು ಇವರ ಬಗ್ಗೆನೂ ಎಪಿಸೋಡ್ ಮಾಡಿ 🙏🙏🙏
@chandrashekarbd7692 Жыл бұрын
Super sir, kadala makkala shrama enu endu edi jagattige torisi,shubhavagali 🙏🙏
@Bellagamer762 Жыл бұрын
ನಮ್ಮ ಕರಾವಳಿ ❤
@CK-gq2vz Жыл бұрын
Episode 20min+ upload madi
@Noothan Жыл бұрын
Super exciting to watch .upload next video quickly
Sir long video haki illa Andre interest hogutte over smart beda
@darshannm2581 Жыл бұрын
👌👌👌👌👌👌
@rakshithkjkj5427 Жыл бұрын
ತುಳುನಾಡ್ ❤️❤️
@kotianchirag5575 Жыл бұрын
Long video hake sir 30min adru beku
@vineshpoojary9365 Жыл бұрын
Namma permeda tulunad❤
@Darsshan46 Жыл бұрын
Next episode bega haki broo❤
@sandeepkuruba2721 Жыл бұрын
TuluNadu❤
@guruhonnappa771 Жыл бұрын
🚩 🙏 🚩🙏 🚩 🙏
@nagrajpadukone7850 Жыл бұрын
Kalamadyamadavdgu dod salam nam eshwar annang dod salam
@ManjulaManjula-by8ie Жыл бұрын
Sir swalpa Jasti video aakl 👍
@srujankumar2358 Жыл бұрын
Jai tulu Nadu♥️
@dayanandap3103 Жыл бұрын
🙏🙏🙏🙏🙏🙏🙏🙏🙏🙏🙏❤❤❤❤❤❤❤❤❤❤❤
@BRam-tm7mv Жыл бұрын
Hi sir 🎉🎉
@abhinashbk7503 Жыл бұрын
Innu video clarity beku param sir Ordinary camera dali shoot madiro thara idey
@yuvarajn5231 Жыл бұрын
First comment😊
@sudeepkulalff Жыл бұрын
First comment
@sharathshetty680 Жыл бұрын
Duration jasthi madi en olle gala tara 10mints madkond
@shyamalashanbhag8230 Жыл бұрын
🙏
@sudeepkulalff Жыл бұрын
Jai tulunadu
@NavamiCreation37 Жыл бұрын
Next part ge kadu kadu sak aythu
@roopamathad1568 Жыл бұрын
Sir yak estu short video haktidira
@sachinn4607 Жыл бұрын
svlpa common queati0n kelbedi sir prasada yae tintare ,niru yak upu ide ,male bandre toitira idela kelobadlu ali kelsa madora bage mate avr yak idak bandru munde avr guri enu idela keli sir nim ela video na nodtini tumba kushi agute adre nim prashne kelodu astu standared agi ila so adana correct madkoli sir